ಇಂದು ಅವಧಿಯಲ್ಲಿ...
ಶಕುಂತಲ ಪರಿಣಯ ಪ್ರಸಂಗದಲ್ಲಿ..
-ರವಿ ಮಡೋಡಿ ಒಂದು ಮೇಳದಲ್ಲಿ ಶಕುಂತಲಾ ಪರಿಣಯ ಅತ್ಯಂತ ಜನಪ್ರಿಯ ಪ್ರಸಂಗವಾಗಿತ್ತು. ಆ ಪ್ರಸಂಗದಲ್ಲಿ ಮೇಳದ ಯಜಮಾನರು ದುಷ್ಯಂತನ ಪಾತ್ರ ಮಾಡುತ್ತಿದ್ದರು, ಮತ್ತು ಮತ್ತೊಬ್ಬ ಸ್ತ್ರೀವೇಷಧಾರಿ ಶಕುಂತಲೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಪ್ರಸಂಗದ ಮುಖ್ಯ ಭಾಗವಾದ ದುಷ್ಯಂತನು ಶಕುಂತಲೆಗೆ ಮುದ್ರೆಯ ಉಂಗುರ ತೊಡಿಸುವ...
ಯಶೋದಕ್ಕ ನೆನಪಾದ್ರು..
-ಪ್ರವರ ಕೊಟ್ಟೂರು ಹೊಸದುರ್ಗ ಕಾಲೇಜಿಗೆ ಸೇರಿಕೊಂಡ ಮೇಲೆ ಸಹೋದ್ಯೋಗಿ ಪ್ರವೀಣನೊಟ್ಟಿಗೆ ಇದ್ದದ್ದು ಹಾಸ್ಟೆಲ್ಲಿನಲ್ಲಿ. ಕ್ಲಾಸು ಮಾಡುವುದು ಒಂದಷ್ಟು ಹೊಸತನ್ನು ಕಲಿತು ಮಕ್ಕಳಿಗೆ ಹೇಳಿ ಕೊಡುವುದು. ಇಷ್ಟವಾದ ಸಿನಿಮಾಗಳ ಆಗಾಗ ತೋರಿಸುವುದು ಏನೇನೋ ಮಾಡುತ್ತಿದ್ದೆವು. ನಡು ನಡುವೆ ಓದು, ಮೂಡು ಬಂದಾಗ ಬರೆಯುವುದು ನಡೆದಿತ್ತು....
ಓದಿದವರನ್ನು ಮಕ್ಕಳಾಗಿಸುವ ‘ಶಾಮಂತಿ’
ಎಸ್ ಕಲಾಧರ ಸಂಪಾದನೆಯ 'ಶಾಮಂತಿ 6' 'ಸ್ನೇಹ ಪ್ರಕಾಶನ' ಈ ಪುಸ್ತಕವನ್ನು ಪ್ರಕಟಿಸಿದೆ. ಈ ಪುಸ್ತಕದಲ್ಲಿ ಮಕ್ಕಳು ಬರೆದ ಚಿತ್ರ ಹಾಗೂ ಬರಹಗಳ ಕುರಿತು ಡಾ ಎಚ್ ಎಸ್ ಅನುಪಮಾ ಅವರ ಬರಹ ಇಲ್ಲಿದೆ. -ಡಾ ಎಚ್ ಎಸ್ ಅನುಪಮಾ ಮಕ್ಕಳು ನಮಗಾಗಿ ಬರೆದ ‘ಶಾಮಂತಿ’ ಎಳೆಯರು ಅಕ್ಷರದ ಮೂಲಕ ಬೀರಿದ ನಿಷ್ಕಲ್ಮಶ ಬೆಳಕು ನಮ್ಮ ದಿನವನ್ನು...
‘ಸಮುದಾಯ 50’ ಮುಂಗಾಣ್ಕೆಯ ದಿಕ್ಕಿನಲ್ಲಿ..
-ನಾ ದಿವಾಕರ ಜನಾಂದೋಲನದ ಅಭಿವ್ಯಕ್ತಿಯಾಗಿ ಚಾಲನೆ ಪಡೆದ ಚಿಂತನೆಗಳಿಗೆ ಈಗ 50ರ ಸಂಭ್ರಮ 1970ರ ದಶಕ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಪ್ರಜಾಪ್ರಭುತ್ವದ ಪಯಣದಲ್ಲಿ ಒಂದು ನಿರ್ಣಾಯಕ ಪರ್ವ. ಸ್ವತಂತ್ರ ಭಾರತದ ಪ್ರಜಾಪ್ರಭುತ್ವದ ಕನಸುಗಳು ಭಗ್ನವಾಗುತ್ತಿರುವ ಆತಂಕಗಳು ಹೆಚ್ಚಾಗಿ ವ್ಯಕ್ತವಾಗತೊಡಗಿದ್ದು 1960-70ರ ದಶಕದಲ್ಲೇ....
ಯಾ ದೇವಿ ಸರ್ವಭೂತೇಷು….
-ಸಾಮಂತ್ರಿ ಜ್ಯೋತಿ ಇನ್ನೂ ಎಷ್ಟೊಂದ್ ಸಾಮಾನು ತಗೋಳೋದಿದ್ರುನು, ಯಾವ್ದೋ ಒಂದನ್ನ ತಗೊಂಡು ಉಸಿರು ಬಿಗಿ ಹಿಡ್ಕೊಂಡು ಓಡಿ ಬಂದು ಮನೆ ಸೇರಿ, ತುಂಬ ನಿರಾಳತೆಯನ್ನ ಅನುಭವಿಸೊ ಹೆಣ್ಮಕ್ಳು ಅಷ್ಟೆ ಚನಾಗಿ ಚೊಕ್ಕವಾಗಿ ಮನೆಯನ್ನ ನಡೆಸಿಕೊಂಡು ಹೋಗ್ತಿರ್ತಾರೆ. ಅರೆ, ಈ ಅವಸ್ತೆನ ನಾನೂ ಫೀಲ್ ಮಾಡಿದಿನಿ ಅಂತ ನಿಮಿಗನಿಸಿದರೆ, ಅದು ನಿಜ.....
ಪ್ರೀತಿ ಪ್ರೇಮದಲ್ಲಿ ಬೀಳುವವರು 99%..
-ಆನಂದ್ ಋಗ್ವೇದಿ '99' ಎಂಬ 99% ದೀಪಾವಳಿ ಹಬ್ಬದ ನಾಲ್ಕು ದಿನಗಳ ರಜೆಯಲ್ಲಿ, ಹಬ್ಬದ ತಯಾರಿ ಗಡಿಬಿಡಿ ಮಧ್ಯದ ಬಿಡುವಿನಲ್ಲಿ, 2019ರಲ್ಲಿ ಬಂದಿದ್ದ ಗಣೇಶ್ ಅಭಿನಯದ ಸಿನೆಮಾ '99' ನೋಡಿದೆ. ಹೈಸ್ಕೂಲಿನಲ್ಲಿ ಒಟ್ಟಿಗೇ ಕಲಿತ ಸಹಪಾಠಿಗಳ ಈ ಪುನರ್ ಮಿಲನ(re union) ಕತೆಯು ಮೂಲ ತಮಿಳಿನ ಸಿನೆಮಾ 96 ರದು. ವಿಜಯ್ ಸೇತುಪತಿ ಮತ್ತು...
Latest
Invite
ಬಾ ಕವಿತಾ
ನೆನಪಿನ ಬುತ್ತಿ..
-ಕಾರ್ತಿಕ್ ಭಟ್ ಬಳಗುಳಿ ಅಪ್ಪಳಿಸಿ ಬರುತ್ತಿವೆ ನೆನಪಿನ ಬುತ್ತಿಅಲೆಗಳು ಬಂದ ಹಾಗೆಖಾಲಿಯಾಗದ ಅಕ್ಷಯ ಪಾತ್ರೆಯ ಹಾಗೆಒಂದಾದ ಮೇಲೊಂದರಂತೆ…ಗಾಳಿಯು ಜೋರಾಗಿ ಬೀಸುತ್ತಾ...
ಊರಾಚಿಗಿನ ಮಸಣದಲಿ..
-ಬಕಾಡೆ ಪಂಪಾಪತಿ ಹೆಣಗಳ ಮಾತು ಊರಾಚಿಗಿನ ಮಸಣದಲಿಮಲಗಿರುವ ಹೆಣಗಳ ಸಾಲಿನಲಿನಡೆದಿದೆ ನಡುರಾತ್ರಿಯಲಿಆತ್ಮಾವಲೋಕನದ ಸಭೆ ಅಲ್ಲಿ. ಊರಗೌಡರ ಅಧ್ಯಕ್ಷತೆಯಲಿಭವಿಷ್ಯ ಹೇಳುವ...
ಪುಸ್ತಕದ ಪರಿಚಯ
Book Shelf
ಹೇಳಲಾಗದ ನೋವಿನ ನಾದ..
ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಅವರ ಜನಪ್ರಿಯ ಕಾದಂಬರಿ 'ಹೇಳಿ ಹೋಗು ಕಾರಣ' ಈ ಕೃತಿಯನ್ನು 'ಭಾವನಾ ಪ್ರಕಾಶನ' ಪ್ರಕಟಿಸಿದೆ. ಈ ಕಾದಂಬರಿಯ ಕುರಿತ ದಾವಲಸಾಬ ನರಗುಂದ ಅವರ ಒಂದು ನೋಟ ಇಲ್ಲಿದೆ. -ಡಾ.ದಾವಲಸಾಬ ನರಗುಂದ ರವಿ ಬೆಳೆಗೆರೆ ಅವರು ಕನ್ನಡದ ಸಮಕಾಲೀನ ಸಾಹಿತ್ಯದ...
ನಿರೀಕ್ಷೆಗಳ ಜೊತೆಯಲ್ಲಿ ಏರ್ಪಡುವ ಸಂಘರ್ಷ
ಟಾಲ್ಸ್ಟಾಯ್ ಅವರ 'ಅನ್ನಾ ಕರೆನಿನ' 'ಅಘನಾಶಿನಿ'ಯಾಗಿ ಅನುವಾದಿಸಿದವರು ಕೆ ಶ್ರೀನಾಥ್ 'ಸೃಷ್ಟಿ ಪ್ರಕಾಶನ' ಈ ಅನುವಾದಿತ ಕಾದಂಬರಿಯನ್ನು ಪ್ರಕಟಿಸಿದ್ದು, ಅನುವಾದಕರ ಮಾತು ಇಲ್ಲಿದೆ. ತಲೆ ತಲಾಂತರಗಳಿಂದ ನಮ್ಮ ಸಮಾಜವು ಪುರುಷ ಪ್ರಾಧಾನ್ಯವಾಗಿಯೇ ಮುಂದುವರಿಯುತ್ತಾ ಬಂದಿದೆ. ವೈಜ್ಞಾನಿಕ ಅವಿಷ್ಕಾರಗಳಿಂದ ಹೊಸಾ ದಾರಿಗಳನ್ನು...
ಚಿಗುರೊಡೆಯುವ ಕಲ್ಯಾಣದ ಕನಸು..
ವಿಕ್ರಮ ವಿಸಾಜಿ ಅವರ ಹೊಸ ನಾಟಕ ‘ಕಲ್ಯಾಣಪುರ’ 'ನೆಲದಡಿ ಪ್ರಕಾಶನ' ಈ ನಾಟಕ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಡಾ ಕಿರಣ ವಲ್ಲೇಪುರೆ ಅನಿಸಿಕೆ ಇಲ್ಲಿದೆ. ‘ಕಲ್ಯಾಣಪುರ’ ನಾಟಕವು ವಿಕ್ರಮ ವಿಸಾಜಿ ಅವರ ಮೂರನೆಯ ನಾಟಕ. ಇದಕ್ಕು ಮೊದಲು ‘ರಸಗಂಗಾಧರ’ ಮತ್ತು ‘ರಕ್ತವಿಲಾಪ’ ನಾಟಕಗಳನ್ನು ರಚಿಸಿದ್ದಾರೆ. ಪ್ರಸ್ತುತ...
ವಾಸ್ತವ ಮತ್ತು ಕಲ್ಪನೆಯ ಮಿಶ್ರಿತ ನಡಿಗೆ ‘ಮಹಾಯಾನ’
ಪ್ರೊ ಎಚ್ ಟಿ ಪೋತೆ ಅವರ ಕಾದಂಬರಿ 'ಮಹಾಯಾನ' 'ಸಪ್ನ ಬುಕ್ ಹೌಸ್ ' ಈ ಕಾದಂಬರಿಯನ್ನು ಪ್ರಕಟಿಸಿದ್ದು, ಲೇಖಕರ ಮಾತು ಇಲ್ಲಿದೆ. ಬಾಬಾಸಾಹೇಬ್ ಡಾ. ಅಂಬೇಡ್ಕರ್ ಎಂಬ ಹೆಸರು ಪರಂಪರಾಗತ ಭಾರತೀಯ ಸಮಾಜದ ಪರಿಕಲ್ಪನೆಗಳನ್ನು ಮೌಲಿಕವಾಗಿ ಪ್ರಶ್ನಿಸಿದ ಮತ್ತು ಮರುರೂಪಿಸಿದ ಸಾಮಾಜಿಕ ಜಾಗೃತಿಯ ಸಂಕೇತ. ಈ ನೆಲದ ನಿರಾಕರಣೆಗೊಳಪಟ್ಟ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











