ಇಂದು ಅವಧಿಯಲ್ಲಿ...
ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ಸೊಳ್ಳೆಗೊಂದು ಮೆಸ್ಸೆಜು ಬಂದು… ಅರ್ಜಂಟ್ ಮಿಟಿಂಗ್…
ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು. ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ. ನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು,...
ಪಾಲಾಕ್ಷಮ್ಮ ಎಂಬ ಅಮ್ಮನ ಕತೆ…
ಶಿವಪ್ರಸಾದ ಪಟ್ಟಣಗೆರೆ ತಾಯಂದಿರ ದಿನವಂತೆ ಎಲ್ಲರೂ ಅವರವರ ಅಮ್ಮಂದಿರ ಬಗ್ಗೆ ಬರೆಯುತ್ತಲೇ ಇದ್ದಾರೆ. ಏನು ಮಾಡೋದು ನನಗೂ ತಾಯೆಂಬುವವಳು ಒಬ್ಬಳೇ ಇದ್ದಿದ್ದರೆ ಚನ್ನಾಗಿರುತ್ತಿತ್ತು. ಈಗ ನಾನು ಹೇಳ ಹೊರಟಿರೋದು ಪಾಲಾಕ್ಷಮ್ಮ ಎಂಬ ಅಮ್ಮನ ಕತೆ. ನಾನು ಕೆಲಸ ಮಾಡುವ ಕಾಲೇಜಿನಲ್ಲಿ ಕಸಗುಡಿಸುತ್ತಿದ್ದಳು. ಸುಮಾರು ವರ್ಷದಿಂದ ಕೆಲಸ...
ಮನೆ, ಕೋಣೆ ಮತ್ತು ಮೇಡಮ್ಮು…
ಶೀಲಾ ಪೈ ನಿತ್ಯದಂತೆ ಐದುಗಂಟೆಗೇ ಎಚ್ಚರವಾಗಿತ್ತು ಮುನ್ನಿದೇವಿಗೆ. ಅಬ್ಬಾ ಎಂಥಾ ಚಳಿ ಅಂದುಕೊಳ್ಳುತ್ತಲೇ ಕಿವಿ, ತಲೆ ಮುಚ್ಚುವಂತೆ ಬಟ್ಟೆಯನ್ನು ಬಿಗಿಯಾಗಿ ಕಟ್ಟಿಕೊಳ್ಳುತ್ತ ಹಳೆಯ ಮಾಸಲು ಶಾಲೊಂದನ್ನು ಹೊದ್ದುಕೊಂಡು ಕೋಣೆಯ ಪಕ್ಕಕ್ಕಿದ್ದ ಬಚ್ಚಲು ಮನೆಗೆ ಹೋದಳು. ಮುಖ ತೊಳೆದುಕೊಂಡು ಹೊರ ಬಂದು ವೆರಾಂಡದಲ್ಲಿ ನಿಂತು ...
ಅಮ್ಮ ಎಂಬ ಮನೋಹರ ಮಾಯೆ…
ಎಸ್ ಸಾಯಿಲಕ್ಷ್ಮಿ ನಾನಾಗ ಟೆಲಿಪೋನ್ ಎಕ್ಸ್ಚೇಂಜ್ ನಲ್ಲಿ ಕೆಲಸದಲ್ಲಿದ್ದೆ. ಸಾಮಾನ್ಯವಾಗಿ Morning Shift Duty. ಮಧ್ಯಾಹ್ನ ಊಟದ ಹೊತ್ತಿಗೆ ಮನೆಗೆ ಮರಳುತ್ತಿದ್ದೆ. ನಮ್ಮ ಡ್ಯೂಟಿ ಮುಗಿಯುತ್ತಿದ್ದಂತೆ ಮಧ್ಯಾಹ್ನದ ಶಿಫ್ಟ್ ಆರಂಭ. ಹಾಗೆಯ ಅದು ಕೊನೆಯಾಗುವ ಹೊತ್ತಿಗೆ ರಾತ್ರಿಯ ಪಾಳಿ ಶುರು. ದಿನದ ಇಪ್ಪತ್ನಾಕು ಗಂಟೆಯು ಕೆಲಸ...
ಅಮ್ಮನನ್ನೇ ನೋಡ್ತಿದ್ದೇನೆ ತನು..
ನಂದಿನಿ ಹೆದ್ದುರ್ಗ ಅಮ್ಮನನ್ನೇ ನೋಡ್ತಿದ್ದೇನೆ ತನು.. ಮೂರು ಹಾಸಿಗೆಯನ್ನು ಆಯಾತಾಕಾರಕ್ಕೆ ಹಾಕಿರುವ ಅಪ್ಪ ಅಮ್ಮನ ಈ ಕೋಣೆಯಲ್ಲಿ ನಾನೂ ಹೋದಾಗಲೆಲ್ಲ ಕಿಟಿಕಿ ಪಕ್ಕದ ಮಂಚವನ್ನು ಅಮ್ಮ ನನಗಾಗಿ ಬಿಟ್ಟುಕೊಡುತ್ತಾಳೆ.ನಾನು ಹೊದಿಯುವ ಕೌದಿ ಅಲ್ಲೇ ಮೇಲೆ ಸಜ್ಜಾದಲ್ಲಿ ಮಡಿಸಿಟ್ಟು ಬಂದಿರುತ್ತೇನೆ. ಹೀಗೆ ಈ ಬದಿಯ ಮಂಚದಲ್ಲಿ ನಾನು ಮಲಗಿ...
ಸಿಟಿ ಆಫ್ ಲೈಟ್ಸ್…
ಜಯರಾಮಾಚಾರಿ ಬಹುರೂಪಿ, ಸಂಜಯನಗರ 2023 "ತಾನು ಕನಸು ಕಂಡಂತೆ ಶ್ರೀಮಂತಳಾಗಿ ಬೆಳೆದ ಬಿಂದು ಓಡಿಸುತ್ತಿದ್ದ ಆಡಿ ಕ್ಯೂ೫ ಕಾರು ಸರ್ಕಲ್ ದಾಟಿ ಸ್ಟೇಡಿಯಂನಲ್ಲಿ ಲೆಫ್ಟ್ ಎಳೆದು ಅಲ್ಲೇ ಮೂವತ್ತು ಅಡಿ ರೋಡಿನ ಅಂಚಿನಲ್ಲಿ ಪಾರ್ಕ್ ಆಯ್ತು, ನೀಲಿ ಕಲರಿನ ಪೆನ್ಸಿಲ್ ಡ್ರೆಸ್, ಅದರ ಮೇಲೆ ಬೆಳ್ಳನೆಯ ಜಾಕೆಟ್, ಕೈಯಲ್ಲಿ ಕಪ್ಪನೆಯ ವ್ಯಾಲೆಟ್...
Latest
ಬಾ ಕವಿತಾ
ನಿನಾದಗಳ ಸ್ವಾದ ಕೇಳಿಸುವುದಿಲ್ಲ..
-ಉದಯಕುಮಾರ ಹಬ್ಬು ಬೆಳಿಗ್ಗೆ ಎದ್ದು ವಾಕಿಂಗ್ ಮಾಡುವಾಗನಮ್ಮ ಮನೆ ಪುಟ್ಟ ಕಾಡಿನ ನಡುವೆ ಇದೆಆದ್ದರಿಂದ ನಾನಾ ಬಗೆಯ ಹಕ್ಕಿಗಳುಅರ್ಥವಾಗದ ಆದರೆ ಸಂತೋಷ ಕೊಡುವವಿವಿಧ ಸಂಗೀತ...
ಮಹಾನಗರದಲ್ಲಿ ಕವಿ..
ಮೂಲ - ಕೇದಾರನಾಥ್ ಸಿಂಹ್ ಹಿಂದಿ ಸಾಹಿತ್ಯದ ಆಧುನಿಕ ಯುಗದ ಪ್ರಸಿದ್ಧ ಕವಿಗಳಲ್ಲಿ ಒಬ್ಬರಾದ ಕೇದಾರನಾಥ ಸಿಂಹ್, ಜುಲೈ 7, 1934 ರಂದು ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯ ಚಾಕಿಯಾ...
ಪುಸ್ತಕದ ಪರಿಚಯ
Book Shelf
‘ಬಾನು’ ಕನ್ನಡಕ್ಕೆ ದೊಡ್ಡ ಕೊಡುಗೆ..
ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರ ಅನುವಾದಿತ ಕಥಾ ಸಂಕಲನ 'ಹಾರ್ಟ್ ಲ್ಯಾಂಪ್'ಗೆ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಲಭಿಸಿದೆ. ಬಿ ಶಿವಾನಂದ ಅವರು ಬರೆದ ʼಬುಕರ್ ಬಾನುʼ ಪುಸ್ತಕವನ್ನು ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದೆ. ಈ ಪುಸ್ತಕಕ್ಕೆ ಪುರುಷೋತ್ತಮ ಬಿಳಿಮಲೆ ಬರೆದ ಮುನ್ನುಡಿಯ ಆಯ್ದ ಭಾಗ ಇಲ್ಲಿದೆ. -ಪುರುಷೋತ್ತಮ...
ಪುರುಷೋತ್ತಮ ಬಿಳಿಮಲೆ ಕಂಡಂತೆ ʼಗೆಲುವಿನ ದು:ಖ ಮತ್ತು ಸೋಲಿನ ಸುಖʼ
ಪ್ರಾಮಾಣಿಕ ಪ್ರಿನ್ಸಿಪಾಲರ ಅನುಭವ ಕಥನ ಪುರುಷೋತ್ತಮ ಬಿಳಿಮಲೆ ಇದನ್ನು ಬರೆಯುವ ಹೊತ್ತಿಗೆ ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಪತ್ರಿಕೆಗಳ ಮುಖ ಪುಟದಲ್ಲಿ ಲೇಖನಗಳು ಪ್ರಕಟವಾಗುತ್ತಿವೆ. ಅಧ್ಯಾಪಕರ ನೇಮಕಾತಿಗಳಲ್ಲಿ ಭ್ರಷ್ಟಾಚಾರ, ವಿಶ್ವವಿದ್ಯಾಲಯಗಳ ಸ್ವಾಯತ್ತೆಗೆ ಭಂಗ, ಗುಣಮಟ್ಟದ ಪಠ್ಯ ಪುಸ್ತಕಗಳ...
ಸಿ ಎಸ್ ಭೀಮರಾಯ ಓದಿದ ‘ಮೊಲೆವಾಲು ನಂಜಾಗಿ’
ಸಿ ಎಸ್ ಭೀಮರಾಯ ಪ್ರೊ. ಮಲ್ಲಿಕಾರ್ಜುನ ಹಿರೇಮಠವರು ನವ್ಯೋತ್ತರ ಕನ್ನಡದ ಶ್ರೇಷ್ಠ ಲೇಖಕರಲ್ಲಿ ಒಬ್ಬರು. ಕಥೆ, ಕಾವ್ಯ, ಕಾದಂಬರಿ, ವಿಮರ್ಶೆ, ಪ್ರಬಂಧ, ಪ್ರವಾಸಕಥನ ಮತ್ತು ಅನುವಾದ -ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿಗೈದ ಹಿರೇಮಠ ಕಳೆದ ನಾಲ್ಕು ದಶಕಗಳಿಂದ ಹಲವು ಮಹತ್ವದ ಕೃತಿಗಳನ್ನು ಬರೆದು ಗಂಭೀರ ಸಾಹಿತ್ಯಾಸಕ್ತರ...
ಪುರುಷೋತ್ತಮ ಬಿಳಿಮಲೆ ಓದಿದ ‘ಮಧುಬಾಲ’
ರಮೇಶ್ ಅರೋಲಿ ಬರೆದ ಮಧುಬಾಲಾ ಜೀವನ ಕತೆ ಪುರುಷೋತ್ತಮ ಬಿಳಿಮಲೆ ದೆಹಲಿಯ ಕಮಲಾ ನೆಹರೂ ಕಾಲೇಜಿನಲ್ಲಿ ಪತ್ರಿಕೋದ್ಯಮ ಬೋಧಿಸುತ್ತಿರುವ ಗೆಳೆಯ ರಮೇಶ್ ಅರೋಲಿ ಹುಟ್ಟಿ ಬೆಳೆದದ್ದು ರಾಯಚೂರಿನಲ್ಲಿ. ಅಲ್ಲಿಯ ಬಡತನ, ಧೂಳು, ಬಿಸಿಲು, ಕಷ್ಟ-ಸುಖ ಬಹುಭಾಷಿಕತನ ಇತ್ಯಾದಿಗಳನ್ನು ಅವರು ಕವಿತೆ ಮಾಡಿ ಹಾಡುತ್ತಲೇ ಬಂದವರು. ಅವರ ಹೊಸ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











