ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಕನಸು cut ಆಗ್ದೆ ಇರೊ ಹಾಗೆ ಕಾಪಾಡೊ ನಾಟಕ..

ಕನಸು cut ಆಗ್ದೆ ಇರೊ ಹಾಗೆ ಕಾಪಾಡೊ ನಾಟಕ..

ಪ್ರಸಾದ್ ಬಾಗೂರು ** 'ಕನ್ಸ್ cut ಆದ್ರೆ' sidewing ತಂಡದಿಂದ ಇತ್ತೀಚೆಗೆ ಪ್ರಯೋಗಿಸಲ್ಪಟ್ಟ ಪ್ರಹಸನ. ತಂಡದ ರೂವಾರಿ ಶ್ರೀ ಶೈಲೇಶ್ ಅವರ ದಿಗ್ಧರ್ಶನ, ಹೊಸ ಚಿಗುರು ಹಳೇ ಬೇರಿನ ನಡುವಿನ ತಾತ್ವಿಕ ಹಾಗೂ ಸಿದ್ಧಾಂತಗಳ ನಡುವಿನ ತಾಕಲಾಟದ, ತುಮುಲದ, ಸಂಘರ್ಷದ ಸೂಕ್ಷ್ಮ ಕಥಾ ಹಂದರ. ತಿಳಿಹಾಸ್ಯ, ಯುವಪೀಳಿಗೆಯ ಭ್ರಮಾಲೋಕದ ಹಸಿ ಬಿಸಿ...

ಎಚ್ ವಿ ಸಾವಿತ್ರಮ್ಮ ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ..

ಎಚ್ ವಿ ಸಾವಿತ್ರಮ್ಮ ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ..

'ಕರ್ನಾಟಕ ಲೇಖಕಿಯರ ಸಂಘ' ಕೊಡಮಾಡುವ ಹಿರಿಯ ಲೇಖಕಿ ಎಚ್.ವಿ. ಸಾವಿತ್ರಮ್ಮ ದತ್ತಿ ಪ್ರಶಸ್ತಿಗೆ ಲೇಖಕಿಯರಿಂದ ಕೃತಿಗಳನ್ನು ಆಹ್ವಾನಿಸಲಾಗಿದೆ. ** ಪ್ರಶಸ್ತಿಯ ವಿವರಗಳು: 2020 ನೇ ಸಾಲಿಗೆ ಕಥಾ ಸಂಕಲನ, 2021ನೇ ಸಾಲಿಗೆ ಅನುವಾದ ಸಾಹಿತ್ಯ (ಯಾವುದೇ ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡಿರಬೇಕು), 2022ನೇ ಸಾಲಿಗೆ ಕಾದಂಬರಿ ಹಾಗೂ...

ಸರೋದ್ ರೋದಿಸುತ್ತಿದೇ, ಒಡೆಯನಿಲ್ಲದೆ..

ಸರೋದ್ ರೋದಿಸುತ್ತಿದೇ, ಒಡೆಯನಿಲ್ಲದೆ..

ಬಿ ಕೆ ಸುಮತಿ ** "ನಮ್ಮ ಹೃದಯ ತಂತಿ ಮಿಡಿಯುತಿದೆ.. ನೆನಪಿನ ತಾನ.." ಡಾ ರಾಜೀವ್ ತಾರಾನಾಥ ನೋಡಲು ಗಂಭೀರ. ಹೆಚ್ಚು ಮಾತಾಡಿದರೆ disturb ಆಗಬಹುದು ಅನ್ನಿಸುವ, ರಾಗವೇ ಶರೀರವಾಗಿದೆಯೇನೋ ಎನಿಸುವ ಭಾವದ ಮೂರ್ತಿ. ಅಕಾಶವಾಣಿ ಧ್ವನಿಮುದ್ರಣದಲ್ಲಿ ನೇರಪ್ರಸಾರದ ಕಾರ್ಯಕ್ರಮ ಗಳಿಗೆ ಉದ್ಘೋಷಣೆ ನೀಡಿ ವಿಸ್ಮಯದಿಂದ ಅವರ ಸಂಗೀತ...

ರಾಜೀವ್ ತಾರಾನಾಥ್ ಇನ್ನಿಲ್ಲ…

ರಾಜೀವ್ ತಾರಾನಾಥ್ ಇನ್ನಿಲ್ಲ…

ಹಿರಿಯ ಸರೋದ್ ವಾದಕರು, ಸಂಸ್ಕೃತಿ ಚಿಂತಕರು ಪ್ರೊಫೆಸರ್ ರಾಜೀವ್ ತಾರಾನಾಥ್ ಇನ್ನಿಲ್ಲ... ನಾಳೆ ಅವರ ಮೈಸೂರಿನ ಮನೆಯಲ್ಲಿ ಬೆಳಗ್ಗೆ 9:00 ರಿಂದ 12 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮನೆಯ ವಿಳಾಸ #853 ಪಂಚಮಂತ್ರ ರಸ್ತೆ ಕುವೆಂಪು ನಗರ...

ಬಾತ್ ರೂಮ್ ಬಾಗಿಲು ಎತ್ತರ ಮಾಡ್ಸು ಆಂದ್ರು ರಾಜೀವ್ ತಾರಾನಾಥ್

ಬಾತ್ ರೂಮ್ ಬಾಗಿಲು ಎತ್ತರ ಮಾಡ್ಸು ಆಂದ್ರು ರಾಜೀವ್ ತಾರಾನಾಥ್

ಖ್ಯಾತ ರಂಗ ನಿರ್ದೇಶಕ ನಟರಾಜ ಹೊನ್ನವಳ್ಳಿ ಅವರು ತಮ್ಮ ನೆನಪೊಂದನ್ನು ಇಲ್ಲಿ ಹಂಚಿಕೊಂಡಿದ್ದಾರೆ ನಟರಾಜ ಹೊನ್ನವಳ್ಳಿ ಪ್ರಸಿದ್ಧ ಸರೋದ್ ವಾದಕರಾದ ಶ್ರೀ ರಾಜೀವ ತಾರಾನಾಥರು ತುಮಕೂರಿನ ನನ್ನ ಮನೆಗೆ ಬಂದಿದ್ದರು. ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯ ಮದುವೆಗೆ. ಅದು ಅಂತರ್ಜಾತೀಯ ಮದುವೆ. ಅದಕ್ಕೂ ಮುಂಚೆ ಅವರು ಕಡಿದಾಳ್...

ಪಂಡಿತ್ ರಾಜೀವ್ ತಾರಾನಾಥ್ ಒಂದು ಅಚ್ಚರಿ ..

ಪಂಡಿತ್ ರಾಜೀವ್ ತಾರಾನಾಥ್ ಒಂದು ಅಚ್ಚರಿ ..

ಪಂಡಿತ್ ರಾಜೀವ್ ತಾರಾನಾಥ್ ಅವರನ್ನು ಹತ್ತಿರದಿಂದ ಕಂಡ, ಅವರ ಬಗ್ಗೆ ಮಹತ್ವದ ಸಾಕ್ಷ್ಯಚಿತ್ರ ರೂಪುಗೊಳ್ಳಲು ಕಾರಣರಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದ ಎನ್ ಆರ್ ವಿಶುಕುಮಾರ್ ಅವರು ಬರೆದ ಲೇಖನ ಇಲ್ಲಿದೆ- ಎನ್ ಆರ್ ವಿಶುಕುಮಾರ್ ----- ಸರೋದ್ ಎಂದರೆ ಥಟ್ಟನೆ ಪಂಡಿತ್ ರಾಜೀವ್ ತಾರಾನಾಥ್ ನೆನಪಾಗುತ್ತಾರೆ....

ಬಾ ಕವಿತಾ

ಹಳತು ಹರಿದು ಹೋದಂತೆ..

ಹಳತು ಹರಿದು ಹೋದಂತೆ..

ಪೊರೆ ಕಳಚಿ ಇಳಿಸಿ… -ಎನ್ ವಿ ವಾಸುದೇವ ಶರ್ಮಾ ಹಾವೊಂದು ಹೊರಳಿ ನರಳಿಬಟ್ಟೆಕಳಚಿದಂತೆ ಪೊರೆ ಹರಿದಿಟ್ಟುಥಳ ಥಳ ಬೆಳಗುತಸರಪರ ಸರಿದು ಹೋಯಿತು. ನಾ ಕಂಡ ಅದೆಷ್ಟೋ ಜನರೂ ಹಾಗೆಅಲ್ಲಿಂದ...

ನಾಲಿಗೆ ತೊಡರು..

ನಾಲಿಗೆ ತೊಡರು..

-ತಾರಿಣಿ ಶುಭದಾಯಿನಿ ೧ . ದೂಳು ಹಿಡಿದ ಆತ್ಮಕತೆ ಯಾಕಾದರೂ ಸಾಯಬೇಕು?ನಿಮ್ಮದೊಂದು ಡೆತ್ ನೋಟ್ ಓದಲುಪುರುಸೊತ್ತಿರದವರ ಮಧ್ಯೆ ಯಾಕಾದರೂ ಬದುಕಿರಬೇಕು?ನಿಮ್ಮ ಮೂಗಿನ ಹತ್ತಿರ...

‍ಪುಸ್ತಕದ ಪರಿಚಯ

Book Shelf

ಮುಂಬೈಯಲ್ಲಿ ಮೊಗವೀರರ ಸಾಹಸಪ್ರಥೆ..

ಮುಂಬೈಯಲ್ಲಿ ಮೊಗವೀರರ ಸಾಹಸಪ್ರಥೆ..

ಡಾ ಜಿ ಪಿ ಕುಸುಮಾ ಅವರ ಕೃತಿ 'ಮುಂಬಯಿಯಲ್ಲಿ ಮೊಗವೀರ ಸಮುದಾಯ' 'ಮೊಗವೀರ ವ್ಯವಸ್ಥಾಪಕ ಮಂಡಳಿ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಪ್ರೊ ಜಿ ಎನ್ ಉಪಾಧ್ಯ ಅವರ ಅನಿಸಿಕೆ ಇಲ್ಲಿದೆ. -ಪ್ರೊ ಜಿ ಎನ್ ಉಪಾಧ್ಯ ಇದು ಡಾ. ಜಿ. ಪಿ. ಕುಸುಮಾ ಅವರ ಶೋಧ ಮಹಾ ಪ್ರಬಂಧ.ಮುಂಬೈಗೂ ಕರ್ನಾಟಕಕ್ಕೂ ಇರುವ ಸಂಬಂಧ ಅನುಬಂಧ...

read more
ಮಳೆಯೆಂದರೆ‌ ಪೇಪರ್ ಆಯುವವ ನಗುತ್ತಾನೆ..

ಮಳೆಯೆಂದರೆ‌ ಪೇಪರ್ ಆಯುವವ ನಗುತ್ತಾನೆ..

ದಾಕ್ಷಾಯಣಿ ಮಸೂತಿ ** ಕವಿ ನಿಝಾಮ್ ಗೋಳಿಪಡ್ಡು ಅವರ ಕವನ ಸಂಕಲನ ಬಿಡುಗಡೆಯಾಗಿದೆ. 'ಪದ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ದಾಕ್ಷಾಯಣಿ ಮಸೂತಿ ಅವರು ಬರೆದ ಬರಹ ಇಲ್ಲಿದೆ. ** "ಮಳೆಯೆಂದರೆ‌ ಪೇಪರ್ ಆಯುವವ ನಗುತ್ತಾನೆ ಮಳೆಯ ನಂತರದ ಬೀದಿಯಲ್ಲಿ ನಿಮ್ಮೆಲ್ಲ ಕೊಚ್ಚೆಯನ್ನು ದೂಡಿ ರಾಶಿಯಾಕುತ್ತದೆ" ಈ...

‘ಚಿತ್ರಾಕ್ಷರಿ’ಯ ನೆಲೆಯ ಹುಡುಕುತ್ತಾ . . .

‘ಚಿತ್ರಾಕ್ಷರಿ’ಯ ನೆಲೆಯ ಹುಡುಕುತ್ತಾ . . .

ಪುಂಡಲೀಕ ಕಲ್ಲಿಗನೂರು ** ನಿಸರ್ಗದ ತೆರೆದ ಪುಸ್ತಕದೊಳಗೆ ನಿರಂತರವಾಗಿ ನಡೆದಾಡುವ ವಿಹಂಗಮ ವಿಹಾರಿ, ಕಲಾ ಜಗತ್ತಿನ ಜಂಗಮರು ಶ್ರೀ ಕೆ. ವಿ. ಸುಬ್ರಹ್ಮಣ್ಯಂ. ಅವರು ಲಲಿತಕಲಾ ಇತಿಹಾಸಕಾರರು ಮತ್ತು ವಿಮರ್ಶಕರು. ಮಾತ್ರವಲ್ಲ, ಸ್ವತಃ ಅದ್ಭುತವಾದ ಕಲಾವಿದರೂ ಹೌದು. ಹಲವು ನೆಲೆಗಳನ್ನು ಮಾಧ್ಯಮಗಳನ್ನು ಅಭ್ಯಸಿಸಿ ತಮ್ಮ ಲಲಿತಕಲಾ...

ಗಂಭೀರ ಪ್ರಶ್ನೆಗಳನ್ನು ಎತ್ತಿರುವ ಫಾತಿಮಾ

ಗಂಭೀರ ಪ್ರಶ್ನೆಗಳನ್ನು ಎತ್ತಿರುವ ಫಾತಿಮಾ

ಪ್ರಸಾದ್ ನಾಯ್ಕ್ ** "ದುರಿತ ಕಾಲದ ಸಾಲುಗಳು" ನಾನು ಹಲವು ಬಗೆಯ ನಾನ್-ಫಿಕ್ಷನ್ ಪುಸ್ತಕಗಳನ್ನು ಸಾಮಾನ್ಯವಾಗಿ ಓದುತ್ತಿರುತ್ತೇನೆ. ನನ್ನ ವೃತ್ತಿಗೂ, ಅಕಾಡೆಮಿಕ್ ಹಿನ್ನೆಲೆಗೂ ಸಂಬಂಧವೇ ಇಲ್ಲದಿರುವ ಹಲವು ಸಂಗತಿಗಳು ಅಲ್ಲಿ ಬಂದು ಹೋಗುತ್ತಿರುತ್ತವೆ. ಅಪರಾಧ ಜಗತ್ತು, ಮನಃಶಾಸ್ತ್ರ, ರಾಜಕೀಯ, ದೌರ್ಜನ್ಯ, ಮಾನವ ಹಕ್ಕುಗಳು,...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This