ಇಂದು ಅವಧಿಯಲ್ಲಿ...
ಪಿ ಪಿ ಉಪಾಧ್ಯ ಸರಣಿ ಕಥೆ 57- ಆದಿ ಮತ್ತು ಅಂತ್ಯ ಇಬ್ಬರಲ್ಲೂ ಹೊಸ ಹುರುಪು…
ಪಿ ಪಿ ಉಪಾಧ್ಯ ಅಮ್ಮ ಮೊದಲಿನಂತಾದಳು ಎನ್ನುವ ಸಮಾಧಾನದಲ್ಲಿ ಆದಿತ್ಯ ಮತ್ತ ಅಂತ್ಯ ಇಬ್ಬರೂ ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಿದರು. ತೀರ ದೊಡ್ಡ ಸಮಸ್ಯೆಯೊಂದು ಇಷ್ಟು ಸುಲಭದಲ್ಲಿ ಬಗೆಹರಿಯಿತಲ್ಲ ಎನ್ನುವ ತೃಪ್ತಿಯಲ್ಲಿ ಅವರು ಮಾತಾಡಿಕೊಳ್ಳುವಾಗ ನಡುವೆ ಅನಂತನ ಸುದ್ದಿ ಕೆಲವೊಮ್ಮೆ ಬರುತ್ತದೆ. ಅವನ ನಡವಳಿಕೆಯಿಂದ ಮೊದಲಿನಿಂದಲೇ...
ಬಸವರಾಜ ಕೋಡಗುಂಟಿ ಅಂಕಣ – ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರುಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...
ಶ್ರೀನಿವಾಸ ಪ್ರಭು ಅಂಕಣ- ಒಂದೊಂದೂ ನಿಮಿಷವೂ ಒಂದೊಂದು ಯುಗದಂತೆ…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಪಿ ಪಿ ಉಪಾಧ್ಯ ಸರಣಿ ಕಥೆ 56- ಆದಿ ಮತ್ತು ಅಂತ್ಯ ಅಂತೂ ದಿಗ್ಬ್ರಾ೦ತರಾಗಿದ್ದರು…
ಪಿ ಪಿ ಉಪಾಧ್ಯ ಆದಿ ಅಡಿಗೆಯವಳಿಗೆ ಹೇಳಲು ಒಳಗೆ ಓಡಿದ. ಆಕೆ ಇದರ ಸೂಚನೆ ಮೊದಲೇ ಇದ್ದವಳಂತೆ ಆಗಲೇ ತಯಾರಿ ಪ್ರಾರಂಭಿಸಿದ್ದಳು. ಆದರೂ ಆದಿ ಒಂದೆರಡು ಸೂಚನೆಗಳನ್ನು ಕೊಟ್ಟು ಹೊರ ಬರುವ ಹೊತ್ತಿಗೆ ಎಲ್ಲೋ ಹೊರಗೆ ತೋಟದಲ್ಲಿ ಸುತ್ತಾಡುತ್ತಿದ್ದುದನ್ನು ಮುಗಿಸಿ ಬಂದ ಅಪ್ಪನೊಂದಿಗೆ ಮಾವಂದಿರಿಬ್ಬರೂ ಮಾತನಾಡುತ್ತಿದ್ದರು. ಲೋಕಾಭಿರಾಮದ...
ವೈವಿಧ್ಯತೆಗೆ ಮತ್ತೊಂದು ಹೆಸರು ‘ಕಮಲ ಹಾಸನ್’
ಗೊರೂರು ಶಿವೇಶ್ ‘ಕಳತ್ತೂರು ಕಣ್ಣಮ್ಮ’ ಚಿತ್ರದ ಮೂಲಕ 6ನೇ ವಯಸ್ಸಿಗೆ ಚಲನಚಿತ್ರರಂಗವನ್ನು ಪ್ರವೇಶಿಸಿ ಸುಮಾರು 62 ವರ್ಷಗಳ ಕಾಲ ವಿಭಿನ್ನ ಪಾತ್ರಗಳಿಂದ ಭಾರತದ ಸಿನಿರಸಿಕರ ಮನಗೆದ್ದ ಪದ್ಮಭೂಷಣ ಕಮಲಹಾಸನ್ ಅಭಿನಯಸಿ ತನ್ನದೇ ನಿರ್ಮಾಣ ಸಂಸ್ಥೆ ರಾಜಕುಮಾರ್ ಮೂಲಕ ಹೊರತಂದ ವಿಕ್ರಮ ಚಿತ್ರ ಗಳಿಕೆಯಲ್ಲಿ 400 ಕೋಟಿಯನ್ನು ಮೀರಿದೆ....
ಮಾನವತೆಯನ್ನು ಮೆರೆಸೋಣ ; ಕೋಮುದ್ವೇಷ ವನ್ನು ಹಿಮ್ಮೆಟ್ಟಿಸೋಣ….
ಮ ಶ್ರೀ ಮುರಳಿ ಕೃಷ್ಣ ನಮ್ಮ ದೇಶ 1947ರಲ್ಲಿ ಇಭ್ಭಾಗವಾದಾಗ, ಕೋಮು ಹಿಂಸೆಗೆ ಅಪಾರ ಸಂಖೈಯ ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡರು. ಆಸ್ತಿಪಾಸ್ತಿ ಧ್ವಂಸವಾಯಿತು. ದೊಡ್ಡ ಸಂಖ್ಯೆಯ ಕುಟುಂಬಗಳು ಬೀದಿಪಾಲಾದವು. ಅದೆಷ್ಟು ಮಕ್ಕಳು ಅನಾಥರಾದರೋ? ನಿಖರವಾದ ಅಂಕಿ-ಸಂಖ್ಯೆ, ಇಂತಹ ಹೃದಯವಿದ್ರಾವಕ ಘಟನೆಗಳು ಹಲವು ದಿನಗಳ ಕಾಲ...
Latest
ಬಾ ಕವಿತಾ
ಎರಡು ರಷ್ಯನ್ ಕವಿತೆಗಳು
ರಷ್ಯನ್ ಕವಿ ರುಬ್ತ್ಸೋವ್ನ ಎರಡು ಕವಿತೆಗಳು ಮೂಲ ರಷ್ಯನ್ ಕವಿತೆಗಳ ಆಂಗ್ಲ ಓದಿನ ಅನುವಾದ: ಗೀತೋಸ್ಮಿ ---- ಕವಿತೆ- ಒಂದು ಎಷ್ಟೊಂದು ಪರಿಶುಭ್ರವಾಗಿದ್ದವು ಅವು! ನಸುಕಿನ...
ಮಹಮ್ಮದ್ ರಫೀಕ್ ಹೊಸ ಕವಿತೆ- ಗೆರೆಗಳು
ಮಹಮ್ಮದ್ ರಫೀಕ್ ಕೊಟ್ಟೂರು ------ ಅವನ ಕ್ಯಾನ್ವಾಸಿನ ತುಂಬಾ ಗೆರೆಗಳು ನೀಳವಾದವು ಅದರ ಮಗ್ಗುಲು ಡೊಂಕಾದವು ಚಿಕ್ಕ ದೊಡ್ಡ ಗೆರೆಗಳು ಅಕ್ಕಪಕ್ಕ ಕೈಯ ಬ್ರಷ್ ಹಿಡಿದು ಬಣ್ಣದೊಳದ್ದಿ...
ಪುಸ್ತಕದ ಪರಿಚಯ
Book Shelf
ಹದವಾಗಿ ಬೆಂದು, ಮುದ ನೀಡುವ ಪೆಲತ್ತಡ್ಕ ಕಾವ್ಯ
ಮೆಹಬೂಬ್ ಮಠದ ಒಮ್ಮೊಮ್ಮೆ ಕವಿತೆ ಬರೆದ ಬಳಿಕ ನಡುರಾತ್ರಿ ನಿದ್ದೆಯೆಲ್ಲ ಬಿಟ್ಟು ಹೋದಂತಾಗಿ ಕಣ್ಣರಳಿಸಿ ಕುಳಿತದ್ದೂ ಇದೆ. ಕೆಲವೊಮ್ಮೆ ಕವಿತೆ ಕೈ ಜಾರಿ ಮುನಿಸಿಕೊಂಡಿದ್ದೂ ಇದೆ, ಇನ್ನಾವುದೋ ಕೆಲಸಕ್ಕೆ ಸಿಲುಕಿ ಒಲಿದ ಕವಿತೆಯನ್ನು ಕಳೆದುಕೊಂಡದ್ದೂ ಇದೆ ಎಂದು ಕಾವ್ಯವನ್ನು ಧ್ಯಾನಿಸುತ್ತ ಇರುವ, ಕವಿತೆ ಒಲಿಯುವ ಕ್ಷಣ...
ಹ್ಯಾಪಿ ಹುಟ್ಟುಹಬ್ಬ 'ಕನ್ನಡ ಪುಸ್ತಕದಂಗಡಿ'
"ಕನ್ನಡ ಪುಸ್ತಕದಂಗಡಿ"ಗೆ ಇವತ್ತಿಗೆ ಒಂದು ವರ್ಷದ ಸಂಭ್ರಮ. ದೀಪಾ ಡಿ ರಾಜಣ್ಣನ ಕನಸು ನನಸಾಗಿ ಇವತ್ತಿಗೆ ಒಂದು ವರ್ಷ ಆಯ್ತೂ.. ನಾನು ಇಲ್ಲಿಗೆ ಮತ್ತೆ ಬರೋಕೆ ಕಾರಣ ಕನ್ನಡ ಪುಸ್ತಕದಂಗಡಿಯ ಆ ಕಾರ್ಯಕ್ರಮದ ನೆನಪುಗಳು ಒಂದು ವರ್ಷ ಆದ್ರೂ ಅಚ್ಚಳಿಯದೆ ಹಾಗೇ ಇವೆ. ಆ ದಿನವನ್ನ ಯಾವತ್ತಿಗೂ ಮರಿಯೋಕೆ ಸಾಧ್ಯವಿಲ್ಲ. ಆ ದಿನನೆ ಪ್ರಕಾಶ...
ಪ್ರತಿಭಾ ನಂದಕುಮಾರ್ ಸಮಗ್ರ ಕವಿತೆಗಳು ಹೊರಬರುತ್ತಿದೆ..
‘ನಿನ್ನ ದಾಖಲೆ ಯಾವಾಗ ನೀಡುತ್ತಿ?’ ಕೃತಿ ಹೊರಬಂತು
‘ನಿನ್ನ ದಾಖಲೆ ಯಾವಾಗ ನೀಡುತ್ತಿ?’ - ಇದೀಗ ಪ್ರಕಟವಾಗಿದೆ ಈ ಕವನ ಸಂಕಲನದಲ್ಲಿ ನನ್ನದೊಂದು ಕವನ ಇದೆ. ಸ್ನೇಹಿತರ ಹಲವು ಕವನಗಳಿವೆ. ಎನ್.ಆರ್.ಸಿ ಗೆ ಕಲಾ ಪ್ರತಿರೋಧದ ಕವಿತೆಗಳ, ಪೋಸ್ಟರುಗಳ, ಕಲಾಕೃತಿಗಳ ದಿಢೀರ್ ಸಂಕಲನ ಕೊಪ್ಪಳದ ಕವಿ ಹಾಗೂ ಪತ್ರಕರ್ತ ಸಿರಾಜ್ ಬಿಸರಳ್ಳಿಯವರು ಇತ್ತೀಚೆಗೆ ನಡೆದ ಆನೆಗೊಂದಿ ಉತ್ಸವದಲ್ಲಿ ತಾವು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










