ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

No Results Found

The page you requested could not be found. Try refining your search, or use the navigation above to locate the post.

Invite

ವಸುಂಧರಾ ಭೂಪತಿಯವರ ಕೃತಿ ಬಿಡುಗಡೆ

ದಿನಾಂಕ 16 ಮಾರ್ಚ್ ಭಾನುವಾರ ಸಂಜೆ 5:30 ಕ್ಕೆ ಭಾರತ ಯಾತ್ರಾ ಕೇಂದ್ರ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಹಯೋಗದೊಂದಿಗೆ ಡಾ ವಸುಂಧರಾ ಭೂಪತಿ ಯವರ "ಆರೋಗ್ಯ ಸಂಗಾತಿ" ಸಂಪುಟ 3 ರ ಕೃತಿ ಲೋಕಾರ್ಪಣೆ ಸಮಾರಂಭವಿದೆ. ಕಾರ್ಯಕ್ರಮದ ಹೆಚ್ಚಿನ ವಿವರ ಮತ್ತು ಆತ್ಮೀಯ ಆಹ್ವಾನ ಇಲ್ಲಿದೆ ಅವಧಿ...

ರಂಗಶಂಕರದಲ್ಲಿಂದು ತುಘಲಕ್

ಕಾರ್ನಾಡರ 'ತುಘಲಕ್' ಭಾರತದ ಶ್ರೇಷ್ಠ ನಾಟಕಗಳಲ್ಲೊಂದು. ಐತಿಹಾಸಿಕ ಭಿತ್ತಿಯಲ್ಲಿ ಸಮಕಾಲೀನ ಧ್ವನಿಗಳನ್ನು ಹೊರಡಿಸುವ ಈ ನಾಟಕ ಹಲವು ವ್ಯಾಖ್ಯಾನಗಳ ಸಾಧ್ಯತೆಯನ್ನುತನ್ನ ಒಡಲೊಳಗಿರಿಸಿಕೊಂಡಿದೆ. ರಾಜಕೀಯದ ಮೇಲಿರುವ ಧರ್ಮದ ಹಿಡಿತ, ತನ್ನರಾಜ್ಯದ ಭವ್ಯ ಭವಿತವ್ಯದ ಕನಸು ಕಂಡ 'ತುಘಲಕ್' ನಿಗೆ ಅಡ್ಡಿ ಎನಿಸುತ್ತದೆ....

ಬಾ ಕವಿತಾ

ಯಾವ ರೀತಿಯ ಗಂಟೆ ಬಾರಿಸುತ್ತಿದೆ..

ಯಾವ ರೀತಿಯ ಗಂಟೆ ಬಾರಿಸುತ್ತಿದೆ..

ಲಯ ರಾಘವೇಂದ್ರ ದೇಶಪಾಂಡೆ ನಾನು ಯಾರು ಎಲ್ಲಿಂದ ಬಂದವನು ನಾನು ಈ ಪ್ರಶ್ನೆಗಳಲ್ಲಿಯೇ ಇದೆ ನನ್ನ ಅಸ್ತಿತ್ವ ಖಚಿತಪಡಿಸಿಕೊಳ್ಳುವೆ ನನ್ನ ಇರುವಿಕೆಯನ್ನು ಕೆಲವೊಮ್ಮೆ ದೂರದಿಂದ...

ಯಾವ ರೀತಿಯ ಗಂಟೆ ಬಾರಿಸುತ್ತಿದೆ..

ಯಾವ ರೀತಿಯ ಗಂಟೆ ಬಾರಿಸುತ್ತಿದೆ..

ಲಯ ರಾಘವೇಂದ್ರ ದೇಶಪಾಂಡೆ ನಾನು ಯಾರು ಎಲ್ಲಿಂದ ಬಂದವನು ನಾನು ಈ ಪ್ರಶ್ನೆಗಳಲ್ಲಿಯೇ ಇದೆ ನನ್ನ ಅಸ್ತಿತ್ವ ಖಚಿತಪಡಿಸಿಕೊಳ್ಳುವೆ ನನ್ನ ಇರುವಿಕೆಯನ್ನು ಕೆಲವೊಮ್ಮೆ ದೂರದಿಂದ...

‍ಪುಸ್ತಕದ ಪರಿಚಯ

Book Shelf

ಉದಯವಾಣಿಯ "ಕನ್ನಡ ಜಗತ್ತು" ಪುಸ್ತಕ ರೂಪದಲ್ಲಿ

ವಸಂತ ಶೆಟ್ಟಿ ಆಹ್ವಾನ  ಉದಯವಾಣಿಯಲ್ಲಿ ಒಂದೂವರೆ ವರ್ಷಗಳ ಕಾಲ ನಾನು ಬರೆದ "ಕನ್ನಡ ಜಗತ್ತು" ಅಂಕಣಗಳಲ್ಲಿನ ಆಯ್ದ ಬರಹಗಳನ್ನು ಪುಸ್ತಕ ರೂಪದಲ್ಲಿ ತರುವ ಕೆಲಸ ನಡೆಯುತ್ತಿದೆ. ಪುಸ್ತಕದ ಬೆನ್ನು ಪುಟಕ್ಕೆ ಕೆಲವು ಮಾತುಗಳನ್ನು ಉದಯವಾಣಿ ಪತ್ರಿಕೆಯ ಸಂಪಾದಕರಾದ ರವಿ ಹೆಗಡೆಯವರು ಬರೆದಿದ್ದಾರೆ. ಅವರಿಗೆ ನಾನು ಆಭಾರಿ. ಡಿಸೆಂಬರ್ 12,...

read more

No Results Found

The page you requested could not be found. Try refining your search, or use the navigation above to locate the post.

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This