ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

Facebook ಲೇಖನಗಳು

ಉಗಮ ಓದಿದ್ದು..

ಉಗಮ ಓದಿದ್ದು..

ಉಗಮ ಶ್ರೀನಿವಾಸ್ ಕುವೆಂಪು ಅವರ `ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ಮತ್ತೆ  ಓದಲಿಕ್ಕೆ ಇಟ್ಟುಕೊಂಡಿದ್ದೇನೆ. ಈಗಾಗಲೇ ಐದು ಬಾರಿ ಓದಿ ಮುಗಿಸಿದ್ದೇನೆ. ಪ್ರತಿ ಬಾರಿ ಓದಿದಾಗಲೂ ನನಗೆ ಹೊಸ ಹೊಸ ಅಥ೯ವನ್ನು ಕೊಡುತ್ತಲೇ ಇರುತ್ತದೆ. ಬಹುಶಃ ಶ್ರೇಷ್ಟ ಲೇಖಕರ ಶ್ರೇಷ್ಟ ಕೃತಿ ಕಾಲದ […]

read more
ಅಂಕುರ್ ಬೆಟಗೇರಿ ಬರೆದ ಒಂದು ಮ್ಯಾನಿಫೆಸ್ಟೋ..

ಅಂಕುರ್ ಬೆಟಗೇರಿ ಬರೆದ ಒಂದು ಮ್ಯಾನಿಫೆಸ್ಟೋ..

ಅಂಕುರ್ ಬೆಟಗೇರಿ ಕೇಂದ್ರ ಸಾಹಿತ್ಯ ಅಕಾಡೆಮಿಯ indian Literature ಪತ್ರಿಕೆಯ ಸಹಾಯಕ ಸಂಪಾದಕರು. ‘ಮಾಳವಿಕಾ ಮತ್ತು ಇತರ ಕಥೆಗಳು’ ಇವರ ಇತ್ತೀಚಿನ ಕಥಾ ಸಂಕಲನ. ಇದು ಮ್ಯಾನಿಫೆಸ್ಟೋ ಬರೆಯುವ ಕಾಲವಲ್ಲ, ಮ್ಯಾನಿಫೆಸ್ಟೋವನ್ನು ಗಂಭೀರವಾಗಿ ತೆಗೆದುಕೊಳ್ಳುವ ಕಾಲವಂತೂ ಅಲ್ಲವೇ ಅಲ್ಲ, ಆದರೂ ಒಂದು […]

read more
ಅಲೆಮಾರಿ ಕುಮಾರ್ ನೋಡಿದ ಡಾಕ್ಯುಮೆಂಟರಿ

ಅಲೆಮಾರಿ ಕುಮಾರ್ ನೋಡಿದ ಡಾಕ್ಯುಮೆಂಟರಿ

ಪರನ್ ಜಾಯ್ ಗುಹಾ ಅವರ ಬ್ಲಡ್ ಅಂಡ್ ಐರನ್ ನೋಡಿದೆ. ಇದು ಬಳ್ಳಾರಿ ಅಕ್ರಮ ಗಣಿಗಾರಿಕೆ ಮತ್ತು ರೆಡ್ಡಿ ಸಹೋದರರ ಅಧಿಕಾರ ದುರುಪಯೋಗ ಕುರಿತು ನಿರ್ಮಿಸಲಾಗಿರುವ ಡಾಕ್ಯುಮೆಂಟರಿ.. ಬಳ್ಳಾರಿ ಹೇಗಿತ್ತು.? ಗಣಿಗಾರಿಕೆ ಹೇಗೆ ಪ್ರಾಮುಖ್ಯತೆ ಪಡಕೊಂಡಿತು? ಅಕ್ರಮ ಗಣಿಗಾರಿಕೆಯಿಂದ ಗಣಿಮಾಲೀಕರು ಮಾಡುತ್ತಿರುವ […]

read more
ಕಥೆ ಹೀಗೆ..

ಕಥೆ ಹೀಗೆ..

ಮೊನ್ನೆ ಧೋ.. ಎಂದು ಮಳೆ ಸುರಿಯಿತು. ಈ ಮಳೆಯ ಮಧ್ಯೆ ಬ್ಲಾಗ್ ಲೋಕದಲ್ಲಿ ಅಡ್ಡಾಡುತ್ತಿದ್ದಾಗ ಕಣ್ಣಿಗೆ ಬಿದ್ದದ್ದು ಜಿ ಎಸ್ ಬಿ ಅಗ್ನಿಹೋತ್ರಿ ಅವರ ಈ ಪೇಂಟಿಂಗ್. ಮಳೆಯನ್ನು ಬಣ್ಣಗಳಲ್ಲಿ ಹಿಡಿದು ಕಟ್ಟಿ ಹಾಕಿದ ಕಲಾಕೃತಿ. ‘ಅವಧಿ’ಯಲ್ಲಿ ಈ ಕಲಾಕೃತಿಯನ್ನು ಪ್ರಕಟಿಸಿದ್ದೆವು. […]

read more
Ammu Joseph asks why must I read about this in the NYT and not in Indian dailies?

Ammu Joseph asks why must I read about this in the NYT and not in Indian dailies?

Ammu Joseph asks Why must I read about this in the NYT and not in any of the 6 Indian dailies I go through every day? – Generating the Unlikeliest […]

read more
ಭಾರತಿ ಪ್ರಶ್ನೆ: ಯಾಕಿಷ್ಟು ದುಡಿದು ದಣಿದ..?

ಭಾರತಿ ಪ್ರಶ್ನೆ: ಯಾಕಿಷ್ಟು ದುಡಿದು ದಣಿದ..?

ದುಡಿದು ಪಡೆಯದವರು … ಭಾರತಿ ಬಿ ವಿ ಜೋಗಿ ಜಂಗಮನ ಜೋಳಿಗೆ ತುಂಬಾ ಕೇಳಿ ಪಡೆದ ಅದೆಷ್ಟೊಂದು ಕಾಳು ಜೋಳಿಗೆಯ ಭಾರಕ್ಕೆ ಹೆಗಲ ಬಾಧೆ ಹೊತ್ತು ನಡೆಯುತ್ತಾನೆ ಬರಿದೆ .. ಉಣ್ಣದೆ ಯಾಕಿರುವೆಯೋ ಜಂಗಮ ಎಂದರೆ ಹಸಿವೆ .. ಆದರೆ ಮುಕ್ತಿಯೆಡೆ […]

read more
ಬೇಸಿಗೆಯಲ್ಲಿ ಮಳೆ ಬಂದ್ರೆ..

ಬೇಸಿಗೆಯಲ್ಲಿ ಮಳೆ ಬಂದ್ರೆ..

-ನಾಗರಾಜ ಮತ್ತಿಗಾರ ಬೇಸಿಗೆಯಲ್ಲಿ ಮಳೆ ಬಂದ್ರೆ …ಕವಿಗಳಿಗೆ ಹೊಸ ಕವನ ಹೊಸಿತಾರೆ…ಕಥೆಗಾರರು ಕಥೆ ಕಟ್ಟಲಿಕ್ಕೆ ಪ್ರಾರಂಭಿಸುತ್ತಾರೆ. ಮಳೆಯ ಸುಖ… ಮಣ್ಣಿನ ವಾಸನೆ ಏನೇನೋ ಹೇಳಲಿಕ್ಕೆ ಪ್ರಾರಂಭಿಸುತ್ತಾರೆ. ನಮ್ಮಂಥೋರು ಮಾತ್ರ.. ಹಾಳಾದ ಮಳೆ ಈಗಲೇ ಬರಬೇಕೇ…ಆಫೀಸು ಸೇರಿದ ಮೇಲಾದ್ರೂ ಬರಬಹುದಿತ್ತು. ಛೇ ಎಲ್ಲಾ […]

read more
ಅಶೋಕ್ ಶೆಟ್ಟರ್ ಓದಿದ ‘ರೆಕ್ಕೆ’

ಅಶೋಕ್ ಶೆಟ್ಟರ್ ಓದಿದ ‘ರೆಕ್ಕೆ’

-ಅಶೋಕ್ ಶೆಟ್ಟರ್ ಸುನಂದಾ ಪ್ರಕಾಶ್ ಕಡಮೆ ಬರೆದ ‘ಬರೀ ಎರಡು ರೆಕ್ಕೆ’ ಕಾದಂಬರಿ ಓದುತ್ತಿರುವೆ. ಕೊನೆಗೂ ಸುನಂದಾ ತನ್ನೊಳಗಿರುವ ವ್ಯುತ್ಪತ್ತಿಗೆ ತಕ್ಕುದಾದ ವಿಸ್ತೃತ ಪ್ರಕಾರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಸರಳ ಸುಂದರ ಪುಸ್ತಕ ಬೇಗ ಮುಗಿಯಲಿ ಎನ್ನುವಂಥದಲ್ಲ. ಹಾಗೇ ಓದುತ್ತಿರೋಣ ಎನಿಸುವಂತದ್ದು. […]

read more
ಆನೆಯ ಮೇಲೆ ಅಂಬಾರಿ ಕಂಡೆ…

ಆನೆಯ ಮೇಲೆ ಅಂಬಾರಿ ಕಂಡೆ…

Courtesy: Sathish Sringeri

read more
ಹಾಗೇ ಸುಮ್ಮನೆ..ನಕ್ಕು ಬಿಡಿ..

ಹಾಗೇ ಸುಮ್ಮನೆ..ನಕ್ಕು ಬಿಡಿ..

Courtesy: Prakash Shetty

read more
ಇವರು ಗಣೇಶ್ ದಾವಣಗೆರೆ..

ಇವರು ಗಣೇಶ್ ದಾವಣಗೆರೆ..

ಇವರು ಗಣೇಶ್ ದಾವಣಗೆರೆ. ಹುಬ್ಬಳ್ಳಿಯ ಬಿ ವಿ ಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದವರು. ಮೊನ್ನೆ ಬೆಂಗಳೂರಿನಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಬಂದರು. ಅಷ್ಟೊಂದು ವೈವಿಧ್ಯಮಯ ಪುಸ್ತಕಗಳನ್ನು ನೋಡಿದಾಗ ಅವರಿಗೆ ಮೊದಲು ನೆನಪಿಗೆ ಬಂದದ್ದು ತಮ್ಮ ಕಾಲೇಜು. ನಾನು ಓದಿದ ಕಾಲೇಜಿಗೆ […]

read more
ಶಾರದಾ ನಾಯಕ್ ಹೇಳಿದ್ದು..

ಶಾರದಾ ನಾಯಕ್ ಹೇಳಿದ್ದು..

ನನ್ನ ಫ್ರೆಂಡ್ಗೆ ಹೆಚ್ಐವಿ ಇದೆ.ಆಕೆ ಎಷ್ಟು ವರ್ಷ ಬದುಕ್ತಾಳೆ ಮೇಡಂ? ಪದೇಪದೇ ಆಕೆ ಕೇಳಿದ್ದಳು.`ನೀನು ಮೆಡಿಸಿನ್ ತಗೋತಿದೀಯಾ?ಸಿಡಿ4 ಟೆಸ್ಟ್ ಮಾಡ್ಸ್ ಕೊಂಡಿದ್ದೀ ಅಲ್ವಾ?’ ತಲೆಸವರಿ ಕೇಳಿದ್ದೆ.ಅವಳ ಕಣ್ಣು ಹನಿಗೂಡಿತ್ತು. `ಈ ಮುಂದಿನ ಕ್ಷಣ ಬದುಕ್ತಿನಿ ಎನ್ನೋ ಗ್ಯಾರಂಟಿ ನನ್ನಲ್ಲೂ ಇಲ್ಲ. ಆಕ್ಸಿಡೆಂಟ್ […]

read more
ಟಿವಿಯಲ್ಲಿ ಭಾರತ-ಪಾಕ್ ಕ್ರಿಕೆಟ್, ಕಲಾಕ್ಷೇತ್ರದಲ್ಲಿ ‘ಮಿತ್ತಬೈಲ್ ಯಮುನಕ್ಕೆ’

ಟಿವಿಯಲ್ಲಿ ಭಾರತ-ಪಾಕ್ ಕ್ರಿಕೆಟ್, ಕಲಾಕ್ಷೇತ್ರದಲ್ಲಿ ‘ಮಿತ್ತಬೈಲ್ ಯಮುನಕ್ಕೆ’

ಭಾರತ -ಪಾಕಿಸ್ತಾನ ಕ್ರಿಕೆಟ್ ಪಂದ್ಯ ಮತ್ತು ಮಿತ್ತಬೈಲ್ ಯಮುನಕ್ಕೆ -ಬಿ ಎ ವಿವೇಕ ರೈ ನಿನ್ನೆ ದಿನ ಬೆಂಗಳೂರಲ್ಲಿ ಎರಡು ಉತ್ತಮ ಪ್ರದರ್ಶನ ಕಂಡೆ.ಒಂದು,ಟಿವಿಯಲ್ಲಿ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯ.ಇನ್ನೊಂದು,ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ‘ಮಿತ್ತಬೈಲ್ ಯಮುನಕ್ಕೆ’ ನಾಟಕ.ಮಧ್ಯಾಹ್ನ ಎರಡೂವರೆ ಗಂಟೆಯಿಂದ ಆರೂವರೆ ಗಂಟೆವರೆಗೆ […]

read more
ಟಿವಿಯಲ್ಲಿ ಭಾರತ-ಪಾಕ್ ಕ್ರಿಕೆಟ್, ಕಲಾಕ್ಷೇತ್ರದಲ್ಲಿ 'ಮಿತ್ತಬೈಲ್ ಯಮುನಕ್ಕೆ'

ಟಿವಿಯಲ್ಲಿ ಭಾರತ-ಪಾಕ್ ಕ್ರಿಕೆಟ್, ಕಲಾಕ್ಷೇತ್ರದಲ್ಲಿ 'ಮಿತ್ತಬೈಲ್ ಯಮುನಕ್ಕೆ'

read more

ರವೀಂದ್ರ ಮಾವಖಂಡ ಮೆಚ್ಚಿದ್ದು..

ಇದನ್ನು ಕೇಳದಿರುವವರೇ ನಿರ್ಭಾಗ್ಯವಂತರು. ಇದನ್ನು 3 – 4 ವರ್ಷಗಳಿಂದ ಹುಡುಕುತ್ತಿದ್ದೆ. ಸಂತೆಯಲ್ಲಿ ಸಿಕ್ಕ ಹಳೆಯ ಗೆಳೆಯನ ಹಾಗೆ ಇದು ಇಂದು ಯೂಟ್ಯೂಬ್-ನಲ್ಲಿ ಸಿಕ್ಕಿತು. ಅದರದೇ ಗುಂಗಿನಲ್ಲಿ… ಅಲ್ಲಲ್ಲ…. ಧ್ಯಾನದಲ್ಲಿದ್ದೇನೆ. ನೀವೂ ಕೇಳಿ, ನಿಮ್ಮ ಅನಿಸಿಕೆ ತಿಳಿಸಿ. ಅಂದ ಹಾಗೆ ಇದು […]

read more
ಅಡುಗೆ ಮನೆಯ ಕಿಟಕಿಯಿಂದ ಹತ್ತೇ ಅಡಿ ದೂರದಲ್ಲಿ..

ಅಡುಗೆ ಮನೆಯ ಕಿಟಕಿಯಿಂದ ಹತ್ತೇ ಅಡಿ ದೂರದಲ್ಲಿ..

ಬಿ ವಿ ಭಾರತಿ ನಾನು ದಿನಾ ಬಯ್ದುಕೊಂಡು ಅಡುಗೆ ಮಾಡುವಾಗಿನ ನನ್ನ ಮನಸ್ಥಿತಿಯನ್ನ ಸ್ವಲ್ಪ ಮಟ್ಟಿಗೆ ಕೂಲ್ ಮಾಡತ್ತೆ ನನ್ನ ಅಡುಗೆ ಮನೆಯ ಕಿಟಕಿಯಿಂದ ಹತ್ತೇ ಅಡಿ ದೂರದಲ್ಲಿ ಕಾಣೋ ಗುಲ್‌ಮೊಹರ್. ಗುಲ್‌ಮೊಹರ್ ಅಂದರೆ ನನ್ನ ಮನಸಿನಲ್ಲಿ ಅದೆಂಥ ಮೋಹ ಗೊತ್ತಾ? […]

read more
‘ಅಲೆಮಾರಿ’ ಮೆಚ್ಚಿದ್ದು..

‘ಅಲೆಮಾರಿ’ ಮೆಚ್ಚಿದ್ದು..

‘ಅಲೆಮಾರಿ’ ಎಂದೇ ತಮ್ಮನ್ನು ಕರೆದುಕೊಳ್ಳುವ ಪತ್ರಕರ್ತ ಕುಮಾರ್  ಮೆಚ್ಚಿದ ಸಾಲುಗಳು ಇಲ್ಲಿವೆ- ತೆತ್ತುಕೊಳ್ಳುವ ಪ್ರೇಮವೇ ಸಾಲದು ಬಾಳಿನ ಸಂತಸಕೆ ಕುದ್ದುಕೊಳ್ಳುವ ಬೆಳಕು ಬೇಕು ಪ್ರೀತಿಯ ಪೂರ್ಣತೆಗೆ.. ಶಿವಮೊಗ್ಗ ಸುಬ್ಬಣ್ಣ ಹಾಡಿದ್ದು.. ಸೂಪರ್ ಗೀತೆ.. Photo Courtesy: Udaan Photo School

read more

Pin It on Pinterest