ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

‘ದೃಷ್ಟಿ ಆರ್ಟ್ಸ್ ಸೆಂಟರ್’ ಕವಿ ನಮನ

‘ದೃಷ್ಟಿ ಆರ್ಟ್ಸ್ ಸೆಂಟರ್’ ಕವಿ ನಮನ

ಶಿವಾನಿ ಹೊಸಮನಿ ತಮ್ಮ ಸೃಜನಾತ್ಮಕ ಚಿಂತನೆಗಳ ಮೂಲಕ ಎಲ್ಲಾ ರೀತಿಯ ಭಕ್ತಿ , ಭಾವನೆಗಳನ್ನು ತಮ್ಮ ಪದಸಂಪತ್ತಿನ ಮೂಲಕ ಕಲಾರಸಿಕರಿಗೆ ಉಣಬಡಿಸುವ ಕಾವ್ಯ ಸಂಪತ್ತಿನ ರಚನೆಕಾರರಾದ ಕವಿಗಳಿಗೆ ಅತ್ಯಂತ ವಿಭಿನ್ನ ರೀತಿಯಲ್ಲಿ ವೈಶಿಷ್ಟ್ಯ ಪೂರ್ಣವಾಗಿ ಗೌರವವನ್ನು ಸಲ್ಲಿಸುವಂತಹ ಕಾರ್ಯಕ್ರಮವೇ ಕವಿನಮನ.  ಗುರು ಶ್ರೀಮತಿ ಅನುರಾಧಾ...

ರಾಜನ್ ಕೆ ಬಿನಾ ಸಾಜನ್ ಕೈಸೇ ಗಾವೇ?

ರಾಜನ್ ಕೆ ಬಿನಾ ಸಾಜನ್ ಕೈಸೇ ಗಾವೇ?

ಸಂತೋಷ್ ಅನಂತಪುರ ಕೆಲವೊಂದು 'ವಿರಾಸತ್'ಗಳನ್ನು ಬೆಳಗಿಸಲೆಂದೇ ಜನ್ಮವೆತ್ತುವ ಗಂಧರ್ವರಿದ್ದಾರೆ. ಅಂತಹ ಹಲವರನ್ನು ನಾವು ನೋಡಿಯೂ ಇದ್ದೇವೆ. ಅವರ ಉದ್ದೇಶ ಸ್ಪಷ್ಟ ಬೆಳೆದು ಬೆಳಗುವುದು ಹಾಗೂ ಪರಂಪರೆಯನ್ನು ಇನ್ನಷ್ಟು ವಿಸ್ತರಿಸಿ ಭದ್ರಗೊಳಿಸುವುದು. ಅಂತಹದ್ದೊಂದು ಧ್ಯಾನಸ್ಥ ಋಷಿ ಪರಂಪರೆ ಭಾರತೀಯ ಸಂಗೀತ ಕಲಾಕ್ಷೇತ್ರದಲ್ಲಿದೆ....

ಬುಕ್ ಸ್ಟಾಲ್ ಮುಸಾಫಿರ್ ಕತೆ

ಬುಕ್ ಸ್ಟಾಲ್ ಮುಸಾಫಿರ್ ಕತೆ

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ | ಕಳೆದ ಸಂಚಿಕೆಯಿಂದ | ಅದು ಖ್ಯಾತ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಜೀವನಾಧಾರಿತ ಸಾಕ್ಷ್ಯಚಿತ್ರ ಎಂದನಿಸುತ್ತದೆ. ಸಚಿನ್ ತಮ್ಮ ಕ್ರಿಕೆಟ್ ಕಿಟ್ ಬ್ಯಾಗ್ ಬಗ್ಗೆ ಮಾತನಾಡುತ್ತಾ ಒಂದು ಕಡೆ ಹೀಗೆ ಹೇಳುತ್ತಾರೆ:...

ಕಂಡ ಕನಸು ನನಸಾಗಿದೆ…

ಕಂಡ ಕನಸು ನನಸಾಗಿದೆ…

ಉದಯ ಇಟಗಿ ಕಳೆದ ಡಿಸೆಂಬರ್ ತಿಂಗಳಲ್ಲಿ ಫೆಸ್ಬುಕ್ ನಲ್ಲಿ ಲಕ್ಶ್ಮೀ ಚಂದ್ರಶೇಖರ್ ಅವರಿಗೊಂದು ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದೆ. ನಾನು ಕಳಿಸಿ ಎಂಟು ದಿನಗೊಳಗಾಗಿ ಅವರದನ್ನು ಅಕ್ಸೆಪ್ಟ್ ಮಾಡಿದ್ದರು. ಅದಾಗಿ ನಾಲ್ಕೈದು ದಿನಗಳ ನಂತರ ನಾನು ಅವರಿಗೊಂದು ಮೆಸ್ಸೇಜ್ ಕಳಿಸಿದೆ 'ಮೇಡಮ್, ಮಿಸೆಸ್ ಶೇಕ್ಸಪಿಯರ್' ಅಂತಾ ಒಂದು ಒನ್...

ನನ್ನೊಳಗೆ ತಾನೇ ತನ್ಮಯ..

ನನ್ನೊಳಗೆ ತಾನೇ ತನ್ಮಯ..

ಸುಖೇಶ ಕೆ ಬಿ ನನ್ನಮ್ಮನ ಸ್ಕಿಜೋಫ್ರೇನಿಯ ಹೇಳಿಕೊಳ್ಳುವಂಥದ್ದಲ್ಲ.ಮನಸ್ಸಿನ ಒಳಗಿನ ತುಮುಲಗಳು ಇನ್ನೂ ಏನೇನೋ.. ಇದರೊಂದಿಗೆ ಬೇಸರ, ಹತ್ತಿರವಿಲ್ಲದ ಸಂಬಂಧಗಳು, ಇದ್ದು ಇಲ್ಲದೇ ಹೋದ ನೆಂಟರುಗಳು, ನಾಲ್ಕರಲ್ಲೇ ಕೇಳದೇ ಹೋದ ಕಿವಿ, ದಿನವೂ ತಲೆ ನೋವು, ರಗಳೆ, ಜಗಳ ಎಂದು ತಲೆ ಹಿಡಿದು ಕೂರುವ ನನ್ನಮ್ಮಳ ಪ್ರಪಂಚಕ್ಕೆ ಒಳ ನುಗ್ಗಲು...

‘ಚಾಕ್ ಸರ್ಕಲ್’ ನಲ್ಲಿ ಜೋಗಿ  ಫೋಟೋ ಆಲ್ಬಂ…

‘ಚಾಕ್ ಸರ್ಕಲ್’ ನಲ್ಲಿ ಜೋಗಿ ಫೋಟೋ ಆಲ್ಬಂ…

ʼಅವಧಿ'ಯ ʼಚಾಕ್ ಸರ್ಕಲ್ʼನಲ್ಲಿ ವಿಶ್ವ ಪುಸ್ತಕ ದಿನದ ವಿಶೇಷ ಕಾರ್ಯಕ್ರಮ ‘ಚಾಕ್ ಸರ್ಕಲ್’ನ ವಿಶೇಷ ಅತಿಥಿಯಾಗಿ ಜೋಗಿ ಭಾಗವಹಿಸಿದ್ದರು. ‘ಅವಧಿ’ಯ ಪ್ರಧಾನ ಸಂಪಾದಕ ಜಿ ಎನ್ ಮೋಹನ್ ಅವರೊಂದಿಗೆ ಜೋಗಿ. ಕಾರ್ಯಕ್ರಮದ ಫೋಟೋ ಆಲ್ಬಂ...

ಬಾ ಕವಿತಾ

ನೀರದಾರಿಯಲೊಬ್ಬ ಚಂದಿರ…

ನೀರದಾರಿಯಲೊಬ್ಬ ಚಂದಿರ…

ಅಜೀತ ಪಾತ್ರೋಟ ಮೂರು ಬಿಂದುಗಳಲಿಮೂಳಗಿಹನು ಚಂದಿರಲೋಕದ ಹಿಡಿ ಶಾಪಕ್ಕೊಅರ್ದ ಪೂರ್ಣದಂತಿಹನೂದುಖಃ ತಿಂದು ತಿಂದು ಕಕ್ಕಿಹನೂ ಮೂರು ಬಿಂದುವಿನಾಚೆಒಂದು ಚಿದ್ಬಿಂದು...

ದಿವ್ಯ ಆಂಜನಪ್ಪ ಕವಿತೆ – ಮಲ್ಲಿಗೆ…

ದಿವ್ಯ ಆಂಜನಪ್ಪ ಕವಿತೆ – ಮಲ್ಲಿಗೆ…

ದಿವ್ಯ ಆಂಜನಪ್ಪ ಮಲ್ಲಿಗೆ ಮೊಗ್ಗುಅಜ್ಜಿಯ ಹಿತ್ತಲ್ಲಲ್ಲಿ ಅರಳಿತ್ತುತಾಕೀತು ಮಾಡಿಬೇಲಿ ಮೈಮೇಲೆಳೆದಿದ್ದಳು ಮಲ್ಲಿಗೆಯ ಕಂಪಿಗೆನಾಲ್ಕು ಮನೆ ದೂರದ ಸಂಪಿಗೆಅಸೂಯೆ ಹೊದ್ದು ಮೊಲ್ಲೆಯ...

‍ಪುಸ್ತಕದ ಪರಿಚಯ

Book Shelf

ಪೂರ್ಣಿಮಾ ಮಾಳಗಿಮನಿ ಓದಿದ ‘ಪ್ಯಾರಸೈಟ್’

ಪೂರ್ಣಿಮಾ ಮಾಳಗಿಮನಿ ಓದಿದ ‘ಪ್ಯಾರಸೈಟ್’

ಪೂರ್ಣಿಮಾ ಮಾಳಗಿಮನಿ ಕಾರ್ತಿಕಾದಿತ್ಯ ಅವರ ಹೊಸ ಪುಸ್ತಕ ಪ್ಯಾರಸೈಟ್ ಓದಿ ಬೆರಗಾದೆ. ಕಾನ್ಕೇವ್ ಮೀಡಿಯಾ ಅಂಡ್ ಪಬ್ಲಿಕೇಷನ್ಸ್ ಪ್ರಕಟಿಸಿರುವ ಈ ಪುಸ್ತಕ ಮೂಡಿಗೆರೆಯ ಕಾಡು ಮೇಡುಗಳಲ್ಲಿ ಅಲೆದಾಡಿಸಿತು. ಇದೇ ಹೆಸರಿನ ಒಂದು ಕೊರಿಯನ್ ಸಿನಿಮಾ ನೋಡಿದ್ದ ನನಗೆ ಇಲ್ಲೂ ಮತ್ತೊಬ್ಬ ಮನುಷ್ಯನ ಮೇಲೆ ಅವಲಂಬಿಸಿರುವ ಮನುಷ್ಯರ ಕಥೆ ಇರಬಹುದು...

read more

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This