ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ಯಾರು?

ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ಯಾರು?

ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’. ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ...

‘ಮೈತ್ರಿ ಪ್ರಕಾಶನ’ ಕಥಾಸ್ಫರ್ಧೆಗೆ ಆಹ್ವಾನ…

‘ಮೈತ್ರಿ ಪ್ರಕಾಶನ’ ಕಥಾಸ್ಫರ್ಧೆಗೆ ಆಹ್ವಾನ…

ಮೈತ್ರಿ ಪ್ರಕಾಶನದ ವತಿಯಿಂದ ಕಥಾಸ್ಫರ್ಧೆಗಾಗಿ ಕತೆಗಳನ್ನು ಆಹ್ವಾನಿಸಲಾಗಿದೆ. ಕತೆಗಳು ಸ್ವಂತದ್ದಾಗಿರಬೇಕು ಅನುವಾದ, ಆಧಾರದ ಕತೆಗಳು ಇರಬಾರದು. ಮೂರು ಬಹುಮಾನಗಳು ಮೊದಲ ಬಹುಮಾನ ರೂಗಳಲ್ಲಿ 5000, ಎರಡನೇಯ ಬಹುಮಾನ 3000 ಹಾಗೂ ಕೊನೆಯದು 2000. ನಿಯಮಾವಳಿಗಳು:1) ಒಬ್ಬರು ಒಂದು ಕತೆ ಮಾತ್ರ ಕಳಿಸಬೇಕು, ಕತೆಯ ಪದಮಿತಿ 1500 .2)...

ಪ್ರತೀಕ್ಷಾ ಮರಕಿಣಿ clik clik clik

ಪ್ರತೀಕ್ಷಾ ಮರಕಿಣಿ clik clik clik

ಪ್ರತೀಕ್ಷಾ ಮರಕಿಣಿ  Mobile photography.. ಹೊರ ಜಗತ್ತನ್ನ ಕ್ಯಾಮೆರಾ ಕಣ್ಣು ನೋಡುವ ರೀತೀನೇ ಬೇರೆ.‌ ದೊಡ್ಡ ದೊಡ್ಡ ಲೆನ್ಸ್ ಕ್ಯಾಮೆರಾದಲ್ಲೂ ಮೊಬೈಲ್ ಕ್ಯಾಮೆರಾದಲ್ಲೂ ನೋಡೋ ಕಣ್ಣೋಟ ಒಂದೇ, ಆದ್ರೆ ಫಲಿತಾಂಶ ಮಾತ್ರ ಬೇರೆ ಬೇರೆ ಅಲ್ವೇ? ಆಗಸ್ಟ್ 19, ವಿಶ್ವ ಪೋಟೊಗ್ರಫಿ ಡೇ.‌ Photography ನನ್ನ ನೆಚ್ಚಿನ...

ಫೊಟೋಗ್ರಫಿಯೊಂದು ಭಾವಯಾನ…

ಫೊಟೋಗ್ರಫಿಯೊಂದು ಭಾವಯಾನ…

'ಸಾಗರ ಫೋಟೋಗ್ರಫಿ ಸೊಸೈಟಿ'ಯ ಶಿಬಿರ ಕಿರಣ್ ಭಟ್ ಚಿತ್ರಗಳು: ನಾಗೇಂದ್ರ ಮುತ್ಮುರ್ಡು ಆ ದಿನ ನಾನು ಉತ್ತರಾಖಂಡದ ಅಂಚಿನ ಹಳ್ಳೀಲಿದ್ದೆ. ಹಳೆಯ ಮನೆಗಳಿಂದಲೇ ತುಂಬಿದ ಚೆಂದವಾದ ಹಳ್ಳಿ ಅದು. ಕ್ಯಾಮರಾ ಹೆಗಲಿಗೇರಿಸ್ಕೊಂಡು ಸುಮ್ನೆ ಸುತ್ತಾಡ್ತಿದ್ದೆ. ಎಲ್ಲೂ ಜನ ಕಾಣಿಸ್ತಿರಲಿಲ್ಲ. ಹೀಗೇ ಹೋಗ್ತಾ ಹೋಗ್ತಾ ಒಂದು ಮನೆಯೆದುರು ನನ್ನ...

ಭಿಕ್ಷೆಗೆ ದೂಡಿದ ಮಕ್ಕಳ ಕೈಗಳು..

ಭಿಕ್ಷೆಗೆ ದೂಡಿದ ಮಕ್ಕಳ ಕೈಗಳು..

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...

ಬಿ.ಎ. ಸನದಿಯವರ ‘ದಾರಿಯ ಮೊರೆ’ ಜೊತೆ ಅನುಸಂಧಾನ

ಬಿ.ಎ. ಸನದಿಯವರ ‘ದಾರಿಯ ಮೊರೆ’ ಜೊತೆ ಅನುಸಂಧಾನ

ಗಿರಿಜಾ ಶಾಸ್ತ್ರಿ ನಮ್ಮೆಲ್ಲರ ಅಣ್ಣನಂತಿದ್ದ ಮುಂಬಯಿ ಕವಿ ಬಿ.ಎ. ಸನದಿಯವರ ಹುಟ್ಟು ಹಬ್ಬ. ಮುಂಬಯಿಯಲ್ಲಿ ಮೊತ್ತ ಮೊದಲಬಾರಿಗೆ ನನ್ನನ್ನು ವೇದಿಕೆ ಹತ್ತಿಸಿದವರೇ ಅವರು. ಆಗಷ್ಟೇ ಪರಿಚಯವಾಗಿತ್ತು, 'ನೀನೂ ಒಂದು ಕವಿತಾ ಓದವಲ್ಯಾಕಾ?' ಎಂದು ಕೈ ಹಿಡಿದು ದಾರಿ ತೋರಿದ ಕವಿ‌. ಸನದಿಯವರು ತಮ್ಮ ಕವಿತೆಗೆ ‘ದಾರಿಯ ಮೊರೆ’ ಎಂದು...

ಬಾ ಕವಿತಾ

ವಸುಂಧರಾ ಕದಲೂರು ಕವಿತೆ- ಕೆಸರಲ್ಲಿ ಕಂಬ ನೆಡುವ ‘ಗ್ಯಾನಿ’ಗೆ

ವಸುಂಧರಾ ಕದಲೂರು ಕವಿತೆ- ಕೆಸರಲ್ಲಿ ಕಂಬ ನೆಡುವ ‘ಗ್ಯಾನಿ’ಗೆ

ವಸುಂಧರಾ ಕದಲೂರು ಕೆಸರಲ್ಲಿ ಕಂಬ ನೆಡುವ ನಿಜ‘ಗ್ಯಾನಿ’ ನೀನು ನೆಟ್ಟ ಕಂಬದಉಸ್ತುವಾರಿಗೆ ನನ್ನ ಬಿಡುವೆ. ಕಂಬ ಚಿಗುರಿ ಹೂವೊಂದು ಅರಳಿಸುವಆಶಯದಲಿ ಕಾಪಿಡುವ ಬೇಲಿ ಹಾಕುತ್ತೇನೆಬೇಲಿಯ...

ಶ್ರೀನಿವಾಸ ಜಾಲವಾದಿ ಕವಿತೆ- ಸಂತ ಮಹಾತ್ಮ…

ಶ್ರೀನಿವಾಸ ಜಾಲವಾದಿ ಕವಿತೆ- ಸಂತ ಮಹಾತ್ಮ…

ಶ್ರೀನಿವಾಸ ಜಾಲವಾದಿ ಸಂತನೆಂದರೆ ಶ್ರೀ ಸಿದ್ಧೇಶ್ವರರು ಎಂದೇಜಗವು ಹಾಡಿದೆ ಎದೆಯ ಬಾಂದಳದಿಂದಅರಿವು ಗುರುವಿನ ಸಂಗಮವೇ ಶ್ರೀಗಳುಲೋಕದ ಒಳಗಣ್ಣು ತೆರೆಸಿದ ಮಹಾಂತ! ಇವರ ಕಾಲಿಗೆ...

‍ಪುಸ್ತಕದ ಪರಿಚಯ

Book Shelf

ದೀಪಾ ಗೋನಾಳ ಓದಿದ ‘ಕಾಡ ಸೆರಗಿನ ಸೂಡಿ’

ದೀಪಾ ಗೋನಾಳ ಓದಿದ ‘ಕಾಡ ಸೆರಗಿನ ಸೂಡಿ’

ದೀಪಾ ಗೋನಾಳ "ಇದು ಕತ್ತಲನ್ನು ಭೇದಿಸುವ ಜ್ಯೋತಿ" ಹೀಗೊಂದು ಹಣೆಬರಹವನ್ನ ಹೊತ್ತ ಪುಸ್ತಕ ಓದಿಸಿಕೊಂಡು ಹೋದ ರೀತಿ ನಿಜಕ್ಕು ಅಚ್ಚರಿ ಹುಟ್ಟಿಸಿತು. ಕಥೆ ಕುರಿತಾಗಿ ಬರೆಯುವ ಮೊದಲು ಒಂದು ಮುಖ್ಯವಾದ ವಿಷಯ ಹೇಳಿ ಬಿಡ್ತಿನಿ.‌ಅಧ್ಯಾಯ ೧೪,೧೫ ಮತ್ತು ಹತ್ತೊಂಬತ್ತು ಈ ಮೂರು ಅಧ್ಯಾಯಗಳನ್ನ ನಾವು ಈಗಿನ ಹೈಸ್ಕೂಲ್ ಮಕ್ಕಳಿಗೆ ಪಾಠವಾಗಿ...

read more

'ಎದೆಗೆ ಬಿದ್ದ ಅಕ್ಷರ' ಕುರಿತು ನಟರಾಜ ಹುಳಿಯಾರ್

ದೇವನೂರ ಮಹಾದೇವ ಅವರ 'ಎದೆಗೆ ಬಿದ್ದ ಅಕ್ಷರ' ಓದು, ಕ್ರಿಯೆಗಳ ಮೂಲಕ ನಿರಂತರವಾಗಿ ಬೆಳೆಸಬೇಕಾದ ಒಂದು ಮಹತ್ವದ ಸಾಂಸ್ಕೃತಿಕ ಪಠ್ಯ ನಟರಾಜ್ ಹುಳಿಯಾರ್ ಈಚಿನ ದಶಕಗಳಲ್ಲಿ ಲಂಕೇಶರ ಸಂಸ್ಕೃತಿ ಚಿಂತನೆಯ ನಂತರ ಓದುಗರೊಡನೆ ಆತ್ಮೀಯವಾಗಿ ಮಾತಾಡುತ್ತಾ, ಅವರನ್ನು ಆರೋಗ್ಯಕರವಾಗಿ ಒಲಿಸಿಕೊಳ್ಳುತ್ತಾ, ಅವರ ಪ್ರಜ್ಞೆಯನ್ನು ಬದಲಿಸುವ...

ಅನು ಪಾವಂಜೆಯವರ ಚೌಕಟ್ಟಿಲ್ಲದ ಸ್ವಗತ

ಅನು ಪಾವಂಜೆ ಅನು ಪಾವಂಜೆ ಕಂಡದ್ದನ್ನು  ನೇರವಾಗಿ ಸರಳವಾಗಿ ಎಳೆಗಾಳಿಯೊಂದು ಸುಳಿದಂತೆ ಬರೆಯಬಲ್ಲವರು. ಕನ್ನಡದ ಹೊಸತಲೆಮಾರಿನ ಬರಹಗಳು ಹೇಗೆ ಒಂದು ಬಹು ಮಾಧ್ಯಮ ಅಭಿವ್ಯಕ್ತಿಯಾಗಿ ಹೊರಹೊಮ್ಮುತ್ತದೆ ಎಂಬುದಕ್ಕೆ ‘ಅನು’ ಮತ್ತು ಅವರಂತೆ ಬರೆಯುತ್ತಿರುವ ಕನ್ನಡದ ತರುಣ ತರುಣಿಯರೆ ಉದಾಹರಣೆ. ಅನುಭವವೊಂದು ಏಕಕಾಲದಲ್ಲಿ ಚಿತ್ರವಾಗಿ,...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This