ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾ ಕವಿತಾ ಲೇಖನಗಳು

`ನೆಲದ ಕರುಣೆಯ ದನಿ’ಗೆ ಈ ಪ್ರಶಸ್ತಿ

`ನೆಲದ ಕರುಣೆಯ ದನಿ’ಗೆ ಈ ಪ್ರಶಸ್ತಿ

ಕವಿ ವೀರಣ್ಣ ಮಡಿವಾಳರಿಗೆ ಎಸ್.ಡಿ. ಇಂಚಲ ಸ್ಮಾರಕ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ವೀರಣ್ಣ ಮಡಿವಾಳರ ಚೊಚ್ಚಲ ಕವನ ಸಂಕಲನ `ನೆಲದ ಕರುಣೆಯ ದನಿ’ಗೆ ಈ ಪ್ರಶಸ್ತಿ ಲಭಿಸಿದೆ.

read more
ಅಶೋಕ್ ಶೆಟ್ಟರ್ ಕವಿತೆ: ಆಟ

ಅಶೋಕ್ ಶೆಟ್ಟರ್ ಕವಿತೆ: ಆಟ

ಅಶೋಕ ಶೆಟ್ಟರ್ ಶಾಲ್ಮಲಾ   ವಾಹನವ ಅದರ ಜಾಗದಲ್ಲಿ ನಿಲ್ಲಿಸಿ ಹೊರಕೋಣೆಯ ಖುರ್ಚಿಯಲ್ಲಿ ಕುಸಿದು ಬ್ಯಾಗಿಟ್ಟು ಶೂ ಬಿಚ್ಚಿ ಎರಡೆರಡು ಸಲ ಕೈ ತಟ್ಟಿ ಗತ್ತಿನಲಿ ಕೂಗಿದೆ, “ಯಾರಲ್ಲಿ?”   ರಾಜರ ಕರೆಗೆ ಯಾರೂ ಓಗೊಡಲಿಲ್ಲ! ದಾಟಿ ಒಳ ಬಂದೆ ಇವಳು […]

read more
ಉದಯ ಇಟಗಿ ಅವರ ಮತ್ತೆರಡು ಕವಿತೆಗಳು

ಉದಯ ಇಟಗಿ ಅವರ ಮತ್ತೆರಡು ಕವಿತೆಗಳು

ಲಿಬ್ಯಾದಲ್ಲಿ ಉಪನ್ಯಾಸಕರಾಗಿರುವ ಉದಯ ಇಟಗಿ ಅವರು ಇಲ್ಲಿ ಎರಡು ಕವನಗಳನ್ನು ಅನುವಾದಿಸಿದ್ದಾರೆ. ಮಂಜಿನ ಹಾಗೆ.. ಅವನು ಗೊತ್ತಿದ್ದೋ ಗೊತ್ತಿಲ್ಲದೆಯೋ ಮಂಜಿನೊಳಗೆ ಮಂಜಿನ ಹಾಗೆ ನಡೆದು ಬಂದ. ಅವನ ಕೈ ವಾಸನೆ ನನ್ನ ಮುಟ್ಟುವ ಮೊದಲೇ ಅವನಾಗಲೇ ನನ್ನ ತಲೆಯೊಳಗಿದ್ದ. ನನ್ನಷ್ಟಕ್ಕೆ ನಾನೇ […]

read more
ಉತ್ಪಾತವಾಗಬೇಕಿದೆ ಈಗ

ಉತ್ಪಾತವಾಗಬೇಕಿದೆ ಈಗ

ರವಿ ಕುಂಬಾರ ಕನ್ನಡ ಬ್ಲಾಗರ್ಸ್ “ನನ್ನೊಳಗೆ ಒಂದು ಭಾರಿ ಉತ್ಪಾತವಾಗದೆ, ಬುದ್ಧನನ್ನು ಹಿಡಿಯುವ ಸಾಧ್ಯತೆ ಇಲ್ಲ ಅನಿಸಿತು” ಎಚ್. ಎಸ್. ವೆಂಕಟೇಶಮೂರ್ತಿ   ಉತ್ಪಾತವಾಗಬೇಕಿದೆ ಈಗ ಮನೆಗಳಲ್ಲಿ ಗುಡಿಗಳಲ್ಲಿ ಚರ್ಚು ಮಸೀದಿಗಳಲ್ಲಿ ಮತ್ತೆಲ್ಲಕ್ಕಿಂತ ಹೆಚ್ಚಾಗಿ ನಮ್ಮ ಮನಗಳಲ್ಲಿ. . ಹಸಿದ ಹೊಟ್ಟೆಗಳ […]

read more
ಬಿ ಎಂ ಬಷೀರ್ ಕವಿತೆ: ಅನಿ ಮತ್ತು ದೇವರು

ಬಿ ಎಂ ಬಷೀರ್ ಕವಿತೆ: ಅನಿ ಮತ್ತು ದೇವರು

ಅನಿ ನನ್ನ ಆತ್ಮೀಯರೊಬ್ಬರ ಮಗ. ಮೊನ್ನೆ ಫೇಸ್‌ಬುಕ್‌ನಲ್ಲಿ ಅಚಾನಕ್ಕಾಗಿ ಸಿಕ್ಕಿ ‘ಹಾಯ್ ಬಶೀರ್ ಮಾಮ’ ಅಂದ. ಚೆಂದವಾಗಿ ಚಿತ್ರ ಬಿಡಿಸುವ, ಡ್ಯಾನ್ಸ್ ಕಲಿತಿರುವ ಅನಿ ಈಗ ದೂರದ ಸಿಂಗಾಪುರದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾನೆ. ಫೇಸ್‌ಬುಕ್‌ನಲ್ಲೇ ಒಂದಿಷ್ಟು ಮಾತನಾಡಿದೆವು. ತಾನೇ ಬರೆದ ಒಂದು […]

read more
ಉದಯ ಇಟಗಿ ಅನುವಾದಿಸಿದ ಎರಡು ಕವಿತೆಗಳು

ಉದಯ ಇಟಗಿ ಅನುವಾದಿಸಿದ ಎರಡು ಕವಿತೆಗಳು

ಲಿಬ್ಯಾದಲ್ಲಿ ಉಪನ್ಯಾಸಕರಾಗಿರುವ ಉದಯ ಇಟಗಿ ಅವರು ಇಲ್ಲಿ ಎರಡು ಕವನಗಳನ್ನು ಅನುವಾದಿಸಿದ್ದಾರೆ. ಕಳೆದ ಶತಮಾನದ ಮೂವತ್ತರ ದಶಕದ ಆರಂಭದಲ್ಲಿ ಬಂದ ಅರೇಬಿಯ ಮೂಲದ ಅಮೇರಿಕಾದ ಪ್ರಸಿದ್ಧ ಕವಿ ಇಲ್ಯಾ ಅಬು ಮಾದಿ ಜೀವನದ ಅರ್ಥದ ಹುಡುಕಾಟದ ಪ್ರಯತ್ನದಲ್ಲಿ ನಿರರ್ಥಕತೆಯನ್ನು ಕಾಣುವದನ್ನು ತನ್ನ […]

read more
ಚಂದಿನ ಕವಿತೆ: ಆ ದಿನ

ಚಂದಿನ ಕವಿತೆ: ಆ ದಿನ

‘ಚಂದಿನ’ ಚಂದ್ರಶೇಖರ್ ಕೂಗು ಬೆತ್ತಲೆ ಮರಕ್ಕೆ ಮೈದುಂಬಿಸಿಕೊಳ್ಳುವ ಧಾವಂತ.   ಅಡಿಯಲ್ಲಿ ರೆಕ್ಕೆ ಮುರಿದ ಹಕ್ಕಿಗೆ ಕುಂಟ ಬೆಕ್ಕಿನ ಸಾಂತ್ವನ. ನಲುಗಿದ ಜಿರಲೆಗೆ ಮುತ್ತಿದ ಇರುವೆಗಳ ಹಿಂಡು.   ಕಸದ ತೊಟ್ಟಿಗೆ ಎಸೆದ ಮೂಳೆ, ಮಾಂಸಕ್ಕೆ ಬೀದಿ ನಾಯಿಗಳ ಕಚ್ಚಾಟ.   […]

read more
Before I start this poem…

Before I start this poem…

Before I start this poem, I’d like to ask you to join me In a moment of silence In honor of those who died in the World Trade Center and […]

read more
ಶ್ರೀನಿಧಿ ಡಿ ಎಸ್ ಕವಿತೆ: ಜೀವಯಾನವೆಂದರೆ..

ಶ್ರೀನಿಧಿ ಡಿ ಎಸ್ ಕವಿತೆ: ಜೀವಯಾನವೆಂದರೆ..

ಶ್ರೀನಿಧಿ ಡಿ ಎಸ್ ತುಂತುರು ಹನಿಗಳು ಕಾಲು ಕಾಯುವ ಪಾದರಕ್ಷೆ ತಿಳಿಸುತ್ತದೆ ನಡೆದು ಬಂದ ದಾರಿ ಬೇಡದ ಭೂತಕ್ಕೆ ಹೇಳಿ ವಿದಾಯ ಓಡಿದರೆ ಕಾಣುವುದು ವಿಸ್ತಾರ ಹೆದ್ದಾರಿ . ಜೀವನ ಮಿಠಾಯಿ ಡಬ್ಬ ಸಿಕ್ಕೀತು ಒಂದಲ್ಲ ಒಂದು ಸಿಹಿ, ತೆರೆದರೆ ಮುಚ್ಚಳ […]

read more
ಇವರು ಗೋಪಾಲ  ವಾಜಪೇಯಿ

ಇವರು ಗೋಪಾಲ ವಾಜಪೇಯಿ

-ಜಿ ಎನ್ ಮೋಹನ್ ಇವರು ಗೋಪಾಲ  ವಾಜಪೇಯಿ. ಇವರು ಬರೆದ ನಾಟಕವನ್ನು ನೋಡುತ್ತಾ, ಇವರು ಸಿನೆಮಾಗಳಿಗೆ ಬರೆದ ಭಿನ್ನ ಹಾಡುಗಳನ್ನು ಕಿವಿದುಂಬಿಕೊಂಡು  ಬೆಳೆದವನು ನಾನು. ಗೋಪಾಲ ವಾಜಪೇಯಿ ‘ದೊಡ್ಡಪ್ಪ’ ಬರೆದಾಗ, ‘ಸಂತ್ಯಾಗ ನಿಂತಾನ ಕಬೀರ’, ‘ಧರ್ಮಪುರಿಯ ಶ್ವೇತ ವೃತ್ತಾಂತ..’ ಹೀಗೆ ನಾಟಕಗಳನ್ನು  ಅನುವಾದಿಸುತ್ತಾ ಹೋದಾಗ ಅವರನ್ನು ಬೆರಗಿನಿಂದ […]

read more
ಅವಧಿ recommends ಕಾರ್ಪೆಂಟರ್ ಕವಿತೆಗಳು

ಅವಧಿ recommends ಕಾರ್ಪೆಂಟರ್ ಕವಿತೆಗಳು

read more
ಶಿವತೀರ್ಥ

ಶಿವತೀರ್ಥ

‘ಗೆಂಡಗಯ್ಯ’ ಎಂದೇ ಗೆಳೆಯರ ಬಳಗದಲ್ಲಿ ಹೆಸರಾದ ಕೆ ಎನ್ ಶಿವತೀರ್ಥನ್ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಸದಾ ಚಟುವಟಿಕೆಯ ಶಿವ ಹೀಗೆ ಮಲಗುವುದು ಗೆಳೆಯರಿಗೆ ಊಹಿಸಲೂ ಸಾಧ್ಯವಿಲ್ಲ. ಹಾಗೆ ಬಾಲಕೃಷ್ಣ ಪಟ್ಟ ನೋವು ಇಲ್ಲಿದೆ, ಕವಿತೆಯಾಗಿ- ಈ ಕವಿತೆಯನ್ನು ನಮ್ಮ ಗಮನಕ್ಕೆ ತಂದ […]

read more
ರಾಘವೇಂದ್ರ ಜೋಷಿ ಕವಿತೆ: ಲೈಫು ಇಷ್ಟೇನಾ ಪುರಂದರ ವಿಠಲ

ರಾಘವೇಂದ್ರ ಜೋಷಿ ಕವಿತೆ: ಲೈಫು ಇಷ್ಟೇನಾ ಪುರಂದರ ವಿಠಲ

“ಕೃಪಯಾ ಬ್ಯಾಂಗಲೋರ್ ಕೋ ಜಾನೇವಾಲೇ ಪ್ಯಾಸೆಂಜರ್ಸ್..” – ಹೈತಾಪೂರವೆಂಬ ಕುಗ್ರಾಸ ಹಳ್ಳಿಗೂ ದೆಹಲಿಯ ನಿಜಾಮುದ್ದೀನ ಸ್ಟೇಶನ್ನಿಗೂ ಭಾರತೀಯ ರೈಲ್ವೇದು ಒಂದೇ ರೀತಿಯ ಸೇವೆ: ಒಂದೇ ಧ್ವನಿ ಒಂದೇ ಏರಿಳಿತ. ಮಿಕ್ಕಂತೆ ಎಲ್ಲಾ differs. ಎಲ್ಲಾ matters. – ಬರೀ ಕುಡುಗೋಲು ಮತ್ತು […]

read more
ಗುರುರಾಜ್ ಕವಿತೆ : ಅವರಿಲ್ಲ;ಆದರೂ ಇದ್ದಾರೆ..!

ಗುರುರಾಜ್ ಕವಿತೆ : ಅವರಿಲ್ಲ;ಆದರೂ ಇದ್ದಾರೆ..!

ಒಂದಿಂಚೂ ಜಾಗ ಬಿಡದ ಹಾಗೆ ಆಗಸದ ತುಂಬೆಲ್ಲಾ ತುಂಬಿಕೊಂಡು ಕಣ್ಣಾಮುಚ್ಚಾಲೆ ಆಡುತ್ತಿದ್ದ ನಕ್ಷತ್ರಗಳನ್ನು ತೋರಿಸುತ್ತಲೇ ಬೆಳೆಸಿದ ನನ್ನಪ್ಪ ಮುಚ್ಚಿದ ಕಣ್ಣು ಬಿಡಲೇ ಇಲ್ಲ. ಕೇಳಿದ್ದಕ್ಕೆ ಅಮ್ಮ ಹೇಳಿದಳು- ‘ಮೇಲಿದ್ದಾರೆ ಬಿಡು, ನೋಡುತ್ತಲೇ ಇರು’ ಹುಡುಕುತ್ತಲೇ ಇದ್ದೇನೆ, ಇನ್ನೂ ಸಿಕ್ಕಿಲ್ಲ. ……………………………….. ರಾತ್ತಿ […]

read more
ಜೋಗಿ ಬರೆದ ಹೊಸ ಕವಿತೆ: ಮಳೆ ಸಾಲು

ಜೋಗಿ ಬರೆದ ಹೊಸ ಕವಿತೆ: ಮಳೆ ಸಾಲು

ವೈರಾಗ್ಯದ ಹಾಗೆ ಬಂತು. ಸಂಗ ಸಂಗಾತಿ ಅನಂಗರಂಗ ಪಟ್ಟಾಂಗ ಮಾತುಕತೆ ಮುತ್ತು ಮತ್ತು ಮತ್ತಷ್ಟು ಬೇಕು ಎನ್ನಿಸುವ ಹೊತ್ತಿಗೆ ನಿಸ್ಸಂಗ ಒಳಬಂದ ಹಾಗೆ ಬಂತು. . ಮರಣದ ಹಾಗೆ ಬಂತು. ಕಟ್ಟಿಸಿದ ಮನೆ ಹುಟ್ಟಿಸಿದ ಮಕ್ಕಳು ತೊಟ್ಟಿಲು ಕಟ್ಟಿ ತೂಗಿ ಗಟ್ಟಿಸಿದ […]

read more
ಹೊತ್ತ ಶಿಲುಬೆಗೆ ಏಳು ಮಲ್ಲಿಗೆಯ ತೂಕ !

ಹೊತ್ತ ಶಿಲುಬೆಗೆ ಏಳು ಮಲ್ಲಿಗೆಯ ತೂಕ !

–ಉಷಾ ಕಟ್ಟೆಮನೆ ನನ್ನ ನಿನ್ನ ಸಂಬಂಧ ಕಡಿಯಿತು ಎಂದಳಾಕೆ ಆ ಕ್ಷಣಕ್ಕಾಗಿಯೇ ಹಸಿದವನಂತೆ ’ತಥಾಸ್ತು’ ಎಂದವನು ಬೆನ್ನು ತಿರುಗಿಸಿ ಹೋಗಿಯೇಬಿಟ್ಟ ಅವಳು ಶಿಲೆಯಾಗಿ ನಿಂತಳು ಎಂಥವನಿಗೊಲಿದೆನಯ್ಯಾ…ಎನ್ನಬೇಕಾದವಳು ಇಂಥವನಿಗೊಲಿದೆಯಲ್ಲಾ…! ಅವನತಮುಖಿ, ಹೆಬ್ಬೆರಳ ತುದಿಯಲ್ಲಿ ಕೊಂಚ ಕೆಂಪು ಎಲ್ಲವನ್ನೂ ಹೇಳಿಬಿಟ್ಟಾಗಿದೆ, ನೀರವ ನಿರಾಳತೆ. ಕೋಟೆ […]

read more
ಶಾಂತಲಾ ಭಂಡಿ ಕವಿತೆ: ನಾನೀಗ ಯಶೋಧೆ

ಶಾಂತಲಾ ಭಂಡಿ ಕವಿತೆ: ನಾನೀಗ ಯಶೋಧೆ

ಶಾಂತಲಾ  ಭಂಡಿ ನೆನಪು ಕನಸುಗಳ ನಡುವೆ ಜಾತ್ರೆಯ ಜನಪೂರ ಆಸ್ಪತ್ರೆಯ ಬಾಗಿಲಲ್ಲಿ ಒಬ್ಬೊಬ್ಬರಾಗಿ ಬಂದು ಬಿಳೀ ವಸ್ತ್ರದಲ್ಲಿ ಸುತ್ತಿಟ್ಟವನ ಕಂಡು ನಕ್ಕ ಹೊತ್ತು ನಿನ್ನೆಯಷ್ಟೇ ಅನ್ನಿಸುವಾಗಲೇ ಒಂಬತ್ತು ಯುಗಾದಿ ಕಳೆದಿದೆ . ಥೇಟು ಅಪ್ಪನೇ ಅಲ್ಲಲ್ಲ ಅಜ್ಜ ಅಜ್ಜಿಯದೇ ಹೋಲಿಕೆ ಅಲ್ಲದಪ್ಪ […]

read more
ಕನ್ನಡವನ್ನು ಮುನ್ನಡೆಸಿದ ಗಣ್ಯರಿಗೂ, ಕೃತಿಗಳಿಗೂ ಪ್ರಶಸ್ತಿ

ಕನ್ನಡವನ್ನು ಮುನ್ನಡೆಸಿದ ಗಣ್ಯರಿಗೂ, ಕೃತಿಗಳಿಗೂ ಪ್ರಶಸ್ತಿ

read more
Dont miss this..

Dont miss this..

Learning with Kabir Workshop 18 May 2011 – 21 May 2011 Venue/s: School for Ancient Wisdom, Bangalore ‘Learning with Kabir’ is a four-day residential workshop for educators, offering a lyrical […]

read more

Pin It on Pinterest