ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

A book of ideas

A book of ideas

A book of ideas Australian Author Inez Baranay connects history with fiction in this novel By Ranjani Govind photos : Atta Galatta  photos are from Bangalore Writers workshop, Bhumika Anand in conversation with Australian author Inez Baranay at Atta Galatta during the...

ಚಂದ್ರಪ್ರಭ ಕಠಾರಿ ಪತ್ತೇದಾರಿ ಕತೆ : ವೈದೇಹಿ ಏನಾದಳು?

ಚಂದ್ರಪ್ರಭ ಕಠಾರಿ ಪತ್ತೇದಾರಿ ಕತೆ : ವೈದೇಹಿ ಏನಾದಳು?

ಚಂದ್ರಪ್ರಭ ಕಠಾರಿ * ಗಂಡುಗಲಿ ಏನಾಗಿರಬಹುದೆಂದು ತೋಚದೆ ಸಿಗರೇಟ್‌ ಸೇದುತ್ತ ಕೂತರು. ತಡವಾಗಿ ಎದ್ದು, ಉಪಾಹಾರ ಅರೆಬರೆ ತಿಂದು ಆಫೀಸಿಗೆ ಹೊರಡಬೇಕು ಅನ್ನುವಷ್ಟರಲ್ಲಿ “ಸರ್…ಆದಷ್ಟು ಬೇಗ ಸ್ಟೇಷನ್ನಿಗೆ ಬನ್ನಿ. ವಿಷಯ ಅರ್ಜೆಂಟ್‌ ಇದೆ” ಎಂದು ಬನಶಂಕರಿ ಪೊಲೀಸ್‌ ಠಾಣೆಯ ಸರ್ಕಲ್‌ ಇನ್ಸ್‌ ಪೆಕ್ಟರ್‌ ಮೊಬೈಲಿಗೆ ಕರೆ ಮಾಡಿದ್ದರು....

ಕೇರಳದಲ್ಲಿ ಕಿರಣ್ ಭಟ್: ಮಾಡನ್‌ ಮೋಕ್ಷಂ

ಕೇರಳದಲ್ಲಿ ಕಿರಣ್ ಭಟ್: ಮಾಡನ್‌ ಮೋಕ್ಷಂ

ಕಿರಣ್ ಭಟ್ * ಮಾಡನ್‌ ಮೋಕ್ಷಂಸ್ಕೇಲ್‌ ಮೀಡಿಯಾ, ಪಟ್ಟನಂತಿಟ್ಟಾ ಕೇರಳ ಸಂಗೀತ ನಾಟಕ ಅಕಾಡಮಿ ಪ್ರತಿ ವರ್ಷ ನಡೆಸುವ ಸಮಕಾಲೀನ ನಾಟಕ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದು ನಾಟಕೋತ್ಸವದಲ್ಲಿ ಅವಕಾಶ ಗಿಟ್ಟಿಸಿಕೊಂಡ ನಾಟಕವಿದು. ಹಾಗೆಯೇ ಎಲ್ಲರಿಗೂ ಈ ನಾಟಕದ ಕುರಿತು ತುಂಬ ಕುತೂಹಲವಿತ್ತು. ಈ ನಾಟಕ ನೋಡೋದಕ್ಕೆ ಜನ...

ಶ್ರೀನಿವಾಸ ಪ್ರಭು ಅಂಕಣ– ಕಿವಿ ಮೇಲೆ ಹೂವಿಟ್ಟರು…

ಶ್ರೀನಿವಾಸ ಪ್ರಭು ಅಂಕಣ– ಕಿವಿ ಮೇಲೆ ಹೂವಿಟ್ಟರು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಮಾನವೀಯತೆಯ ಬೆಳಕು ಬಿ ಎಂ ರೋಹಿಣಿ

ಮಾನವೀಯತೆಯ ಬೆಳಕು ಬಿ ಎಂ ರೋಹಿಣಿ

ಕನ್ನಡದ ಹಿರಿಯ ಲೇಖಕರಾದ ಬಿ.ಎಂ. ರೋಹಿಣಿ ಅವರ ಸಾಹಿತ್ಯಿಕ ಸಾಧನೆ ಮತ್ತು ಸಾಮಾಜಿಕ ಕೊಡುಗೆಗಳನ್ನು ಗೌರವಿಸಲು ಮಂಗಳೂರಿನಲ್ಲಿ ನಾಳೆ (ಫೆ.21) ನಾಗರಿಕ ಸಮ್ಮಾನವನ್ನು ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಅವರಿಗೆ ಅಭಿನಂದನಾ ಗ್ರಂಥವನ್ನು ಸಮರ್ಪಿಸಲಾಗುತ್ತಿದೆ. ಖ್ಯಾತ ಲೇಖಕರಾದ ಮುಂಬೈನ ಶ್ಯಾಮಲಾ ಮಾಧವ ಅವರು ಈ ಸಂದರ್ಭಕ್ಕೆ...

ಬದುಕು ಅಂದ್ರ ಇಷ್ಟsನ …..!!!

ಬದುಕು ಅಂದ್ರ ಇಷ್ಟsನ …..!!!

ಚಿತ್ತ ಹರಿದತ್ತ...... ಬದುಕು ಅಂದ್ರ ಇಷ್ಟsನ .....!!! -ಸರೋಜಿನಿ ಪಡಸಲಗಿ  * ಬೆಳಗ ಹರೀಯೂಕಿಂತಾ ಮೊದಲs  ಎಚ್ಚರಾಗಿ ಬಿಡ್ತದ ಇನ್ನೂ ಚುಮು ಚುಮು ಇದ್ದಾಗನ! ಪತಿರಾಯರ  ಗೊರಕಿ ಒಂದ ಬಿಟ್ಟ ಮನಿ ಎಲ್ಲಾ ಇನ್ನೂ ಏಕದಂ ಸುನ್- ಸಾನ್!! ಹೊರಗನೂ ಇನ್ನೂ ಮಬ್ಬ ಮಬ್ಬ ಇದ್ಧಾಂಗನ ನನ್ನ ಕಣ್ಣನೂ ನಿದ್ದಿ ಭಾರಕ್ಕ ಮಬ್ಬ ಮಬ್ಬ ಇದ್ರೂ ತಲಿ...

ಬಾ ಕವಿತಾ

ಚಿಂತಾಮಣಿ ಕೊಡ್ಲೆಕೆರೆ ಹೊಸ ಕವಿತೆ: ಸೀಟಿಯ ಸದ್ದು

ಚಿಂತಾಮಣಿ ಕೊಡ್ಲೆಕೆರೆ ಹೊಸ ಕವಿತೆ: ಸೀಟಿಯ ಸದ್ದು

ಸೀಟಿಯ ಸದ್ದು ಚಿಂತಾಮಣಿ ಕೊಡ್ಲೆಕೆರೆ  * ಶಾಲೆಯ ಮುಂದಿನ ರಸ್ತೆಯ ಆಚೆ ಆಟದ ಮೈದಾನ ನಾಯಕ ಮಾಸ್ತರು ಪಿ. ಇ. ಕಲಿಸುವರು ನಾವೂ ಹೋಗೋಣ  ಸಮವಸ್ತ್ರದಲಿ ನಿಂತ...

ಉದಯಕುಮಾರ ಹಬ್ಬು ಹೊಸ ಕವಿತೆ: ಬಾಗಿಲು ಹಾಕಿಬಿಟ್ಟಿದ್ದಾಳೆ ಇವಳು

ಉದಯಕುಮಾರ ಹಬ್ಬು ಹೊಸ ಕವಿತೆ: ಬಾಗಿಲು ಹಾಕಿಬಿಟ್ಟಿದ್ದಾಳೆ ಇವಳು

ಉದಯಕುಮಾರ ಹಬ್ಬು * ಬಾಗಿಲು ಹಾಕಿಬಿಟ್ಟಿದ್ದಾಳೆ ಇವಳು ಬಾಗಿಲು ಬಡಿ ಬಡಿದು ಕೈ ತುಂಬ ನೋಯುತಿದೆ, ಒಂದಿಷ್ಟು ಮದುವನರಸು ಸಾಕಿ ನೋವ ಮರೆತುಬಿಡುವೆ. ಪ್ರೀತಿ ಎಂದರೆ ಮುಚ್ಚಿದ...

‍ಪುಸ್ತಕದ ಪರಿಚಯ

Book Shelf

ಪ್ರೊ.ಜಿ.ಎನ್. ಉಪಾಧ್ಯ ಓದಿದ ‘ಕುವೆಂಪು ಪದ ಸೃಷ್ಟಿ’   

ಪ್ರೊ.ಜಿ.ಎನ್. ಉಪಾಧ್ಯ ಓದಿದ ‘ಕುವೆಂಪು ಪದ ಸೃಷ್ಟಿ’   

ಪ್ರೊ. ಜಿ. ಎನ್. ಉಪಾಧ್ಯ, ಮುಂಬೈ * ಕುವೆಂಪು ಪದ ಸೃಷ್ಟಿ   ಡಾ. ಜಿ.ಕೃಷ್ಣಪ್ಪ  ಅಮೂಲ್ಯ ಪುಸ್ತಕ, ಬೆಂಗಳೂರು. ಬೆಲೆ ರೂ 175 * ಕುವೆಂಪು ಅವರದು ದೈತ್ಯ ಪ್ರತಿಭೆ. ಅವರು ಹೊಸ ಹೊಸ ಪದಗಳನ್ನು ಸಮುಚ್ಚಯಿಸಿ ತಮ್ಮ ಸೃಜನಶೀಲತೆಯನ್ನು ಮೆರೆದವರು. ಕೃಷ್ಣಪ್ಪ ವಿರಚಿತ ಕುವೆಂಪು ಪದ ಸೃಷ್ಟಿ  ಕೃತಿ ಕುವೆಂಪು ಅವರ ಕಾವ್ಯ ಪ್ರಪಂಚವನ್ನು...

read more
ಮೆಹಬೂಬ್ ಮಠದ ಓದಿದ ‘ಮರಳಿ ಮನ ಸಾಗಿದೆ’

ಮೆಹಬೂಬ್ ಮಠದ ಓದಿದ ‘ಮರಳಿ ಮನ ಸಾಗಿದೆ’

ಚೌಕಟ್ಟಿಗೆ ಸಿಗದ ತೇವವಾದ ಬರಹಗಳು ಮೆಹಬೂಬ್ ಮಠದ * ಕೃತಿ – ಮರಳಿ ಮನ ಸಾಗಿದೆ ಲೇಖಕರು – ಪಿ.ಎಸ್. ಅಮರದೀಪ್ ಪ್ರಕಾಶನ – ಅನ್ನದಾನೇಶ್ವರ ಶಿಕ್ಷಣ ಸೇವಾ ಟ್ರಸ್ಟ್ (ರಿ) ಬೆಲೆ – 199 ಪುಟಗಳು – 128 ಸಂಪರ್ಕ - 81520 72757 * ಹೊಸ ಕನಸುಗಳ ಜಾಡು ಹಿಡಿಯಲು ಕಾದಂತಿರುವ ಕಣ್ಣುಗಳನ್ನು ದಣಿಸುವ ಸಲುವಾಗಿ ಹೆಗಲ ಮೇಲೆ ಕ್ಯಾಮರಾ...

ಗೋಪಾಲ ತ್ರಾಸಿ ಓದಿದ ‘ಆರೋಹಿ’

ಗೋಪಾಲ ತ್ರಾಸಿ ಓದಿದ ‘ಆರೋಹಿ’

ಗೋಪಾಲ ತ್ರಾಸಿ * ಆರೋಹಿ (ಪೌರಾಣಿಕ ನಾಟಕ) ಲೇಖಕಿ : ಮಂಗಳ ಟಿ.ಎಸ್. ಪ್ರಕಾಶನ : ಕಥನ, ತುಮರಿ ಪ್ರತಿಗಳಿಗೆ : 9448904982 * ಆರೋಹಿ, ಮಹಾಭಾರತದಲ್ಲಿ ಬರುವ ಪುಟ್ಟ ಉಪಕಥೆಯೊಂದರ ಎಳೆಯಿಂದ ಆಯ್ದು  ಬರೆದ ನಾಟಕ.  ಮೂಲದಲ್ಲಿ ಉಲ್ಲೇಖವಿರದ ಆದರೆ ಲೇಖಕಿ  ನಾಟಕದ ಚಲನೆಗೆ ಪೂರಕವಾಗಿ  ಕೆಲವು ಅಗತ್ಯ...

ಎಚ್.ಎಸ್. ಸತ್ಯನಾರಾಯಣ ಓದಿದ ‘ಸೂರ್ಯನ ಚೂರುಗಳು’

ಎಚ್.ಎಸ್. ಸತ್ಯನಾರಾಯಣ ಓದಿದ ‘ಸೂರ್ಯನ ಚೂರುಗಳು’

ಕುಂ ವೀರಭದ್ರಪ್ಪನವ ಹೊಸ ಕೃತಿ 'ಸೂರ್ಯನ ಚೂರುಗಳು' ಆ ಕೃತಿಗೆ ಖ್ಯಾತ ವಿಮರ್ಶಕರಾದ ಎಚ್.ಎಸ್. ಸತ್ಯನಾರಾಯಣ ಬರೆದಿರುವ ಮುನ್ನುಡಿ ಇಲ್ಲಿದೆ- * 'ರವಿಯು ಮುನ್ನುಡಿಯೊಳಡಗಿರುವಂತೆ -ಎಚ್.ಎಸ್. ಸತ್ಯನಾರಾಯಣ * 'ಸೂರ್ಯನ ಚೂರುಗಳು' ಕುಂವೀಯವರ ಇದುವರೆಗಿನ ಬರಹದ ಜಾಡಿಗಿಂತ ಭಿನ್ನವೂ ವಿಶಿಷ್ಟವೂ ಆದ ಬರಹಗಳ ಕಟ್ಟು. ಕಥೆ-ಕಾದಂಬರಿ,...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This