ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಸಮಾಜಮುಖಿ ಕಥಾ ಪುರಸ್ಕಾರ ಫಲಿತಾಂಶ ಪ್ರಕಟ…

ಸಮಾಜಮುಖಿ ಕಥಾ ಪುರಸ್ಕಾರ ಫಲಿತಾಂಶ ಪ್ರಕಟ…

ಸಮಾಜಮುಖಿ ಪ್ರಕಾಶನ ಕನ್ನಡದ ಕಥಾ ಪರಂಪರೆಗೆ ಅರ್ಥಪೂರ್ಣ ಪ್ರಚೋದನೆ ನೀಡುವ ಉದ್ದೇಶದಿಂದ ಏರ್ಪಡಿಸಿದ್ದ ವಾರ್ಷಿಕ ಕತಾಸ್ಪರ್ಧೆಯಲ್ಲಿ ಸುಮಾರು ಐನೂರು ಕತೆಗಾರರು ಭಾಗವಹಿಸಿದ್ದರು. ನಾಡಿನ ಹೆಸರಾಂತ ಕತೆಗಾರ ಅಮರೇಶ ನುಗಡೋಣಿ ಅವರು ತೀರ್ಪುಗಾರರಾಗಿ ವಿಜೇತರ ಅಂತಿಮ ಆಯ್ಕೆ ಮಾಡಿಕೊಟ್ಟಿದ್ದಾರೆ.   ತಲಾ ರೂ.5000 ನಗದು, ಸ್ಮರಣಿಕೆ...

‘ಚಕ್ರತೀರ್ಥ’ ಕೈಗೆ ಸಿಕ್ಕಿತು…

‘ಚಕ್ರತೀರ್ಥ’ ಕೈಗೆ ಸಿಕ್ಕಿತು…

ಚಂದ್ರಕಾಂತ ವಡ್ಡು ಇದು ೧೯೯೦ ರಲ್ಲಿ ಬಳ್ಳಾರಿಯಿಂದ ಪ್ರಕಟವಾದ ಅಂಕುರ ಪ್ರಕಾಶನದ ಮೊದಲ ಕೃತಿ; ಚಕ್ರತೀರ್ಥ (ಬಳ್ಳಾರಿ ಜಿಲ್ಲೆಯ ಪ್ರಾತಿನಿಧಿಕ ಕವನ ಸಂಕಲನ). ಮುಖಪುಟದಲ್ಲೇ ಕವಿಗಳ ಹೆಸರುಗಳು ಪ್ರಕಟವಾಗಿವೆ. ಇದಕ್ಕೆ ನನ್ನದೇ ಬೆನ್ನುಡಿ. ಗದಗಿನ ಭಾಂಡಗೆ ಮುದ್ರಣಾಲಯದಲ್ಲಿ ಹಳೆಯ ಅಚ್ಚುಮೊಳೆ ಜೋಡಣೆಯಲ್ಲಿ ರೂಪುಗೊಂಡ ಪುಸ್ತಕವಿದು....

ಪಿ ಚಂದ್ರಿಕಾ ಅಂಕಣ – ಫ್ರೀಡಾ ಆ್ಯಂಡೂ ಎನ್ನುವ ಆಮ್ರಪಾಲಿ…

ಪಿ ಚಂದ್ರಿಕಾ ಅಂಕಣ – ಫ್ರೀಡಾ ಆ್ಯಂಡೂ ಎನ್ನುವ ಆಮ್ರಪಾಲಿ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

ರೈತರ ಜೈಲ್ ಬರೋವೂ… ನಾರಾಜ ಭಟ್ಟರೆಂಬ ಪುರೋಹಿತರೂ…

ರೈತರ ಜೈಲ್ ಬರೋವೂ… ನಾರಾಜ ಭಟ್ಟರೆಂಬ ಪುರೋಹಿತರೂ…

(ಐತಿಹಾಸಿಕ ಜೈಲು ಬರೋ ಕಾರ್ಯಕ್ರಮಕ್ಕೆ 38 ವರ್ಷಗಳು) ನೆಂಪೆ ದೇವರಾಜ್ ಸಾವಿರದ ಒಂಬೈನೂರ ಎಂಬತ್ನಾಲ್ಕರ ಜನವರಿ ೨೬ ರಂದು ಜೈಲು ಬರೋಕ್ಕೇ ರಾಜ್ಯ ರೈತ ಸಂಘ ಕರೆ ಕೊಟ್ಟಿದ್ದೇ ತಡ. ಇಡೀ ಕರ್ನಾಟಕದ ಜೈಲುಗಳು ಭರ್ತಿಯಾದವು. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಬಣಗುಡತೊಡಗಿದವು. ಎಲ್ಲೆಲ್ಲೂ ರೈತರನ್ನು ಹೊತ್ತ ಕೆಎಸ್ಸಾರ್ಟೀಸಿ...

ಜ್ಯೋತಿ ಇರ್ವತ್ತೂರು ಲಹರಿ- ಕೊರೋನಾ ಬಾತ್…

ಜ್ಯೋತಿ ಇರ್ವತ್ತೂರು ಲಹರಿ- ಕೊರೋನಾ ಬಾತ್…

ಜ್ಯೋತಿ ಇರ್ವತ್ತೂರು  ಬದುಕು ನಿಂತ ನೀರಲ್ಲ ಅದು ಹರಿವ ನದಿ, ಕೆಲವೊಮ್ಮೆ ಭೋರ್ಗೆರೆಯುತ್ತಾ ಮತ್ತೊಮ್ಮೆ ಶಾಂತವಾಗಿ ಹರಿಯುತ್ತಲೇ ಇರುತ್ತದೆ.  ಇತ್ತೀಚಿನ ವರುಶಗಳಲ್ಲಿ ನಡೆದ ಕೆಲವು ಘಟನೆಗಳು ಕೇವಲ ಬರಹಕ್ಕೆ ಸೀಮಿತವಾಗಿರದೆ ನಿಜವಾಗಿ ನಡೆದು ಕೆಲವು ಘಟನೆಗಳಿಂದ ನನ್ನನ್ನು ಅದು ಜರ್ಜರಿತವಾಗಿ ಮಾಡಿದೆ....

‘ವೀ… ದ ಪೀಪಲ್ ಅಫ್ ಇಂಡಿಯಾ..’

‘ವೀ… ದ ಪೀಪಲ್ ಅಫ್ ಇಂಡಿಯಾ..’

‌ಎನ್ ರವಿಕುಮಾರ್ ಟೆಲೆಕ್ಸ್ ಸ್ವಾತಂತ್ರ್ಯ ಸಮಾನತೆ ಬಂಧುತ್ವ ವೆಂಬುದು ಸರ್ವ ಜನರ ಮೌಲ್ಯ ನೆನಪಿರಲಿ..ಸಮಾಜ ಕ್ರಾಂತಿಯೂ ನಮ್ಮೊಳು ಮೂಡಲಿ..ನುಡಿದಂತೆ ನಡೆಯುವ ಛಲ ಬರಲಿ…..ಸ್ವಾತಂತ್ರ್ಯ ಸಮಾನತೆ ಬಂಧುತ್ವ ಎಂಬುದು ಈ ಮಣ್ಣ ಮೌಲ್ಯವೂ ನೆನಪಿರಲಿ…ಬಾಬಾಸಾಹೇಬರ ಈ ಸಂವಿಧಾನವೂ ಎದೆಯ ತಾಯ್ತನ ನೆನಪಿರಲಿ… ಸಂವಿಧಾನವೆಂದರೇನು ಎಂದು...

ಬಾ ಕವಿತಾ

ಪ್ರತಿಭಾ ನಂದಕುಮಾರ್ ಕವಿತೆ – ನನ್ನ ಗರ್ಭಾಶಯದ ಭ್ರೂಣಕ್ಕೆ ಸಂಸ್ಕಾರ ಹೇಳಿಕೊಡಿ…

ಪ್ರತಿಭಾ ನಂದಕುಮಾರ್ ಕವಿತೆ – ನನ್ನ ಗರ್ಭಾಶಯದ ಭ್ರೂಣಕ್ಕೆ ಸಂಸ್ಕಾರ ಹೇಳಿಕೊಡಿ…

ಪ್ರತಿಭಾ ನಂದಕುಮಾರ್ ಬನ್ನಿ, ಗೇಟಿನ ಚಿಲಕ ತೆಗೆದೇ ಇದೆಗೋಡೆ ಹಾರಬೇಕಾಗಿಲ್ಲಕದ ತೆರೆದೇ ಇದೆಕರೆಗಂಟೆ ಒತ್ತಬೇಕಿಲ್ಲ ಹಾಗೇ ಮಲಗಿದ್ದೇನೆ ತುಂಬು ಬಸಿರಿಮಧ್ಯಾಹ್ನದ ಊಟ ಮಾಡಿ...

ಸತ್ಯಪ್ರಕಾಶ್ ರಾಮಯ್ಯ ಕವಿತೆ – ಬಿಸಿಲ ಕೋಲು…

ಸತ್ಯಪ್ರಕಾಶ್ ರಾಮಯ್ಯ ಕವಿತೆ – ಬಿಸಿಲ ಕೋಲು…

ಸತ್ಯಪ್ರಕಾಶ್ ರಾಮಯ್ಯ ವ್ಯೋಮದ ನಿರ್ವಾತದಲಿ ಜೋತಾಡುವ ಬೆಳ್ಳಿಚುಕ್ಕಿಗಳುಸಾವಿರಾರು ವರುಷಗಳ ಹಿಂದೆ ಆಯತಪ್ಪಿ ಬಿದ್ದಿರುವುದನುಈಗ ಆಕಾಶದಲಿ ಕಂಡ ನಾವುಶುಭಶಕುನವೆಂದು ಭ್ರಮಿಸಿದ...

‍ಪುಸ್ತಕದ ಪರಿಚಯ

Book Shelf

ಲೋಕೇಶ್ ಅಗಸನಕಟ್ಟೆ ಕಂಡಂತೆ ʼಬಾಳನೌಕೆಗೆ ಬೆಳಕಿನ ದೀಪʼ

ಲೋಕೇಶ್ ಅಗಸನಕಟ್ಟೆ ಕಂಡಂತೆ ʼಬಾಳನೌಕೆಗೆ ಬೆಳಕಿನ ದೀಪʼ

ಡಾ ಲೋಕೇಶ್ ಅಗಸನಕಟ್ಟೆ ಡಾ.ಲೋಕೇಶ್ ಅಗಸನಕಟ್ಟೆ ಅವರು ಬರೆದ ಮುನ್ನುಡಿ... ಕವಿತೆ ಯಾಕಾಗಿ ಮತ್ತು ಯಾವಾಗ ಎಂಬ ಪ್ರಶ್ನೆಗಳನ್ನು ಕಾವ್ಯಮೀಮಾಂಸೆ ಸಾವಿರಾರು ವರ್ಷಗಳಿಂದ ಕೇಳುತ್ತಲೇ ಬಂದಿದೆ ಮತ್ತು ಅದಕ್ಕೆ ಸಮಾನಾಂತರವಾಗಿ ಕಾಲಧರ್ಮದ ನೆಲೆಯಲ್ಲಿ ಉತ್ತರಗಳನ್ನೂ ಅದು ಕಂಡುಕೊಂಡಿದೆ. ಈ ಉತ್ತರ ಸಾಪೇಕ್ಷ ಹಾಗೂ ಕಾಲಧರ್ಮ.'ಅದು' ಎಂದರೆ...

read more

ಇದು ಜೋಗಿ ವಿರಹ

ಸ್ವರ್ಣಾ ಎನ್ ಪಿ ಇತ್ತೀಚಿಗೆ ಓದಿದ ಪುಸ್ತಕ ಜೋಗಿಯವರ  'ವಿರಹದ ಸಂಕ್ಷಿಪ್ತ ಪದಕೋಶ'. ನೀಳ್ಗತೆ , ಸಣ್ಣ ಕಾದಂಬರಿ , ಗದ್ಯ ಪದ್ಯ ಯಾವ ಹೆಸರಿನಿಂದಲಾದಲೂ ಕರೆಯಬಹುದು.  ಒಂದು ಪ್ರಯಾಣದ ಅನುಭವವನ್ನು ನಮ್ಮದಾಗಿಸಿಕೊಳ್ಳುತ್ತಾ  ಓದಿದರೆ ಪಯಣವೂ ಕಳೆಗಟ್ಟುತ್ತದೆ. ನಾವು ಕೇಳಿಕೊಂಡು ಮರೆತ ಅಥವಾ ಇನ್ನೂ ಕೇಳಿಕೊಳ್ಳದಿರುವ...

ಒಂದು ಇಡ್ಲಿಯಿಂದಾಗಿ ಏನೆಲ್ಲಾ….

  ಇಡ್ಲಿ, ಆರ್ಕಿಡ್ ಮತ್ತು ಆತ್ಮಬಲ ವಿಠ್ಠಲ ವೆಂಕಟೇಶ ಕಾಮತ್ ಸಾಹಿತ್ಯ ಪ್ರಕಾಶನ ಕೊಪ್ಪೀಕರ್ ಬೀದಿ ಹುಬ್ಬಳ್ಳಿ- ೫೮೦೦೨೦ ಫೋನ್ -೦೮೩೬-೨೩೬೭೬೭೬ ಇದು ಇಡ್ಲಿಯ ಒಳಗಿಂದಲೇ ಎದ್ದು ಬಂದ ಆತ್ಮವಿಶ್ವಾಸದ ಕಥೆ. ಅಮ್ಮ ಮಾಡುತ್ತಿದ್ದ ಮಲ್ಲಿಗೆಯಷ್ಟು ಹಗುರವಾದ ಇಡ್ಲಿಯಿಂದಲೇ ಜಗತ್ತು ಸುತ್ತುವಂತಾದ, ಅನೇಕ ದೇಶಗಳಿಗೆ ಇಡ್ಲಿ ರುಚಿ...

ಸಂಧ್ಯಾರಾಣಿಯವರ ಈ ರಾಗ…?

ನನಗೆ ವೆಂಕಟ್ರಮಣ ಗೌಡರ ಗದ್ಯ ಬರಹಗಳೆಂದರೆ ಪ್ರೀತಿ, ಅವರ ಕವನಗಳೆಂದರೆ ಬೆರಗು. ಅವರ ಅನೇಕ ಬರಹಗಳನ್ನು, ಕವನಗಳನ್ನು ಮತ್ತೆ ಮತ್ತೆ ಓದಿದ್ದೇನೆ. ನಾನು ಅಷ್ಟು ಇಷ್ಟ ಪಟ್ಟು ಓದುವ ಗೌಡರು ನನ್ನ ಪುಸ್ತಕದ ಬಗ್ಗೆ ಪ್ರೀತಿಯಿಂದ ಬರೆದಿದ್ದಾರೆ. ನಿಮಗೆ ನಾನು ಋಣಿಯಾಗಿದ್ದೇನೆ ಗೌಡ್ರೆ. ಪುಸ್ತಕವನ್ನು ಕುರಿತ ಅವರ ಬರಹ ಇಲ್ಲಿದೆ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This