ಇಂದು ಅವಧಿಯಲ್ಲಿ...
No Results Found
The page you requested could not be found. Try refining your search, or use the navigation above to locate the post.
Latest
Invite
ಭಾಷೆಯ ಬಳುಕುವಿಕೆಯೂ, ಯುವ ಮನಸ್ಸಿನ ಪ್ರಯೋಗಶೀಲತೆಯೂ…
- ಎಚ್ ಕೆ ಶರತ್ ಭಾಷೆ ಸಂವಹನ ಮಾಧ್ಯಮವೆಂಬುದು ನಮ್ಮೆಲ್ಲರ ಸಾಮಾನ್ಯ ತಿಳುವಳಿಕೆ. ನಮಗನಿಸಿದ್ದನ್ನು ಬೇರೆಯವರ ಕಿವಿಗಾಕಲು ನಮಗೆ ಮಾತು ಬೇಕು. ಆ ಮಾತಿಗೊಂದು ಭಾಷೆ ಇರಲೇಬೇಕೆಂಬುದು ಕಡ್ಡಾಯವಲ್ಲದಿದ್ದರೂ, ಮೌನ ಮತ್ತು ಸಂಕೇತಗಳ ಮೂಲಕ ನಡೆಸುವ ಸಂವಹನಕ್ಕಿಂತ ಮಾತು ಬಳಸಿ ಸುಲಭವಾಗಿ ಕಮ್ಯುನಿಕೇಟ್ ಮಾಡಬಹುದೆಂಬುದು ನಮ್ಮ ಅನುಭವದಿಂದ...
ಗದಗದಲ್ಲಿ ’ವಚನ ಚಿತ್ರ ಶ್ರಾವಣ’
ಬಾ ಕವಿತಾ
ಮಾತು ಮುಗಿದೇ ಇಲ್ಲ ಇನ್ನು
ಡೋರ ಮಾತು ಮುಗಿದೇ ಇಲ್ಲ ಇನ್ನುಮರೆತು ಎದ್ದು ಹೋದೆಯಾ...?ಹರಸಿ ನಡೆದೆ ಬಿಟ್ಟೆಯಾಕಾಣದೂರಿನ ದಾರಿ ಹಿಡಿದುನನ್ನ ಹೀಗೆ ಯಾಕೊ ತೊರೆದುಹುಡಕಲೇಗೆ ನಿನ್ನನು ಕಾದೆ ನಾನು...
ನೆಲದ ಕರುಳು
ಪಿ ಆರ್ ವೆಂಕಟೇಶ್ ದುಃಖದ ಕುಲುಮೆಯಲಿಹಾಡಲಾರದು ಹಕ್ಕಿಬೇಲಿಯಾಚೆಯ ಮಾತು ಮೌನ ಬೆಂಕಿ ಬಂಧನದ ಭಾವಬಿತ್ತಿತಾದರು ಏನು?ಪುಟಿದ ಕನಸುಗಳೆಲ್ಲಕಸದ ಬಾನುಎಲ್ಲ ಸಾರಿಸಿ ನಡೆದಎಲ್ಲೆ ಮೀರಿದೆ...
ಪುಸ್ತಕದ ಪರಿಚಯ
Book Shelf
ಮಹಾತ್ಮನಿಗೂ ನೋವಿತ್ತೇ?: ಗಾಂಧಿ ಅಂತಿಮ ದಿನಗಳು, ಮುಗಿಯದ ಅಧ್ಯಾಯ
ಗಾಂಧಿ ಅಂತಿಮ ದಿನಗಳು ಮುಗಿಯದ ಅಧ್ಯಾಯ ಕೃತಿ ಬರೆದವರು ರಾಜಶೇಖರ ಮಠಪತಿ (ರಾಗಂ) ಅವರು. ಗಾಂಧೀಜಿ ನಡೆದ ಕಠಿಣ ಮಾರ್ಗದ ಸವಿಸ್ತಾರವಾದ ಮಾಹಿತಿಯನ್ನು ಕೃತಿಯಲ್ಲಿ ಲೇಖಕ ಕಟ್ಟಿಕೊಟ್ಟಿದ್ದಾರೆ. ಯುವ ಪೀಳಿಗೆಗೆ ಉಪಯುಕ್ತ ಸಂಗತಿಗಳು ಇದರಲ್ಲಿವೆ. ಗಾಂಧಿ ಬದುಕಿನ ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲಿದೆ. ಕಣ್ವ ಪ್ರಕಾಶನ ಈ ಕೃತಿಯನ್ನು...
No Results Found
The page you requested could not be found. Try refining your search, or use the navigation above to locate the post.
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್



