ಇಂದು ಅವಧಿಯಲ್ಲಿ...
ಶ್ರೀನಿವಾಸ ಪ್ರಭು ಅಂಕಣ- ಕೃಷ್ಣಭಟ್ಟರ ಮಾತು ಇನ್ನೂ ಕಿವಿಯಲ್ಲಿ ಗುಂಯ್ ಗುಡುತ್ತಿದೆ…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಬಸವರಾಜ ಕೋಡಗುಂಟಿ ಅಂಕಣ- ನೂರು ಕೊರಳು
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...
‘ಬಹುರೂಪಿ’ಗೆ ಎರಡು ರಾಷ್ಟ್ರೀಯ ಪ್ರಶಸ್ತಿಯ ಗರಿ
ಬಹುರೂಪಿ ಪ್ರಕಾಶನದ ಹೆಮ್ಮೆಯ 'ಅಕ್ಕಯ್' ಕೃತಿಗೆ 'ಪ್ರಕಟಣೆಯ ಉತ್ಕೃಷ್ಟತೆ'ಗಾಗಿ ಎರಡು ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಪ್ರಕಟಣಾ ಪ್ರಪಂಚದ ಮಹತ್ವದ ಸಂಸ್ಥೆಯಾದ 'ಪಬ್ಲಿಷಿಂಗ್ ನೆಕ್ಸ್ಟ್' ಆಯೋಜಿಸಿದ್ದ ವಾರ್ಷಿಕ ಸ್ಪರ್ಧೆಯಲ್ಲಿ 'ಬಹುರೂಪಿ ಪ್ರಕಾಶನ'ದ 'ಅಕ್ಕಯ್' ಕೃತಿ ಪ್ರಕಟಣೆಯ ಉತ್ಕೃಷ್ಟತೆಗೆ ಹಾಗೂ...
‘ರಂಗಸಂಪದ’ದಲ್ಲಿ ಮೂರು ದಿನಗಳ ನಾಟಕೋತ್ಸವ…
ಡಾ ನಿರ್ಮಲಾ ಬಟ್ಟಲ ವಿಶ್ವ ರಂಗಭೂಮಿಯ ದಿನಾಚರಣೆಯ ನಿಮಿತ್ಯ ಬೆಳಗಾವಿಯ ರಂಗಸಂಪದವು ಹಮ್ಮಿಕೊಂಡಿದ್ದ ಮೂರು ದಿನಗಳ ನಾಟಕೋತ್ಸವವನ್ನು ಹಮ್ಮಿಕೊಂಡಿತ್ತು. ದಿನಾಂಕ ೨೭.೩.೨೦೨೨ರಂದು ಬೆಂಗಳೂರಿನ ಅನನ್ಯ ತಂಡವು ಪ್ರಸ್ತುತ ಪಡಿಸದ ನಾಟಕ ಉಚ್ಚಿಷ್ಟರಂಗಪ್ರೇಕ್ಷಕರನ್ನು ಆಕರ್ಷಿಸಿತು. ಸೇತುರಾಮ ಅವರು ಬರೆದು ನಿರ್ದೇಶನ ಮಾಡಿ,...
ಮಡಕೆಯೊಳಗೆ ಮಗು…
ಮಡಕೆಯೊಳಗೆ ಮಗು ಕೆ ಎನ್ ಗಣೇಶಯ್ಯ ಈ ಕಾದಂಬರಿಯ ಬೀಜ ನನ್ನ ಎದೆಯಲ್ಲಿ ಬಿತ್ತನೆಯಾದದ್ದು 1984ರ ಒಂದು ಬೇಸಿಗೆಯ ರಾತ್ರಿ. ಕೋಲಾರ ಮತ್ತು ಟೇಕಲ್ ಬಳಿಯ ಬನಹಳ್ಳಿಯ ಬಯಲಿನಲ್ಲಿ ನಾನು, ವೀಣಾ ಮತ್ತು ಉಮಾಶಂಕರ್ ತಂಗಿದ್ದ ಒಂದು ಕ್ಯಾನ್ವಾಸ್ ಟೆಂಟಿನಲ್ಲಿ. ಆದರೆ ಹಾಗೆ ಬಿತ್ತನೆಯಾದ ಸಮಯದಲ್ಲಿ, ನಾನು ಕನ್ನಡದಲ್ಲಿ ಏನನ್ನಾದರೂ...
ಬಂಡಾರ ಪ್ರಕಾಶನದ ‘ಕನ್ನಡ ಆರಯ್ಪು’ ಸರಣಿ…
ಬಂಡಾರ ಪ್ರಕಾಶನ, ಮಸ್ಕಿ ಸಂಶೋದನೆಗೆ ಒತ್ತು ಕೊಟ್ಟು ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಯುವ ಸಂಶೋದಕರನ್ನು ಗುರುತಿಸುವ ಮತ್ತು ಕನ್ನಡ-ಕರ‍್ನಾಟಕಗಳಿಗೆ ಸಂಬಂದಿಸಿದ ಗುಣಾತ್ಮಕ ಸಂಶೋದನೆಯನ್ನು ಪ್ರೋತ್ಸಾಹಿಸುವ ಆಶಯದಿಂದ ಮಹತ್ವದ 'ಕನ್ನಡ ಆರಯ್ಪು' ಪುಸ್ತಕ ಸರಣಿಯನ್ನು ತರುತ್ತಿದೆ. ಈ ಯೋಜನೆಗೆ...
Latest
ಬಾ ಕವಿತಾ
ಮಂಜುನಾಥ್ ಚಾಂದ್ ಕವಿತೆ- ನಕ್ಷತ್ರಗಳನ್ನು ಹಾಸಿದವಳು…
ಮಂಜುನಾಥ್ ಚಾಂದ್ ಮಿಕ್ಸಿ ಇರಲಿಲ್ಲ, ಹಿಟ್ಟಿನ ಗಿರಣಿಯೂ ಇಲ್ಲರಾತ್ರಿ ನೆನೆ ಹಾಕಿದ ಅಕ್ಕಿಬೆಳ್ಳಿ ಮೂಡುವ ಹೊತ್ತಿಗೆಸೆರಗು ಸೊಂಟಕ್ಕೆ ಸಿಕ್ಕಿರೊಟ್ಟಿಯ ಹಿಟ್ಟು...
ನಿವೇದಿತಾ ಎಚ್ ಅನುವಾದಿತ ಕವಿತೆ – ಪುಟ್ಟ ಮೊಗ್ಗು…
ಮೂಲ: ರೂಮಿ ಅನುವಾದ : ನಿವೇದಿತಾ ಎಚ್ ಇದು ಗುಲಾಬಿಯ ಪುಟ್ಟ ಮೊಗ್ಗುದೇವನ ಅಕ್ಕರಾಸ್ಥೆಯಿಂದ ಅಂಕುರಿಸಿದ್ದುನನ್ನ ಈ ಕೊಳಕಾದ ಒರಟು ಕೈಗಳಿಂದಕೋಮಲ ದಳಗಳ ನಾನರಳಿಸಲಾರೆ… ಮೊಗ್ಗ...
ಪುಸ್ತಕದ ಪರಿಚಯ
Book Shelf
ನಾಗ ಎಚ್ ಹುಬ್ಲಿ ಕಂಡಂತೆ ‘ನೆನಪಿನ ಜರಡಿಯಲ್ಲಿ’
ನಾಗ ಎಚ್ ಹುಬ್ಲಿ "ಒಬ್ಬ ಸಾಹಿತಿಯ ಆರು ಗಂಡುಮಕ್ಕಳ ಪೈಕಿ ಐವರು ಆತ್ಮಕಥನ ಬರೆದಿದ್ದಾರೆ!" ನಿಜಕ್ಕೂ ಯಾರೇ ಆಗಲಿ, ಈ ವಿಷಯವನ್ನು ಕೇಳಿದರೆ ಹುಬ್ಬೇರಿಸುತ್ತಾರೆ. ಏಕೆಂದರೆ, ಇದೊಂದು ಅಪರೂಪದಲ್ಲಿಯೇ ಅಪರೂಪದ ಉದಾಹರಣೆ. ಭಾರತೀಯ ದಾಖಲೆಯೂ ಇರಬಹುದು. ನಿಜ... ಶ್ರೀ ಸಗುಣ ಶಂಕರ ಹಬ್ಬು ಕುಟುಂಬದ ಬಗ್ಗೆ ಈ ಮಾತನ್ನು...
ಕವಲಕ್ಕಿಯಲ್ಲಿ 'ಓದು ಮನೆ'
ಸಾಹಿತಿ ಡಾ. ಅನುಪಮಾ ಮತ್ತು ಸಂಗಾತಿಗಳು ಕವಲಕ್ಕಿಯಲ್ಲಿ ಗ್ರಂಥಾಲಯ ಓದು ಮನೆ ಮಾಡಿದ್ದಾರೆ. ಈ ಮಾರ್ಗದಲ್ಲಿ ಸ್ವಲ್ಪ ಹೊತ್ತು -ಯಮುನಾ ಗಾಂವ್ಕರ್ ...
ಕವಲಕ್ಕಿಯಲ್ಲಿ ‘ಓದು ಮನೆ’
ಸಾಹಿತಿ ಡಾ. ಅನುಪಮಾ ಮತ್ತು ಸಂಗಾತಿಗಳು ಕವಲಕ್ಕಿಯಲ್ಲಿ ಗ್ರಂಥಾಲಯ ಓದು ಮನೆ ಮಾಡಿದ್ದಾರೆ. ಈ ಮಾರ್ಗದಲ್ಲಿ ಸ್ವಲ್ಪ ಹೊತ್ತು -ಯಮುನಾ ಗಾಂವ್ಕರ್ ...
ನವಕರ್ನಾಟಕದಲ್ಲಿ 'ಮುಂಗಾರು ಮಳೆ' ಗಣೇಶ್
ಅರುಣ್ ಕುಮಾರ್ ಸಿನಿಮಾ ನಟರಿಗೆ ಓದೋ ಅಭ್ಯಾಸವೇ ಇಲ್ಲ ಅನ್ನೋ ಆರೋಪವಿದೆ... ಪ್ರಕಾಶ್ ರೈ, ಕಿಶೋರ್, ವಿಜಯ ರಾಘವೇಂದ್ರರಂಥ ಕೆಲವರಿಗೆ ಪುಸ್ತಕದ ಗೀಳಿದೆ. ದುನಿಯಾ ವಿಜಯ್ ಕೂಡಾ ಓದಿನ ಹುಚ್ಚು ಹತ್ತಿಸಿಕೊಂಡಿರೋದರ ಬಗ್ಗೆ ಇತ್ತೀಚೆಗೆ ಹೇಳಿಕೊಂಡಿದ್ದರು. ಆದರೆ, ಮುಂಗಾರು ಮಳೆಯ ಹೀರೋ ಗಣೇಶ್ ಕೂಡಾ ಪುಸ್ತಕಗಳನ್ನು ಓದುವ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











