ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಮಹಾಮನೆ ಅಂಕಣ – ನಾನು ಆ ಮೆಳ್ಳಗಣ್ಣಿಗೆ ಬರೆದ ಪತ್ರದಲ್ಲೂ…

ಮಹಾಮನೆ ಅಂಕಣ – ನಾನು ಆ ಮೆಳ್ಳಗಣ್ಣಿಗೆ ಬರೆದ ಪತ್ರದಲ್ಲೂ…

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ...

ಪಿ ಚಂದ್ರಿಕಾ ಅಂಕಣ- ಒಂದು ಬಟನ್ ಒತ್ತಿ ಜಗತ್ತನೇ ಸರ್ವನಾಶ ಮಾಡ್ತಾನೆ…

ಪಿ ಚಂದ್ರಿಕಾ ಅಂಕಣ- ಒಂದು ಬಟನ್ ಒತ್ತಿ ಜಗತ್ತನೇ ಸರ್ವನಾಶ ಮಾಡ್ತಾನೆ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

ಸರೋಜಿನಿ ಪಡಸಲಗಿ ಸರಣಿ – ಯುಗಾದಿಯ ಬೆಳಗು

ಸರೋಜಿನಿ ಪಡಸಲಗಿ ಸರಣಿ – ಯುಗಾದಿಯ ಬೆಳಗು

ಸರೋಜಿನಿ ಪಡಸಲಗಿ 4 ತಿಳವಳ್ಳಿ ಬಿಡೋವಾಗ ಅಲ್ಲಿನ ಜನ ಅಂದ ಮಾತು - 'ಗರಗಕ್ಕೇನ ಹೋಗ್ತೀರಿ ಯಪ್ಪಾ, ಹಗಲಿನ್ಯಾಗನ ಅಲ್ಲಿ ರಸ್ತೆ ತುಂಬ ನರಿಗಳ  ಓಡಾಡ್ತಾವಂತ್ರೀ. ಅಂಥಾ ಊರ ಯಪ್ಪಾ ಅದು'. ಅದನ್ನು ಗರಗ ನಮಗೆ ಪ್ರತಿ ದಿನ ನೆನಪು ಮಾಡ್ತಿತ್ತು. ಆ ಪ್ರಮಾಣದ ಹೊಡೆದಾಟ, ಬಡೆದಾಟ, ಕೊಲೆ ಪ್ರಕರಣಗಳು ನಾವು ಅಲ್ಲಿಗೆ ಬಂದಾಗ ಸ್ವಲ್ಪ...

ಹಿಂದಿ ಪರೀಕ್ಷೆ ಮತ್ತು ‘ಶಂಕರಗುರು’ ಸಿನೆಮಾ…

ಹಿಂದಿ ಪರೀಕ್ಷೆ ಮತ್ತು ‘ಶಂಕರಗುರು’ ಸಿನೆಮಾ…

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ....

ಸರೋಜಿನಿ ಪಡಸಲಗಿ ಸರಣಿ – ವೈದ್ಯಾಧಿಕಾರಿಗಳ ಕ್ವಾರ್ಟರ್ಸ್…

ಸರೋಜಿನಿ ಪಡಸಲಗಿ ಸರಣಿ – ವೈದ್ಯಾಧಿಕಾರಿಗಳ ಕ್ವಾರ್ಟರ್ಸ್…

ಸರೋಜಿನಿ ಪಡಸಲಗಿ 3 ದಿನ ಉರಳಿದಂತೆ ಗರಗದ ಜೀವನಕ್ಕೆ ಹೊಂದಿಕೊಳ್ತಾ ಹೋದ್ವಿ - ನಾವೂ, ಮಕ್ಕಳೂ. ಅನುಸೂಯಾನೂ ವಾಪಸ್ಸು ತಿಳವಳ್ಳಿಗೆ ಹೋಗಿದ್ಲು. ನಾನಿನೇ ಮನೆಗೆಲಸ ಮಾಡಿ ಕೊಡುತಿದ್ಲು. ಅನುಸೂಯಾನ ಸಂಬಳ ಈಗ ನಾನಿಗೆ. ತಿಳವಳ್ಳೀಲಿದ್ದಾಗ ಹುಕ್ಕೇರಿಗೆ ನನ್ನ ಮಗನ ಭೇಟಿಗೆ  ಎರಡೂವರೆ ತಿಂಗಳಿಗೊಮ್ಮೆ ಹೋಗ್ತಿದ್ದೆ. ಈಗ ಪ್ರತಿ ತಿಂಗಳೂ...

ಬಾ ಕವಿತಾ

ಅಭಿಜ್ಞಾ ಪಿ ಎಮ್ ಗೌಡ ಕವಿತೆ- ಯಾರೂ ಇಲ್ಲ…

ಅಭಿಜ್ಞಾ ಪಿ ಎಮ್ ಗೌಡ ಕವಿತೆ- ಯಾರೂ ಇಲ್ಲ…

ಅಭಿಜ್ಞಾ ಪಿ ಎಮ್ ಗೌಡ ಎದೆಯ ಬೀದಿಗಳು ಪಾಳು ಬಿದ್ದಂತಿದ್ದರುನೋಡುವವರು ಯಾರೂ ಇಲ್ಲನದಿಯಂತೆ ಹರಿದ ಕಣ್ಣೀರ ಧಾರೆಯನುಒರೆಸುವವರು ಯಾರೂ ಇಲ್ಲ ಮೊಗದೊಳಗಿನ ನಗು ಮಾರಾಟಕಿದೆಯೆಆಂತರ್ಯದ...

ಶಂಕರಾನಂದ ಹೆಬ್ಬಾಳ ಕವಿತೆ – ಪ್ರೀತಿಯೊಂದು ಮೋಹವೆಂದು…

ಶಂಕರಾನಂದ ಹೆಬ್ಬಾಳ ಕವಿತೆ – ಪ್ರೀತಿಯೊಂದು ಮೋಹವೆಂದು…

ಶಂಕರಾನಂದ ಹೆಬ್ಬಾಳ ಮೊದಲೆ ಹೇಳಿಬಿಡಬೇಕಿತ್ತು ಇದೊಂದು ನಾಟಕವೆಂದುಹೃದಯ ತಿಳಿಯಬೇಕಿತ್ತು ಪ್ರೀತಿಯೊಂದು ಮೋಹವೆಂದು ತುಟಿಗಳು ಕಂಪಿಸದೆ ದಿಗಿಲು ಬಡಿದು ಕುಳಿತಿವೆಯೇಕೆನುಡಿಯ...

‍ಪುಸ್ತಕದ ಪರಿಚಯ

Book Shelf

ಮಂಡಲಗಿರಿ ಪ್ರಸನ್ನ ಓದಿದ `ಮಕ್ಕಳೇನು ಸಣ್ಣವರಲ್ಲ’ ಕಥೆಗಳು

ಮಂಡಲಗಿರಿ ಪ್ರಸನ್ನ ಓದಿದ `ಮಕ್ಕಳೇನು ಸಣ್ಣವರಲ್ಲ’ ಕಥೆಗಳು

ಮಂಡಲಗಿರಿ ಪ್ರಸನ್ನ ರಾಯಚೂರು ನೆಲದಲ್ಲಿ ಲಲಿತ ಪ್ರಬಂಧ ಹಾಗೂ ಮಕ್ಕಳ ಸಾಹಿತ್ಯದ ಬರವಣಿಗೆಯ ಲವಲವಿಕೆಯ ಹೆಸರು ಗುಂಡೂರಾವ ದೇಸಾಯಿ ಮಸ್ಕಿ. ಮೂರು ಲಲಿತ ಪ್ರಬಂಧ ಸಂಕಲನ, ಒಂದು ಹಾಸ್ಯ ಬರಹಗಳ ಸಂಕಲನ ಮತ್ತು ಒಂದು ಮಕ್ಕಳ ಕಾವ್ಯ ಸಂಕಲನ ಪ್ರಕಟಿಸಿರುವ ದೇಸಾಯಿಯವರು ಇದೀಗ ಮಕ್ಕಳ ಕಥಾ ಸಂಕಲನ `ಮಕ್ಕಳೇನು ಸಣ್ಣವರಲ್ಲ’ಪ್ರಕಟಿಸಿದ್ದಾರೆ....

read more

ಉಮಾರಾವ್ ಅವರಿಗೆ ಎಚ್ ವಿ ಸಾವಿತ್ರಮ್ಮ ಪ್ರಶಸ್ತಿ

ನಮ್ಮ ನಡುವಿನ ಲೇಖಕಿ ಉಮಾರಾವ್ ಅವರಿಗೆ ಕರ್ನಾಟಕ ಲೇಖಕಿಯರ ಸಂಘದ ಎಚ್ ವಿ ಸಾವಿತ್ರಮ್ಮ ಪ್ರಶಸ್ತಿ ಸಂದಿದೆ. ಅವರ ಸಿಲೋನ್ ಸುಶೀಲ ಸಣ್ಣ ಕಥೆಗಳ ಸಂಗ್ರಹಕ್ಕೆ ಈ ಪ್ರಶಸ್ತಿ ಬಂದಿದೆ.  ಉಮಾರಾವ್ ಅವರಿಗೆ ಅವಧಿಯ...

ಹೈಕು ಜೊತೆ ಹೀಗೊಂದು ಸಂಜೆ

ತುಂಬಿದ ಕೊಡ ತುಳುಕುತ್ತಿದೆ... ವಿದ್ಯಾಶಂಕರ ಹರಪನಹಳ್ಳಿ ಭಾರತದಲ್ಲಿನ ಕಂದಾಚಾರ, ಡಂಭಾಚಾರದ ಪ್ರತಿಯಾಗಿ, ಪ್ರತಿಭಟನೆಯಾಗಿ ಹುಟ್ಟಿದ್ದು ಬೌದ್ಧ ಧರ್ಮ. ಮುಂದೆ ಧಮ್ಮ ಬೆಳೆದು ಚೀನ, ಜಪಾನ್, ಶ್ರೀಲಂಕಾ ಮೊದಲಾದ ದೇಶಗಳಿಗೆ ಹಬ್ಬಿತು. ಜಪಾನಿನಲ್ಲಿ ಸಂಸಂಸ್ಕೃತದ ಧ್ಯಾನ, ಚಾನ್ ಆಗಿ, ನಂತರ ಝೆನ್ ಆಗಿ, ಬೌದ್ಧ ಧಮ್ಮದ ಒಂದು ಶಾಖೆಯಾಗಿ...

ಅಂಕಿತಾಗೆ ಹದಿನೈದರ ಸಂಭ್ರಮ

ಅಂಕಿತಾ ಪುಸ್ತಕಕ್ಕೆ ಈಗ ಹದಿನೈದರ ಸಂಭ್ರಮ ಈ ಸಂದರ್ಭದಲ್ಲಿ ಪ್ರಕಾಶ್ ಕಂಬತ್ತಳ್ಳಿ ಅವರ ನಾಲ್ಕು ಪುಸ್ತಕಗಳು ಬಿಡುಗಡೆ ಆಯಿತು. ಸಮಾರಂಭದ ಕೆಲವು ಚಿತ್ರಗಳು ನಿಮಗಾಗಿ : ಚಿತ್ರಗಳು : ಡಿ ಸಿ ನಾಗೇಶ್ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery link="file" columns="4"...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This