ಇಂದು ಅವಧಿಯಲ್ಲಿ...
ಬಸವರಾಜ ಕೋಡಗುಂಟಿ ಅಂಕಣ – ಚಿಕ್ಕಮಗಳೂರು ಜಿಲ್ಲೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...
ಪಿ ಪಿ ಉಪಾಧ್ಯ ಸರಣಿ ಕಥೆ 2 – ನಿರಾಶೆಯಾಗಿತ್ತು ಶಾಮಣ್ಣನಿಗೆ…
ಪಿ ಪಿ ಉಪಾಧ್ಯ 2 ನಿರಾಶೆಯಾಗಿತ್ತು ಶಾಮಣ್ಣನಿಗೆ ಶಾಮಣ್ಣ ಪ್ರಾಯಕ್ಕೆ ಕಾಲಿಡುತ್ತಿದ್ದಂತೆಯೇ ಅವರಲ್ಲಿ ಹುಟ್ಟಿದ ಒಂದು ಆಸೆ ದಿನಕಳೆಯುತ್ತಿದ್ದಂತೆ ಒಳಗೊಳಗೇ ಪ್ರಬಲವಾಗಿ ಬೇರು ಬಿಟ್ಟಿತ್ತು. ಯಾರಲ್ಲೂ ಹೇಳಿಕೊಳ್ಳಲಾಗದಂತಹ ಆ ಆಸೆ ಅಪ್ಪನ ಹೆದರಿಕೆಯಿಂದಾಗಿ ಈಡೇರಿಸಿಕೊಳ್ಳಲೂ ಆಗದೆ ನಿಧಾನವಾಗಿ ಅವರನ್ನು ಕೊಲ್ಲುತ್ತಿದ್ದುದೂ ಹೌದು....
ಸದರ್ನ್ ಎಕಾನಮಿಸ್ಟ್ @ 60
ಡಿ ಯಶೋದಾ “ನಾವು ಮಾಡುವ ಕೆಲಸದಲ್ಲಿ ನಮಗೆ ತೃಪ್ತಿ ಇರಬೇಕು. ಆ ತೃಪ್ತಿ ನೀಡುವ ಸಂತೋಷ ಬೇರೆ ಯಾವ ಬಿರುದು, ಸನ್ಮಾನಗಳಿಂದಲೂ ದೊರೆಯುವುದಿಲ್ಲ. ಪ್ರತಿದಿನ ಊಟ ಮಾಡುವ ಮುಂಚೆ ಇವತ್ತಿನ ಊಟ ತಿನ್ನಲು ನಾನು ಅರ್ಹಳಾಗಿದ್ದೇನೆಯೇ ಎಂಬ ಪ್ರಶ್ನೆ ನಮಗೆ ಪ್ರತಿಬಾರಿಯೂ ಕಾಡಬೇಕು. ಆಗ ನಾವೆಂದೂ ಜೀವನದಲ್ಲಿ ನಮ್ಮ ಜವಾಬ್ದಾರಿ...
ಪಿ ಪಿ ಉಪಾಧ್ಯ ಸರಣಿ ಕಥೆ ಆರಂಭ – ಮೂವರು ಮಕ್ಕಳು…
ಪಿ ಪಿ ಉಪಾಧ್ಯ 1 ಅಪ್ಪ ಹೇಳಿದ ಹಾಗೆಯೇ ನಡೆದದ್ದು... ಶಾಮಣ್ಣ ತನ್ನದೇ ಸಂಸಾರ ಪ್ರಾರಂಭಿಸುವಾಗ ಅವರಿಗೆ ಇಪ್ಪತ್ತಾರೋ ಇಪ್ಪತ್ತೇಳೊ. ಅವರ ಅಪ್ಪನೇ ಜಾತಕ ನೋಡಿಸಿ ಕೂಡಿ ಬರುತ್ತದೆ ಎಂದಾದ ಮೇಲೆ ಮಾಡಿಸಿದ ಮದುವೆ. ಅದರಲ್ಲೇನೂ ವಿಶೇಷವಿಲ್ಲ. ಯಾಕೆಂದರೆ ಶಾಮಣ್ಣನ ಬದುಕಿನಲ್ಲಿ ಹೆಚ್ಚಿನದೆಲ್ಲ ಅಪ್ಪ ಹೇಳಿದ ಹಾಗೆಯೇ ನಡೆದದ್ದು....
ಚಂದ್ರಕೀರ್ತಿಯ ‘ಸುಪಾರಿ ಕೊಲೆ’
ಜಿ ಎನ್ ಮೋಹನ್ ಚಂದ್ರಕೀರ್ತಿ ಎಂದರೆ ಹಾಗೇ.. ತಾನು ಮಾಡುವ ಪ್ರತೀ ಕೆಲಸದಲ್ಲೂ ಒಂದು ಹೊಸತನವಿರುವಂತೆ ನೋಡಿಕೊಳ್ಳುತ್ತಾನೆ. ಆತ ಮಾಧ್ಯಮದ ವಿದ್ಯಾರ್ಥಿಯಾಗಿದ್ದಾಗ, ಮಕ್ಕಳ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾಗ, ನಾಟಕ ಕಲಿಸುವ ಉಪನ್ಯಾಸಕನಾದಾಗ, ತನ್ನದೇ ತಂಡ ಕಟ್ಟಿಕೊಂಡು ನಾಟಕದ ಗುಂಗು ಹಂಚುವ ಎಲ್ಲಾ ಕೆಲಸದಲ್ಲೂ ಅವನ ಉತ್ಸಾಹ...
‘ಲೀಕ್ ಔಟ್’ ಪುಸ್ತಕ ಮತ್ತು ಕಥನ ಪ್ರದರ್ಶನ ಬಿಡುಗಡೆ…
ಅಕ್ಷತಾ ಪಾಂಡವಪುರ 'ಲೀಕ್ ಔಟ್' ಪುಸ್ತಕ ಮತ್ತು ಪ್ರದರ್ಶನ ಬಿಡುಗಡೆ. ನೆನ್ನೆ ಬಂದವರು ಗಣ್ಯರು, ಸಮಾನ ಮನಸ್ಕರು ಮತ್ತು...
Latest
ಬಾ ಕವಿತಾ
ಭವ್ಯ ಟಿ ಎಸ್ ಕವಿತೆ- ಬುದ್ಧನೆಡೆಗೆ ಸಾಗೋಣ…
ಭವ್ಯ ಟಿ ಎಸ್ ಗದ್ದುಗೆಯ ಸುಖವನೊದ್ದು ಹೋದೆ ನೀ ಅಂದುಹೊದ್ದು ಮಲಗಿದ್ದ ಅಜ್ಞಾನದಂಧಕಾರವ ಸೀಳಲೆಂದುಗೆದ್ದು ಬಂದೆ ಜ್ಞಾನದ ದೀಪ್ತಿಯ ಜಗದ ಮನೆಗೆಬಿದ್ದು ಹೋದ ಶಾಂತಿ...
ಉದಯ ಗಾಂವಕರ್ ಕವಿತೆ- ಒಂದೇ ಒಂದು ಹನಿ..
ಉದಯ ಗಾಂವಕರ್ ಆರಂಭದಲ್ಲಿ ಬಿದ್ದದ್ದು ಒಂದೇ ಹನಿ.ಕಾದು ಕಾದು ಬಾಯ್ತೆರೆದಿದ್ದ ನೆಲಆಕಾಶದತ್ತ ನೋಡಿತು.ಕಪ್ಪು ಮೋಡಗಳು, ಎಲ್ಲೋ ದೂರದಿ ಕೇಳಿಬರುತ್ತಿದ್ದ ಗುಡುಗಿನ ಸದ್ದುಹಗಲಿನಲ್ಲಿ...
ಪುಸ್ತಕದ ಪರಿಚಯ
Book Shelf
ಲಕ್ಷ್ಮೀನಾರಾಯಣ ಭಟ್ ಓದಿದ ‘ಪುಟಾಣಿಗಳಿಗೆ ಪುಟಕ್ಕೊಂದು ಪುಟ್ಟ ಕಥೆ’
ಲಕ್ಷ್ಮೀನಾರಾಯಣ ಭಟ್ ಶೀರ್ಷಿಕೆಯೇ ಹೇಳುವಂತೆ ಇದೊಂದು ಚಿಣ್ಣರ ಕಥೆ ಪುಸ್ತಕ. ಇಲ್ಲಿ ಒಟ್ಟು ಮೂವತ್ತು ಕಥೆಗಳಿವೆ. ಮಕ್ಕಳ ಕೈಯಲ್ಲಿ ಸುಲಭದಲ್ಲಿ ಹರಿದುಹೋಗದಂತೆ, ಮುಕ್ಕಾಗದಂತೆ, ನುಣುಪು ಕಾಗದದಲ್ಲಿ, ವರ್ಣಮಯ ಚಿತ್ರಗಳೊಂದಿಗೆ ಈ ಪುಸ್ತಕ ಮುದ್ರಿತವಾಗಿದೆ. ಸಮಾಯಾಭಾವದಿಂದ ನಲುಗುತ್ತಿರುವ ಇಂದಿನ ಧಾವಂತದ ಬದುಕಿನಲ್ಲಿ...
ನಮ್ಮ ಅಂಗೈನಲ್ಲಿ ಕಾಯ್ಕಿಣಿ
'ಛಂದ ಪುಸ್ತಕ' ಹಸ್ತಪ್ರತಿ ಆಹ್ವಾನ
ಕಳೆದ ಹದಿಮೂರು ವರುಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ ಈ ಸಾಲಿನ ‘ಛಂದ ಪುಸ್ತಕ’ ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ. ಇದುವರೆಗೂ ಒಂದೂ ಕಥಾ ಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು ಪ್ರಕಟವಾಗಿದ್ದರೆ...
‘ಛಂದ ಪುಸ್ತಕ’ ಹಸ್ತಪ್ರತಿ ಆಹ್ವಾನ
ಕಳೆದ ಹದಿಮೂರು ವರುಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ ಈ ಸಾಲಿನ ‘ಛಂದ ಪುಸ್ತಕ’ ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ. ಇದುವರೆಗೂ ಒಂದೂ ಕಥಾ ಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು ಪ್ರಕಟವಾಗಿದ್ದರೆ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









