ಪ್ರಕಾಶ್ ಶೆಟ್ಟಿ ಸಾಹಸ ‘ವಾರೆ ಕೋರೆ’ ಗೆ ಬಂದ ಪ್ರತಿಕ್ರಿಯೆಗಳು ಇಲ್ಲಿವೆ.
ವಾರೆ ಕೋರೆ ಗೆ ಅವಧಿಯ ಮೂಲಕವೂ ಚಂದಾದಾರರಾಗಬಹುದು.
avadhi.pusthaka@gmail.comಗೆ ನಿಮ್ಮ ಹೆಸರು ವಿಳಾಸ ಕಳಿಸಿಕೊಡಿ

ದೇವೇಗೌಡ ಪಾತ್ರ ಮಾಡಿದ್ದು ಯಾರು ??? very very creative.
ಅಂದ ಹಾಗೆ real ದೇವೇಗೌಡ್ರು ಏನ್ statement ಕೊಟ್ರು ಇದನ್ನು ನೋಡಿ.
ಇನ್ನು ಮುಂದೆ ಕೈಗೆ ಸಿಗದ ರಾಜಕಾರಣಿಗಳಿಗೆ ಇದೇ ಉಪಾಯ ಮಾಡಿದ್ರೆ ಹೇಗೆ ??? !!!
ಅಯ್ಯೋ! ಅವ್ರು ಕೈಗೆ ಸಿಗೋದೇ ಬೇಡ ಅಂತೀರಾ. ಅದೂ ಒಳ್ಳೇದೇ.
ಈ ಮುಖವಾಡ ಪಾತ್ರಗಳು ಬಾಯಿ ಮುಚ್ಕೊಂಡು ತೆಪ್ಪಗಿರ್ತವೆ. ನಿಜ ಪಾತ್ರಗಳನ್ನು ಸಹಿಸಿಕೊಂಡು ಸಾಕಾಗಿ ಹೋಗಿದೆ. ಅಲ್ವಾ. !!
-ಹೇಮಶ್ರೀ
+++
simply superb… ![]()
-nitin muttige
+++
tumba Chennagide
-basavaraja halli
+++
good coverage
avadi
you have done a fabulous job
thanks
-harini
+++
ಹ್ಹೆ ಹ್ಹೆ.. ಚೆನ್ನಾಗಿದೆ! ![]()
-ಪ್ರದೀಪ್
+++
Good one! Devegowda may have not noticed.
Else he would have drawn the artist to court ![]()
-Radhika
+++





ದೇವೇಗೌಡ್ರ ಮುಖವಾಡ ಮಾಡಿದವರು ಇನ್ನೂ ಕ್ರಿಯೇಟಿವ್:)
ಆದ್ರೆ ಪಾಪ ಪಕ್ಕದಲ್ಲಿ ಮಕ್ಕಳ ಮುಖವಾಡಧಾರಿಗಳೂ ಇದ್ದಿದ್ರೆ ಗೌಡ್ರಿಗೆ ಖುಷಿಯಾಗ್ತಿತ್ತೇನೋ.ಶೆಟ್ರು ಮೋಸ ಮಾಡಿದ್ರು .
ಸಕ್ಕತ್ತಾಗಿದೆ….ಹ..ಹ…ಹ…
shudha tharle modala sanchike odi “bokka”sa beragade.mundina sanchikegalannu iste chennagi “tharle” beku!
-Dundiraj H