ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

CNR ಪ್ರೀತಿಯ ಆಹ್ವಾನ

1 Comment

  1. ಬಿ.ಎ.ವಿವೇಕ ರೈ

    ಸಿ ಏನ್ ಆರ್ ‘ಶೋಧ’ಕಾದಂಬರಿ ಬರೆದಾಗ ಕನ್ನಡದಲ್ಲಿ ನವ್ಯದ ಪ್ರಭುತ್ವಾತ್ಮಕ ಯುಗ.ಈಗ ಸುಮಾರು ನಾಲ್ಕು ದಶಕಗಳ ಬಳಿಕ ಕತಾಸಂಕಲನ ತರುತ್ತಿರುವ ರಾಮಚಂದ್ರನ್ ಕನ್ನಡದ ಮಹತ್ವದ ವಿಮರ್ಶಕರಾಗಿ ಕನ್ನಡಿಗರಿಗೆ ಪರಿಚಿತರು.ಮಯಾಮಿಯ ಮಾಯೆಯಿಂದ ಹೊರಬಂದು ,ಉಪ್ಪು ಕಡಲಿನ ಗಾಳಿ ಸೇವಿಸಿದ ,ಈಗ ರಾಜಧಾನಿಯಲ್ಲಿ ಜನ ,ಧನ ಮತ್ತು ವಾಹನ ದಟ್ಟನೆಯ ನಡುವೆ ನಮ್ಮೊಡನಿದ್ದೂ ನಮ್ಮಂತಾಗದ ,ಸ್ನೇಹದ ಕಡಲಲ್ಲಿ ಇದ್ದೂ ತನ್ನ ಆಕೃತಿ ಕರಗಿಸಿಕೊಳ್ಳದ ಇವರ ‘ಕಸಾಂದ್ರ’ ಇನ್ನೊಮ್ಮೆ ನಮ್ಮ ನಡುವಿನ ತವಕ ತಲ್ಲಣಗಳ ಕಡೆಗೆ ನಮ್ಮನ್ನು ಕೊಂಡೋಯ್ಯಲಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading