ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಯಶಸ್ವಿಯಾದ ‘ಸಿನೆಯಾನ’

ಯಶಸ್ವಿಯಾದ ‘ಸಿನೆಯಾನ’

ಮನುಜಮತ ಸಿನಿಯಾನದ ಗಮನಾರ್ಹ ಪ್ರಯೋಗ ಇತ್ತೀಚೆಗೆ ಯಶಸ್ವಿಯಾಗಿ ಜರುಗಿದ ಶಿವಮೊಗ್ಗ ಸಿನಿಹಬ್ಬ ಮ ಶ್ರೀ ಮುರಳಿ ಕೃಷ್ಣ ** 'ಮನುಜಮತ ಸಿನಿಯಾನ' ಎಂಬ ವಾಟ್ಸಪ್‌ ಗುಂಪು ಸಿನಿಮಾ ಕುರಿತ ವಿಷಯಗಳನ್ನು ಚರ್ಚಿಸಲು 2015ರಲ್ಲಿ ಅಸ್ತಿತ್ವಕ್ಕೆ ಬಂದಿತು.  ನಂತರ ಬರೀ ಇಷ್ಟಕ್ಕೆ ಮಾತ್ರ ಸೀಮಿತಗೊಳಿಸಬಾರದು, ಕ್ರಿಯಾತ್ಮಕವಾಗಿಯೂ ಏನನ್ನಾದರೂ...

ಮಹಿಪಾಲರೆಡ್ಡಿ ಮುನ್ನೂರ್ ಗೆ ಕೆಯುಡಬ್ಲ್ಯುಜೆ ಪ್ರಶಸ್ತಿ

ಮಹಿಪಾಲರೆಡ್ಡಿ ಮುನ್ನೂರ್ ಗೆ ಕೆಯುಡಬ್ಲ್ಯುಜೆ ಪ್ರಶಸ್ತಿ

ಕಲಬುರಗಿ: ಸಾಹಿತಿ, ಲೇಖಕ ಹಾಗೂ ಹಿರಿಯ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ನೀಡುವ 2022-23ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಹಿಪಾಲರೆಡ್ಡಿ ಅವರನ್ನು ರವಿ ಬೆಳೆಗೆರೆ ಸ್ಮಾರಕ ಪ್ರಶಸ್ತಿಗೆ ಆಯ್ಕೆ ಯಾಗಿದ್ದು, ಇದೇ ಫೆ. 3 ಹಾಗೂ 4 ರಂದು...

ಬೆಂಗಳೂರಿಗೊಂದು ಹೊಸ ಕಲಾ ಸಂಸ್ಥೆ

ಬೆಂಗಳೂರಿಗೊಂದು ಹೊಸ ಕಲಾ ಸಂಸ್ಥೆ

ಗಿರಿಧರ್ ಖಾಸನೀಸ್ **ದ್ವಿಜ ಕನ್ಸರ್ವೇಶನ್ ಸೊಸೈಟಿ ಆಫ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ 30 ವರ್ಷಗಳ ವೃತ್ತಿಪರ ಅನುಭವವನ್ನು ಹೊಂದಿರುವ ದೇಶದ ಪ್ರಮುಖ ಸಂಸ್ಥೆಯಾಗಿದೆ. ತಾಂತ್ರಿಕವಾಗಿ ಸಮರ್ಥವಾದ ತಂಡದ ಬೆಂಬಲದಿಂದ ದ್ವಿಜ ವಿವಿಧ ಸಂಸ್ಕೃತಿಗಳು, ಪ್ರದೇಶಗಳು ಮತ್ತು ಸಮಯದ ಅವಧಿಗಳಿಂದ ರಚಿಸಲಾದ ಕಲಾಕೃತಿಗಳನ್ನು...

ಅರುಣ್ ಕುಮಾರ್ ಗೆ ಕೆಯುಡಬ್ಲ್ಯೂಜೆ ಪ್ರಶಸ್ತಿ

ಅರುಣ್ ಕುಮಾರ್ ಗೆ ಕೆಯುಡಬ್ಲ್ಯೂಜೆ ಪ್ರಶಸ್ತಿ

ಖ್ಯಾತ ಚಲನಚಿತ್ರ ಪತ್ರಕರ್ತ, Cine Buzz ಅಂತರ್ಜಾಲ ಚಲನಚಿತ್ರ ತಾಣದ ಪ್ರಧಾನ ಸಂಪಾದಕ ಅರುಣ್ ಕುಮಾರ್ ಜಿ ಅವರಿಗೆ ಕರ್ನಾಟಕ ಕಾರ್ಯನಿರತ ಸಂಘ (ಕೆಯುಡಬ್ಲ್ಯುಜೆ)ದ 2023-24 ನೇ ಸಾಲಿನ ವಾರ್ಷಿಕ ಪ್ರಶಸ್ತಿ ಘೋಷಿಸಲಾಗಿದೆ. ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಫೆಬ್ರುವರಿ 3 ಮತ್ತು 4 ರಂದು ದಾವಣಗೆರೆಯಲ್ಲಿ ಜರುಗಲಿದ್ದು...

ಪತ್ರಕರ್ತರ ಸಂಘದ ಪ್ರಶಸ್ತಿಗಳು ಪ್ರಕಟ

ಪತ್ರಕರ್ತರ ಸಂಘದ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ಕೆಯುಡಬ್ಲ್ಯುಜೆ ವಾರ್ಷಿಕ ಪ್ರಶಸ್ತಿಗಳು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) 2022-23 ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ದಾವಣಗೆರೆಯಲ್ಲಿ ಇದೇ ಫೆ. 3 ಮತ್ತು 4 ರಂದು ನಡೆಯುವ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ...

ಬಾ ಕವಿತಾ

ನೀ ನಡೆದ ಹಾದಿಯ..

ನೀ ನಡೆದ ಹಾದಿಯ..

-ನಭಾ ನೀಲ ನಭ ಕುದಿಕುದಿದು ಬಿಸಿಲು ಅರಗಿಚುರುಗುಟ್ಟುವ ಉರಿ, ಏಪ್ರಿಲ್‌ಧಿಕ್ಕನೆ ಅರಳುತ್ತವೆ ಹಾದಿಬೀದಿಯ ಅಂಚುಕಾಡ ನಡುನೆತ್ತಿ, ಮರಮರವೇ ಪರಿಮಳಿಸಿಬಣ್ಣದ ಗುಲಾಲು, ಬಾಬಾಒಂದೊಂದೂ...

ಬುದ್ಧನ ಕರೆತನ್ನಿ..

ಬುದ್ಧನ ಕರೆತನ್ನಿ..

-ನಾ ದಿವಾಕರ ಬುದ್ಧನ ಕರೆತನ್ನಿ ನಡುಮನೆಗೆ ಅಂಗಳದ ಹಣತೆಗಳುನಂದಿಹೋಗುತ್ತಿವೆಮಿಣುಕು ಹುಳುಗಳ ಬೆಳಕಲ್ಲಿಹುಡುಕಬೇಕಿದೆಛಿದ್ರ ಮನಗಳ ತುಣುಕುಗಳನ್ನುಭಗ್ನ ಬದುಕಿನದುರ್ಭರ ಕ್ಷಣಗಳನ್ನು...

‍ಪುಸ್ತಕದ ಪರಿಚಯ

Book Shelf

ಡಾ. ರಾಜಶೇಖರ ಹಳೆಮನೆ ಓದಿದ ‘ಬಾಬಾಸಾಹೇಬರ ಲಂಡನ್ ಮನೆಯಲ್ಲಿ’

ಡಾ. ರಾಜಶೇಖರ ಹಳೆಮನೆ ಓದಿದ ‘ಬಾಬಾಸಾಹೇಬರ ಲಂಡನ್ ಮನೆಯಲ್ಲಿ’

ಭಿನ್ನ ತಾತ್ವಿಕತೆಯ ಪ್ರವಾಸ ಕಥನಃ ಬಾಬಾಸಾಹೇಬರ ಲಂಡನ್ ಮನೆಯಲ್ಲಿ ಡಾ. ರಾಜಶೇಖರ ಹಳೆಮನೆ *ಪ್ರೊ. ಎಚ್. ಟಿ. ಪೋತೆ ಅವರು ಧಮನಿತರ, ಶೋಷಿತರ, ಅಪಮಾನಿತರ, ಹಿಂಸೆಗೊಳಗಾದವರ ನೆಲೆಯಲ್ಲಿ ನಿಂತು ಲೋಕವನ್ನು ನೋಡುತ್ತಾರೆ. ಅವರ ಅಭಿವ್ಯಕ್ತಿ ವಿಧಾನ ಮತ್ತು ನಿರೂಪಣೆಯಲ್ಲಿ ಈ ಧ್ವನಿಯನ್ನು ಕಾಣುತ್ತೇವೆ. ಅವರ ಬರಹದ ಉಸಿರೇ ಈ ಸಾತತ್ಯ...

read more
ಗುಂಡುರಾವ್ ದೇಸಾಯಿ ಓದಿದ ʻನನ್ನ ಪ್ರಯಾಸದ ಕಥನಗಳುʼ

ಗುಂಡುರಾವ್ ದೇಸಾಯಿ ಓದಿದ ʻನನ್ನ ಪ್ರಯಾಸದ ಕಥನಗಳುʼ

ಪ್ರಬಂಧ ಸಾಹಿತ್ಯ ಇಂಗ್ಲಿಷ್‌ ಮೂಲದ್ದಲ್ಲ. ಫ್ರಾನ್ಸಿನ ಖ್ಯಾತ ಲೇಖಕ ಮಾಂಟೇನ ಇದರ ಹುಟ್ಟುಹಾಕಿದನು. ಬೇಕನ್‌ಗೂ ಹಿಡಿಸಿತು. ಆ ಮೂಲಕ ಇಂಗ್ಲಿಷ್ ಭಾಷೆಯಲ್ಲಿ ಮೈತಳೆಯಲು ಕಾರಣವಾಯಿತು. ʻಪ್ರಬಂಧʼ ಪದ ಕನ್ನಡಕ್ಕೂ ಹೊಸದಲ್ಲ. ನಮ್ಮ ಪ್ರಾಚೀನ ಕಾವ್ಯಗಳಲ್ಲೂ ಉಲ್ಲೇಖಗೊಂಡಿರುವಂತದ್ದು. ʻನಾಟಕʼ ಪದದೊಳಗೆ ಎಲ್ಲಾ ಸಾಹಿತ್ಯ ಪ್ರಕಾರಗಳು...

ನಳಿನ ಡಿ ಅವರ ‘ತಲೆಮಾರಿನ ತಲ್ಲಣ’

ನಳಿನ ಡಿ ಅವರ ‘ತಲೆಮಾರಿನ ತಲ್ಲಣ’

ಇಂದಿರಾ ಕೃಷ್ಣಪ್ಪ ಪತ್ರಕರ್ತೆ ನಳಿನ ಡಿ ಅವರ ಕೃತಿ ಈ ತಿಂಗಳ 14 ರಂದು ಚಿಕ್ಕಮಗಳೂರಿನಲ್ಲಿ ಬಿಡುಗಡೆಯಾಗಲಿದೆ. ಈ ಕೃತಿಗೆ ಗಾಂಧಿ ಭವನದ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ಅವರು ಬರೆದ ಮುನ್ನುಡಿ ಇಲ್ಲಿದೆ- ತಾನೇ ಬರೆದ ಅಂಕಣ ಬರಹಗಳನ್ನು ಸಂಗ್ರಹಿಸಿ, ಕೃತಿ ರೂಪದಲ್ಲಿ ಪ್ರಕಟಿಸಿರುವ ಶ್ರೀಮತಿ ನಳಿನಾ ಅವರ ಉತ್ಸಾಹ ಮತ್ತು...

ಸಂಧ್ಯಾ ಹೊನಗುಂಟಿಕರ್ ಓದಿದ ಕಾಲಗರ್ಭದಿಂದ ಅನೂಹ್ಯ ಲೋಕಕೆ…

ಸಂಧ್ಯಾ ಹೊನಗುಂಟಿಕರ್ ಓದಿದ ಕಾಲಗರ್ಭದಿಂದ ಅನೂಹ್ಯ ಲೋಕಕೆ…

ಹಿರಿಯ ಪತ್ರಕರ್ತ, ರಂಗಕರ್ಮಿ ಪ್ರಭಾಕರ ಜೋಶಿ ಅವರ ಸಮಗ್ರ ಕವನ ಸಂಕಲನ ಬಿಡುಗಡೆಯಾಗುತ್ತಿದೆ. ಕಲಬುರ್ಗಿ ರಂಗಾಯಣದ ನಿರ್ದೇಶಕರಾಗಿದ್ದ ಪ್ರಭಾಕರ ಜೋಶಿ ಅವರ ನಾಲ್ಕು ಕವನ ಸಂಕಲನಗಳನ್ನು ಇದು ಒಳಗೊಂಡಿದೆ. ಕನ್ನಡದ ಮತ್ತೊಬ್ಬ ಮಹತ್ವದ ಲೇಖಕಿ, ಅಂಕನಕಾರರಾದ ಸಂಧ್ಯಾ ಹೊನಗುಂಟಿಕರ್ ಅವರು ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ- ಸಂಧ್ಯಾ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This