ಇಂದು ಅವಧಿಯಲ್ಲಿ...
ಎನ್ ವೆಂಕಟೇಶ ಅವರಿಗೆ ‘ಬಂಡ್ರಿ ನರಸಪ್ಪ ಸಮಾಜಮುಖಿ ಶ್ರಮಜೀವಿ ಪ್ರಶಸ್ತಿ’
ಚಿಕ್ಕ ಬಳ್ಳಾಪೂರ ಜಿಲ್ಲೆಯವರಾದ ಎನ್ ವೆಂಕಟೇಶ ದೇಶದಲ್ಲಿ ಸಂವಿಧಾನ ಜಾರಿಯಾದ ವರ್ಷವೇ ಜನಿಸಿದವರು. ಕರ್ನಾಟಕದಲ್ಲಿ 70ರ ದಶಕದಿಂದ ದಲಿತ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದಾರೆ. ದಲಿತ ಸಂಘರ್ಷ ಸಮಿತಿಯ ಆರಂಭಿಕ ನಾಯಕರಲ್ಲಿ ಇವರೂ ಒಬ್ಬರು. ಮೂರು ದಶಕಗಳಿಗೂ ಹೆಚ್ಚು ಕಾಲ ನಡೆದ ಸಾಮಾಜಿಕ ಹೋರಾಟದಲ್ಲಿ ಇವರದ್ದೂ ಮುಖ್ಯಪಾತ್ರವಿದೆ....
ಮಾಲತಿ ಪಟ್ಟಣಶೆಟ್ಟಿ ಅವರಿಗೆ ‘ನವಲಕಲ್ ಬೃಹನ್ಮಠ ಶಾಂತವೀರಮ್ಮ ಮಹಾತಾಯಿ ಪ್ರಶಸ್ತಿ’
ಮಾಲತಿ ಪಟ್ಟಣಶೆಟ್ಟಿ ಅವರು ಅಚಲ ಛಲದ ಹೆಣ್ಣುಮಗಳು. ಕಷ್ಟಗಳಿಗೆ ಮಣಿಯದೆ ಆಪತ್ತುಗಳಿಗೆ ದಣಿಯದೆ ಬದುಕು ಒದಗಿಸಿದ ಏಕಾಂಗಿ ದೋಣಿಯಲ್ಲಿ ದೃಡಮನದಿಂದ ಹುಟ್ಟು ಹಾಕುತ್ತ ಬಂದ ಕತೆಗಾರ್ತಿ. ಒಂಟೆಯಾದೆನೆಂದು ಮನೆಯಲ್ಲಿ ಕೂಡದೆ ಸಾರ್ವಜನಿಕ ಬದುಕಿನ ಅನೇಕ ಕೆಲಸ ಮಾಡಿದವರು. ಸಮಾಜಮುಖಿ ಚಿಂತನೆಯ ಮಾಲತಿ ಅವರು ಬದುಕಿನ ಅನುಭವಗಳನ್ನೇ ಕಥೆ...
ಸಿ ಬಸವಲಿಂಗಯ್ಯ ಅವರಿಗೆ ‘ಪಂಚಪ್ಪ ಸಮುದಾಯ ಮಾರ್ಗಿ ಪ್ರಶಸ್ತಿ’
ಸಿ. ಬಸವಲಿಂಗಯ್ಯ ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ನಿರ್ದೇಶಕರು, ಭಾರತೀಯ ರಂಗಭೂಮಿಯಲ್ಲಿ ಮುಖ್ಯವಾದ ಹೆಸರು ಮತ್ತು ಸಾಮಾಜಿಕ ಕಾರ್ಯಕರ್ತರು, ಕರ್ನಾಟಕ ಸರ್ಕಾರದ ರಂಗಾಯಣ ಮೈಸೂರು ರೆಪಟರಿ ಸಂಸ್ಥೆಗೆ ಎರಡು ಅವಧಿಗೆ ನಿರ್ದೇಶಕರಾಗಿದ್ದವರು, ರಾಷ್ಟ್ರೀಯ ನಾಟಕ ಶಾಲೆ ಪ್ರಾದೇಶಿಕ ಸಂಪನ್ಮೂಲ ಕೇಂದ್ರದ ಸಹಾಯಕ...
ಜೆ ಎಂ ವೀರಸಂಗಯ್ಯ ಅವರಿಗೆ ‘ಸಂಶಿ ನಿಂಗಪ್ಪ ರೈತ ಚೇತನ ಪ್ರಶಸ್ತಿ’
ನಾಡಿನ ನೆಲಜಲಗಳ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡ ಜೆ ಎಂ ವೀರಸಂಗಯ್ಯ ಅವರು ಬಳ್ಳಾರಿ ಜೆಲ್ಲೆಯನ್ನೊಳಗೊಂಡು ಇಡೀ ರಾಜ್ಯದಲ್ಲಿ ಕಳೆದ ನಾಲ್ಕು ದಶಕಗಳಿಂದ ರೈತ ಪರವಾದ ಹೋರಾಟಗಳನ್ನು ಕಟ್ಟಿ ಮುನ್ನೆಡೆಸಿದವರು. ನಾಡಿನಲ್ಲಿ ನಡೆವ ಇತರ ಅನೇಕ ಪ್ರಗತಿಪರ ಹೋರಾಟದಲ್ಲಿ ಧುಮುಕಿದರೂ ಅವರ ಕೇಂದ್ರ ಕಾಳಜಿ ಮಾತ್ರ ಕೃಷಿಸಂಬಂಧಿತ ವಿಷಯಗಳೇ...
ಶ್ರೀನಿವಾಸ ಪ್ರಭು ಅಂಕಣ – ಭೂಕಂಪ ಸಾssರ್ ಭೂಕಂಪ!..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಭಾಗ್ಯಜ್ಯೋತಿ ಹಿರೇಮಠಗೆ ವಿಭಾ ಸಾಹಿತ್ಯ ಪ್ರಶಸ್ತಿ…
೨೦೨೨ ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ಭಾಗ್ಯಜ್ಯೋತಿ ಹಿರೇಮಠ ಅವರ 'ಬಿದಿರ ಬಿನ್ನಹ' ಎಂಬ ಕವನ ಸಂಕಲನದ ಹಸ್ತಪ್ರತಿಗೆ ದೊರೆತಿದೆ. ಕವಿ, ವಿಮರ್ಶಕರಾದ ಸ. ಉಷಾ ಮತ್ತು ಕೇಶವ ಮಳಗಿ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು. 'ಸಮಕಾಲೀನ ವಿಚಾರಗಳ ಕಲಾತ್ಮಕ ಅಭಿವ್ಯಕ್ತಿ, ಬುದ್ದ ಗಾಂಧಿ ಬಸವ ಅಕ್ಕ ಇವರನ್ನಾರನ್ನೂ...
Latest
Invite
‘ಪುಸ್ತಕವೇಕೆ ಅಗತ್ಯ ವಸ್ತುವಲ್ಲ??’ ಬಹುರೂಪಿ ಸಂವಾದ…
ಜೂಮ್ ಮೀಟಿಂಗ್ ಲಿಂಕ್ ಇಲ್ಲಿದೆ.https://us02web.zoom.us/j/8466899462?pwd=YTA3bS9zN2d0d3AwUldwZUdjL2hadz09
ವಿದ್ಯಾ ಕೊಳ್ಯೂರ್ ಅವರಿಂದ ‘ಕಲಾಧರ’
ಬಾ ಕವಿತಾ
ಅದೇ ಸುಂದರ ನೀಲಿ ಚಿಟ್ಟೆ..
-ಕೆ ಎಸ್ ಎಸ್ ಕೆ ಕೊಪ್ಪ ನಾನು ಹಾಗೂ ನೀಲಿ ಚಿಟ್ಟೆ…. ಅಂದು ಅಂಗಾತ ಮಲಗಿ ಉರಿದುರಿದುಬೀಳುತ್ತಿದ್ದ ಉಲ್ಕೆಗಳ ನೋಡುತ್ತಿದ್ದೆ….ಬಹುದಿನಗಳ ಕಾಲ ಮರೆಯಾಗಿದ್ದಅದೇ ಸುಂದರ ನೀಲಿ...
ಬಂಧಿ ನಾನೀಗ..
-ಚೈತ್ರ ಆರ್ ನಾನೀಗ ವಿಚಿತ್ರ ಪರಿಸ್ಥಿತಿಗಳಲ್ಲಿ ಬಂಧಿಇಲ್ಲಿ ಎಲ್ಲವೂ ಸ್ಪಷ್ಟವಾಗಿ ಅನುಭವಕ್ಕೆ ಬರುವ ಹೊರತಾಗಿಯೂನನ್ನನ್ನು ಯಾವುದೂ ತಾಕುವುದಿಲ್ಲ ನನ್ನ ಒಂದು ಭಾಗಎಲ್ಲವುಗಳಿಂದಲೂ...
ಪುಸ್ತಕದ ಪರಿಚಯ
Book Shelf
ಹೆಣ್ಣೇ ಕಥಾಬಿಂದು..
ಲೇಖಕಿ ಎಡೆಯೂರು ಪಲ್ಲವಿ ಅವರ ಕಥಾ ಸಂಕಲನ 'ಕುಂಡದ ಬೇರು' ಈ ಕಥಾ ಸಂಕಲನವನ್ನು 'ಮಿಲಿಟರಿ ಪ್ರಕಾಶನ' ಪ್ರಕಟಿಸಿದೆ. ಭವ್ಯ ಟಿ ಎಸ್ ಅವರ ಅನಿಸಿಕೆ ಇಲ್ಲಿದೆ. ಕವಿತೆಗಳೊಂದಿಗೆ ಕತೆಗಳ ಓದಿನ ಒಲವು ನನ್ನೊಳಗೆ ಚಿಗುರೊಡೆದು ಬೆಳೆಯುತ್ತಿರುವ ಈ ಹೊತ್ತಿನಲ್ಲಿ ಹೆಣ್ಮನಗಳ ಹಲವು ಮುಖದ ನೋವುಗಳಿಗೆ ದನಿಯಾಗಿರುವ ಒಂಬತ್ತು ಕತೆಗಳನ್ನು...
ಗಿರಿಜಾ ಶಾಸ್ತ್ರಿ ಓದಿದ ‘ಪ್ರತಿಭಾ ಕಾವ್ಯ’
ಪ್ರತಿಭಾ ಕಾವ್ಯ ಪ್ರತಿಭೆ: ಗಿರಿಜಾ ಶಾಸ್ತ್ರಿ ಹೆಣ್ಣು- ಕಾಡುಮೂವತ್ತು ವರುಷಗಳ ಮಾತಿದು. ಒಬ್ಬ ಪ್ರಸಿದ್ಧ ವಿಮರ್ಶಕರ ಸ್ತ್ರೀವಾದಿ ಹೆಂಡತಿಯೊಬ್ಬರು "ಮೆಣಸಿನ ಪುಡಿ ಹಪ್ಪಳ ಮಾಡುವ ಹೆಂಗಸರಿಗೆ ಬುದ್ಧಿಯಿಲ್ಲ" ಎಂದು ಸಾರಿದರು. ಹೀಗೆ ಅನೇಕ ಮಹಿಳೆಯರು ಅಂದು ಸ್ತ್ರೀವಾದದ ಭರತದಲ್ಲಿ ಪಿತೃಪ್ರಧಾನತೆ ಎತ್ತಿಹಿಡಿಯುವ ಮೌಲ್ಯಗಳನ್ನೇ...
ದಸ್ತಗೀರಸಾಬ್ ದಿನ್ನಿ ಕಂಡಂತೆ ‘ಮೌನ ಮಾತಾಗಿ’
ದಸ್ತಗೀರಸಾಬ್ ದಿನ್ನಿ 26.8.2022 ರಂದು ಬಿಡುಗಡೆ ಆಗಲಿರುವ ಈ ಪುಸ್ತಕಕ್ಕೆ ನಾನು ಬರೆದ ಬೆನ್ನುಡಿ… ಇಂದಿನ ಆಧುನಿಕ ಮಹಿಳೆ ಗೃಹಿಣಿಯಾಗಿ, ತಾಯಿಯಾಗಿ, ಶಿಕ್ಷಕಿಯಾಗಿ, ಚಿಂತಕಿಯಾಗಿ ಬೇರೆ ಬೇರೆ ಪಾತ್ರಗಳನ್ನು ನಿರ್ವಹಿಸುತ್ತ, ನಿಭಾಯಿಸುತ್ತ, ಬರವಣಿಗೆಗೂ ತನ್ನನ್ನು ಒಡ್ಡಿಕೊಳ್ಳುವುದು ಸವಾಲಿನ ಕೆಲಸವೇ ಸರಿ. ಸೃಜನಶೀಲ ಮನಸ್ಸು,...
ನಾಗರೇಖಾ ಗಾಂವಕರ ಓದಿದ ‘ತುಂಬಿದ ಬಟ್ಟಲು ಹಾಗೂ ಇತರ ಬರಹಗಳು’
ಆಶಾವಾದವನ್ನು ಬಿಂಬಿಸುವ ‘ತುಂಬಿದ ಬಟ್ಟಲು ಹಾಗೂ ಇತರ ಬರಹಗಳು’ ನಾಗರೇಖಾ ಗಾಂವಕರ ಬದುಕಿನ ನಿಜ ಮೌಲ್ಯವೇನೆಂದು ಅರ್ಥ ಮಾಡಿಕೊಳ್ಳುವುದು ಅದೆಷ್ಟು ಕಷ್ಟ. ನಮ್ಮ ಸಾಮಾಜಿಕ ಜೀವನ ವಿಧಾನಗಳು ಕಟ್ಟಿಕೊಟ್ಟ ಬದುಕು, ನಾವೇ ಕಟ್ಟಿಕೊಂಡ ಬದುಕು ಯೋಗ್ಯವಾದದ್ದೆ ಇತ್ಯಾದಿ ಯೋಚನೆಗಳು ಆಗಾಗ ಕಾಡುತ್ತವೆ. ಹಣದ ಉನ್ಮಾದ ಹೇಗಿರುತ್ತದೆ....
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









