ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ವಿಮೋಚನೆ..

ವಿಮೋಚನೆ..

-ಗಿರಿಧರ್ ಖಾಸನೀಸ್ ಪ್ರೀತಿಯ ಚಿಕ್ಕಮ್ಮ.  ಹೇಗಿದ್ದೀರಿ?  ನನ್ನ ಈ ಪತ್ರವನ್ನು ನೋಡಿ ನಿಮಗೆ ಆಶ್ಚರ್ಯವಾಗಿದೆ ನನಗೆ ಗೊತ್ತು. ಹೇಗೆ ವರ್ಷಗಳು ಉರುಳಿಹೋಗುತ್ತವೆ ನೋಡಿ.  ನೀವು ನನ್ನ ತಂದೆಯ ಎರಡನೇ ಹೆಂಡತಿಯಾಗಿ ಬಂದಿರಿ. ನನ್ನ ಜೀವನವನ್ನು ನರಕವಾಗಿಸಿದಿರಿ. ನಿಮ್ಮ ಕಿರುಕುಳ ತಡೆಯಲಾರದೆ ನಾನು ಮನೆಯಿಂದ ಓಡಿ...

ಪುಟ್ಬಾಲ್ ತೆರ್ಪಿ..

ಪುಟ್ಬಾಲ್ ತೆರ್ಪಿ..

-ರಾಜೇಶ್ವರಿ ಹುಲ್ಲೇನಹಳ್ಳಿ "ಅಕ್ಕಾ ಅಕ್ಕಾ, " "ಯಾರೂ" "ನಾನು ಗಂಗಿ" "ಬಂದೆ...." ಎಂದು ಬಾಗಿಲು ತೆಗೆದ ಶುಭ  "ಹೋ ಗಂಗಿ ನೀನಾ? ಈಗ ಬೆಳಗಾಯ್ತಾ ನಿನಗೆ ?." "ಅಯ್ಯೋ  ನಿಮಿಗಾದಾಗ್ಲೇ ನಂಗೂ ಬೆಳಕಾತು ನನ್ಗೆನ್ ಬ್ಯಾರೆ ಸೂರಪ್ಪ ಇದಾನಾ?. ಯಾಕಿಂಗೆಳ್ತೀರಾ ಅಕ್ಕೋರೆ.," "ಅಲ್ಲಾ ಬೆಳಗ್ಗೆ ಏಳೂವರೆಗೆ ಬರ್ಬೇಕಾದವಳು ಈಗ...

ನನ್ನ ನಾಟಕ ವರ್ಷ 2025..

ನನ್ನ ನಾಟಕ ವರ್ಷ 2025..

-ಕಿರಣ ಭಟ್‌ಕಳೆದ ವರ್ಷ ʼಇಟ್ಫಾಕ್‌ʼ ಗೆ ಹೋಗದಿದ್ದುದರಿಂದ ನೋಡಿದ ನಾಟಕಗಳ ಸಂಖ್ಯೆ ಗಣನೀಯವಾಗಿ ಕಡಿಮೆ. ಆದರೂ ಒಂದು ವರ್ಷದ ಬೆಂಗಳೂರು ವಾಸ ನನಗೆ ಕೆಲವು ಒಳ್ಳೆಯ ನಾಟಕಗಳನ್ನು ನೋಡುವ ಅವಕಾಶ ಒದಗಿಸಿತು. ನಾನು ನೋಡಿದ್ದು ಹದಿನಾಲ್ಕು ನಾಟಕಗಳನ್ನು. ಆ ಎಲ್ಲ ನಾಟಕಗಳ ಕುರಿತೂ ನಾನು ಬರೆದಿದ್ದೇನೆ. ವರ್ಷದ ನೆನಪಿನ ದಾರಿ ಹಿಡಿದು...

‘ಒಳಚರಂಡಿ ಪುರಾಣ’ ನಾಟಕದ ಒಂದು ನೋಟ

‘ಒಳಚರಂಡಿ ಪುರಾಣ’ ನಾಟಕದ ಒಂದು ನೋಟ

-ಹೆಚ್ ಎಂ ಮಯಬ್ರಹ್ಮಚಾರ್ ನಾಟಕ ಬೆಂಗ್ಳೂರ್ -18ರ ರಂಗ ಸಂಭ್ರಮದ ಹನ್ನೆರಡನೇ ನಾಟಕ "ಒಳಚರಂಡಿ ಪುರಾಣ", ಬೆಂಗಳೂರಿನ ಕಲಾಗ್ರಾಮ ಮಲ್ಲತಹಳ್ಳಿ ಸಮುಚ್ಚಯ ಕಲಾಭವನದಲ್ಲಿ ಡಾ.ನಾಗತಿಹಳ್ಳಿ ಚಂದ್ರಶೇಖರ್ ರವರ ಮೂಲ ರೂಪವನ್ನು ಪಠ್ಯ/ ರಂಗರೂಪವನ್ನಾಗಿ ಡಾ. ಗೌರೀಶ ಜೋಶಿ ಅವರು ಅಳವಡಿಸಿ ಅಂಕಲ್ ಶ್ಯಾಮ್ ಸಂಚಾಲಕರಾಗಿದ್ದ 'ಅಂತರಂಗ'...

ಮಾಸ್ಟರ್ ಪೈಲ್ವಾನ್..

ಮಾಸ್ಟರ್ ಪೈಲ್ವಾನ್..

-ಬಸವರಾಜ ಮುದನೂರ್ ನಾನಾಗ ನನ್ನೂರು ಶಹಾಪುರದ ಚರಬಸವೇಶ್ವರ ಹೈಸ್ಕೂಲಿನಲ್ಲಿ ಎಂಟನೇ ತರಗತಿ ವಿದ್ಯಾರ್ಥಿ. ಎಂದಿನಂತೆ ಶಾಲಾ ತರಗತಿಯಲ್ಲಿದ್ದವನನ್ನು ದೊಡ್ಡಣ್ಣ ಚಂದ್ರು ಬಂದು ಮೇಷ್ಟ್ರ ಬಳಿ ರಿಕ್ವೆಸ್ಟ್ ಮಾಡಿ ಜಾವಾ ಗಾಡಿ ಮೇಲೆ ಕರೆದುಕೊಂಡು ಹೊರಟ. ನನಗೋ ಅಣ್ಣ ಯಾವುದೋ ನೆಂಟರ ಊರಿಗೆ ಕರೆದುಕೊಂಡು ಹೋಗುತ್ತಿರಬೇಕೆಂಬ ಖುಷಿ....

‘ಮಹಾಯುಗ’ ನಾಟಕದ ಒಂದು ನೋಟ..

‘ಮಹಾಯುಗ’ ನಾಟಕದ ಒಂದು ನೋಟ..

-ಹೆಚ್ ಎಂ ಮಯಬ್ರಹ್ಮಚಾರ್ ನಾಟಕ ಬೆಂಗಳೂರು -18ರ ಕೊನೆಯ ದಿನ 22/ 12/ 2025 ರಂದು ಕಲಾಗ್ರಾಮ ಸಮುಚ್ಛಯ ಭವನ ಮಲ್ಲತಹಳ್ಳಿಯಲ್ಲಿ ಸುಸ್ಥಿರ ಪ್ರತಿಷ್ಠಾನ ತಂಡವು "ಮಹಾಯುಗ" ನಾಟಕವನ್ನು ಜೋಸೆಫ್ ಜಾನ್ ನಿರ್ದೇಶನದಲ್ಲಿ ಪ್ರದರ್ಶಿಸಿತು. ಕೆ ಎಸ್ ರಂಗೇಗೌಡ ಮತ್ತು ಕೆ ಎನ್ ತ್ಯಾಗರಾಜ ಇವರು ಮಹಾಭಾರತದ ಕುರುಕ್ಷೇತ್ರ ಯುದ್ಧದ...

ಬಾ ಕವಿತಾ

ನಂದಿನಿ ಹೆದ್ದುರ್ಗ ಹೊಸ ಕವಿತೆ: ಕವಿತೆ ದ್ರೌಪದಿಯಂತೆ

ನಂದಿನಿ ಹೆದ್ದುರ್ಗ ಹೊಸ ಕವಿತೆ: ಕವಿತೆ ದ್ರೌಪದಿಯಂತೆ

-ನಂದಿನಿ ಹೆದ್ದುರ್ಗ ಕವಿತೆ  ದ್ರೌಪದಿಯಂತೆ ಸೆಳೆಸೆಳೆದು ಸೋಲಬೇಕಷ್ಟೆ ವಿವಸ್ತ್ರವಾದಾಳೆಂದು ಕಾಯುವುದು ವೇಸ್ಟೇ ಲೋಕದುದ್ದಕ್ಕೂ ಅವಳಿಚ್ಚೆಯ ಚೆನ್ನರು ಸಾವಕೆಡುವ ಗಂಡಂದಿರು...

ಅಧಿನಾಯಕರು ನಮಗೆ ನಾವೇ !

ಅಧಿನಾಯಕರು ನಮಗೆ ನಾವೇ !

-ಡಾ ನಾ ಮೊಗಸಾಲೆ ಅಧಿನಾಯಕ ಒಳಗಿದ್ದ ಈತ ಇದೀಗ ಹೊರೆಗೆ ಕಾಲಿಟ್ಟಹಾಗೆ ಕಾಣುತ್ತಿರುವ ಎನ್ನುವ ಕಣ್ಣಿಗೆಕಾಣಬಹುದೇ ಕಮಲಜನ ಹಾಗೆ ? ಅಥವಾಹುಟ್ಟದೇ ತಾವರೆಯಿಂದ ಹುಟ್ಟಿದನೇ ಹೊರಗೆ ?...

‍ಪುಸ್ತಕದ ಪರಿಚಯ

Book Shelf

ಜಯಶ್ರೀ ದೇಶಪಾಂಡೆ ಓದಿದ ‘ಮನದಲ್ಲಿ ನಿಂತವರು’

ಜಯಶ್ರೀ ದೇಶಪಾಂಡೆ ಓದಿದ ‘ಮನದಲ್ಲಿ ನಿಂತವರು’

ಜಯಶ್ರೀ ದೇಶಪಾಂಡೆ * ಮನದಲ್ಲಿ ನಿಂತವರು (ಲೇಖನಗಳ ಸಂಗ್ರಹ)  ಕೆ ಉಷಾ ಪಿ ರೈ ಅವರಿಂದ ಒಡಮೂಡಿದ ಮನದಾಳದ ಚೆನ್ನುಡಿಗಳಿವು... * ಕನ್ನಡವನ್ನು ಉಸಿರಾಡಿ ಬರೆದು ಜೀವಿಸಿದ ಲೇಖಕಿಯರಲ್ಲಿ 'ಉಷಕ್ಕ' ಎಂದೇ ನಾನು ಕರೆಯುವ ಉಷಾ ಪಿ ರೈ ಅವರ ಪರಿಚಯ ನನಗಾಗಿದ್ದು ಅಖಂಡ ಮೂವತ್ತು ವರ್ಷಗಳ ಹಿಂದೆ! 90 ರ ದಶಕದಲ್ಲಿ... ಕರ್ನಾಟಕ ಲೇಖಕಿಯರ...

read more
ಕಾಡುವ ಕುಡಿದ ನೆನಪುಗಳ ಕಲರವ..

ಕಾಡುವ ಕುಡಿದ ನೆನಪುಗಳ ಕಲರವ..

ದೀಪಾ ಗೋನಾಳರ ಕವನ ಸಂಕಲನ 'ನಿನ್ನ ನೆನಪ ಕುಡಿದವಳು' 'ಹರಿವು ಬುಕ್ಸ್' ಈ ಕೃತಿಯನ್ನು ಪ್ರಕಟಿಸಿದೆ. ಈ ಕವನ ಸಂಕಲನ ಕುರಿತ ರಾಜಕುಮಾರ ಮಡಿವಾಳರ ಒಂದು ನೋಟ ಇಲ್ಲಿದೆ. -ರಾಜಕುಮಾರ ಮಡಿವಾಳರ ಒಡಹುಟ್ಟಿದ ಗೆಳತಿ ದೀಪಾ ಗೋನಾಳ ಅವರ ಕೃತಿ "ನಿನ್ನ ನೆನಪ ಕುಡಿದವಳು" ಕೈ ತಲುಪಿದ ದಿನ, ಧಾರವಾಡಕ್ಕೆ ಕನಿಷ್ಟ ಐದಾದರು ಕಂಬಳಿ...

ಸ್ತನ ಕ್ಯಾನ್ಸರ್ ಮಾಹಿತಿ ಕಥನ..

ಸ್ತನ ಕ್ಯಾನ್ಸರ್ ಮಾಹಿತಿ ಕಥನ..

ಎಂ ಜಿ ಗಾಯತ್ರಿ ಶೇಷಗಿರಿ ಅವರ 'ಜೋಪಾನ ಸಖೀ ಜೋಪಾನ' 'ಶಾಯರಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಕೆ ಆರ್ ಉಮಾದೇವಿ ಉರಾಳ ಅವರ ಅನಿಸಿಕೆ ಇಲ್ಲಿದೆ. -ಕೆ ಆರ್ ಉಮಾದೇವಿ ಉರಾಳ "ಜೋಪಾನ ಸಖೀ, ಜೋಪಾನ" ಸ್ತನ ಕ್ಯಾನ್ಸರ್ ಮಾಹಿತಿ ಕಥನ ಪತ್ರಕರ್ತೆ ಲೇಖಕಿ ಎಂ.ಜಿ.ಗಾಯತ್ರಿ ಶೇಷಗಿರಿಯವರ ಕ್ಯಾನ್ಸರ್ ಬಗೆಗಿನ...

ಹೃದಯಗಳ ಪಿಸುಮಾತು..

ಹೃದಯಗಳ ಪಿಸುಮಾತು..

ವಿಜಯಲಕ್ಷ್ಮಿ ಸತ್ಯಮೂರ್ತಿ ಅವರ ಕಾದಂಬರಿ 'ಮೌನದಿಬ್ಬನಿ' 'ಋತುಗಾನ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಆನಂದ ಕುಮಾರ್ ಎಸ್ ಡಿ ಅವರ ಒಂದು ನೋಟ ಇಲ್ಲಿದೆ. -ಆನಂದ ಕುಮಾರ್ ಎಸ್ ಡಿ ಹೃದಯಗಳು ಈ ರೀತಿ ಪಿಸುಮಾತಿಗೆ ನಿಲ್ಲದಿದ್ದರೆ 'ಮೌನದಿಬ್ಬನಿ' ಹೇಗೆ ಕರಗೀತು? ಯಾರು ಯಾರಿಗೆ ಮೌನದ ದಿಬ್ಬ? ಯಾವ ಹೃದಯದ ಮೌನ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This