ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿಮನೆ ಲೇಖನಗಳು

’ಆಯ್ತಪ್ಪ ಇನ್ಮೇಲೆ ಕಿತ್ತಳೆ ಬಗ್ಗೆ ಬರೆಯೋಣ’ ಅಂದ್ರು ಜೋಗಿ

’ನಾಜೂಕಯ್ಯ ಯಾವಾಗ ಪ್ರವೇಶ ಪಡೆಯುತ್ತಾನೋ ಗೊತ್ತಿಲ್ಲ..’ ಜೋಗಿ ಬರೀತಾರೆ

'ಯೂನಿಕೋಡು ಮತ್ತು ಜಯ ಹೇ ಕರ್ನಾಟಕ ಮಾತೆ' – ಜೋಗಿ ಬರೀತಾರೆ

ಜೋಗಿ ಬರೆಯುತ್ತಾರೆ: ಕಲ್ಲು ಸಕ್ಕರೆ

ಜೋಗಿ ಬರೆಯುತ್ತಾರೆ: ಕಲ್ಲು ಸಕ್ಕರೆ

ಬೆಳಗ್ಗೆ ಎದ್ದರೆ ಮತ್ತದೇ ಕೆಟ್ಟ ಒಳ್ಳೆಯ ಸುದ್ದಿ. ಯಡಿಯೂರಪ್ಪ ಆಣೆ ಮಾಡುತ್ತಾರಾ ಇಲ್ಲವಾ ಎಂಬ ಚರ್ಚೆ. ಅದು ಜಗತ್ತಿನ ಪರಮೋಚ್ಛ ಸಂಗತಿ ಎಂಬಂತೆ ಚರ್ಚಿಸುವ ನಾವು. ಆಣೆ ಮಾಡುತ್ತೇನೆ ಎಂದು ತಾನೇ ಪತ್ರಿಕೆಯಲ್ಲಿ ಜಾಹೀರಾತು ಕೊಟ್ಟು, ಬಹಿರಂಗವಾಗಿ ಹೇಳಿಕೊಂಡು, ಈಗ ಮಾಡೋಲ್ಲ […]

read more
ಜೋಗಿ ಬರೆಯುತ್ತಾರೆ: ಅವಳು ಮತ್ತು ಅವನು

ಜೋಗಿ ಬರೆಯುತ್ತಾರೆ: ಅವಳು ಮತ್ತು ಅವನು

`ನಾನು ಬೇಕೂಂತಲೆ ಅವಳನ್ನು ಕಳಕೊಂಡೆ’ ಅಂದ ಗೌರಿ. ನಾನು ಸುಮ್ಮನೆ ಅವನ ಮುಖ ನೋಡಿದೆ. ಪ್ರೀತಿಸಿದವರನ್ನು ಕಳಕೊಂಡವನ ಮುಖದಲ್ಲಿ ಸಣ್ಣದೊಂದು ವಿಷಾದವಾದರೂ ನೆಲೆಸಿರುತ್ತದೆ ಎನ್ನುವ ನಂಬಿಕೆ ನನಗಿರಲಿಲ್ಲ. ಕೆಲವೊಮ್ಮೆ ಕಳೆದುಕೊಳ್ಳುವಾಗ ಆಗುವ ಸುಖ, ಪಡಕೊಂಡಾಗ ಆಗುವುದಿಲ್ಲ. ನಾನೇನು ಹುಡುಕುತ್ತಿದ್ದೇನೆ ಎನ್ನುವುದು ಗೊತ್ತಾಗದವನಂತೆ […]

read more
ಜೋಗಿ ಬರೆಯುತ್ತಾರೆ: ಹಳೆಮನೆಯ ಬೆಳಕು

ಜೋಗಿ ಬರೆಯುತ್ತಾರೆ: ಹಳೆಮನೆಯ ಬೆಳಕು

ತೀವ್ರವಾಗಿ ಜೀವಿಸುತ್ತಿದ್ದ, ಜೀವಿಸುವುದನ್ನು ಕಲಿಸುತ್ತಿದ್ದ ಹಳೆಮನೆಯ ಲಿಂಗದೇವರು ಕಣ್ಮರೆಯಾಗಿದ್ದಾರೆ. ಮೈಸೂರಿಗೆ ಹೋಗುವುದಕ್ಕಿದ್ದ ಮತ್ತೊಂದು ನೆಪವೂ ಮಾಯವಾಗಿದೆ. ಲಿಂಗದೇವರನ್ನು ನನಗೆ ಮೊದಲು ಪರಿಚಯಿಸಿದ್ದು ಅವರ ಲೇಖನಗಳು. ಅತ್ಯುತ್ಸಾಹದಿಂದ ಅವರು ಆಡುತ್ತಿದ್ದ ಮಾತು. ಮಾತಿನ ನಡುವೆ ಅವರು ಕೊಡುತ್ತಿದ್ದ ಉದಾಹರಣೆಗಳು. ನಮ್ಮ ರಾಜಕೀಯ ಸ್ಥಿತಿಗತಿಯನ್ನು […]

read more

ಜೋಗಿ ಬರೆಯುತ್ತಾರೆ: ಹೀರೋಗಳಿಗೆ ಹಾಕಿ ಸಾರ್, ಹೇಳ್ತೀನಿ..

ಕನ್ನಡ ಚಿತ್ರರಂಗದ ಮೇಲೆ ಬುದ್ಧಿವಂತ ಪ್ರೇಕ್ಷಕರಿಗೆ ಎಂಥ ಅಸಹನೆ ಇದೆ ಎನ್ನುವುದು ಗೊತ್ತಾಗಬೇಕಿದ್ದರೆ ನೀವು ಅವರ ಜೊತೆ ವಾದಕ್ಕಿಳಿಯಬೇಕು. ಬಹುಶಃ ಎಲ್ಲಾ ನಿರ್ಮಾಪಕರೂ ನಿರ್ದೇಶಕರೂ ನಟರೂ ಪ್ರೇಕ್ಷಕನಿಗೆ ತನ್ನದೇ ಆದ ಸಂವೇದನೆ ಇದೆ ಅನ್ನುವುದನ್ನು ಮರೆತುಬಿಟ್ಟಂತಿದೆ. ಅಥವಾ ತಾವು ಮಾಡಿದ್ದನ್ನು ಪ್ರೇಕ್ಷಕ […]

read more
ಜೋಗಿ ಬರೆಯುತ್ತಾರೆ: ಬರೆಯುವ ಮುನ್ನ…

ಜೋಗಿ ಬರೆಯುತ್ತಾರೆ: ಬರೆಯುವ ಮುನ್ನ…

ಕಂಪ್ಯೂಟರ್ ಬಂದ ನಂತರ ಕೈಯಲ್ಲಿ ಬರೆಯುವುದು ಮರೆತೇ ಹೋಗಿದೆ. ಸಹಿ ಮಾಡುವುದು ಬಿಟ್ಟರೆ ನಾನು ಪೆನ್ನು ಬಳಸುವುದಿಲ್ಲ. ಹೀಗಾಗಿ ಜೇಬಲ್ಲಿ ಪೆನ್ನಿಟ್ಟುಕೊಂಡು ತಿರುಗಾಡುವುದೂ ಬಿಟ್ಟುಹೋಗಿದೆ. ಅವಸರಕ್ಕೆ ಏನನ್ನಾದರೂ ನೋಟ್ ಮಾಡಿಕೊಳ್ಳಬೇಕಿದ್ದರೆ ಗೆಲಾಕ್ಸಿ ಪ್ಯಾಡ್ ಕೈಯಲ್ಲೇ ಇರುತ್ತದೆ. ಅದರಲ್ಲಿ ಪುಟಗಟ್ಟಲೆ ನೋಟ್ಸ್ ಮಾಡಿಕೊಳ್ಳಬಹುದು. […]

read more
ಜೋಗಿ ಬರೆಯುತ್ತಾರೆ: ಚಿನ್ಮಯನ ಕಾಡು

ಜೋಗಿ ಬರೆಯುತ್ತಾರೆ: ಚಿನ್ಮಯನ ಕಾಡು

ಚಿನ್ಮಯನ ಕಣ್ಣಲ್ಲಿ ಮುತ್ತೋಡಿ ಕರಗುತ್ತಿತ್ತು. ಆವತ್ತು ರಾತ್ರಿ ಅಮ್ಮ ಅಷ್ಟೊಂದು ಜಗಳ ಆಡದೇ ಹೋಗಿದ್ದರೆ ಅಪ್ಪ ಸಾಯುತ್ತಿರಲಿಲ್ಲವೇನೋ? ಅಮ್ಮ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಅವನು ರಜಾ ಹಾಕಿ ಅಷ್ಟು ದೂರ ಕರಕೊಂಡು ಬಂದದ್ದು, ಅಲ್ಲಿ ಎಲ್ಲವನ್ನು ಮರೆತು ಅಡ್ಡಾಡಿದ್ದು, ಚಿನ್ಮಯನನ್ನು […]

read more
ಜೋಗಿ ಬರೆಯುತ್ತಾರೆ: ದಂತಕತೆಗಳೇ ಇಲ್ಲದ ಕಾಲದಲ್ಲಿ…

ಜೋಗಿ ಬರೆಯುತ್ತಾರೆ: ದಂತಕತೆಗಳೇ ಇಲ್ಲದ ಕಾಲದಲ್ಲಿ…

ಭಕ್ತಿಗೀತೆ ಎಂದಾಕ್ಷಣ ನಿನಗೆ ನೆನಪಾಗುವ ಹಾಡು ಯಾವುದು? ಶರಣು ಸಿದ್ಧಿ ವಿನಾಯಕ, ಶರಣು ಬುದ್ಧಿಪ್ರದಾಯಕ, ನಮ್ಮಮ್ಮ ಶಾರದೆ, ಅಂಬಿಗಾ ನಾ ನಿನ್ನ ನಂಬಿದೆ, ಬಾಗಿಲನು ತೆರೆದು ಸೇವೆಯನು ಕೊಡೋ ಹರಿಯೇ.. ಭಾವಗೀತೆಯ ಮಾತು ಬಂದಾಗ? ಕೆ ಎಸ್ ನರಸಿಂಹ ಸ್ವಾಮಿ, ಕುವೆಂಪು, […]

read more
ಜೋಗಿ ಬರೆಯುತ್ತಾರೆ: ಬರೀ ತೂಕದ ಮಾತು

ಜೋಗಿ ಬರೆಯುತ್ತಾರೆ: ಬರೀ ತೂಕದ ಮಾತು

ಪ್ರಕೃತಿ ಚಿಕಿತ್ಸೆಗೆ ಬಂದಿದ್ದೇನೆ. ಏಳು ದಿನದಲ್ಲಿ ಐದು ಕೇಜಿ ಇಳಿಸಿಕೊಂಡಿದ್ದೇನೆ. ಸಣ್ಣಗೆ ಮಳೆ ಬೇರೆ ಬರುತ್ತಿದೆ. ಒಳ್ಳೇ ವಾತಾವರಣ. ಇವತ್ತೇ ಹೊರಟುಬಿಡು ಅಂತ ಉಪ್ಪಿನಂಗಡಿಯ ಗೆಳೆಯ ಮಹೇಂದ್ರವರ್ಮ ಫೋನ್ ಮಾಡುವ ಹೊತ್ತಿಗೆ ನಾನು ಬಾಳೆಕಾಯಿ ಚಿಪ್ಸು ತಿನ್ನುತ್ತಾ ಕೂತಿದ್ದೆ. ಇಂಗು, ಕರಿಮೆಣಸು […]

read more
ಜೋಗಿ ಬರೆಯುತ್ತಾರೆ: ಸುಮ್ಮನೆ ಓದಿಕೊಂಡು ಕಳೆದ ವಾರ

ಜೋಗಿ ಬರೆಯುತ್ತಾರೆ: ಸುಮ್ಮನೆ ಓದಿಕೊಂಡು ಕಳೆದ ವಾರ

ಇಂಗ್ಲಿಷಿನಲ್ಲಿ ಎಂಥ ತರಹೇವಾರಿ ಪುಸ್ತಕಗಳು ಬರುತ್ತಿದ್ದವು ಎಂದು ನೋಡುತ್ತಾ ಬೆರಗಾಗುತ್ತೇನೆ. ಹಳೆ ಪುಸ್ತಕದಂಗಡಿಯಿಂದ ಕೊಂಡುಕೊಂಡು ಬಂದ ಪುಸ್ತಕಗಳನ್ನೆಲ್ಲ ನಿನ್ನೆ ತಿರುವಿಹಾಕುತ್ತಾ ಕೂತಿದ್ದೆ. ದಪ್ಪದ ಪುಸ್ತಕವೊಂದು ಗಮನ ಸೆಳೆಯಿತು. ಅದರ ಹೆಸರು ವರ್ಕ್. ಅದರಲ್ಲಿ ಸುಮಾರು ಮುನ್ನೂರು ಮುನ್ನೂರೈವತ್ತು ಲೇಖಕರು ಬರೆದ ಕಾವ್ಯ, […]

read more
ಜೋಗಿ ಹೊಸ ಪುಸ್ತಕಕ್ಕೆ ನಮಸ್ಕಾರ

ಜೋಗಿ ಹೊಸ ಪುಸ್ತಕಕ್ಕೆ ನಮಸ್ಕಾರ

ಗಾಂಧೀನಗರಕ್ಕೆ ನಮಸ್ಕಾರ ನಾನ್ನೂರು ರುಪಾಯಿಗೆ ಕೊಂಡ ಸೆಕೆಂಡ್ ಹ್ಯಾಂಡ್ ಸೈಕಲ್ಲು ತುಳಿಯುತ್ತಾ ನಾನು ಗಾಂಧೀಬಜಾರಿನ ರಸ್ತೆಗಳಲ್ಲಿ ಠಳಾಯಿಸುತ್ತಿದ್ದ ದಿನಗಳಲ್ಲಿ ದಿನಾ ಬೆಳಗ್ಗೆ ಸಂಜೆ ಮಧ್ಯಾಹ್ನ ವೈಯೆನ್ಕೆ ಮಾತಿಗೆ ಸಿಗುತ್ತಿದ್ದರು. ನಾನು ಬರೆದ ಅಪ್ರಬುದ್ಧ ಬರಹಗಳನ್ನು ಓದಿ ಹಿಗ್ಗಾಮುಗ್ಗಾ ಬೈಯುತ್ತಿದ್ದರು. ಅಲ್ಲಲ್ಲಿ ಖುಷಿಕೊಡುವ […]

read more
ಮೀಡಿಯಾ ಮಿರ್ಚಿ, ಡೋರ್ ನಂ 142 , ಊರ್ಮಿಳಾ

ಮೀಡಿಯಾ ಮಿರ್ಚಿ, ಡೋರ್ ನಂ 142 , ಊರ್ಮಿಳಾ

read more
ಜೋಗಿ ಬರೆದಿದ್ದಾರೆ: ಅಂತ್ಯ ಸಂಸ್ಕಾರಂ

ಜೋಗಿ ಬರೆದಿದ್ದಾರೆ: ಅಂತ್ಯ ಸಂಸ್ಕಾರಂ

ಶಟಪ್ ಹಾಗಂತ ಒಮ್ಮೆ ರೇಗಿ ತನ್ನ ಅವಿವೇಕಕ್ಕೆ ತಾನೇ ಬೈದುಕೊಳ್ಳುತ್ತಾ ಮುಚ್ಚುಬಾಯಿ ಸುಮ್ಮನಾಯಿತು. ಅಲ್ಲೇ ಪಕ್ಕದಲ್ಲಿ ಕೂತಿದ್ದ ಉಸಿರೆತ್ತಬೇಡ ಸಣ್ಣಗೆ ನಕ್ಕಿತು. ನಿನ್ನ ನೀನು ಮರೆತರೇನು ಸುಖವಿದೆ, ತನ್ನತನವ ತೊರೆದರೇನು ಸೊಗಸಿದೆ ಎಂದು ಹಳೇಹಾಡು ಗುನುಗಿಕೊಂಡು ತುಂಟತನದಿಂದ ನಕ್ಕಿತು. ಗಾಂಭೀರ್ಯಕ್ಕೂ ಸಿದ್ಧಾಂತಕ್ಕೂ […]

read more
ಜೋಗಿ ಬರೆಯುತ್ತಾರೆ: ಸೋನೆಮಳೆಯಂತೆ..ಜೀವಜಲದಂತೆ..

ಜೋಗಿ ಬರೆಯುತ್ತಾರೆ: ಸೋನೆಮಳೆಯಂತೆ..ಜೀವಜಲದಂತೆ..

ದೇಶಭಕ್ತರ ಬಗ್ಗೆ ಬರೆಯಿರಿ, ದೇಶಪ್ರೇಮದ ಕುರಿತು ಹೇಳಿ, ಹೇಗೆ ನಮ್ಮ ಸಂಸ್ಕೃತಿಯನ್ನು ಉಳಿಸಬಹುದು ಎನ್ನುವುದರ ಬಗ್ಗೆ ಮಾತಾಡಿ, ನಮ್ಮನ್ನು ಹುರಿದುಂಬಿಸುವಂಥ ವಿಚಾರಗಳು ಬೇಕು. ಹೀಗಂತ ಬೇಡಿಕೆಗಳನ್ನು ಮುಂದಿಡುವವರಿದ್ದಾರೆ. ಒಂದು ಸೊಗಸಾದ ಭಾವಗೀತೆ ಬರೆಯಿರಿ ಎಂದು ಕವಿಯನ್ನು ಕೇಳಿಕೊಳ್ಳುವವರಿದ್ದಾರೆ. ಪ್ರೇಮಕತೆಗಳನ್ನು ಬರೆದರೆ ಚೆನ್ನಾಗಿರುತ್ತದೆ […]

read more
ಜೋಗಿ ಬರೆಯುತ್ತಾರೆ: ಚಲಂ ಎಂಬ ನಿಗಿನಿಗಿ ಕೆಂಡ

ಜೋಗಿ ಬರೆಯುತ್ತಾರೆ: ಚಲಂ ಎಂಬ ನಿಗಿನಿಗಿ ಕೆಂಡ

ಒಂದು ಸುದೀರ್ಘ ನಿಟ್ಟುಸಿರು! ಸುಡುಬಿಸಿಲೋ ಬೆಳದಿಂಗಳೋ ಗೊತ್ತಾಗದ ಸ್ಥಿತಿ. ನಿನ್ನೆ ನಾಳೆಗಳು ಒಂದಾಗಿ ನಿಂತ ವರ್ತಮಾನವೆಂಬ ನಿಶ್ಚಲ ಬಿಂದು. ಬದುಕೆಂದರೆ ಗೊತ್ತಿಲ್ಲದ ಗುರಿಯಿಲ್ಲದ ಹಾದಿಯಲ್ಲಿ ನಮಗೆ ಬೇಕಾದ್ದನ್ನು ಹುಡುಕುತ್ತಾ ಹೋಗುವ ನಿರಂತರ ಪಯಣವಾ? ಹಾಗೆ ಸಾಗುತ್ತಾ ಸಾಗುತ್ತಾ ಸಿಕ್ಕಿದ್ದನ್ನೆ ನಮಗೆ ಬೇಕಾದದ್ದು […]

read more
ಜೋಗಿ ಬರೆಯುತ್ತಾರೆ: ಒಂದು ಮರ, ಎರಡು ಧ್ಯಾನ, ಮೂರು ಮಾತು

ಜೋಗಿ ಬರೆಯುತ್ತಾರೆ: ಒಂದು ಮರ, ಎರಡು ಧ್ಯಾನ, ಮೂರು ಮಾತು

ಕವಿತೆಗೂ ಕವಿಗೂ ಸಂಬಂಧ ಇದೆಯಾ. ಕವಿತೆ ಅಥೆಂಟಿಕ್ ಆಗಿರಬೇಕಾ ಎಂಬಿತ್ಯಾದಿ ಪ್ರಶ್ನೆಗಳನ್ನು ಒಂದಷ್ಟು ಹುಡುಗರು ಕೇಳಿದರು. ಅವರಿಗೆ ಕವಿತೆಯ ಕುರಿತು ಹೇಳುತ್ತಾ ಈ ಉದಾಹರಣೆ ಕೊಟ್ಟೆ. ಅಂಥದ್ದೇ ಇನ್ನೊಂದು ಉದಾಹರಣೆ ಎಂದರೆ ಬೇಂದ್ರೆಯವರ ನಾನು ಬಡವಿ ಆತ ಬಡವ ಹಾಗೂ ಸತ್ಯಾನಂದ […]

read more
ಜೋಗಿ ಹೊಸ ಕಾದಂಬರಿ ಇಲ್ಲಿದೆ..

ಜೋಗಿ ಹೊಸ ಕಾದಂಬರಿ ಇಲ್ಲಿದೆ..

ನಾನು ಬರೆಯುತ್ತಿರುವ ಕಾದಂಬರಿಯ ಒಂದು ಅಧ್ಯಾಯ ಅವರು ಗಂಭೀರವಾಗಿ ಚಕ್ಕಳ ಮಕ್ಕಳ ಹಾಕಿಕೊಂಡು ಕುರ್ಚಿಯಲ್ಲಿ ಕೂತರು. ಆ ಕುರ್ಚಿಗೆ ಜಿಂಕೆ ಚರ್ಮವನ್ನೋ ಹುಲಿ ಚರ್ಮವನ್ನೋ ಹಾಸಿದ್ದರು. ಅದು ಹಳೆಯದಾಗಿ ಯಾವ ಪ್ರಾಣಿಯ ಚರ್ಮ ಅನ್ನುವುದೂ ಗೊತ್ತಾಗುತ್ತಿರಲಿಲ್ಲ. ಈಗ ನನ್ನ ಕಣ್ಣನ್ನೇ ನೋಡುತ್ತಿರಿ. […]

read more
ಜೋಗಿ ಇಷ್ಟು ಹೊತ್ತು ನಿಘಂಟು ಓದುತ್ತಿದ್ದರು..

ಜೋಗಿ ಇಷ್ಟು ಹೊತ್ತು ನಿಘಂಟು ಓದುತ್ತಿದ್ದರು..

ಭಾಷೆಯಲ್ಲೇನಿದೆ, ಪದಗಳಲ್ಲಿ ಏನಿದೆ. ಇಷ್ಟು ಹೊತ್ತು ನಿಘಂಟು ಓದುತ್ತಿದ್ದೆ. ಕನ್ವಡದ ಎಲ್ಲಾ ಪದಗಳೂ ಅದರಲ್ಲಿದ್ದವು. ಅವುಗಳಲ್ಲಿ ಇನ್ನೂರೋ ಮುನ್ನೂರೋ ಪದಗಳನ್ನು ಎತ್ತಿಕೊಂಡು ನೇಯ್ದರೆ ಸುಂದರ ಕಾವ್ಯ. ಬೇರೆಯೇ ಅರ್ಥ. ಹಾಗೆ ಪೋಣಿಸಬಲ್ಲವನು ಬರುವ ತನಕ ಪದಗಳೆಲ್ಲ ಅರ್ಥಹೀನ.  

read more
ಜೋಗಿ ಬರೆದ ಹೊಸ ಕಥೆ: ಪತ್ತೇದಾರ ಪುರುಷೋತ್ತಮ

ಜೋಗಿ ಬರೆದ ಹೊಸ ಕಥೆ: ಪತ್ತೇದಾರ ಪುರುಷೋತ್ತಮ

ಪತ್ತೇದಾರ ಪುರುಷೋತ್ತಮ (ಕತೆ) ಎಂ ಎಸ್ ಪುಟ್ಟಣ್ಣಯ್ಯ `ಮಾಡಿದ್ದುಣ್ಣೋ ಮಹಾರಾಯ’, `ಮುಸುಕು ತೆಗೆಯೇ ಮಾಯಾಂಗನೆ’ ಮುಂತಾದ ಕಾದಂಬರಿಗಳನ್ನು ಬರೆದು ಅಜರಾಮರರಾದರು. ಕಾದಂಬರಿ ಪ್ರಕಾರದ ಹರಿಕಾರರೆಂದು ಹೆಸರಾದರು. ಆ ನಂತರ ಅನೇಕರು ಕಾದಂಬರಿ ಪ್ರಕಾರಕ್ಕೆ ನೀರೆರೆದು ಬೆಳೆಸಿದರು. ಬೇರೆ ಬೇರೆ ಪ್ರಕಾರದ ಕಾದಂಬರಿಗಳು […]

read more
ನಮ್ಮನೆ ರೆಫ್ರಿಜರೇಟರ್ರೂ..ವಿಶ್ವ ಕನ್ನಡ ಸಮ್ಮೇಳನವೂ..

ನಮ್ಮನೆ ರೆಫ್ರಿಜರೇಟರ್ರೂ..ವಿಶ್ವ ಕನ್ನಡ ಸಮ್ಮೇಳನವೂ..

-ಶ್ರೀವತ್ಸ ಜೋಷಿ ವರ್ಷಗಳ ಹಿಂದೆ ನಮ್ಮ ಮನೆಗೆ ಹೊಸದಾಗಿ ರೆಫ್ರಿಜರೇಟರ್ ತಂದ ಸಂದರ್ಭದಲ್ಲಿ ಪ್ರಿಡ್ಜ್ ಯಾವ ಬಣ್ಣದ್ದಿರಬೇಕು ಎಂದು ಭಾರೀ ಚರ್ಚೆ, ಮನೆಯಲ್ಲಿರುವ ಐದು ಮಂದಿಯೊಳಗೆ! ಒಬ್ಬೊಬ್ಬರದೂ ಒಂದೊಂದು ಬಣ್ಣದತ್ತ ಒಲವು, ಅಥವಾ ಅದಕ್ಕಿಂತ ಪ್ರಖರವಾಗಿ, ಇನ್ನೊಬ್ಬರು ಸೂಚಿಸಿದ್ದ ಬಣ್ಣದ ಬಗ್ಗೆ […]

read more
‘ಜುಗಾರಿ ಕ್ರಾಸ್’ ನಲ್ಲಿ ಬಿಸಿ ಚರ್ಚೆ: ಬರಗೂರು ಯಾರು??

‘ಜುಗಾರಿ ಕ್ರಾಸ್’ ನಲ್ಲಿ ಬಿಸಿ ಚರ್ಚೆ: ಬರಗೂರು ಯಾರು??

ವಿಶ್ವ ಕನ್ನಡ ಸಮ್ಮೇಳನ ಯಾರಿಗೆ ಸೇರಿದ್ದು ಎಂದು ಜೋಗಿ ಪ್ರಶ್ನೆ ಕೇಳಿದ್ದರು. en ಆರ್ ನಾರಾಯಣ ಮೂರ್ತಿ ಅವರನ್ನು ಉದ್ಘಾಟನೆ ಕರೆಯುವುದರ ಬಗ್ಗೆ ಬಂದ ಲೇಖನವಿದು. ಅದು ಇಲ್ಲಿದೆ. ಜುಗಾರಿ ಕ್ರಾಸ್ ಚರ್ಚೆಗೆ ಇರುವ ವೇದಿಕೆ. ಈ ಚರ್ಚೆಯಲ್ಲಿ ಈ ಟಿ […]

read more

Pin It on Pinterest