ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾ ಕವಿತಾ ಲೇಖನಗಳು

‘ಆರ್. ವಿ. ಭಂಡಾರಿ ನೆನಪು’ ಕಾರ್ಯಕ್ರಮದ ಒಂದು ನೋಟ..

‘ಆರ್. ವಿ. ಭಂಡಾರಿ ನೆನಪು’ ಕಾರ್ಯಕ್ರಮದ ಒಂದು ನೋಟ..

ಆರ್. ವಿ. ಭಂಡಾರಿಯವರು ನಮ್ಮನ್ನಗಲಿ ಮೂರು ವರುಷ ಕಳೆಯಿತು. ಈದಿನದ ನೆನಪಿನಲ್ಲಿ ಅವರ ಎರಡು ಪುಸ್ತಕಗಳ (ಚಿನ್ನದ ಹುಡುಗಿ ಚಿನ್ನಮ್ಮ,-ಮಕ್ಕಳ ಕಾದಂಬರಿ ಹಾಗೂ ಪ್ರೀತಿಯ ಕಾಳು-ಮಕ್ಕಳ ನಾಟಕ) ಬಿಡುಗಡೆ ಮತ್ತು ಕವಿಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಮುದಾಯದ ರಾಜ್ಯ ಜತೆ ಕಾರ್ಯದರ್ಶಿಗಳು ಹಾಗೂ ಜನವಾದಿ ಮಹಿಳಾ ಸಂಘಟನೆಯ […]

read more
ಜೋಗಿ ಕವಿತೆ ‘ಇಂದು ಪತ್ರಿಕೆಗೆ ರಜೆ’

ಜೋಗಿ ಕವಿತೆ ‘ಇಂದು ಪತ್ರಿಕೆಗೆ ರಜೆ’

ದೇವರು ದೊಡ್ಡವನು ಇಂದು ಪತ್ರಿಕೆಗೆ ರಜೆ.   ತುಮಕೂರು ರಸ್ತೆಯಲ್ಲಿ ಬಸ್ಸು ಅಪಘಾತ ಆಗುವುದಿಲ್ಲ. ಮೈಸೂರು ರೋಡಿನಲ್ಲಿ ಸ್ಕೂಟರ್ ಡಿಕ್ಕಿಯಾಗಿ ವೃದ್ಧದಂಪತಿ ಸಾಯುವುದಿಲ್ಲ. ದರ್ಶನ್ ಥೇಟರಿಗೆ ಹೋದಾಗ ಅಭಿಮಾನಿಗಳು ಮುತ್ತಿಕೊಂಡು ಕಂಗೆಡಿಸುವುದಿಲ್ಲ. ಜೈಲಿನಲ್ಲಿರುವ ರಾಜಕೀಯ ನಾಯಕರಿಗೆ ಹುಟ್ಟೂರ ಮಣ್ಣು ತಂದು ಕೊಡುವವರಿಲ್ಲ […]

read more
ದೀಪಾವಳಿ – ಕೆಲ ಪದ್ಯಗಳು

ದೀಪಾವಳಿ – ಕೆಲ ಪದ್ಯಗಳು

-ಲಡಾಯಿ ಬಸು ೧ ಹಣತೆ ಸುಟ್ಟುಕೊಳ್ಳುವಾಗ ಲೋಕಕ್ಕೆ ಬೆಳಕಿನ ಸಂಭ್ರಮ ..! ೨ ನಿನಗೆ ಬೆಳಕಿನ ಅನುಭವವಾಗುವುದು ನೀನು ಹಣತೆಯಾದರಷ್ಟೇ  ..! ೩ ಹಣತೆ ಹಚ್ಚಿಟ್ಟವರ ಓಣಿಯಲ್ಲಿ ಸಂಚಾರವಿತ್ತು ಬರೀ ಚಾಳೀಸು ತೊಟ್ಟ ಕುರುಡರೇ ಎದುರಾದರು ..! ೪ ಇಡೀ ಇರುಳು ಪ್ರೇಮಿಸಿದ ಫಲವೆನ್ನುವ ಹಾಗೆ ಕತ್ತಲು ಬೆಳಕಾಗಿ ಮಾರ್ಪಟ್ಟಿತು ಹೆಚ್ಚೇನಿಲ್ಲ ಪ್ರೇಮಿಸುವದೆಂದರೆ ಕತ್ತಲನ್ನು ಬೆಳಕಾಗಿಸುವುದು ಇದು ಇರುಳಿನ ನೀತಿಪಾಠವಂತೂ ಅಲ್ಲ ..! ೫ ಸೂರ್ಯನಿರುವ ಹಗಲಿನಲ್ಲಿ ಹಣತೆ ಹಚ್ಚುವ ನಿನ್ನ  ಸಂಭ್ರಮಕೆ ಏನನ್ನಲಿ ? ಉರಿವ ಹಣತೆ ಹೇಳುವುದು ಇದನ್ನೇ ಸುಡದೆ ಬೆಳಕಾಗಲು […]

read more
ಸಹಯಾನಕ್ಕೆ ಸಹಿ

ಸಹಯಾನಕ್ಕೆ ಸಹಿ

ಆರ್. ವಿ. ಭಂಡಾರಿಯವರು ನಮ್ಮನ್ನಗಲಿ 3 ವರುಷ. ಅವರ ನೆನಪಿಗೆ – ವಿಷ್ಣು ನಾಯ್ಕ ಅವರು ಬರೆದಿರುವ ಈ ಕವಿತೆ — (ಡಾ. ಆರ್.ವಿ.ಭಂಡಾರಿ ಒಡನಾಟದ ಮೆಲುಕು) 1 ನಿನ್ನ `ಸಹಯಾನಕ್ಕೆ’ ಸಹಿಮಾಡಿದ ಖುಷಿಯಲ್ಲಿ ಬಂದಿರಲಿಲ್ಲ ನಿದ್ದೆ, ಕಾರಣ ಗೊತ್ತು ನಿನಗೇ! ಬಾಗಿಲು […]

read more
ಸಹಸ್ರ ನಾಲಗೆ..

ಸಹಸ್ರ ನಾಲಗೆ..

-ದಿನೇಶ್ ಕುಮಾರ್ ಎಸ್.ಸಿ. ಕೃಪೆ-‘ದೇಸೀಮಾತು‘ ತುಟಿ ಹೊಲೆದುಕೊಂಡಿದ್ದಾಗ ಹೃದಯಕ್ಕೆ ಸಾವಿರ ನಾಲಗೆ ಚಿಮ್ಮುತ್ತದೆ. -ರೂಮಿ ಅಲ್ಲೋ ರೂಮಿ ತುಟಿ ಹೊಲೆದುಕೊಳ್ಳೋದೇನೋ ಸುಲಭ ಹೃದಯದ ನಾಲಗೆಯ ಮಾತುಗಳಿಗೆ ಕಿವುಡಾಗೋದು ಹೇಗೆ? ನಿನಗೋ ಶಂಸ್‌ನ ಕನವರಿಕೆ ಎದೆಯಲ್ಲಿ ಧಗಧಗನೆ ಉರಿಯುವ ಪ್ರೇಮ ತುಟಿ ನೀನೇ […]

read more
ನೊಬೆಲ್‌ ಪ್ರಶಸ್ತಿ ವಿಜೇತ ತ್ರಾನ್ಸ್‌ತೋಮರ್‌ ನ ಎರಡು ಕವನಗಳು..

ನೊಬೆಲ್‌ ಪ್ರಶಸ್ತಿ ವಿಜೇತ ತ್ರಾನ್ಸ್‌ತೋಮರ್‌ ನ ಎರಡು ಕವನಗಳು..

-ವಿಜಯರಾಘವನ್ ರಾಮ್ ಕುಮಾರ್ ದಿ ಗ್ರೇಟ್‌ ಎನಿಗ್ಮಾ ತ್ರಾನ್ಸ್‌ತೋಮರ್‌ನ  ಹೊಸ ಕವಿತೆಗಳ ಸಂಕಲನ. ಯಾರೇ ಕುತೂಹಲಿ ಓದುಗನಿಗೆ ಇದು ಖಂಡಿತವಾಗಿಯೂ ಅವನ ಓದಿನ ಆರಂಭವಾಗಲು ತಕ್ಕುದಾದುದು. ಮೊದಲ ಓದಿಗೇ ಹೊಳೆಯುವುದು ತ್ರಾನ್ಸ್‌ತೋಮರ್‌ನ ಕೃತಿಯ  ಉತ್ಕಟವಾದ ಮತ್ತು ಸುಂದರವಾದ ನಿಶ್ಚಲತೆ. ಅವನಲ್ಲಿ ಪದಗಳು […]

read more
‘ಬಾಪೂ ನಮನ’ ಕವಿತೆಗಳ ಆಹ್ವಾನ

‘ಬಾಪೂ ನಮನ’ ಕವಿತೆಗಳ ಆಹ್ವಾನ

‘ಗಾಂಧಿ’ ನಮ್ಮ ನಾಡಿನ ಸಾಕ್ಷಿಪ್ರಜ್ಞೆಯಂತೆ ಮತ್ತೆ ಮತ್ತೆ ನಮ್ಮನೆಚ್ಚರಿಸುವ, ಕಾಡಿಸುವ ಒಳ ಬೆಳಕು. ಸೂಕ್ಷ್ಮತೆಯುಳ್ಳ ಪ್ರತಿಯೊಬ್ಬ ನಾಡಿನ ಹಿತಚಿಂತಕ, ಸಾಹಿತಿ, ಕವಿ ಗಾಂಧಿಯೊಂದಿಗೆ ಅನುಸಂಧಾನಿಸಿದ್ದಾರೆ, ಮುಖಾಮುಖಿಯಾಗಿದ್ದಾರೆ. ಪ್ರಶ್ನಿಸಿಕೊಳ್ಳುತ್ತಾ, ಎಚ್ಚರಿಸಿಕೊಳ್ಳುತ್ತಾ ತಮ್ಮನ್ನು ತಾವೇ ನಿಕಷಕ್ಕೊಡ್ಡಿಕೊಂಡಿದ್ದಾರೆ. ಹೀಗೆ ‘ಗಾಂಧಿ’ ಯನ್ನು ವಸ್ತುವಾಗುಳ್ಳ ಕವಿತೆ ರಚಿಸಿರುವ […]

read more
ನರೇಶ್ ಮಯ್ಯ ಕವಿತೆ: ಅಂಗ ಭಂಗದ ಅನಂಗ ಸಂಗ..

ನರೇಶ್ ಮಯ್ಯ ಕವಿತೆ: ಅಂಗ ಭಂಗದ ಅನಂಗ ಸಂಗ..

-ನರೇಶ್ ಮಯ್ಯ ನೇಹಿಗನ ನೆನಪಿನ ನೊಗ ಹೊತ್ತು ನಡೆದಿದ್ದೇನೆ. ಆಗರ್ಭ ಆಲಿಂಗನದೊಂದಿಗೆ ಸಂಗ ತೊರೆದಿದ್ದೆವಲ್ಲ; ಹಿಂಗೇ ಅಂಗ-ಭಂಗ ಅನಂಗ ರಾತ್ರಿಯ ಅವಾಂತರ ಅರಿತೆದ್ದೇಳಿದ್ದೇ ತಡ ನಡೆದಿದ್ದೆ ನಾಕದ ಯಾನಕ್ಕೆ, ನರಕ-ಪುಲಕಗಳನ್ನೊತ್ತ ನವ್ಯನೌಕೆಯ ಸನಿಹಕ್ಕೆ.   ತೇಲು ತೇಲುತ್ತ ಲೋಲುಪತೆಯ ಲೋಕದೊಳಗೆ ಲೀನವಾಗುತ್ತೆ, […]

read more
ಧಾರವಾಡದಲ್ಲಿ ಸಾಹಿತ್ಯ ಕಮ್ಮಟ..

ಧಾರವಾಡದಲ್ಲಿ ಸಾಹಿತ್ಯ ಕಮ್ಮಟ..

ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ (ರಿ) ಧಾರವಾಡ ಸಾಹಿತ್ಯ ಒಂದು ವ್ಯಕ್ತಿತ್ವವನ್ನು ತನ್ಮೂಲಕ ಸಮುದಾಯದ ಒಟ್ಟಂದವನ್ನು ರೂಪಿಸುವಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಮಾಜದ ಎಲ್ಲ ಅಂಗಗಳು ಶಿಥಿಲಗೊಂಡಿರುವ ಈ ದಿನಗಳಲ್ಲಿ ಬರಹಗಾರರು ತುಂಬ ಎಚ್ಚರಿಕೆಯಿಂದ ತಮ್ಮ ಪ್ರಜ್ಞೆಯನ್ನು ಕಟ್ಟಿಕೊಳ್ಳುವುದು ಇಂದಿನ […]

read more
ರೂಪಕಗಳ ರೂಪ ಬದಲಾಗಬೇಕಿದೆ!..

ರೂಪಕಗಳ ರೂಪ ಬದಲಾಗಬೇಕಿದೆ!..

–ರಾಘವೇಂದ್ರ ಜೋಶಿ ಕನಸು-ಕನವರಿಕೆ ರೋಮಾಂಚನ ತರದ ಪ್ರಯಾಣವಿದು ಸರಕಾರಿ ಬಸ್ಸಿಗೆ ವೇಗವಿಲ್ಲ ಕಿಟಕಿಯಲ್ಲಿ ಗಾಳಿಯಿಲ್ಲ ಪದಬಂಧದಲ್ಲೂ ಮನಸ್ಸಿಲ್ಲ. ಸುಂದರಿ ಬಂದು ಪಕ್ಕದಲ್ಲಿ ಪವಡಿಸಿದ್ದೇ ತಡ; ಬಸ್ಸಿಗೂ ಮನಸಿಗೂ ನಾಗಾಲೋಟ! ವೇಗ ಹೆಚ್ಚಿದಂತೆ ಹಾದಿಬದಿಯ ಕರೆಂಟ್ ತಂತಿಗಳು ಭ್ರಮೆ ಹುಟ್ಟಿಸಿ ಸಂಭ್ರಮಿಸುತ್ತವೆ: ಒಂದಕ್ಕೊಂದು […]

read more
— ದಸರಾ  ನಿನ್ನಾಲ್ಕ ಉಧೋ ಉಧೋ

— ದಸರಾ ನಿನ್ನಾಲ್ಕ ಉಧೋ ಉಧೋ

-ಸುಬ್ರಾಯ  ಮತ್ತೀಹಳ್ಳಿ ಹಸಿರು ತೇರನ್ನೇರುತೀಯಂತೆ ವರ್ಷವರ್ಷವೂ ಬರುತೀಯಂತೆ                        1 ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸಿ ಸ್ವರ್ಗವ ಧರೆಗೆ ತರುತೀಯಂತೆ ದಸರೇ-ಇದು ನಿನ್ನ ಹೆಸರೇ—? ಇವನಮ್ಮ  ಅವನಮ್ಮ […]

read more
ರಾಜು ಹೆಗಡೆ ಕವಿತೆ-‘ನಡು ವಯಸ್ಸು’

ರಾಜು ಹೆಗಡೆ ಕವಿತೆ-‘ನಡು ವಯಸ್ಸು’

– -ರಾಜು ಹೆಗಡೆ.. ಕನಸು ಕಾಣುತ್ತಿದ್ದ ಹುಡುಗನಿಗೆ ಕೂದಲು ಹಣ್ಣಾಗಿದೆ ಹೊತ್ತು ಗೊತ್ತಿಲ್ಲದೆ ಹೊಗುತ್ತಿದ್ದ ಹುಡುಗಿಯರು ಅಂಕಲ್ ಎಂದು ಆಚೆ ನಡೆಯುತ್ತಾರೆ ಏಜಾದವರು ಮಾತ್ರ ಪ್ರೀತಿಯೊ ವಿಶ್ವಾಸವೊ ಮುಗುಳು ನಗುತ್ತಾರೆ ಮರಗಿಡಗಳು ಪ್ರತಿ ವಸಂತದಲ್ಲೂ ಹೂ ಅಗಲಿಸಿ ದುಂಬಿಯ ಜತೆ ಗುಣಗುಡುತ್ತವೆ […]

read more
ಇರುಳ -ಬೆಳಕಿನ ಸೊಲ್ಲು – ೨

ಇರುಳ -ಬೆಳಕಿನ ಸೊಲ್ಲು – ೨

-ಲಡಾಯಿ ಬಸು ೧ ಬೆಳಕಿದ್ದಾಗ ಲೋಕ ನನ್ನನ್ನಷ್ಟೇಯಲ್ಲ ನನ್ನ ನೆರಳನ್ನೂ ಗುರುತಿಸಿತು ಕತ್ತಲಾಯಿತು ನೋಡಿ ಲೋಕದ ಕಣ್ಣಿಗೆ ನನ್ನ ನೆರಳಲ್ಲ ನಾನೂ ಕಾಣದಾದೆನು ೨ ಹಗಲಿನಲಿ ದಾಟಲಾಗದ ಗಡಿಗಳನು ಇರುಳು ದಾಟಿದೆ ಏನು ಮಾಡಲಿ ಪ್ರೀತಿ ಇರುವುದು ಬದನಾಮ ರಸ್ತೆಯಲ್ಲೇ ..! […]

read more
ಚಂದ್ರಶೇಖರ ಕಂಬಾರರ ಕವಿತೆ: ಕಾಂತನಿಲ್ಲದ ಮ್ಯಾಲೆ ಏಕಾಂತವ್ಯಾತಕೆ?

ಚಂದ್ರಶೇಖರ ಕಂಬಾರರ ಕವಿತೆ: ಕಾಂತನಿಲ್ಲದ ಮ್ಯಾಲೆ ಏಕಾಂತವ್ಯಾತಕೆ?

-ಚಂದ್ರಶೇಖರ ಕಂಬಾರ ಕಾಂತನಿಲ್ಲದ ಮ್ಯಾಲೆ ಏಕಾಂತವ್ಯಾತಕೆ? ಗಂಧ ಲೇಪನವ್ಯಾತಕೆ? -ಈ ದೇಹಕೆ..   ಮಂದ ಮಾರುತ ಮೈಗೆ ಬಿಸಿಯಾದವೇ ತಾಯಿ? ಬೆಳುದಿಂಗಳು ಉರಿವ ಬಿಸಿಲಾಯಿತೆ ನನಗೆ? ಹೂಜಾಜಿ ಸೂಜಿಯ ಹಾಗೆ -ಚುಚ್ಚುತಲಿವೆ.. ಉರಿಗಳು ಮೂಡ್ಯಾವು ನಿಡುಸುಯ್ಲಿನೊಳಗೆ ಉಸಿರಿನ ಬಿಸಿ ಅವಗೆ ತಾಗದೇ […]

read more

ದ್ವಿಪದಿಗಳು..

-ಲಡಾಯಿ ಬಸು ೧ ಕತ್ತಲಲ್ಲಿ ಹಣತೆ ಹಚ್ಚುವ ದಡ್ದತನವಷ್ಟೇ ಜತೆಯಲ್ಲಿತ್ತು ಬೆಳಕಿನ ಬಗ್ಗೆ ಉದ್ದುದ್ದ ವ್ಯಾಖ್ಯಾನ  ಮಾಡುವುದು ನನಗೊಲಿಯಲಿಲ್ಲ ೨ ಅನಾಮಿಕ ಹಗಲಿನ ಸಮಯ ಮುಗಿದು ಹೇಗೋ ಸಂಜೆಯಾಗಿದೆ ಆದ ಗಾಯವೇ ಮಾಯ್ದಿಲ್ಲ ಇನ್ನೊಂದಕ್ಕೆ ತಯಾರಾಗು ಅಂದರೆ ಹೇಗೆ ..? ೩ […]

read more
ಇಂದು ಬಹುಭಾಷಾ ಕವಿಗೋಷ್ಠಿ ಮತ್ತು ವಿಚಾರಸಂಕಿರಣ..

ಇಂದು ಬಹುಭಾಷಾ ಕವಿಗೋಷ್ಠಿ ಮತ್ತು ವಿಚಾರಸಂಕಿರಣ..

read more
ಎರಡು ಸದ್ದುಗಳು, ನಡುವೆ ಒಂದು ಮೌನ…

ಎರಡು ಸದ್ದುಗಳು, ನಡುವೆ ಒಂದು ಮೌನ…

-ವಿಜಯರಾಘವನ್ ರಾಮ್ ಕುಮಾರ್ ಶಿಷ್ಯ ಹ್ಸಿಯಾಂಗ್- ಯೆನ್ ಚಿ-ಸಿಯೆನ್ ಕಸಬಳಿಯುತ್ತಿದ್ದ ರಾಜಗುರು ನಾನ್ ಯಾಂಗ್ ನ ಸಮಾಧಿಯನ್ನು ಶುಚಿಮಾಡಲು ಅವನ ಪೊರಕೆ ಸೆಳೆದ ಕಲ್ಲೊಂದು ಹಾರಿ ಬಿದಿರು ಬೊಂಬಿನ ಆಸರೆಗಂಬಕ್ಕೆ ಬಡಿದು ಮಾಡಿಯೇ ಬಿಟ್ಟಿತು ಸದ್ದು ಟೊಕ್ ನಿಜ ಟೊಕ್ ಸದ್ದು […]

read more

Pin It on Pinterest