ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಭೂತಾಯಿಯ ‘ಲಾಲಿ’ ಹಾಗೂ ಕೊನೆಯ ಭೇಟಿ

ಭೂತಾಯಿಯ ‘ಲಾಲಿ’ ಹಾಗೂ ಕೊನೆಯ ಭೇಟಿ

ಕೆ ರಾಜಕುಮಾರ್ ಮುಖಪುಟ ಕಲೆ: ಪಂಜು ಗಂಗೊಳ್ಳಿ ಭಾರತದಲ್ಲಿ ಪರಿಸರ ಎಂಬುದಕ್ಕೆ ಅನ್ವರ್ಥದಂತಿದ್ದವರು ಡಾ. ಸುಂದರಲಾಲ್ ಬಹುಗುಣ. ಭಾರತದಲ್ಲಿ ಪರಿಸರದ ಜೊತೆಗೆ ಸಮೀಕರಿಸಬಹುದಾದ ಅಗ್ರಗಣ್ಯ ಹೆಸರೂ ಅವರದೇ. ಸುಂದರಲಾಲ್ ಬಹುಗುಣ ತಮ್ಮ ಹೆಸರಿನಂತೆಯೇ ನಮ್ಮನ್ನು ಹೊತ್ತ ಧರಿತ್ರಿಯೂ ಸುಂದರವಾಗಿ, ಸಸ್ಯ ಶ್ಯಾಮಲೆಯಾಗಿ ಉಳಿಯಬೇಕೆಂಬ...

ಜೋಗಿಯ ‘ಟೀ ದಿನ’

ಜೋಗಿಯ ‘ಟೀ ದಿನ’

ಜೋಗಿ ಇವತ್ತು ಅಂತಾರಾಷ್ಟ್ರೀಯ ಟೀ ದಿನ ಎಂದು ಬೆಳಗ್ಗೆ ಬೆಳಗ್ಗೆಯೇ ಗೆಳೆಯ ರಾಜೇಶ್ ಶೆಟ್ಟಿ ನೆನಪಿಸಿದರು. ಅಷ್ಟರಲ್ಲಾಗಲೇ ನಾನು ಗ್ರೀನ್ ಟೀ ಎಂಬ ಪಾಪಿಷ್ಠ ಪೇಯವನ್ನು ಹೀರಿಯಾಗಿತ್ತು. ನನಗೆ ಗ್ರೀನ್ ಟೀ ಕೊಂಚವೂ ಇಷ್ಟವಿಲ್ಲ. ಆದರೆ ನನ್ನ ಗೆಳೆಯರೆಲ್ಲ ಅದು ಆರೋಗ್ಯಕ್ಕೆ ಒಳ್ಳೆಯದು ಎಂದು ನನ್ನನ್ನು ನಂಬಿಸಿ ಗ್ರೀನ್ ಟೀ...

ದಿವಾನಾ ಕಾಟ್ ಮಾಡಿಸಿದ್ದು…

ದಿವಾನಾ ಕಾಟ್ ಮಾಡಿಸಿದ್ದು…

ಡಾ ಎಸ್ ಬಿ ರವಿಕುಮಾರ್ ಕೃಶವಾಗಿ ಕಂಡ ನಾಯಿಯನ್ನು ನೋಡುತ್ತ ‘ನೀವು ಆಹಾರ ಏನುಕೊಡ್ತೀರಿ ಇದಕ್ಕೆ?’ ತಮ್ಮನ್ನು ತಾವು ಬ್ಯಾಂಕ್ ಅಧಿಕಾರಿಯೆಂದು ಪರಿಚಯಿಸಿಕೊಂಡಿದ್ದ ಮಾಲೀಕರನ್ನು ಕೇಳಿದೆ. ಎಂಥದೋ ಸಿಂಗ್ ಎಂದು ಹೇಳಿದ್ದು ಕೇಳಿಸಿತ್ತೇ ಹೊರತು ಅವರ ಹೆಸರು ಸರಿಯಾಗಿ ಕೇಳಿಸಿರಲಿಲ್ಲ.  ಸಿಡುಕು ಮುಖದ, ಕೃಶವಾದ, ಎತ್ತರವಾದ...

ವಿಠ್ಠಲ ಭಂಡಾರಿ ನೆನಪು ದಾಖಲಿಸೋಣ…

ವಿಠ್ಠಲ ಭಂಡಾರಿ ನೆನಪು ದಾಖಲಿಸೋಣ…

ಇದು ವಿಠ್ಠಲ್ ಅವರ ಬಾಲ್ಯದ ಶಾಲಾ-ಕಾಲೇಜು ಮತ್ತು ಅಧ್ಯಾಪನ ವೃತ್ತಿಯ ಸ್ನೇಹಿತರಿಗೆ ಹಾಗೂ ಸಂಘಟನೆ ಮತ್ತು ಸಂಘಟನೆಯಾಚೆಯೂ ಇರುವ ಅಪಾರ ಸ್ನೇಹಿತ ಬಳಗಗಕ್ಕೆ ಹಿತೈಷಿ ಒಡನಾಡಿಗಳಿಗೆ ಮನವಿ. ಅವರ ಜೊತೆಗೆ ನಿಮ್ಮ ಒಡನಾಟ, ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ವಿನಂತಿ. ಬರವಣಿಗೆ ಕೈಬರಹ ಅಥವಾ ಯುನಿಕೋಡ್ ಅಥವಾ ವರ್ಡ್ ಫೈಲ್ ಅಥವಾ...

ದೇವತೆ ಮತ್ತೆ ಹೊರಟಳು ಸ್ವರ್ಗದತ್ತ…

ದೇವತೆ ಮತ್ತೆ ಹೊರಟಳು ಸ್ವರ್ಗದತ್ತ…

ಸುಮಾ ಕಂಚೀಪಾಲ್ ಪುಟ್ಟ ಕರುವಾಗಿ ಪುಟಿಯುತ್ತಾ ಆಡುತ್ತಾ ಬೆಳೆದು ಮೆಂದು ಇರುವ ಹಸುವೊಂದು ಇಂದು ಮೈಕೊರಟು ಮಾಡಿ ಉಸಿರ ಏರಿಳಿತಗಳಿಲ್ಲದೆ ನೆಲದ ಮೇಲೆ ಮಲಗಿಯೇ ಇದೆ.! ಕೆಚ್ಚಲು ತುಂಬಿ ಸುರಿವ ಹಾಲು ಕೊನೆಯ ಉಸಿರಲ್ಲೂ ಚಿಮ್ಮಿಸಿ ಸುಮ್ಮನಾಗಿದೆ. ಈಗಲೂ ನಾವು ಹಾಲುಂಡ ಆ ತಾಯಿ ಸ್ವರ್ಗದ ಬಾಗಿಲೆಡೆಗೆ ಬಾಲ ಬೀಸಿ ನಡೆಯುತ್ತಿದೆ ಎಂದರೆ...

ಜೀವ ಹಾಗೂ ಜೀವನದ ಪ್ರಶ್ನೆ!

ಜೀವ ಹಾಗೂ ಜೀವನದ ಪ್ರಶ್ನೆ!

ಸಂಕೇತ ದತ್ತ ಈ ದಿನಮಾನದಲ್ಲಿ ಜೀವ ಭಯದಿಂದ ಜೀವವನ್ನು ಮುಷ್ಟಿಯಲ್ಲಿಟ್ಟುಕೊಂಡು ಜೀವನ ಮಾಡಬೇಕಿದೆ. ಕಾಣದ ರೋಗದಿಂದ ಮುಕ್ತರಾಗಲು ಮನೆಯಲ್ಲೇ ಮುದುರಿ ಮೂಲೆ ಸೇರಬೇಕಾಗಿದೆ. ಉಳ್ಳವರು ಇದ್ದುದರಲ್ಲೇ ಹೊಟ್ಟೆ ಹೊರೆಯಬಹುದು. ಟೈಮ್ ಪಾಸ್ ಗೆ ವಿಧವಿಧದ ಭಕ್ಷ್ಯ ಮಾಡಿ ತಿನ್ನಬಹುದು. ಇಲ್ಲದವರ ಪಾಡೇನು? ಎರಡ್ಹೊತ್ತಿಗೂ ತತ್ವಾರ! ಈ...

ಬಾ ಕವಿತಾ

ಇಬ್ಬರ ನಡುವಿನ ಸೇತುವೆ ನಾನು…

ಇಬ್ಬರ ನಡುವಿನ ಸೇತುವೆ ನಾನು…

ಸೌಮ್ಯ ದಯಾನಂದ ಯಾರಿಗೆ ಕೇಳೀತುನನ್ನೆದೆಯ ನೋವು?!ಅವನ ಕೈಯಿಂದ ಬೀಳ್ಕೊಂಡೆಅವಳ ಸ್ಪರ್ಶಕ್ಕೆ ಕಾದಿದ್ದೆನನ್ನ ಸುವಾಸನೆಯಅರ್ಪಿಸುವ ಖುಷಿಯಲ್ಲಿದ್ದೆ! ನನ್ನ...

ಗೋವಿಂದ ಹೆಗಡೆ ಗಜಲ್ ಬರಹ…

ಗೋವಿಂದ ಹೆಗಡೆ ಗಜಲ್ ಬರಹ…

ಗೋವಿಂದ ಹೆಗಡೆ ಕನ್ನಡ ಗಜಲ್ ಬರಹದಲ್ಲಿ ಒಂದು ವಿಶಿಷ್ಟ ಪ್ರಯೋಗ ಇದು. ಇಂಥ ಗಜಲ್ ಬರಹ, ಸಂಯೋಜನೆಯನ್ನು ನಾನು ಆರಂಭಿಸಿದ್ದು ಶಿವರಾಮ ಕಾರಂತರ ಕಾದಂಬರಿಗಳ ಹೆಸರುಗಳನ್ನು ಗಜಲ್...

‍ಪುಸ್ತಕದ ಪರಿಚಯ

Book Shelf

ಎನ್ ಶೈಲಜಾ ಹಾಸನ ಓದಿದ ‘ಭಾವಪ್ರಣತಿ’

ಎನ್ ಶೈಲಜಾ ಹಾಸನ ಓದಿದ ‘ಭಾವಪ್ರಣತಿ’

ಎನ್ ಶೈಲಜಾ ಹಾಸನ ಅಂಕಣ ಬರೆಹದ ವೈಶಿಷ್ಟ್ಯವೆಂದರೆ ಸಾಮಾನ್ಯ ಓದುಗರಿಂದ ಹಿಡಿದು ವಿದ್ವಾಂಸರ ತನಕ ಎಲ್ಲರನ್ನೂ ಆಕರ್ಷಿಸುವ ಗುಣವನ್ನು ಪಡೆದುಕೊಂಡಿರುವುದೇ ಆಗಿದೆ. ಓದುಗರಲ್ಲಿ ಅಭಿರುಚಿ ಮೂಡಿಸುವ ಕಾರ್ಯವನ್ನು ಅಂಕಣ ಬರೆಹ ಮಾಡುತ್ತದೆ. ಅಂಕಣ ಬರೆಹಗಳು ಆತ್ಮಕೇಂದ್ರಿತವೆ, ಸಮಾಜ ಸಾಹಿತ್ಯ ಸಂಸ್ಕೃತಿ ಕೇಂದ್ರಿತವೆ ಎಂಬ ಪ್ರಶ್ನೆಯೂ...

read more

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This