ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ತಿರು ಶ್ರೀಧರ ವಿದ್ಯಾರ್ಥಿ ಭವನಕ್ಕೆ ಬಂದರು!

ತಿರು ಶ್ರೀಧರ ವಿದ್ಯಾರ್ಥಿ ಭವನಕ್ಕೆ ಬಂದರು!

ಇಂದು ತಿರು ಶ್ರೀಧರ ಅವರ ಹುಟ್ಟುಹಬ್ಬ. ದಿನ ಬೆಳಗ್ಗೆ ಪ್ರತಿಯೊಬ್ಬರ ಜನ್ಮ ದಿನವನ್ನೂ ತಮ್ಮದೇ ಜನ್ಮ ದಿನವೇನೋ ಎನ್ನುವಂತೆ ಸಂಭ್ರಮಿಸುವ ತಿರು ಶ್ರೀಧರ ಅವರದ್ದು ದೊಡ್ಡ ಗುಣ. ನನ್ನನ್ನು ನಾನು ಹೀಗೆ ಕಂಡೆ ಇರಲಿಲ್ಲ ಎಂದು ಮಮತಾ ಅರಸೀಕೆರೆ ಆಶ್ಚರ್ಯಪಟ್ಟಿದ್ದಾರೆ. ಹಾಗೆ ಪ್ರತಿಯೊಬ್ಬರ ವ್ಯಕ್ತಿತ್ವವನ್ನೂ ಕಟ್ಟಿಕೊಡುವ ಗುಣ...

ನಮ್ಮನೆಯಲ್ಲಿ ‘ನಮ್ಮನೆ ಹಬ್ಬ’

ನಮ್ಮನೆಯಲ್ಲಿ ‘ನಮ್ಮನೆ ಹಬ್ಬ’

ವೀರಕಪುತ್ರ ಶ್ರೀನಿವಾಸ ----- ಮಧ್ಯಮ ವರ್ಗದ ಪ್ರತಿಯೊಬ್ಬರಲ್ಲೂ ಒಂದು ಸ್ವಭಾವ ಕಾಮನ್‌ ಆಗಿರುತ್ತೆ. ನಮಗೆ ಇಷ್ಟವಾಗೋ ಪ್ರತಿ ವಿಷಯವನ್ನೂ ನಾವೂ ಮಾಡೋಣವಾ ಅಥವಾ ನಾವೂ ಮಾಡಬಹುದಿತ್ತು ಅಂತನ್ನಿಸುತ್ತಿರುತ್ತೆ. ಕ್ರಿಕೆಟಿನಲ್ಲಿ ಭಾರತ ಸೋಲ್ತಿದೆ ಅಂದ್ರೆ ನಾವೇ ಹೋಗಿ ಬ್ಯಾಟ್‌ ಮಾಡಿ ಬಾಲ್‌ ಬಾಲಿಗೆ ಸಿಕ್ಸರ್‌ ಹೊಡೆದು...

ಮ ಶ್ರೀ ಮುರಳಿಕೃಷ್ಣ ನೋಡಿದ ‘ಕಾತಲ್‌’

ಮ ಶ್ರೀ ಮುರಳಿಕೃಷ್ಣ ನೋಡಿದ ‘ಕಾತಲ್‌’

ಲಿಂಗತ್ವ, ಪ್ರೀತಿಯೇ 'ಕಾತಲ್‌ ' (ದಿ ಕೋರ್‌ ) ಸಿನಿಮಾದ ಜೀವಾಳ ಮ ಶ್ರೀ ಮುರಳಿ  ಕೃಷ್ಣ ---- ಈ ಸಿನಿಬರಹದಲ್ಲಿ ಕೆಲವು Spoilers ಗಳು ಅನಿವಾರ್ಯವಾಗಿ ಇರುತ್ತವೆ. 114 ನಿಮಿಷಗಳ ʼ ಕಾತಲ್‌ (ದಿ ಕೋರ್) ಮಲಯಾಳಂ ಸಿನಿಮಾದ ನಿರ್ದೇಶಕರು ಜಿಯೊ ಬೇಬಿ.  ಇದರ ಚಿತ್ರಕಥೆಯನ್ನು ಆದರ್ಶ್‌ ಸುಕುಮಾರನ್‌ ಮತ್ತು ಪಾಲ್‌ಸನ್...

ಬೆಂಗಳೂರು ಲಿಟೆರರಿ ಫೆಸ್ಟಿವಲ್‍ನಲ್ಲಿ ‘ಕುಮಾರವ್ಯಾಸ ಭಾರತ’

ಬೆಂಗಳೂರು ಲಿಟೆರರಿ ಫೆಸ್ಟಿವಲ್‍ನಲ್ಲಿ ‘ಕುಮಾರವ್ಯಾಸ ಭಾರತ’

ಪ್ರೊ ಸಿ ಎನ್ ರಾಮಚಂದ್ರನ್ ----- ಕುಮಾರವ್ಯಾಸ ಭಾರತ: ಇಂಗ್ಲೀಷ್  ಅನುವಾದ: ಸಂಪುಟ 1 ಬಿಡುಗಡೆ: ಬೆಂಗಳೂರು ಲಿಟೆರರಿ ಫ಼ೆಸ್ಟಿವಲ್‍ನಲ್ಲಿ ದಿನಾಂಕ: ಡಿಸೆಂಬರ್ 3, 1-1.45  ಅಪರಾಹ್ನ; ಸ್ಥಳ: ಲಲಿತ್ ಅಶೋಕ್ ಹೋಟೆಲ್ ಕೃತಿ ಪರಿಚಯ  ಹೆಸರಾಂತ ಕ್ಷತ್ರಿಯ ಕುಲಗಳ ಬಗ್ಗೆಯೇ ಬರೆದರೂ ಕ್ಷಾತ್ರವನ್ನು ತಿರಸ್ಕರಿಸಿದ, ಎಂದೂ...

ನೀನಾಸಂ ಶಿಸ್ತಿನ ‘ಹುಲಿಯ ನೆರಳು’

ನೀನಾಸಂ ಶಿಸ್ತಿನ ‘ಹುಲಿಯ ನೆರಳು’

ಕಿರಣ್ ಭಟ್ ---- ಹುಲಿಯ ನೆರಳು ರಚನೆ: ಚಂದ್ರಶೇಖರ ಕಂಬಾರ ನಿರ್ದೇಶನ; ಕೆ.ಜಿ.ಕೃಷ್ಣಮೂರ್ತಿ. -- ʼಅಪ್ಪಾ ಸೂರ್ಯನ್ನ ಮೀರಿದ ಬೆಳಕಿನ ಸ್ವಾಮಿ, ಈ ಲೋಕವನ್ನ ಅಖಂಡ ಸತ್ಯವಾಗಿ ತೋರಿಸೋ ತಂದೇ….ನೆರಳಿಲ್ಲದ ಸತ್ಯ ತೋರಿಸೋ ತಂದೆʼ ರಾಮಗೊಂಡನ ಸತ್ಯ ದರ್ಶನ ದ ಕಥೆಯಿದು. ಇದು ಜಾನಪದ ಕಥೆಯೊಂದು ರೂಪಕವಾಗುವ ಮತ್ತು ತನ್ನೊಡಲಲ್ಲೇ...

ಕುಂ ವೀ ಹೊಸ ಕಾದಂಬರಿ ಬರುತ್ತಿದೆ..

ಕುಂ ವೀ ಹೊಸ ಕಾದಂಬರಿ ಬರುತ್ತಿದೆ..

ಖ್ಯಾತ ಸಾಹಿತಿ ಕುಂ ವೀರಭದ್ರಪ್ಪನವರ ಹೊಸ ಕಾದಂಬರಿ ಪ್ರಕಟವಾಗುತ್ತಿದೆ. ಪ್ರಕಟನೆಯ ಪೂರ್ವದಲ್ಲಿಯೇ ಈ ಕಾದಂಬರಿಯನ್ನು ಓದಿದ ಯುವ ಸಾಹಿತಿ ಮೆಹಬೂಬ್ ಮಠದ, ಕೊಪ್ಪಳ ಬರೆದಿರುವ ಮಾತು ಇಲ್ಲಿದೆ- -- ಮಾಕನಡುಕು ಎಂಬ ವಿಸ್ಮಯ ಲೋಕದೊಳಗಿನ ಶಾಪಗ್ರಸ್ತರು… ಮೆಹಬೂಬ್ ಮಠದ, ಕೊಪ್ಪಳ ----- ಉಸಿರಾಡಲೂ ಜಾಗವಿರದಷ್ಟು ಜನರಿಂದ ತುಂಬಿ...

ಬಾ ಕವಿತಾ

ನನ್ನಪ್ಪನ ಹರಿದ ಅಂಗಿ..

ನನ್ನಪ್ಪನ ಹರಿದ ಅಂಗಿ..

-ಮಹಾದೇವ ಎಸ್ ಪಾಟೀಲ ಅಪ್ಪನೆಂಬ ಆಲದಮರ ನನ್ನಪ್ಪನ ಹರಿದ ಅಂಗಿಕಾಸಿಲ್ಲದ ಖಾಲಿಕಿಸೆಯಲ್ಲಿಸಾಲು ಸಾಲು ಬವಣೆಗಳು ನನ್ನಪನಉಂಗುಷ್ಟ ಕಿತ್ತಿದ ಚಪ್ಪಲಿಸುಡು ಸುಡುವ ಪಾದಗಳುಉರಿಯುವ ಬಯಲಲಿ...

ಹಗಲ ಬಾಯೊಳಗೆ ಇರುಳು..

ಹಗಲ ಬಾಯೊಳಗೆ ಇರುಳು..

-ಮೌನೇಶ ನವಲಹಳ್ಳಿ ಒಡೆದ ನೆರಳು ಹಗಲ ಬಾಯೊಳಗೆ ಇರುಳುಇರುಳ ಬಾಯೊಳಗೆ ಹಗಲುನನ್ನೊಂದಿಗೆ ನೆರಳುನೆರಳೊಂದಿಗೆ ನಾನು ಪಾಪ,ಬೇವರ್ಸಿ ಬೆನ್ನುವಾರಕ್ಕೊಮ್ಮೆಯಾದರೂ ತೊಳೆಯಬೇಕೆಂದರೂಸಿಗುವರೆ...

‍ಪುಸ್ತಕದ ಪರಿಚಯ

Book Shelf

ಪ್ರಕೃತಿಯೊಡನೆ ಲಯವಾಗುವ ಅನುಭವ ಪ್ರಬಂಧಗಳು..

ಪ್ರಕೃತಿಯೊಡನೆ ಲಯವಾಗುವ ಅನುಭವ ಪ್ರಬಂಧಗಳು..

ಶಶಿಧರ ಹಾಲಾಡಿಯವರ 'ನನ್ನ ಸೋಲೋ ಟ್ರಿಪ್' 'ಸಪ್ನ ಬುಕ್ ಹೌಸ್' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ನಾರಾಯಣ ಯಾಜಿ ಅವರ ಒಂದು ನೋಟ ಇಲ್ಲಿದೆ. -ನಾರಾಯಣ ಯಾಜಿ ಶಶಿಧರ ಹಾಲಾಡಿಯವರ ಕೃತಿಗಳನ್ನು ಓದುವಾಗ ಮುಖ್ಯವಾಗಿ ಅನುಭವಕ್ಕೆ ಬರುವುದು ಅವರ ಪರಿಸರ ಪ್ರೇಮ. ವಿಶ್ವವಾಣಿ ಪತ್ರಿಕೆಯ ಅವರ ಅಂಕಣದಲ್ಲಿ ಪ್ರಕೃತಿಯೊಡನೆ...

read more
ಜಿ ಲೋಕೇಶ ಕಂಡಂತೆ ‘ಕಂಡಕ್ಟರ್ ಕವಿತೆಗಳು’

ಜಿ ಲೋಕೇಶ ಕಂಡಂತೆ ‘ಕಂಡಕ್ಟರ್ ಕವಿತೆಗಳು’

ಈ ಕೃತಿಯನ್ನು ಕೊಳ್ಳಲು – https://rb.gy/2fx0q ಈ ಲಿಂಕ್ ಕ್ಲಿಕ್ ಮಾಡಿ ಪುಸ್ತಕ : ಕಂಡಕ್ಟರ್ ಕವಿತೆಗಳು’ಲೇಖಕರು : ಸದಾಶಿವ ಸೊರಟೂರು ಪ್ರಕಾಶನ : ಬಹುರೂಪಿಬೆಲೆ :130 ರೂಸಂಪರ್ಕಿಸಿ: 70191 82729 ಜಿ ಲೋಕೇಶ ಅಪ್ಪ ಎಂದಿಗೂ ರಾತ್ರಿ ಪಾಳೆಯಗಳಲ್ಲಿ ಕೆಲಸ ನಿರ್ವಹಿಸಿ ಮಾರನೇ ಮಧ್ಯಾಹ್ನ ಮನೆಗೆ ಬರುತ್ತಿದ್ದವರು ಬಂದರೆ ನನಗೆ...

ಕೆ ರಾಜಕುಮಾರ್ ಕಂಡಂತೆ ‘ಹಾಡಾಗಿ ಹರಿದಾಳೆ’

ಕೆ ರಾಜಕುಮಾರ್ ಕಂಡಂತೆ ‘ಹಾಡಾಗಿ ಹರಿದಾಳೆ’

ಕೆ ರಾಜಕುಮಾರ್ ಡಾ. ಎಚ್.ಆರ್. ಲೀಲಾವತಿ ಅವರ ಆತ್ಮಕಥನ 'ಹಾಡಾಗಿ ಹರಿದಾಳೆ': ಒಂದು ಅವಲೋಕನ ಎಚ್.ಆರ್. ಲೀಲಾವತಿ ಅವರು ಭಾವಗೀತೆಗಳಿಗೆ ಸ್ವಂತಿಕೆಯ ಛಾಪು ಒತ್ತಿದವರು. ಇಂದು ವಾದ್ಯಗಳ ಅಬ್ಬರದಲ್ಲಿ ಅದು ಭಾವಗೀತೆಯೋ ಅಥವಾ ಚಿತ್ರಗೀತೆಯೋ ಎಂಬ ಸ್ಥಿತಿಗೆ ತಲಪಿದೆ ಸುಗಮ ಸಂಗೀತ. ಆದರೆ ಲೀಲಾವತಿಯವರ ಸಂಯೋಜನೆ, ಗಾಯನ ಎಂದೂ...

ಲಕ್ಷ್ಮಣ ವಿ ಎ ಕಂಡಂತೆ ‘ಕೆರೆ-ದಡ’

ಲಕ್ಷ್ಮಣ ವಿ ಎ ಕಂಡಂತೆ ‘ಕೆರೆ-ದಡ’

ಈ ಕೃತಿಯನ್ನು ಕೊಳ್ಳಲು –https://bit.ly/3q0Yu6h ಈ ಲಿಂಕ್ ಕ್ಲಿಕ್ ಮಾಡಿ ಪುಸ್ತಕ : 'ಕೆರೆ-ದಡ'ಲೇಖಕರು : ವಿದ್ಯಾರಶ್ಮಿ ಪೆಲತ್ತಡ್ಕ ಪ್ರಕಾಶನ : ಬಹುರೂಪಿಬೆಲೆ :100 ರೂ ಸಂಪರ್ಕಿಸಿ: 70191 82729 ಲಕ್ಷ್ಮಣ ವಿ ಎ ಅಮ್ಮಂದಿರ ದಿನದಂದು ಸಿಕ್ಕ ಅಮ್ಮನಂತಹ ಕವಿತೆಗಳು   ವರಕವಿ ದ.ರಾ. ಬೇಂದ್ರೆಯವರಿಗೊಮ್ಮೆ ಒಬ್ಬ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This