ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

No Results Found

The page you requested could not be found. Try refining your search, or use the navigation above to locate the post.

Invite

‘ರೋಟರಿ ಕಸಾಪ ಕಾವ್ಯ ಪ್ರಶಸ್ತಿ’ಗೆ ಕವನ ಸಂಕಲನ ಆಹ್ವಾನ

ಕುಮಟಾ : ಕನ್ನಡ ಸಾಹಿತ್ಯ ಪರಿಷತ್ತು ನೂರರ ಸಂಭ್ರಮವನ್ನು ಆಚರಿಸುವ ಸಂದರ್ಭದಲ್ಲಿ ಇಲ್ಲಿಯ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ರೋಟರಿ ಕ್ಲಬ್ ವಿಶೇಷವಾಗಿ ಪ್ರಥಮ ಬಾರಿಗೆ ಉದಯೋನ್ಮುಖ ಕವಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲಿ ರಾಷ್ಟ್ರ ಮಟ್ಟದ 'ರೋಟರಿ-ಕಸಾಪ ಕಾವ್ಯ ಪ್ರಶಸ್ತಿ' ಸ್ಥಾಪಿಸಿದ್ದು ಪ್ರಶಸ್ತಿಗಾಗಿ ಕವನ...

ಬಾ ಕವಿತಾ

ರೆಕ್ಕೆ ಕಳಚಿದ ಸಂಕ್ರಮಣದ ಹಕ್ಕಿ

ರೆಕ್ಕೆ ಕಳಚಿದ ಸಂಕ್ರಮಣದ ಹಕ್ಕಿ

ಬಿದಲೋಟಿ ರಂಗನಾಥ್ ಬದಲಾಗದ ಬದುಕಿನೆದುರುಮಂಡಿಯೂರಿ ಕೂತುಬೆವೆತ ಕರುಳು ಕೂಗುವ ಸದ್ದಿಗೆಸುರಿವ ಕೆಂಡದ ಮಳೆಯಲಿ ತೊಯ್ದವನಿಗೆಯಾವ ಸಂಕ್ರಮಣ? ಹೊತ್ತೇರಿದರೂಕತ್ತಲೆಯ ಕಣ್ಣುಗಳು ಬದುಕಿನ...

ಹದವಾಗಿ ಕಾದ ಕೆನೆಹಾಲು

ಹದವಾಗಿ ಕಾದ ಕೆನೆಹಾಲು

ಸೋ ನಳಿನಾ ಪ್ರಸಾದ್ ಮತ್ತದೇ ಸಂಜೆ ಬರುವುದಿಲ್ಲ..ಮೌನ ಮೀರಿದ ಮಾತುಗಳುಕಣ್ಣುಸುರಿದನಿನ್ನ ಪಿಸುಮಾತು ಇನ್ನೂಝಳಪಿಸುತ್ತಿದೆ..ಆ ಘಳಿಗೆಗಳಿಗೇಕೆಸರಿ ತಪ್ಪುಗಳ ಸೋಗು..ಅದನ್ನು...

‍ಪುಸ್ತಕದ ಪರಿಚಯ

Book Shelf

ನನ್ನ ” ಲಹರಿ ” 

ನನ್ನ ” ಲಹರಿ ” 

ನನ್ನ " ಲಹರಿ" ಸಿದ್ಧಗೊಂಡಿದೆ. ಇದು ನನ್ನ ಎರಡನೆ ಗಜಲ್ ಸಂಕಲನ. ಇದರಲ್ಲಿ ಗಜಲ್ ಗಳು ಹಾಗೂ ದ್ವಿಪದಿಗಳಿವೆ. ಇದೇ ಮೊದಲ ಬಾರಿ ದ್ವಿಪದಿಗಳನ್ನು ಬರೆದು ಪ್ರಕಟಿಸಿರುವೆ. ಕೃತಿಯನ್ನು ಪ್ರಕಟಿಸಿರುವ ಮೈಸೂರಿನ ರೂಪಾ ಪ್ರಕಾಶನದ ಯು.ಎಸ್.ಮಹೇಶ್ ಅವರಿಗೂ ಮುಖಪುಟ ಹಾಗೂ ಗಜಲ್ ಗಳಿಗೆ ಚಿತ್ರ ಬರೆದುಕೊಟ್ಟಿರುವ ಕಲಾವಿದರಾದ ಸೃಜನ್ ಅವರಿಗೂ...

read more

No Results Found

The page you requested could not be found. Try refining your search, or use the navigation above to locate the post.

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This