ಇಂದು ಅವಧಿಯಲ್ಲಿ...
ಹಾಡ್ಲಹಳ್ಳಿ ನಾಗರಾಜ್ ಅಂಕಣ –ಆಹಾ! ನಿನ್ ಕೈ ರುಚಿಯೇ ರುಚಿ!
ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ. ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ.ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು.ಇನ್ನು ಕೆಲವಕ್ಕೆ,...
ಹಶ್ಮಿ ನೆನಪಿನ ಬೀದಿ ನಾಟಕ..
-ಐಕೆ ಬೊಳುವಾರು ಇವತ್ತು ಜನವರಿ 2 .ಸಫ್ದರ್ ಹಶ್ಮಿ ಹುತಾತ್ಮರಾದ ದಿನ. 37 ವರ್ಷಗಳ ಹಿಂದೆ ನಾಟಕ ಪ್ರದರ್ಶನ ಮಾಡುತ್ತಿದ್ದಾಗಲೇ ಗೂಂಡಾಗಳಿಂದ ಹಲ್ಲೆಗೆ ಒಳಗಾಗಿ ಹತ್ಯೆಯಾದ ಸಫ್ದರ್ ಹಶ್ಮಿ ಕೊಲೆಯನ್ನು ಪ್ರತಿಭಟಿಸಿ, ನಾವು ಮೂಡುಬಿದಿರೆಯಲ್ಲಿ ಚದುರಂಗ ಕಲಾವಿದರು ಹಶ್ಮೀ ಕುರಿತಾಗಿ ಬೀದಿನಾಟಕ ಪ್ರದರ್ಶಿಸಿದ್ದೆವು. ನಾಟಕದಲ್ಲಿ...
ಶ್ರೀನಿವಾಸ ಪ್ರಭು ಅಂಕಣ- ಹೆಗಲ ಮೇಲಿದ್ದ ಬಲು ದೊಡ್ಡ ಭಾರ ಇಳಿದಂತಾಯಿತು!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಲೇಖಕನ ಅಂತರಂಗ ಬಹಿರಂಗ..
-ರಾಜು ಅಡಕಳ್ಳಿ ನನ್ನ ಏಕಾಂತ ಲೋಕಾಂತವಾಗಿದ್ದರ ಫಲಶ್ರುತಿಯೇ ಈ ಹಾಸಿಗೆಯ ಹಾಸ್ಯ ವಿಲಾಸ. ಈ ಕೃತಿಯಲ್ಲಿ ಲಲಿತ ಪ್ರಬಂಧಗಳಿವೆ. ಈ ಲಲಿತ ಪ್ರಬಂಧಗಳು ಸುಲಲಿತ ಪ್ರಬಂಧವಾಗಿ ಮೊದಲು ಓದುಗರ ಮನ ಮುಟ್ಟಿದರೆ, ತದನಂತರ ಆ ಲಲಿತ ಪ್ರಬಂಧವೇ ಬಲಿತ ಪ್ರಬಂಧವಾಗಿ ಓದುಗರ ಮಸ್ತಕದ ಕದ ತಟ್ಟಿದರೆ ನನ್ನ ಶ್ರಮ ಸಾರ್ಥಕ. ಕಳೆದ ವರ್ಷ ಸ್ವಪ್ನ ಬುಕ್...
ಓದುಗರನ್ನೂ ಮಗುವಾಗಿಸಿದ ಮಿ.ರೆಡ್ ಕೈಟ್..
'ಅವಧಿ'ಯಲ್ಲಿ ಗುಂಡುರಾವ್ ದೇಸಾಯಿ ಅವರ ಮಕ್ಕಳ ಕೃತಿ ದೈನಿಕ ಧಾರಾವಾಹಿಯಾಗಿ 'ಮಿ. ರೆಡ್ ಕೈಟ್' ಪ್ರಕಟವಾಗಿತ್ತು. ಈ ದೈನಿಕ ಧಾರಾವಾಹಿಯನ್ನುಓದಿದ 'ಅವಧಿ'ಯ ಇಬ್ಬರು ಪ್ರಮುಖ ಓದುಗರು ಬರೆದ ಅಭಿಪ್ರಾಯ ಇಲ್ಲಿದೆ. -ಡಾ ಶ್ರೀದೇವಿ ಕರ್ಜಗಿ ಮಿಸ್ಟರ್ ರೆಡ್ ಕೈಟ್ :ಚಿತ್ತಾಕರ್ಷವಾದ ಕಲ್ಪನಾಲಹರಿಯ ಮಕ್ಕಳ ಕಾದಂಬರಿ, ಮಕ್ಕಳ ಸಾಹಿತಿ...
ಸಫ್ದರ್ ಹಶ್ಮಿ: ಪ್ರತಿರೋಧದ ಅಸ್ತ್ರವಾಗಿ ರಂಗಭೂಮಿ
-ಮೇಟಿ ಮಲ್ಲಿಕಾರ್ಜುನ ಸಮುದಾಯ ಜಾಥಾ 50ರ ನೆನಪಿನ ನಾಟಕೋತ್ಸವದಲ್ಲಿ, ಶಿವಮೊಗ್ಗ ಸಮುದಾಯ ಪ್ರಸ್ತುತಪಡಿಸಿದ “ನೀರೊಳಗಣ ಕಿಚ್ಚು” (ಸಫ್ದರ್ ಹಶ್ಮಿ ಬದುಕು-ಕಥೆ) ಎಂಬ ನಾಟಕವು ದಿನಾಂಕ 08/11/2025ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಪ್ರದರ್ಶನಗೊಂಡಿತು. ಸಾಸ್ವೆಹಳ್ಳಿ ಸತೀಶ್ ಮತ್ತು ಐ.ಕೆ. ಬೋಳವಾರು ಅವರ ರಂಗರೂಪಗೊಳಿಸಿದ...
Latest
Invite
ಇನ್ಫೋಸಿಸ್ ಸಾಹಿತ್ಯ ಫೌಂಡೇಶನ್ ಪ್ರಶಸ್ತಿ ಪ್ರದಾನ..
ಇನ್ಫೋಸಿಸ್ ಸಾಹಿತ್ಯ ಫೌಂಡೇಶನ್ ಪ್ರಶಸ್ತಿ ಪ್ರದಾನ ಸಮಿತಿ ಹಾಗೂ ಉತ್ತರ ಕರ್ನಾಟಕ ಲೇಖಕಿಯರ ಸಂಘ ಹುಬ್ಬಳ್ಳಿ -ಧಾರವಾಡಪ್ರಶಸ್ತಿಗೆ ಪುಸ್ತಕ ಆಹ್ವಾನ ಇನ್ಫೋಸಿಸ್ ಫೌಂಡೇಶನ್ ಸಾಹಿತ್ಯ ಪ್ರಶಸ್ತಿಗೆ ಲೇಖಕಿಯರ ಕೃತಿಗಳನ್ನು ಆಹ್ವಾನಿಸಲಾಗಿದ್ದು ವಿವರಗಳು ಈ ಕೆಳಗಿನಂತಿವೆ. 1. 2022ನೇ ಸಾಲಿಗೆ ಕಾವ್ಯ ಪ್ರಕಾರವನ್ನು...
‘ಹೊಸತು’ ಪ್ರಬಂಧ ಭಾಷಣ ಸ್ಪರ್ಧೆ..
ಬಾ ಕವಿತಾ
ಮಂಜುನಾಥ್ ಲತಾ ಹೊಸ ಕವಿತೆ: ಸೀಯದಿರಲಿ ಇನ್ನೊಂದು ಒಡಲು
- ಮಂಜುನಾಥ್ ಲತಾ ಜೀವ ಸುಲಿದು ಉರಿ ಉರಿದುಮುಕ್ಕಾಲು ಉರಿ ತಣ್ಣಗಾಗುವ ಮುನ್ನಮತ್ತೊಂದು ಕಾಲ ಕಡೆಹೊತ್ತಿಕೊಂಡಿದೆ ಉರಿ.ಉಳಿದಿರುವುದೊಂದು ಮೊಂಡುಗೈಬೆರಳುಗಳಾಡಿಸಿ ಬೆಂಕಿ ಬೇಗುದಿ...
ಥಟ್ಟನೆ ಹೊರಟೇ ಬಿಟ್ಟಿರಲ್ಲಾ ಕಾಮ್ರೇಡ್ !
ಖ್ಯಾತ ಕಾರ್ಮಿಕ ಮುಂದಾಳು, ಭಾರತ ಕಮ್ಯೂನಿಸ್ಟ್ ಪಕ್ಷದ ಹಿರಿಯರಾದ ಎಚ್ ವಿ ಅನಂತ ಸುಬ್ಬರಾವ್ ಅವರು ನಿನ್ನೆ ನಿಧನ ಹೊಂದಿದರು ಅವರ ನೆನಪಿಗೆ ನಾ ದಿವಾಕರ್ ಅವರು ಬರೆದ ಕವಿತೆ...
ಪುಸ್ತಕದ ಪರಿಚಯ
Book Shelf
ದಾಕ್ಷಾಯಣಿ ಮಸೂತಿ ಓದಿದ ‘ಮನಸ್ಸಿನ ಮಾರ್ಕೆಟ್’
ಮನಸ್ಸಿನ ಮಾರ್ಕೆಟ್ ನೊಳಗೆ ಹೊಕ್ಕಾಗ.. -ದಾಕ್ಷಾಯಣಿ ಮಸೂತಿ * "ಮಂದಿರ,ಮಸೀದಿ, ಚರ್ಚ್ ,ಗುಡಿ-ಗುಂಡಾರ ಹತ್ತಿ ಸುತ್ತಿ ದೇಹ ತೇದರೂ ತುತ್ತಿನ ಚೀಲ ತುಂಬಲು ಹರಿಯಬೇಕು ಬೆವರು" ಪ್ರಸ್ತುತ ದಿನಗಳಲ್ಲಿ ಧರ್ಮ, ಜಾತಿಗಳ ಆಮಲಿನಲ್ಲಿ ತಮ್ಮ ಬದುಕಿನ ಅಮೂಲ್ಯ ದಿನಗಳನ್ನು ಹಾಳು ಮಾಡಿಕೊಳ್ಳುತ್ತಿರುವ ಮಂದಿಗೆ ಈ ಸಾಲುಗಳು ಅರ್ಥವಾಗಿದ್ದರೆ...
ಜನಗಳ ಯಾತನೆಗೆ ಕನಲುವ ಕವಿತೆಗಳು..
ದೇವೂ ಮಾಕೊಂಡ ಅವರ ಅನುವಾದದ ಕವನ ಸಂಕಲನದ 'ಯುದ್ಧ ಮೃದಂಗ' ಈ ಕೃತಿಯನ್ನು 'ಬೆರಗು ಪ್ರಕಾಶನ' ಪ್ರಕಟಿಸಿದೆ. ಈ ಕವನ ಸಂಕಲನಕ್ಕೆ ಕೇಶವ ಮಳಗಿ ಅವರು ಬರೆದ ಮುನ್ನುಡಿ ಇಲ್ಲಿದೆ. -ಕೇಶವ ಮಳಗಿ ಹೊಸ ತಲೆಮಾರಿನ ಲೇಖಕರು, ವಿಶೇಷವಾಗಿ ಕಾವ್ಯ ಕಟ್ಟೋಣದಲ್ಲಿ ತೊಡಗಿಸಿಕೊಂಡವರು ಅನುವಾದದಲ್ಲಿಯೂ ತಮ್ಮನ್ನು ತಾವು ಕಂಡುಕೊಳ್ಳಲು...
ಕುದಿ ಎಸರು ಕುಲಿಮೆಯಲ್ಲಿ ಮಿಂದೆದ್ದ ಹೆಣ್ತನದ ಆತ್ಮಕಥನ
ಪತ್ರಕರ್ತೆ ಡಾ ವಿಜಯ ಅವರ ಆತ್ಮಕಥನ 'ಕುದಿ ಎಸರು' 'ನಾಕುತಂತಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಹಳೆಮನೆ ರಾಜಶೇಖರ ಅವರ ಅನಿಸಿಕೆ ಇಲ್ಲಿದೆ. -ಹಳೆಮನೆ ರಾಜಶೇಖರ ಮಹಿಳೆಯ ಭಾವಕೋಶ ಭಾಷಿಕ ಸಂವೇದನೆಯಾಗಿ ಕನ್ನಡ ಜಗತ್ತನ್ನು ನಿಧಾನಕ್ಕೆ ಆವರಿಸಿಕೊಳ್ಳುತ್ತಿದೆ. ಪ್ರಮಾಣಿಕವಾಗಿ ನಿರ್ಭಿಡೆಯಿಂದ ತಮ್ಮ ಅನುಭವ...
ಸಾರ್ಥಕ ಬದುಕು ಎಂಬ ಅಭಿನಂದನಾ ಗ್ರಂಥ..
ನ್ಯಾಯಮೂರ್ತಿ ಶಿವರಾಜ ವಿ ಪಾಟೀಲ ಅವರ ಅಭಿನಂದನಾ ಗ್ರಂಥ 'ಸಾರ್ಥಕ ಬದುಕು' ನ್ಯಾಯಮೂರ್ತಿ ಶಿವರಾಜ ವಿ ಪಾಟೀಲ ಪ್ರತಿಷ್ಠಾನ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಹಳೆಮನೆ ರಾಜಶೇಖರ ಅವರ ಅನಿಸಿಕೆ ಇಲ್ಲಿದೆ. -ಹಳೆಮನೆ ರಾಜಶೇಖರ ಅಮೂರ್ತವಾದ ಮನಸ್ಸಿನ ಸ್ಥಿತಿಯನ್ನು ಭಾಷೆಯಲ್ಲಿ ಹಿಡಿದಿಡುವುದು ಕಷ್ಟ. ಅಗಾಧವಾದ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









