ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಕಟಕಟೆಯಲ್ಲಿ ವಿಜ್ಞಾನ..

ಕಟಕಟೆಯಲ್ಲಿ ವಿಜ್ಞಾನ..

-ಪಾಲಹಳ್ಳಿ ವಿಶ್ವನಾಥ್  ಧರ್ಮ vs ಡಾರ್ವಿನ್   ಸರಿಸುಮಾರು 100 ವರ್ಷಗಳ ಹಿಂದೆ ವಿಜ್ಞಾನದ ಬಗ್ಗೆ ಅಮೆರಿಕದ ಪುಟ್ಟ ಊರೊಂದರಲ್ಲಿ ಒಂದು ಮಹತ್ವದ ವಿಚಾರಣೆ ನಡೆಯಿತು. ಇದು ಸಾಂಪ್ರದಾಯಿಕ ಧಾರ್ಮಿಕ ನಂಬಿಕೆಗಳನ್ನು ಆಧುನಿಕ ವೈಜ್ಞಾನಿಕ ಚಿಂತನೆಯ ವಿರುದ್ಧ ನಿಲ್ಲಿಸಿತು. ಗಣ್ಯ ವಕೀಲರುಗಳು ಅದ್ಭುತವಾಗಿ ವಾದ ಮಾಡಿದ ಈ ವಿಚಾರಣೆಯು...

ಭಯ..

ಭಯ..

ಮೂಲ - ಗೈ ಡಿ ಮೊಫಸಾಕನ್ನಡಕ್ಕೆ - ಜೆ ವಿ ಕಾರ್ಲೊ ಭಯ (The Terror) ನಿನಗಿದು ಏನೂ ಅರ್ಥವಾಗುತ್ತಿಲ್ಲವೆಂದು ಹೇಳುತ್ತಿದ್ದೀಯ. ಅದನ್ನು ನಾನು ನಂಬುತ್ತೇನೆ. ನಾನು ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದೇನೆ ಎಂದು ಭಾವಿಸುತ್ತಿದ್ದೀಯಾ? ಇರಲೂಬಹುದು ಗೆಳೆಯ. ಆದರೆ, ನೀನು ಭಾವಿಸಿಕೊಂಡಿರುವ ಕಾರಣಕ್ಕಾಗಿಯಂತೂ ಅಲ್ಲ, ಅದಕ್ಕೆ...

ಅದೂ…ನನ್ನ ಬುಕ್ಕು…ಓದಿದ್ರಾ…

ಅದೂ…ನನ್ನ ಬುಕ್ಕು…ಓದಿದ್ರಾ…

-ಸಮತಾ ಆರ್ ಮೊನ್ನೆ ಗೆಳತಿಯೊಬ್ಬಳಿಗೆ ಕರೆ ಮಾಡಿ ಎಂದಿನಂತೆ ಹರಟುತ್ತಿದ್ದಾಗ ಇದ್ದಕ್ಕಿದ್ದಂತೆ ಏನೋ ನೆನಪಾಗಿ "ಲೇ ನನ್ನ ಎರಡನೇ ಪುಸ್ತಕ ಕಳಿಸಿದ್ದೆನಲ್ಲ, ಸಿಕ್ಕಿತ? ಆಗಲೇ ಹದಿನೈದು ದಿನವಾಯಿತು, ನೀನು ಏನೂ ರಿಪ್ಲೈ ಕೊಡಲೇ ಇಲ್ಲ, ಓದಿದೆಯ?" ಎಂದು ಒಂದೇ ಉಸಿರಿಗೆ ಕುತೂಹಲದಿಂದ ಕೇಳಿದೆ. ಅವಳಿಗೆ ರುಂ ಎಂದು ಸಿಟ್ಟು ಬಂದು...

ಗಾಂಧಿಯ ಶಾಂತಿವಾದದ ಪ್ರಭಾವ..

ಗಾಂಧಿಯ ಶಾಂತಿವಾದದ ಪ್ರಭಾವ..

-ಮೇಟಿ ಮಲ್ಲಿಕಾರ್ಜುನ ಗಾಂಧಿ ಚಿಂತನೆಗಳು: ಭಾಗ -4 ಗಾಂಧಿಯ ಶಾಂತಿವಾದ: ಆಧ್ಯಾತ್ಮಿಕತೆ ಮತ್ತು ರಾಜಕೀಯ ತಂತ್ರದ ಸಂಯೋಜನೆ ಮಹಾತ್ಮ ಗಾಂಧಿಯ ಶಾಂತಿವಾದವು ಒಂದು ಅನನ್ಯ ದೃಷ್ಟಿಯಾಗಿತ್ತು, ಆಧ್ಯಾತ್ಮಿಕ ಆದರ್ಶಗಳು ಹಾಗೂ ರಾಜಕೀಯ ಕೌಶಲ್ಯದ ಸಂಯೋಗವನ್ನು ಪ್ರತಿನಿಧಿಸುತ್ತದೆ. ಇದು ಪಾಶ್ಚಾತ್ಯ ಶಾಂತಿವಾದದಿಂದ ವಿಭಿನ್ನವಾಗಿತ್ತು,...

‘ಹೆಬ್ಬುಲಿ ಕಟ್’ಗೆ ಕಳಿಸಿದ ಸಂದೇಶ..

‘ಹೆಬ್ಬುಲಿ ಕಟ್’ಗೆ ಕಳಿಸಿದ ಸಂದೇಶ..

-ಎನ್ ಎಸ್ ಶಂಕರ್ ನಾನು ನಾನಾ ಕಾರಣಗಳಿಗಾಗಿ ಸಿನಿಮಾಗಳ ಬಗ್ಗೆ ಕಾಮೆಂಟ್ ಹಾಕುವುದನ್ನು ನಿಲ್ಲಿಸಿ ಸಾಕಷ್ಟು ಕಾಲವಾಯಿತು. ಆದರೂ ಇದೀಗ ಹೆಬ್ಬುಲಿ ಕಟ್ ಸಿನಿಮಾ ನೋಡಿದ ಮೇಲೆ, ಅದರ ನಿರ್ದೇಶಕರಿಗೆ ಅಭಿನಂದನೆ ಹೇಳಲೇಬೇಕು ಅನಿಸಿತು. ಅವರಿಗೆ ಕಳಿಸಿದ ವಾಟ್ಸಪ್ ಸಂದೇಶವನ್ನು ಇಲ್ಲೂ ಹಂಚಿಕೊಳ್ಳಬೇಕು ಅನಿಸಿತು. ಪ್ರೀತಿಯ...

‘ತಕರಾರು’ ತೆಗೆಯುತ್ತಲೆ ಮರೆಯಾದ ಗೆಳೆಯ..

‘ತಕರಾರು’ ತೆಗೆಯುತ್ತಲೆ ಮರೆಯಾದ ಗೆಳೆಯ..

-ಆರ್ ಜಿ ಹಳ್ಳಿ ನಾಗರಾಜ ಅಯ್ಯೋ, ನಿಜವೆ? ಸುದ್ದಿ ತಿಳಿದು ನೋವಾಯಿತು. ಹೋಗಿಬಾ ಗೆಳೆಯ. ನಿನ್ನ "ಬುಗುರಿ" ಕನ್ನಡ ಸಾಹಿತ್ಯದ ಕಥಾ ಪರಂಪರೆಯಲ್ಲಿ ತಿರುಗುತ್ತಲೆ ಕಚಗುಳಿ ಇಡುತ್ತದೆ. ನೀನು "ಅಗ್ನಿ" ವಾರಪತ್ರಿಕೆಯಲ್ಲಿ ಬರೆದ ಅಂಕಣದ ಶೈಲಿ, ನಿನ್ನ "ತಕರಾರುಗಳು" (ನಂತರ ಪುಸ್ತಕ ರೂಪದಲ್ಲೂ ಬಂದಿತು) ಕನ್ನಡ ಸಾಹಿತ್ಯದಲ್ಲಿ ದಾಖಲಿಸಿ...

ಬಾ ಕವಿತಾ

ಪುಸ್ತಕಗಳು ಮಾತನಾಡುತ್ತವೆ..

ಪುಸ್ತಕಗಳು ಮಾತನಾಡುತ್ತವೆ..

ಇವತ್ತು ಸಫ್ದರ್ ಹಶ್ಮಿ ಹುತಾತ್ಮರಾದ ದಿನ. ಅವರ ನೆನಪಿನಲ್ಲಿ ಶಂಕರ್ ಎಸ್ ಆರ್ ಅವರ ಅನುವಾದಿತ ಕವಿತೆ ಇಲ್ಲಿದೆ. ಕನ್ನಡಾನುವಾದ: ಶಶಾಂಕ್ ಎಸ್ ಆರ್ ಪುಸ್ತಕಗಳು...

ನೋವುಗಳೇ ನಿಮಗೆ ಬಣ್ಣವಿಡಲೇ?

ನೋವುಗಳೇ ನಿಮಗೆ ಬಣ್ಣವಿಡಲೇ?

-ಜಯಶ್ರೀ ದೇಶಪಾಂಡೆ ದಾರಿ ಸಾಗುತ್ತ… ನನ್ನ ನೋವುಗಳ ಕತೆಯಾಗಿಸಲೇ…ಬಚ್ಚಿಟ್ಟು ಮರೆತ,ಕರೆಗೆ ಓಗೊಡದ ಮಾತುಬಿಚ್ಚಿ ಹರಡಿದರೆ? ನನ್ನ ನೋವುಗಳ ಕವನವಾಗಿಸಲೇ…ಕಳೆದ ಕ್ಷಣಗಳ...

‍ಪುಸ್ತಕದ ಪರಿಚಯ

Book Shelf

ವಿವಿಧತೆ ಬಹುತ್ವವನ್ನು ಒಳಗೊಂಡ ಭಾರತ..

ವಿವಿಧತೆ ಬಹುತ್ವವನ್ನು ಒಳಗೊಂಡ ಭಾರತ..

ಕೆ ಟಿ ಹುಸೈನ್ ಅವರ ಮಲಯಾಳಂ ಕೃತಿ ಕನ್ನಡಕ್ಕೆ ಅನುವಾದಿಸಿದ ಅರಫಾ ಮಂಚಿ ಅವರ 'ಭಾರತದ ಸಾಮಾಜಿಕ ವಿಕಸನ ಮತ್ತು ಮುಸ್ಲಿಮರು' ಈ ಕೃತಿಯನ್ನು 'ಶಾಂತಿ ಪ್ರಕಾಶನ' ಪ್ರಕಟಿಸಿದೆ. ಈ ಕೃತಿಯ ಕುರಿತು ಡಿ ಶಬ್ರಿನಾ ಮಹಮದ್ ಅಲಿ ಅವರ ಅನಿಸಿಕೆ ಇಲ್ಲಿದೆ. ಮಂಗಳೂರಿನ ಶಾಂತಿ ಪ್ರಕಾಶನದಿಂದ ಪ್ರಕಟಗೊಂಡ 'ಭಾರತದ ಸಾಮಾಜಿಕ ವಿಕಸನ ಮತ್ತು...

read more
ಓದಲೇಬೇಕಾದ ‘ವಿಜಯ’ದ ಕಥೆ…

ಓದಲೇಬೇಕಾದ ‘ವಿಜಯ’ದ ಕಥೆ…

ಸಂಯುಕ್ತಾ ಪುಲಿಗಲ್ ಅವರ ಪುಸ್ತಕ 'ನಾನಿಲ್ಲೇ ಇರುವೆ' 'ಸಾವಣ್ಣ' ಪ್ರಕಾಶನ ಪ್ರಕಟಿಸಿದ ಈ ಪುಸ್ತಕದ ಬಗ್ಗೆ ಲೇಖಕಿಯ ಮಾತು ಇಲ್ಲಿದೆ Cancer may touch the body, but not the spirit that chooses to shine through it - ಇದು ವಿಜಯಾ ಅವರ ಬಗ್ಗೆ ನನ್ನ ಅನಿಸಿಕೆ. ವಿಜಯಾ ಅವರು ನನ್ನ ಪತಿ ಗುರುದತ್ ಅವರ ಚಿಕ್ಕಮ್ಮ....

ಪ್ರಸಾದ್ ನಾಯ್ಕ್ ಅವರ ‘ಫರಿಶ್ತಾ’

ಪ್ರಸಾದ್ ನಾಯ್ಕ್ ಅವರ ‘ಫರಿಶ್ತಾ’

ಪ್ರಸಾದ್ ನಾಯ್ಕ್ ಅವರ ಕಥಾ ಸಂಕಲನ 'ಫರಿಶ್ತಾ' ಈ ಪುಸ್ತಕವನ್ನು ಅವ್ಯಕ್ತ ಪ್ರಕಾಶನ ಪ್ರಕಟಿಸಿದೆ ಪ್ರಶಸ್ತಿ ವಿಜೇತ ಈ ಕಥಾಸಂಕಲನದ ಆಯ್ದ ಭಾಗ ಇಲ್ಲಿದೆ ಅವಳು ಇನ್ನೇನಾದರೂ ಮಾತಾಡುವ ಮುನ್ನವೇ “ಇವಿಷ್ಟು ವರ್ಷಗಳಲ್ಲಿ ಯಾವತ್ತಾದರೂ, ಒಂದು ಕ್ಷಣವಾದರೂ ನಾನು ನಿನಗೆ ನೆನಪಾದೆನೇ?'” ಎಂದು ಕೇಳಿದ್ದೆ. ವಿವಾಹಿತೆಯಾದ ಅವಳಿಗೆ ಅದರ...

ಮರೆಯದ ಕತೆಗಳೂ ಹೌದು…

ಮರೆಯದ ಕತೆಗಳೂ ಹೌದು…

ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಅವರ ಕೃತಿ ‘ಬರೆಯದ ಕಥೆಗಳು ’.‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.ಈ ಕೃತಿ ಓದಿ ಸಚಿನ್ ಎಲ್ ಎಸ್ ಬರೆದ ಅನಿಸಿಕೆ ಇಲ್ಲಿದೆ. - ಸಚಿನ್ ಎಲ್ ಎಸ್ ಅನುಭವದ ಕತೆಗಳ ವೈಶಿಷ್ಟ್ಯವೆಂದರೆ ಅದರಲ್ಲಿ ನೈಜತೆ, ಸಹಜ ಹಾಸ್ಯ, ಹುದುಗಿದ ಪಾಠ ಎಲ್ಲವೂ ಇರುತ್ತವೆ. ವರ್ಷಾನುಗಟ್ಟಲೆ ದಿನ ಬೆಳಗಾದರೆ ಜನರ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This