ಇಂದು ಅವಧಿಯಲ್ಲಿ...
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಗೌರಿಗೆ ಹೊಳೆಬಾಗಿಲು ಇನ್ನೂ ಕಾಡುತ್ತದೆ…
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...
ಕೆ ನಲ್ಲತಂಬಿ ಅನುವಾದ ಸರಣಿ- ಅಶೋಕನ ಆಜ್ಞೆ
ಮೂಲ: ಎಸ್ ರಾಮಕೃಷ್ಣನ್ 1966 ರಲ್ಲಿ ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ. ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ,...
ಪಿ ಚಂದ್ರಿಕಾ ಅಂಕಣ- ಚಂದ್ರಹಾಸರ ಮುಖದಲ್ಲಿ ತುಳುಕಿದ ನಗೆ…
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ನಂಜನಗೂಡು to ನ್ಯೂಜರ್ಸಿ
ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’. ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ...
ನಮ್ಮಲ್ಲೂ ಇವೆ ಮಕ್ಕಳ ಗೋರಿಗಳು…
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...
ಶ್ರೀನಿವಾಸ ಪ್ರಭು ಅಂಕಣ- ಇಂಗ್ಲೀಷ್ ಓದಿನ ಭಯಕ್ಕೆ…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
Latest
ಬಾ ಕವಿತಾ
ಮರುಳಸಿದ್ದಪ್ಪ ದೊಡ್ಡಮನಿ ಕವಿತೆ – ಕರಿನೆರಳ ಪರದೆ…
ಮರುಳಸಿದ್ದಪ್ಪ ದೊಡ್ಡಮನಿ ನಿನ್ನದೆ ನೆನಪೊಂದು ಕಾಡುತಿದೆ ನೋಡುಹೃದಯ ಕಾಯುತ ಕಂಪಿಸಿದೆ ಬಂದು ಬಿಡು ಒಳಗಿನ ನೋವು ಜೀವ ತಿನ್ನುತಿದೆ ಸಾಕು ಮಾಡುಒಲವಿನಲಿ ಹಾಡಿ ಚಿಂತೆಗಳ ದೂರ...
ಸರೋಜಿನಿ ಪಡಸಲಗಿ ಕವಿತೆ –ಓ ಕನಸೇ…
ಸರೋಜಿನಿ ಪಡಸಲಗಿ ಮುಂಜಾವಿನ ಮಂಜಿನಲಿಮುಸ್ಸಂಜೆಯ ರಂಗಿನಲಿಕಳೆದು ತೇಲಿ ಹೋಗುವಾಗಬಾರದಿರು ಕನಸೇ ಓ ಕನಸೇ ನೀನರಿಯದ ಗುಂಗಿನಲಿಮಧುಮಧುರ ರಂಗಿನಲಿನೆನಪುಗಳು ಸುಳೀವಾಗಬಾರದಿರು ಕನಸೇ ಓ...
ಪುಸ್ತಕದ ಪರಿಚಯ
Book Shelf
ಕಮಲಾಕರ್ ಭಟ್ ಓದಿದ ‘ಬಿಡುಗಡೆ’
ಕಮಲಾಕರ್ ಭಟ್ "ಬಿಡುಗಡೆ" ಎ ಎನ್ ಪ್ರಸನ್ನ ಅವರ ಹತ್ತು ಕತೆಗಳ ಸಂಕಲನ. ಅಂಕಿತ ಪ್ರಕಾಶನ ತಂದಿರುವ ಈ ಸಂಕಲನದಲ್ಲಿ ಮೇ 2020ರಿಂದ ನವಂಬರ್ 2020ರ ಅವಧಿಯಲ್ಲಿ ಬರೆದ ಕತೆಗಳು ಸೇರಿವೆ. ಇದು ಪ್ರಸನ್ನ ಅವರ ಆರನೆಯ ಕಥಾಸಂಕಲನ. ದೀರ್ಘ ಕಾಲದಿಂದ ಕತಾರಚನೆಯಲ್ಲಿ ತೊಡಗಿಕೊಂಡಿರುವ ಲೇಖಕರು ಅನುಭವೀ ಕತೆಗಾರ ಎನ್ನುವುದಕ್ಕೆ ಸಂಕಲನದ...
ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ- ಪೋಟೋ ಆಲ್ಬಂ
ಜಯಶಂಕರ ಹಲಗೂರು ನೆನ್ನೆ ಮಂಡ್ಯದ ಕಲಾ ಮಂದಿರದಲ್ಲಿ ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಈ ಬಾರಿ ಕಾಸರಗೋಡಿನಲ್ಲಿರುವ ಅನುಪಮ ಪ್ರಸಾದ್ ಅವರ ದೂರ ತೀರ ಸಂಕಲನಕ್ಕೆ ಪ್ರಶಸ್ತಿ ಕೊಡಲಾಯಿತು. ಮಂಡ್ಯದಂಥ ಜಿಲ್ಲಾ ಕೇಂದ್ರವೊಂದರಲ್ಲಿ ಸಾಹಿತ್ಯ ಕಾರ್ಯಕ್ರಮಕ್ಕೆ ನೆರೆದಿದ್ದ ಸಾಹಿತ್ಯಾಸಕ್ತರನ್ನು ಕಂಡು...
ತಾರಿಣಿ ಶುಭದಾಯಿನಿಗೆ ಕಡೆಂಗೋಡ್ಲು ಪ್ರಶಸ್ತಿ
ಚಿತ್ರದುರ್ಗ ಸರಕಾರಿ ಕಲಾ ಕಾಲೇಜಿನ ಇಂಗ್ಲಿಷ್ ಸಹಪ್ರಾಧ್ಯಾಪಿಕೆ ಆರ್. ತಾರಿಣಿ ಶುಭದಾಯಿನಿ ಅವರ `ಪೂರ್ವಭಾಷಿ' ಅಪ್ರಕಟಿತ ಕವನ ಸಂಕಲನಕ್ಕೆ 2013ರ ಸಾಲಿನ ಕಡೆಂಗೋಡ್ಲು ಪ್ರಶಸ್ತಿ ಘೋಷಿಸಲಾಗಿದೆ ಎಂದು ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ನಿರ್ದೇಶಕರ ಪ್ರಕಟಣೆ ತಿಳಿಸಿದೆ. ತಾರಿಣಿ ಈಗಾಗಲೇ ಗ್ರಂಥಕರ್ತೆಯಾಗಿ...
ಬೆಂಗಳೂರಿನಲ್ಲಿ ಮಾಂಟೋ
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










