ಇಂದು ಅವಧಿಯಲ್ಲಿ...
No Results Found
The page you requested could not be found. Try refining your search, or use the navigation above to locate the post.
Latest
Invite
೧೫ ಜಿಲ್ಲೆಗಳಿಗೆ ತೆರಳಲಿದೆ ’ಮನುಷ್ಯ ಜಾತಿ ತಾನೊಂದೆ ವಲಂ’
ಮನುಷ್ಯ ಜಾತಿ ತಾನೊಂದೇ ವಲಂ... ಸಮಾನತೆಯ ಸಂದೇಶ ಸಾರುವ ಆದಿ ಕವಿ ಪಂಪನ ಈ ಒಂದು ಸಾಲಿಗೆ ವ್ಯಾಖ್ಯೆ ನೀಡುವ ಧ್ವನಿ- ಬೆಳಕಿನ ಕಾರ್ಯಕ್ರಮವನ್ನು ವಾತರ್ಾ ಇಲಾಖೆ ಮತ್ತೊಮ್ಮೆ ಪ್ರಸ್ತುತ ಪಡಿಸುತ್ತಿದೆ. ಜಾತಿ ಪದ್ಧತಿಯ ವಿರುದ್ಧ ಆದಿಕಾಲದಿಂದಲೂ ನಮ್ಮ ನೆಲದಲ್ಲಿ ಹೋರಾಟ, ಪ್ರತಿಭಟನೆಗಳು ನಡೆಯುತ್ತಲೇ ಬಂದಿವೆ. ಜಾತಿ ಪದ್ಧತಿಯನ್ನು...
ಆಸ್ವಾದ ಕಾರ್ಯಕ್ರಮದ ಸಮಾರೋಪ
ಬಾ ಕವಿತಾ
ಪ್ರೀತಿಯ ಕುರಿತು ಮಾತಾಡುವಾಗ..
ಪ್ರೀತಿ ಅಂದರೆ ನೀನು ಖಾದರ್ ಮೊಹಿಯೊದ್ದೀನ್. ಕೆ.ಎಸ್ ಪ್ರೀತಿಯ ಕುರಿತು ಮಾತಾಡುವಾಗ ನನ್ನಲ್ಲೇನೋ ಹೊಸ ಪುಳಕ ಮೂಡುತ್ತದೆ ಜನ ಏನು ಅಂದುಕೊಳ್ಳುತ್ತಾರೆ ? ನನಗದರ ಪರಿವೆ ಇರುವುದಿಲ್ಲ...
ಅಪ್ಪನ ಗಡ್ಡ ಮತ್ತು ಭಾನುವಾರ..
ಸುಹಾನ್ ಶೇಕ್ ಗಡ್ಡ ಗಿಡ್ಡ ಮಾಡುತ್ತಿದ್ದಾರೆ ಅಪ್ಪ ಅದೇ ಎರಡು ವರ್ಷದ ಹಿಂದೆ ಸಂತೆಯಲ್ಲಿ ಕೊಂಡ ಒಡೆದ ಕನ್ನಡಿ ಇದೆಯಲ್ವಾ ಅದನ್ನು ನೋಡಿ ಕಲೆಗಾರನೊಬ್ಬ ತನ್ನ ಬಿಂಬವನ್ನು ಮೇಕಪ್...
ಪುಸ್ತಕದ ಪರಿಚಯ
Book Shelf
ಶ್ರೀದೇವಿ ಮತ್ತು ’ಹೆಣ್ತನದ ಆಚೆ-ಈಚೆ’ – ಆನಂದ್ ಋಗ್ವೇದಿ
ಡಾ ಆನಂದ್ ಋಗ್ವೇದಿ 'ನಾನು ಗೆದ್ದೇ ಗೆಲ್ಲುವೆ' ಎಂಬ ಕವನ ಸಂಕಲನದ ಮೂಲಕ ಅಪಾರ ಆತ್ಮ ವಿಶ್ವಾಸದ ಕವಯತ್ರಿಯಾಗಿ ಪರಿಚಿತರಾದ ಶ್ರೀದೇವಿ ಕೆರೆಮನೆಯವರಲ್ಲಿ ಒಂದು ಸುಸಂಪನ್ನ ಮನಸ್ಥಿತಿ, ಭಾವಲಹರಿ ಮತ್ತು ಮಾತುಗಾರಿಕೆ ಅಡಗಿಕೊಂಡಿವೆ. ಈ ವಾಚಾಳಿತನ; ಮೌನದ ಮೊಗ್ಗೊಡೆಸಿ ಗಂಧ ಪಸರಿಸುವ ಕಾವ್ಯ ಕ್ರಿಯೆಗಿಂತ, ಮಾತಿನ ಅರಳು ಸಿಡಿಸಿ ಮತಾಪ...
No Results Found
The page you requested could not be found. Try refining your search, or use the navigation above to locate the post.
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್


