ಇಂದು ಅವಧಿಯಲ್ಲಿ...
‘ವೀರಲೋಕ’ದಿಂದ ಉತ್ತರಪರ್ವ
ಸಾಮಾನ್ಯವಾಗಿ ಸಾಹಿತ್ಯಲೋಕದಲ್ಲಿ ಕೇಳಿಬರುವ ಮಾತು… ಎಲ್ಲಾ ಪ್ರಶಸ್ತಿಗಳು, ವೇದಿಕೆಗಳು, ಅಧಿಕಾರ, ಅವಕಾಶಗಳು ಒಂದು ಭಾಗದ ಜನರಿಗೇ ದಕ್ಕುತ್ತವೆ. ನಾವೇನು ತಪ್ಪು ಮಾಡಿದ್ದೇವೆ? ಇದು ಕರ್ನಾಟಕದ ವಿವಿಧ ಭಾಗದ ಜನರ ಸಾಮಾನ್ಯ ಆಕ್ರೋಶ! ಈ ಭಾವನೆಯನ್ನು ಸಂಪೂರ್ಣವಾಗಿ ಹೋಗಲಾಡಿಸುವ ಶಕ್ತಿ ನಮಗಿಲ್ಲವಾದರೂ, ನಾವು ಮಾಡುವ ಕೆಲಸದಲ್ಲಿಯೇ ಆ...
ಬೆಂಬಿಡದ ದಾಹ
** ಎದ್ದೆ. ಕಣ್ಬಿಟ್ಟಾಗ ರೂಮು ಅರೆ ಕತ್ತಲಾಗಿತ್ತು, ಫ್ಯಾನ್ ಎರಡರ ಸ್ಪೀಡಿನಲ್ಲಿ ತಿರುಗುತ್ತಿತ್ತು, ಮೊಬೈಲ್ ಚಾರ್ಜ್ ಆಗುತ್ತಿತ್ತು, ನಿದ್ದೆಗಣ್ಣಲ್ಲೇ ಗಡಿಯಾರ ನೋಡಿದೆ ಹನ್ನೆರಡು ಇಪ್ಪತ್ತು. ಕಿಟಕಿಯ ಕರ್ಟೈನ್ ಸರಿಸಿ ನೋಡಿದೆ, ಮೇಲೆ ದಟ್ಟವಾಗಿ ಕವಿದುಕೊಂಡು ಆಮೆ ವೇಗದಲ್ಲಿ ತೇಲುತ್ತಿರುವ ಮೋಡಗಳು, ಜುಲೈ ತಿಂಗಳಿನ ಮೂರನೇ...
ಶ್ರೀನಿವಾಸ ಪ್ರಭು ಅಂಕಣ: ಅಂತೂ ನಾಟಕ ಅಕಾಡೆಮಿ ಪ್ರಶಸ್ತಿ ಹುಡುಕಿಕೊಂಡು ಬಂತು!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು...
‘ರಾಷ್ಟ್ರೀಯ ಪ್ರಸಾರ ದಿನ’ದ ಶುಭಾಶಯಗಳು
ಬಿ ಕೆ ಸುಮತಿ ** ಜುಲೈ 23. ರಾಷ್ಟ್ರೀಯ ಪ್ರಸಾರ ದಿನ. ಭಾರತದಲ್ಲಿ ರೇಡಿಯೋ ಪ್ರಸಾರ ಆರಂಭವಾದ ದಿನ. ಜುಲೈ 2002 ರಲ್ಲಿ, 75ನೇ ವರ್ಷ ಆಚರಿಸಿದ ಹೆಮ್ಮೆ ನಮ್ಮ ಭಾರತೀಯ ಆಕಾಶವಾಣಿ ಪ್ರಸಾರಕ್ಕೆ. ಅಂದರೆ, ನೂರು ತುಂಬಲು ಇನ್ನು ಮೂರೇ ವರ್ಷ ಬಾಕಿ. ನೂರು ವರ್ಷದಲ್ಲಿ ಹಲವು ರೂಪ ತಾಳಿದೆ ಈ ಮಾಧ್ಯಮ. ಮೊದಲು 1927 ರಲ್ಲಿ ಭಾರತೀಯ...
ಕಾವ್ಯ ಸಂಸ್ಕೃತಿ ಯಾನದ ‘ಕಾವ್ಯ ದೀವಟಿಗೆ’ ಫೋಟೋ ಆಲ್ಬಮ್
ಚಿತ್ರಗಳು : ತಾಯಿ ಲೋಕೇಶ್ ** ‘ರಂಗ ಮಂಡಲ’ದ ವಿಶಿಷ್ಟ ಯೋಜನೆ ‘ಕಾವ್ಯ ಸಂಸ್ಕೃತಿ ಯಾನ’. ಪ್ರತೀ ತಿಂಗಳ ಮೂರನೆಯ ಭಾನುವಾರ ಜರುಗುವ ಕಾರ್ಯಕ್ರಮ. ಒಂದೊಂದು ತಿಂಗಳು ಒಂದೊಂದು ಜಿಲ್ಲೆಯಲ್ಲಿ ಜರಗುತ್ತದೆ. ಅದಕ್ಕೆ ಮುನ್ನುಡಿಯಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಪಡಸಾಲೆಯಲ್ಲಿ ಯಾನದ ಕಾವ್ಯ ದೀವಟಿಗೆಯನ್ನು ಬೆಳಗಿ...
ನಾನು ಕಂಡಂತೆ, ನನಗೆ ಕಂಡಷ್ಟು..
ಮಾಲತಿ ಶಶಿಧರ್ ಚಿತ್ರಗಳು: ನಿರ್ಮಲ ** ಕಾವ್ಯವೇ ಹಾಗೆ ನೀವು ಕಂಡಂತೆ ರೂಪುಗೊಳ್ಳುತ್ತದೆನೀವು ಕಂಡಷ್ಟು ವಿಶಾಲವಾಗುತ್ತದೆ. ಕಾವ್ಯ ಬರೀ ಪೆನ್ನು ಪುಸ್ತಕಗಳಲ್ಲಿಲ್ಲ ಅದು ಪ್ರತಿ ವ್ಯಕ್ತಿಯ ಭಾವದಲ್ಲಿರುತ್ತದೆ. ಅವನು ಕಂಡಂತೆ ಆಕಾರ ಪಡೆಯುತ್ತದೆ ಮತ್ತು ಅವನು ಕಂಡಷ್ಟು ಕಾಣುತ್ತಲೇ ಇರುತ್ತದೆ. ಅದಕ್ಕೆ ಸಾಕ್ಷಿ ಅಕ್ಷರ ಬರೆಯಲೂ...
Latest
ಬಾ ಕವಿತಾ
ಪ್ರೇಮದಲ್ಲಿ ಕಹಿಯೆಂಬ ಬೆಲ್ಲಕ್ಕೆ..
-ಸಾಮಂತ್ರಿ ಜ್ಯೋತಿ ಪ್ರೇಮದಲ್ಲಿ ಕಹಿಯೆಂಬ ಬೆಲ್ಲಕ್ಕೆಬೇವಿನ ರಸ ಹಚ್ಚಲಾಗಿರುತ್ತದೆ..ಮನಸಿನ ನಾಲಿಗೆಗೆ ಅದೂ ಮುಳ್ಳಿನಂತೆ ಕಾಣುವಸುಂದರ ಹೂವಾಗಿರುತ್ತದೆ..ಎಂದೆಲ್ಲ ತತ್ವ ಹೇಳುವ...
ನೇಗಿಲೊಂದು ಬಲ್ಲದು..
-ಕೆ ಎಸ್ ಎಸ್ ಕೆ ಕೊಪ್ಪ ಅನ್ನದಾತ ಜಗದ ಹಸಿವ ನೀಗಿಸುವಮಣ್ಣ ಸೊಗಡ ಬಲ್ಲವಭೂತಾಯಿಯ ಪ್ರೀತಿಯ ಕಂದನಿನಗೆ ಕೋಟಿ ನಮನ…. ಜೋಡೆತ್ತುಗಳು ಮಾತನಾಡುವಂತಿದ್ದರೆಹೇಳುತ್ತಿತ್ತೇನೋ ನಿನ್ನ...
ಪುಸ್ತಕದ ಪರಿಚಯ
Book Shelf
ನದಿಯೊಂದು ನಮ್ಮೊಳಗೂ ಹರಿದು..
ಜಯಂತ್ ಕಾಯ್ಕಿಣಿ ಅವರ ಕಥಾಸಂಕಲನ 'ಚಾರ್ ಮಿನಾರ್' 'ಅಂಕಿತ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಕೆ ಎನ್ ಲಾವಣ್ಯ ಪ್ರಭಾ ಅವರ ಒಂದು ನೋಟ ಇಲ್ಲಿದೆ. -ಕೆ ಎನ್ ಲಾವಣ್ಯ ಪ್ರಭಾ ಎಂಟು ಕತೆಗಳಿರುವ ಜಯಂತ್ ಕಾಯ್ಕಿಣಿ ಅವರ "ಚಾರ್ ಮಿನಾರ್" ಕಥಾ ಸಂಕಲನದ ಶೀರ್ಷಿಕೆಯೇ ವಿಶೇಷ. ನಾಲ್ಕು ದಿಕ್ಕುಗಳಲ್ಲಿ ಭೂಮಿ...
ಹಿಟ್ಲರ್ ನ ಹಿಂಸೆಯಿಂದ ತಪ್ಪಿಸಿಕೊಂಡು ಮನೋವಿಜ್ಞಾನಿಯಾದ..!
ನರಹಳ್ಳಿ ಬಾಲಸುಬ್ರಮಣ್ಯ ** ಪ್ರಸಿದ್ಧ ಲೇಖಕ ವೈ ಜಿ ಮುರಳೀಧರನ್ ಅವರ ಕೃತಿ 'ವಿಕ್ಟರ್ ಫ್ರಾಂಕಲ್'. 'ಅಂಕಿತ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಖ್ಯಾತ ವಿಮರ್ಶಕ ಹಾಗೂ ಸಾಹಿತಿ ನರಹಳ್ಳಿ ಬಾಲಸುಬ್ರಮಣ್ಯ ಅವರು ಈ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ. ** ಅಧುನಿಕ ಜಗತ್ತಿನ ಕೊಳ್ಳುಬಾಕ ಸಂಸ್ಕ್ರತಿಯಲ್ಲಿ ಗ್ರಾಹಕನಿಗೆ...
ಶಾಮಲಾಪುರದ ದಸರಾ..
ತಮ್ಮಣ್ಣ ಬೀಗಾರ ** ಮಂಡಲಗಿರಿ ಪ್ರಸನ್ನ ಅವರ ಹೊಸ ಕಾದಂಬರಿ 'ಹಳ್ಳಿ ಹಾದಿಯ ಹೂವು'. ವಸು ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಸಾಹಿತಿ ತಮ್ಮಣ್ಣ ಬೀಗಾರ ಅವರು ಈ ಕೃತಿಯ ಕುರಿತು ಬರೆದ ಬರಹ ಇಲ್ಲಿದೆ. ** ಬಾಲ್ಯವೆನ್ನುವುದು ಹಾಗೆಯೇ. ಅದು ಒಂದು ರೀತಿಯ ಖುಷಿಯ ಒರತೆಯಾಗಿ ನಮ್ಮ ಬದುಕಿನುದ್ದಕ್ಕೂ ಇರುತ್ತದೆ. ಬಾಲ್ಯವನ್ನು...
ವಿಭಿನ್ನ ಕಥನ ಶೈಲಿಯ ಮಾಂತ್ರಿಕ ಕುಂವೀ..
ಡಾ ಬಿ ಎ ವಿವೇಕ ರೈ ** ಖ್ಯಾತ ಸಾಹಿತಿ ಕುಂವೀ ಅವರ ಹೊಸ ಕಾದಂಬರಿ 'ಮಾಕನಡುಕು'. ವಸಂತ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕಾದಂಬರಿ ಕುರಿತು ಹೆಸರಾಂತ ಸಾಹಿತಿ ಹಾಗೂ ವಿಮರ್ಶಕರಾದ ಡಾ ಬಿ ಎ ವಿವೇಕ ರೈ ಅವರು ಬರೆದ ಬರಹ ಇಲ್ಲಿದೆ. ** ಕುಂ ವೀರಭದ್ರಪ್ಪನವರ ಇತ್ತೀಚಿನ ಕಾದಂಬರಿಗಳನ್ನು ಓದುವುದೆಂದರೆ ಅದೊಂದು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











