ಇಂದು ಅವಧಿಯಲ್ಲಿ...
ಪಿ ಪಿ ಉಪಾಧ್ಯ ಅಂಕಣ- ಇಂಗ್ಲೆಂಡ್ ರಿಟರ್ನ್ಡ್ – ಟ್ರಾಫಿಕ್ ಮತ್ತು ಪೊಲೀಸ್…
ಬರಹದ ಹಿನ್ನೆಲೆ1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ...
ಪ್ರಕಾಶಕರ ಸಂಘದ ಪ್ರಶಸ್ತಿ ಪ್ರದಾನ ಫೋಟೋ ಆಲ್ಬಂ
ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಪ್ರಶಸ್ತಿ ಪ್ರದಾನ ಹಾಗೂ 8 ಕೃತಿಗಳ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನ ಗಾಂಧಿ ಭವನದಲ್ಲಿ ಸಂಘ ಪ್ರತೀ ವರ್ಷ ನೀಡುವ ನಾಲ್ಕು ಪ್ರತಿಷ್ಠಿತ ಪ್ರಶಸ್ತಿಗಳನ್ನು ವಿತರಿಸಲಾಯಿತು. ಸಾಹಿತ್ಯ ಸಾಧನೆಗಾಗಿ ಜೋಗಿ ಅವರಿಗೆ, ಯುವ ಲೇಖಕಿ ಮಂಜುಳಾ ಹಿರೇಮಠ್, ಬಹುರೂಪಿ...
ಹಲಸಂಗಿ ಗೆಳೆಯರ ಪ್ರತಿಷ್ಠಾನದಿಂದ ಪ್ರಶಸ್ತಿ ಪ್ರದಾನದ ಫೋಟೋ ಆಲ್ಬಂ
ವಿಮರ್ಶಕ ಶ್ರೀಶೈಲ ನಾಗರಾಳ ಕಂಡಂತೆ ಕಾರ್ಯಕ್ರಮ ಹೀಗಿತ್ತು ಇಂದು ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಹಲಸಂಗಿ ಗೆಳೆಯರ ಪ್ರತಿಷ್ಠಾನದ 2021 ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು. ಮಧುರ ಚೆನ್ನ ಕವಿಯ ಅನುಭಾವ ಪದ ಮತ್ತು ಖಾಜಾ ಕವಿಯ ಲಾವಣಿ ಪದ ಹಾಡುವುದರ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು. ಡಾ ಚಂದ್ರಶೇಖರ...
‘ಊರ್ಮನೆ ಹಬ್ಬ’ದಲ್ಲಿ ಕನ್ನಡ ಕಿರುಚಿತ್ರಗಳ ಹಬ್ಬ…
ಕೆಲವರ್ಷಗಳಿಂದ ಸಣ್ಣ ಊರಿನ ಕಥೆಗಳನ್ನ ದೊಡ್ಡ ಪರದೆಯ ಮೇಲೆ ನೋಡಿದ್ದು ನೆನಪೇ ಇಲ್ಲ. ಸಿನಿಮಾ ಹೀಗೇ ಇರಬೇಕು, ಹಾಗೇ ಇರಬೇಕು ಎಂದು ಜನರು ತಮ್ಮಲ್ಲೇ ಒಂದು ಚೌಕಟ್ಟನ್ನ ಹಾಕಿಕೊಂಡಿದ್ದಾರೆ. ಈ ಚೌಕಟ್ಟಿನ ಹೊರಗೆ ಕೂಡ ಸಿನಿಮಾ ಮಾಡಬಹುದು, ಜನರು ಇಷ್ಟಪಡಬಹುದು ಎಂದು ತೋರಿಸಲು ಹೊರಟಿರುವುದೇ ಈ ಊರ್ಮನೆ ಹಬ್ಬ. ಸಿನಿಮಾ ದೊಡ್ಡ...
ಪಿ ಚಂದ್ರಿಕಾ ಅಂಕಣ – ಬಟವಾಡೆಯಾಗದ ನೋಟುಗಳು…
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
ಗಾಂಧೀ ಚಿತ್ರದ ನೋಟು…
ಉದಯ ಗಾಂವಕಾರ ನಮ್ಮ ಕರೆನ್ಸಿ ನೋಟುಗಳ ಮೇಲೆ ಗಾಂಧೀಜಿಯವರ ಚಿತ್ರ ಕಾಣಿಸಿಕೊಂಡದ್ದು ಸಾವಿರದೊಂಬೈನೂರಾ ಎಂಬತ್ತೇಳರಲ್ಲಿ. ನಗುಮೊಗದ ಬಾಪೂ ಚಿತ್ರ ಭಾರತೀಯ ಕರೆನ್ಸಿಯ ಮೇಲೆ ಮೊದಲು ಅಚ್ಚಾದದ್ದು ಐನೂರರ ನೋಟುಗಳ ಮೇಲೆ. ಆನಂತರ ನಿಮಗೆ ಗೊತ್ತೇ ಇದೆ- ಐದು, ಹತ್ತು, ಇಪ್ಪತ್ತು, ಐವತ್ತು, ನೂರು, ಐನೂರು, ಸಾವಿರ ಮತ್ತು ಈಗ ಎರಡು ಸಾವಿರ...
Latest
Invite
ಬಾ ಕವಿತಾ
ಲಿಂಗರಾಜ ಸೊಟ್ಟಪ್ಪನವರ ಕವಿತೆ – ಪ್ರೀತಿಸುವದೆಂದರೆ…
ಲಿಂಗರಾಜ ಸೊಟ್ಟಪ್ಪನವರ ಪರಿಭಾಷೆಯಾರು ಹೇಳಿಕೊಟ್ಟಿದ್ದಾದರೇನುನನಗೆ ಗೊತ್ತಿರುವದು ಹೀಗೆಇನ್ನಿತರ ಉಪಾಯಗಳು ನನಗೆ ತಿಳಿಯವುತಿಳಿದ ಹಾಗೆ ಪ್ರೀತಿಸುತ್ತೇನೆಎಬಡ ಅಂತ ಮೂದಲಿಸಿದರೂ...
ಅನಿತಾ ಪಿ ತಾಕೊಡೆ ಕವಿತೆ – ಋಜುವಾತು…
ಅನಿತಾ ಪಿ ತಾಕೊಡೆ ಲೆಕ್ಕವಿಲ್ಲದಷ್ಟು ಬಾರಿ ನೋಡುತ್ತೇನೆಮುಚ್ಚಿದ ಕಿಟಕಿಯ ಕದವನು ತೆರೆದುನಿನ್ನಿರದಿರುವಿಕೆಯನು ಖಾತ್ರಿಪಡಿಸುತ್ತೇನೆ ಪುಟ್ಟ ಪುಟ್ಟ ಹೆಜ್ಜೆಯಲ್ಲಿ ರೆಕ್ಕೆ ಬಿಚ್ಚಿ...
ಪುಸ್ತಕದ ಪರಿಚಯ
Book Shelf
ಪಾರ್ವತಿ ಜಿ ಐತಾಳ್ ಓದಿದ ‘ಹಂಸಯಾನ’
ಪಾರ್ವತಿ ಜಿ ಐತಾಳ್ ವಿಶಿಷ್ಟ ಕಥಾವಸ್ತುವನ್ನೊಳಗೊಂಡ ತೇಜಸ್ವಿನಿ ಹೆಗಡೆಯವರ ಕಾದಂಬರಿ 'ಹಂಸಯಾನ' ತನ್ನ ಡಿಟೆಕ್ಟಿವ್ ಶೈಲಿಯಿಂದ ಹೆಜ್ಜೆ ಹೆಜ್ಜೆಗೂ ಕುತೂಹಲ ಹೆಚ್ಚಿಸುತ್ತ ಥ್ರಿಲ್ಲರ್ ನಂತೆ ಓದಿಸಿಕೊಂಡು ಹೋಗುತ್ತದೆ. ದುಡ್ಡಿನ ದುರಾಸೆಯ ಹಿಂದೆ ಓಡುವ ಭರದಲ್ಲಿ ದಾರಿಗಡ್ಡ ಬಂದವರನ್ನು ದೂಡಿ ಬದಿಗೆ ತಳ್ಳುವ ದುಷ್ಟರ ಧಂದೆಯನ್ನು...
ಓದು ಜನಮೇಜಯ : ನ್ಯಾಶನಲ್ ಹೈಸ್ಕೂಲಿನಲ್ಲಿ ಸಿಕ್ಕ ಪುಸ್ತಕಗಳು
(ಇಲ್ಲಿಯವರೆಗೆ...) ನನ್ನ ಮುಖ್ಯಮಂತ್ರಿ ಪಟ್ಟವನ್ನು ನಾನು ಕೇವಲ ಆರು ತಿಂಗಳಲ್ಲಿಯೇ ಖಾಲಿ ಮಾಡಬೇಕಾಯಿತು. ನಾನು ರಾಜೀನಾಮೆ ನೀಡದೆಯೇ ಮತ್ತು ನನ್ನ ವಿಶ್ವಾಸ ಮತ ಪಡೆಯಲು ಆದೇಶ ಇಲ್ಲದೆಯೇ ಮತ್ತು ಸೋಲಾಗದೆಯೇ . ನಮ್ಮ ತಂದೆಯವರಿಗೆ ಆರು ತಿಂಗಳ ತರಬೇತಿಗೆಂದು ಗಂಗಾವತಿಗೆ ಕಳುಹಿಸಿದ ಪರಿಣಾಮ ನಾವು ಮತ್ತೆ ಊರು ಬಿಡಬೇಕಾಯಿತು....
ಓದು ಜನಮೇಜಯ : ಮಾಸ್ತಿಯವರು ಓದಿದ ಶಾಲೆಯಲ್ಲಿ ಮುಖ್ಯಮಂತ್ರಿಯಾದದ್ದು!
(ಇಲ್ಲಿಯವರೆಗೆ...) " ನಮ್ಮ ಊರಿನ ಪಂಚಾಯತಿ ಲೈಬ್ರರಿಯಲ್ಲಿ ಎಷ್ಟೊಂದು ಕಥೆ ಪುಸ್ತಕಗಳಿವೆ ಗೊತ್ತಾ " ಇದು ನನ್ನ ಸ್ನೇಹಿತನೊಬ್ಬ ಅವರ ಊರಿಗೆ ನನ್ನನ್ನು ಸೆಳೆಯಲು ಒಡ್ಡಿದ ಆಮಿಷ. ಅವನ ಊರಿನಲ್ಲಿ ಇದ್ದು ಓದಿದರೆ ಅವನ ಅಜ್ಜಿ ಮುದ್ದು ಮಾಡಿ ಕೆಡಿಸುತ್ತಾಳೆಂದು ಅವರ ಅಪ್ಪ ನಮ್ಮ ಮನೆಯಲ್ಲಿ ಬಿಟ್ಟಿದ್ದರು. ನಮ್ಮ ಮನೆಯಲ್ಲಿಯೇ ಇದ್ದು...
’ಓದು ಜನಮೇಜಯ’ – ಇದು ಓದು ಪುರಾಣ
ಓದಿನ ಪಯಣದಲ್ಲಿ ಪ್ರತಿ ಹೆಜ್ಜೆಯೂ ಆಸಕ್ತಿದಾಯಕವೇ. ತುಂಬಾ ಆಳವಾಗಿ ಹಾಗು ವೈವಿಧ್ಯಮಯವಾಗಿ ಓದಿಕೊಂಡ ಹಾಗು ಅದನ್ನು ಹಾಗೆಯೇ ವಿಶ್ಲೇಷಿಸುವ ಜಿ ಎನ್ ನಾಗರಾಜ್ ಅವರ ಓದಿನ ಪಯಣ ಅವಧಿ ಓದುಗರಿಗಾಗಿ : *** ಕುಮಾರವ್ಯಾಸನ ಜೊತೆಗೇ ಕೋಕೊಕ್ಕನ ರತಿ ರಹಸ್ಯವೇ ನಿನ್ನೆ ಶುರುವಾದ ಪುಸ್ತಕ ಪಟ್ಟಿಯ ಆಟದಲ್ಲಿ ಅದರಲ್ಲಿ ಪಾಲಿಸುತ್ತಿದ್ದ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










