ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಬಿಳಿಮಲೆ, ದಂಡಾವತಿ, ವೇದಾ, ಕುಶ್ವಂತ್, ಆರತಿ ಘಟಿಕಾರ್ ಸೇರಿದಂತೆ ೧೦ ಕೃತಿಗೆ ದತ್ತಿ ಬಹುಮಾನ

ಬಿಳಿಮಲೆ, ದಂಡಾವತಿ, ವೇದಾ, ಕುಶ್ವಂತ್, ಆರತಿ ಘಟಿಕಾರ್ ಸೇರಿದಂತೆ ೧೦ ಕೃತಿಗೆ ದತ್ತಿ ಬಹುಮಾನ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿಗಳನ್ನು ಇಂದು ಪ್ರಕಟಿಸಲಾಗಿದ್ದು ೧೦ ಕೃತಿಗಳಿಗೆ ದತ್ತಿ ಬಹುಮಾನ ಘೋಷಿಸಲಾಗಿದೆ. ಬಹುಮಾನ ವಿಜೇತರ ಪಟ್ಟಿ...

ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಪ್ರಕಟ: ನರಹಳ್ಳಿ, ಪೋತೆ, ಮಳಗಿ, ಆರನಕಟ್ಟೆ, ಮಂಜುಳಾ ಸೇರಿದಂತೆ ೧೯ ಕೃತಿಗೆ ಬಹುಮಾನ

ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಪ್ರಕಟ: ನರಹಳ್ಳಿ, ಪೋತೆ, ಮಳಗಿ, ಆರನಕಟ್ಟೆ, ಮಂಜುಳಾ ಸೇರಿದಂತೆ ೧೯ ಕೃತಿಗೆ ಬಹುಮಾನ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿಗಳನ್ನು ಇಂದು ಪ್ರಕಟಿಸಲಾಗಿದ್ದು ೧೯ ಕೃತಿಗಳಿಗೆ ಬಹುಮಾನ ಘೋಷಿಸಲಾಗಿದೆ. ಬಹುಮಾನ ವಿಜೇತರ ಪಟ್ಟಿ...

ಬಿ ವಿ ಭಾರತಿ ಪ್ರವಾಸ ಕಥನಕ್ಕೆ ಸಾಹಿತ್ಯ ಅಕಾಡೆಮಿ ಬಹುಮಾನ

ಬಿ ವಿ ಭಾರತಿ ಪ್ರವಾಸ ಕಥನಕ್ಕೆ ಸಾಹಿತ್ಯ ಅಕಾಡೆಮಿ ಬಹುಮಾನ

ಬಿ ವಿ ಭಾರತಿ ಅವರ ಪ್ರವಾಸ ಕಥನ 'ನಕ್ಷತ್ರಗಳ ಸುತ್ತ ನಾಡಿನಲ್ಲಿ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ೨೦೨೦ನೆಯ ಸಾಲಿನ ಪುಸ್ತಕ ಬಹುಮಾನವನ್ನು ಘೋಷಿಸಲಾಗಿದೆ. 'ಬಹುರೂಪಿ' ಪ್ರಕಟಿಸಿರುವ ಈ ಕೃತಿ ಬಿ ವಿ ಭಾರತಿ ಅವರ ಪೋಲೆಂಡ್ ಪ್ರವಾಸ ಕಥನ. ಅಲ್ಲಿಯ ನಾಜಿ ಕ್ರೌರ್ಯವನ್ನು ಬಣ್ಣಿಸುವ ಈ ಕೃತಿ ಓದುಗರ ಮನ ಗೆದ್ದಿತ್ತು. ಈ ಕೃತಿಗೆ...

ಕಲ್ಗುಡಿ, ಮೊಗಸಾಲೆ, ಜಿನದತ್ತ ದೇಸಾಯಿ ಸೇರಿದಂತೆ ಐವರಿಗೆ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪ್ರಶಸ್ತಿ

ಕಲ್ಗುಡಿ, ಮೊಗಸಾಲೆ, ಜಿನದತ್ತ ದೇಸಾಯಿ ಸೇರಿದಂತೆ ಐವರಿಗೆ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪ್ರಶಸ್ತಿ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳನ್ನು ಇಂದು ಪ್ರಕಟಿಸಲಾಗಿದ್ದು ಅವರು ಸಾಹಿತಿಗಳಿಗೆ ಗೌರವ ಪ್ರಶಸ್ತಿ ಘೋಷಿಸಲಾಗಿದೆ. ಪ್ರಶಸ್ತಿ ವಿಜೇತರ ಪಟ್ಟಿ...

ಜೋಗಿ, ರಶೀದ್, ಆಲೂರು ದೊಡ್ಡನಿಂಗಪ್ಪ ಸೇರಿದಂತೆ ೧೦ ಸಾಹಿತಿಗಳಿಗೆ ಸಾಹಿತ್ಯಶ್ರೀ ಪ್ರಶಸ್ತಿ

ಜೋಗಿ, ರಶೀದ್, ಆಲೂರು ದೊಡ್ಡನಿಂಗಪ್ಪ ಸೇರಿದಂತೆ ೧೦ ಸಾಹಿತಿಗಳಿಗೆ ಸಾಹಿತ್ಯಶ್ರೀ ಪ್ರಶಸ್ತಿ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳನ್ನು ಇಂದು ಪ್ರಕಟಿಸಲಾಗಿದ್ದು ೧೦ ಸಾಹಿತಿಗಳಿಗೆ ಸಾಹಿತ್ಯ ಪ್ರಶಸ್ತಿ ಘೋಷಿಸಲಾಗಿದೆ. ಪ್ರಶಸ್ತಿ ವಿಜೇತರ ಪಟ್ಟಿ...

ಅವಳು ಅವರಿಸಿದಳು…

ಅವಳು ಅವರಿಸಿದಳು…

ಇದು ಮುಗ್ದ ಪ್ರೇಮಿಯ ಮನದ ಮಾತು… ರಾಸುಮ ಭಟ್ "ಇಪ್ ಐ ಸಾ ಯು, ಐ ಪ್ಲೈ ಇನ್ ಸೈ.   ಇಪ್ ಇಟ್ಸ್ ನಾಟ್, ಲೈಪ್ ಇಸ್ ವೈ". ಅವಳ ಹೆಸರು‌ "ರೈನಬೋ" ಹೆಸರು ಗೊತ್ತಿಲ್ಲದ ಕಾರಣ. ಇದರ ಅರ್ಥ "ಅವಳನ್ನು ಕಂಡರೆ ಆಕಾಶದಲ್ಲಿ ಹಾರಾಡುವ ಅನುಭವವಾಗುತ್ತದೆ, ಅವಳನ್ನು ಕಾಣದೆ ಹೋದರೆ ಜೀವನವೆ ನಶ್ವರದಂತೆ" ಅವಳನ್ನು ಕಂಡ ಮೊದಲ...

ಬಾ ಕವಿತಾ

ಸಾಲ್ಮನ್ ಮೀನು ಮತ್ತು ನಾನು…

ಸಾಲ್ಮನ್ ಮೀನು ಮತ್ತು ನಾನು…

ಕುಸುಮ ಪಟೇಲ್ ಸಾಲ್ಮನ್ ಮೀನು ಮತ್ತು ನಾನುಪ್ರವಾಹದ ಎದುರು ಈಸಿ ಈಸಿ ಸುಸ್ತಾದನನಗೆ ಸಿಗಬೇಕೆ ಪ್ರವಾಹದ ಎದುರೇಬಾಳು ನೀಗುವ ಸಾಲ್ಮನ್ ಮೀನು ! ಭೇಟಿನಂತರ ಹಸ್ತ ಲಾಘವ, ನಗು ವಿನಿಮಯ,...

ವಿಜಯಶ್ರೀ ಎಂ ಹಾಲಾಡಿ ಕವಿತೆ- ಕನಸು ನೀಡಿದ ಭಿಕ್ಷೆ! 

ವಿಜಯಶ್ರೀ ಎಂ ಹಾಲಾಡಿ ಕವಿತೆ- ಕನಸು ನೀಡಿದ ಭಿಕ್ಷೆ! 

ವಿಜಯಶ್ರೀ ಎಂ ಹಾಲಾಡಿ  ಹಿರಿಯ ಬಂಧುವೊಬ್ಬರನ್ನುಕರೆ ತಂದಿತ್ತು ಕನಸು…ಕಸಿವಿಸಿಯೆನಿಸಿತು,ಅವರಾದರೂಕಾಲು ಶತಮಾನದಕಾಲು ಹಾದಿಯಲ್ಲಿನಿಂದಿಸಿ ಅಪಮಾನಿಸಿಹೀಗಳೆದವರು! ಎದುರುಗೊಂಡೆಹೆಸರು...

‍ಪುಸ್ತಕದ ಪರಿಚಯ

Book Shelf

ರೇಷ್ಮಾ ಗುಳೇದಗುಡ್ಡಾಕರ್ ಓದಿದ ʼಬೆಳಗಿನೊಳಗು ಮಹಾದೇವಿ ಅಕ್ಕʼ

ರೇಷ್ಮಾ ಗುಳೇದಗುಡ್ಡಾಕರ್ ಓದಿದ ʼಬೆಳಗಿನೊಳಗು ಮಹಾದೇವಿ ಅಕ್ಕʼ

ರೇಷ್ಮಾ ಗುಳೇದಗುಡ್ಡಾಕರ್ ಉನ್ಮಾದ, ಉತ್ಕಟ, ಯಾವುದನ್ನು ಬಯಸದ ಅಕ್ಕನ ಭಾವ - ಬದುಕು ಅಕ್ಷರ ರೂಪದಲ್ಲಿ ಅರಳಿದೆ. ಅದು "ಬೆಳಗಿನೊಳಗು ಮಹಾದೇವಿ ಅಕ್ಕ". ಎಂಬ ಕಾದಂಬರಿಯಲ್ಲಿ. ಹೆಣ್ಣು ಎಂಬ ಜೀವದಲ್ಲಿ ಅವಳ ಭಾವಗಳ ತೊಳಲಾಟ, ಬಯಕೆ, ಕನಸು, ಉತ್ತರವಿಲ್ಲದ ಪ್ರಶ್ನೆಗಳು, ತಲ್ಲಣ, ಕಟ್ಟುಪಾಡುಗಳು ಎಲ್ಲವನ್ನು ಅಕ್ಕ ಹೇಗೆ ಎದುರಿಸಿದಳು...

read more

'ಕತ್ತಲೆಕಾನು' ಬೆಳಕಿಗೆ ಬಂತು

ಸಿದ್ದಾಪುರ (ಉತ್ತರಕನ್ನಡ)ದ ಲಯನ್ಸ ಬಾಲಭವನದಲ್ಲಿ  ಗಂಗಾಧರ ಕೊಳಗಿಯವರ 'ಕತ್ತಲೆಕಾನು' ಕಾದಂಬರಿ ಬಿಡುಗಡೆ ಕಾರ್ಯಕ್ರಮ. ಸಾಹಿತಿ ಶ್ರೀಧರ ಬಳಗಾರ ಬಿಡುಗಡೆ ಮಾಡಿದರು. ಉತ್ತರ ಕನ್ನಡ ಕಸಾಪ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅಧ್ಯಕ್ಷತೆ ವಹಿಸಿದ್ದರು. ಪರಿಸರ ತಜ್ಞ, ಬರಹಗಾರ ಶಿವಾನಂದ ಕಳವೆ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು....

‘ಕತ್ತಲೆಕಾನು’ ಬೆಳಕಿಗೆ ಬಂತು

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

Pin It on Pinterest

Share This