ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

‘ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ…

‘ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ…

ಕಲಬುರಗಿ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ೨೧ ನೇ ವರ್ಷದ ಅಮ್ಮ ಪ್ರಶಸ್ತಿ’ಗಾಗಿ ೨೦೨೦-೨೧ ನೇ ಸಾಲಿನಲ್ಲಿ ಪ್ರಕಟವಾದ ಕೃತಿಗಳನ್ನು ಆಹ್ವಾನಿಸಲಾಗಿದೆ. ಕಳೆದ ೨೦ ವರ್ಷಗಳಿಂದ ನಿರಂತರ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಈಗ...

ಜಯಲಕ್ಷ್ಮಿ ಪಾಟೀಲ್ ಅಂಕಣ- ನನ್ನ ಹೈಸ್ಕೂಲಿನಲ್ಲಿ ಸಿಕ್ಕ ಒಳ್ಳೊಳ್ಳೆ ಮೇಷ್ಟ್ರು…

ಜಯಲಕ್ಷ್ಮಿ ಪಾಟೀಲ್ ಅಂಕಣ- ನನ್ನ ಹೈಸ್ಕೂಲಿನಲ್ಲಿ ಸಿಕ್ಕ ಒಳ್ಳೊಳ್ಳೆ ಮೇಷ್ಟ್ರು…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

‘ರಾಜನೀತಿಯ ಅಖಾಡವಾಗಿ ದಿಲ್ಲಿ’

‘ರಾಜನೀತಿಯ ಅಖಾಡವಾಗಿ ದಿಲ್ಲಿ’

ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ದಿಲ್ಲಿ ನಮ್ಮ ದೇಶದ ರಾಜಕೀಯ ಶಕ್ತಿ ಕೇಂದ್ರ.  ಹೀಗಾಗಿ ಪತ್ರಿಕೆಗಳಿಂದ ಹಿಡಿದು ಸುದ್ದಿವಾಹಿನಿಗಳವರೆಗೆ ದಿಲ್ಲಿ ಯಾವತ್ತೂ ಸುದ್ದಿಯಲ್ಲಿರುವ ಮಹಾನಗರಿ. ನಾನು ಬಾಲ್ಯದಲ್ಲಿ ದಿಲ್ಲಿಯ ಹಲವು ಆಯಕಟ್ಟಿನ...

ಕುಶ್ವಂತ್‌ ಕೋಳಿಬೈಲು ಓದಿದ ‘ಇದು ಬರೀ ಮಣ್ಣಲ್ಲ’

ಕುಶ್ವಂತ್‌ ಕೋಳಿಬೈಲು ಓದಿದ ‘ಇದು ಬರೀ ಮಣ್ಣಲ್ಲ’

ಕುಶ್ವಂತ್‌ ಕೋಳಿಬೈಲು ಕೊಡಗು ಪತ್ರಿಕಾ ಭವನದಲ್ಲಿ ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ಆಶ್ರಯದಲ್ಲಿ ಮೂರು ಪುಸ್ತಕಗಳು ಲೋಕಾರ್ಪಣೆಯಾದವು. ಡಾ ಪ್ರಭಾಕರ ಶಿಶಿಲರ 'ಬೆಳೆಕಿನೆಡೆಗೆ' ಕಥಾಸಂಕಲನ, ಸ್ಮಿತಾ ಅಮೃತ್ ರಾಜ್ ಅವರ ಲಲಿತ ಪ್ರಬಂಧಗಳ ಸಂಕಲನ 'ನೆಲದಾಯ ಪರಿಮಳ' ಮತ್ತು ಸಹನಾ ಕಾಂತಬೈಲುರವರ 'ಇದು ಬರೀ ಮಣ್ಣಲ್ಲ' ಎಂಬ...

ಬಾಳಿಕೆಯಿಂದ ಕೆನಡಾಕ್ಕೆ..

ಬಾಳಿಕೆಯಿಂದ ಕೆನಡಾಕ್ಕೆ..

ಪಾರ್ವತಿ ಐತಾಳ 'ಬಾಳಿಕೆಯಿಂದ ಕೆನಡಾಕ್ಕೆ' ನನ್ನ ಅಣ್ಣ ರಾಮ ಭಟ್ ಬರೆದಿರುವ ಅನುಭವ ಕಥನ. ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕ ಸಮೀಪದ ಬಾಳಿಕೆಯಲ್ಲಿ ಜನಿಸಿ ಉದ್ಯೋಗ ನಿಮಿತ್ತ ಕೆನಡಾದಲ್ಲಿ ನೆಲೆಸಿರುವ ಅವರು ತಮ್ಮ ಈ ಕೃತಿಯಲ್ಲಿ ಹಳ್ಳಿಯಲ್ಲಿ ಕಳೆದ ಬಾಲ್ಯದ ಸುಂದರ ದಿನಗಳನ್ನು ಹಿತವಾಗಿ ನೆನಪಿಸಿಕೊಳ್ಳುತ್ತಾರೆ. ತಮ್ಮ ಪ್ರಿಯವಾದ...

ಅಕ್ಟೋಬರ್ 2 ಬಂತೆಂದರೆ…

ಅಕ್ಟೋಬರ್ 2 ಬಂತೆಂದರೆ…

ವರ್ತಮಾನದ ಯುವ ಜನತೆಗೆ ದರ್ಶನವಾಗಬೇಕಾದ ಗಾಂಧಿ ಜೀವನ ತತ್ವ ಜ್ಯೋತಿ ಅಕ್ಟೋಬರ್ 2 ಬಂತೆಂದರೆ, ಸಮಸ್ತ ಭಾರತೀಯರಿಗೆ ಒಮ್ಮೆ ಗಾಂಧಿಯ ನೆನಪಾಗುತ್ತದೆ. ಯಾಕೆಂದರೆ, ಅದೊಂದು ಸಾರ್ವಜನಿಕ ರಜಾದಿನ ಮಾತ್ರವಲ್ಲ, ಸಾಂಕೇತಿಕವಾಗಿ ಮದ್ಯ ಹಾಗು ಮಾಂಸ ನಿಷೇಧದ ದಿನ. ಅಂದು, ಗಾಂಧಿ ತತ್ವವನ್ನು ಒಂದಿಷ್ಟೂ ಅರ್ಥೈಸಿಕೊಳ್ಳದ ನಮ್ಮ...

ಬಾ ಕವಿತಾ

ರಾಘವೇಂದ್ರ ರಾವ್ ಕೆ ಕವಿತೆ- ನನ್ನ ದೇವತೆ…

ರಾಘವೇಂದ್ರ ರಾವ್ ಕೆ ಕವಿತೆ- ನನ್ನ ದೇವತೆ…

ರಾಘವೇಂದ್ರ ರಾವ್  ಕೆ ಹಚ್ಚ ಹಸಿರಿನಲಿನೀಲ ಉಡುಗೆಯ ತೊಟ್ಟ ಬೆಡಗಿ!ನಿನ್ನ ನೋಡಲೆಂದೇಕಾಯುವೆ ನಾನು ಕಾನನದಲಿ ಅಡಗಿ.. ನಡುವ ಮೇಲೆ ಕೈಯನಿರಿಸಿಕಣ್ಣ ತೆರೆದು ದೃಷ್ಟಿ ಹರಿಸಿಎದುರು...

ಎಚ್ ಎಸ್ ವೆಂಕಟೇಶಮೂರ್ತಿ ಕವಿತೆ- ಗರಿಸುಟ್ಟ ಹಕ್ಕಿ…

ಎಚ್ ಎಸ್ ವೆಂಕಟೇಶಮೂರ್ತಿ ಕವಿತೆ- ಗರಿಸುಟ್ಟ ಹಕ್ಕಿ…

ಎಚ್ ಎಸ್ ವೆಂಕಟೇಶಮೂರ್ತಿ ಸಂಪಾತಿಯ ಮಾತು ಯಾರಿಗೆ ಬೇಕಾಗಿದೆ ಈಗ?ಗರಿ ಸೀದು ಅಪ್ಪಳಿಸಿದ್ದಾನೆ ನೆಲಕ್ಕೆ. ದರೀಕಹಕ್ಕಿಗಳು ಸಂಜೆಯ ಹೊ೦ಬಣ್ಣದ ಮೀಹಕ್ಕಿಗುಂಪು ಗುಂಪಾಗಿ ಹಾರುತ್ತಿವೆ....

‍ಪುಸ್ತಕದ ಪರಿಚಯ

Book Shelf

ಪುರುಷೋತ್ತಮ ಬಿಳಿಮಲೆ ಓದಿದ ‘ವೀರಮಣಿ ಕಾಳಗ’

ಪುರುಷೋತ್ತಮ ಬಿಳಿಮಲೆ ಓದಿದ ‘ವೀರಮಣಿ ಕಾಳಗ’

ಪುರುಷೋತ್ತಮ ಬಿಳಿಮಲೆ ಮಾಧವ ಪೆರಾಜೆಯವರ ʼವೀರಮಣಿ ಕಾಳಗʼ ಅನುವಾದ ಯಕ್ಷಗಾನದಲ್ಲಿ ಐದು ಸಾವಿರಕ್ಕೂ ಹೆಚ್ಚು ಪ್ರಸಂಗಗಳಿವೆ. ಸಾವಿರಕ್ಕೂ ಮಿಕ್ಕು ಪ್ರಸಂಗಕರ್ತರಿದ್ದಾರೆ. ಈ ಪ್ರಸಂಗಗಳ ವಸ್ತು ವೈವಿಧ್ಯ ಅಪಾರವಾದುದು. ಯಕ್ಷಗಾನ ಪ್ರಸಂಗ ಲೇಖಕರಲ್ಲಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ (೧೮೭೦-೧೯೨೨) ಗಳಿಗೆ ಮಹತ್ವದ ಸ್ಥಾನವೊಂದಿದೆ,...

read more

ಕಾವ್ಯಾ ಕಡಮೆಯವರ ಧ್ಯಾನಕ್ಕೆ ತಾರೀಕಿನ ಹಂಗಿಲ್ಲ

ಎನ್ ಸುರೇಶ್ ನಾಗಲಮಡಿಕೆ ಕಾವ್ಯಾಕಡಮೆ ಅವರು ಧ್ಯಾನಕೆ ತಾರೀಖಿನ ಹಂಗಿಲ್ಲ ಎಂಬ ಸಂಕಲನದಲ್ಲಿ ತಮ್ಮ ಭಾವನೆಗಳನ್ನು ಭಿನ್ನ ಆಯಾಮಗಳಲ್ಲಿ ಅಭಿವ್ಯಕ್ತಿಸಿದ್ದಾರೆ. ಮಹಿಳಾ ಕಾವ್ಯ ಮುಂಚೂಣಿಯಲ್ಲಿದೆ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. ಕಾವ್ಯ ಅವರು ತಮ್ಮ ದನಿಗಳನ್ನು ಯಾವ ಬಗೆಯಲ್ಲಿ ಕೇಳಿಸುತ್ತಿದ್ದಾರೆ ಎಂಬುದು ಮುಖ್ಯವಾದ ಸಂಗತಿ....

ಮಕ್ಕಳ ರಂಗಭೂಮಿಯ ಬಗ್ಗೆ ಒಂದಿಷ್ಟು…

ಶಶಿಕಾಂತ ಯಡಹಳ್ಳಿ ನಿಂಗು ಸೊಲಗಿಯವರು ಪಿಎಚ್ಡಿ ಪದವಿಗಾಗಿ ಸಲ್ಲಿಸಿದ 'ಮಕ್ಕಳ ರಂಗಭೂಮಿ: ಪ್ರದರ್ಶನ-ಪ್ರಕ್ರಿಯೆ ವಿಷಯದ ಕುರಿತ ಮಹಾಪ್ರಬಂಧವು ಪುಸ್ತಕ ರೂಪದಲ್ಲಿ ಪ್ರಕಟಗೊಂಡು ರಂಗಭೂಮಿಗೆ ಅದರಲ್ಲೂ ಮಕ್ಕಳ ರಂಗಭೂಮಿಗೆ ಸಾರ್ಥಕ ಕೊಡುಗೆಯನ್ನು ನೀಡಿದೆ. ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಧನಸಹಾಯ ಪಡೆದು ಧಾರವಾಡದ ಚಿಲಿಚಿಲಿ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This