ಜುಗಾರಿ ಕ್ರಾಸ್ ಲೇಖನಗಳು
ಪಾಪು ಪ್ರಲಾಪ ಅಸಂಬದ್ಧ ಅಪ್ರಬುದ್ಧ ..
-ನಾ ದಿವಾಕರ ಯಾವುದೇ ಸಾಹಿತಿ, ಕಲಾವಿದ, ಕವಿ, ಲೇಖಕರಿಗೆ ಪ್ರಶಸ್ತಿ ಎನ್ನುವುದು ತಮ್ಮ ಪ್ರತಿಭೆಯನ್ನು ಅರಸಿಕೊಂಡು ಬರುವ ಮನ್ನಣೆ ಮಾತ್ರವಾಗಿರುತ್ತದೆ. ಆದರೆ ಪ್ರಶಸ್ತಿ ಪಡೆಯುವುದೇ ಅಂತಿಮ ಗುರಿಯಾಗಿರುವುದಿಲ್ಲ. ತಮ್ಮ ಸೂಕ್ಷ್ಮ ಸಂವೇದನೆಗಳನ್ನು, ಮಾನವ ಪರ ಕಾಳಜಿಗಳನ್ನು, ಕಾವ್ಯಾತ್ಮಕ ಅನುಭವಗಳನ್ನು ಮತ್ತು ಜೀವನಾನುಭವಗಳನ್ನು […]
Anna Hazare: the other side view..
Singing About The Dark Times acrazymindseye Times Now asked one of our important poet, Meena Kandasamy, to comment on Anna Hazare and she said, “I don’t have the time to […]
ಪ್ರಶ್ನೆ ಇದಲ್ಲ
ರಾಘವೇಂದ್ರ ಜೋಷಿ ಮೊನ್ನೆಯವರೆಗೂ ನಡೆಯುತ್ತಿದ್ದ “ಪೋಸ್ಕೊ” ಗಲಾಟೆ ಇನ್ನೂ ಮುಗಿದಂತಿಲ್ಲ. “ಪೋಸ್ಕೊ” ಬೇಡವೆಂದು ಗದುಗಿನ ತೋಂಟದಾರ್ಯ ಸ್ವಾಮಿಗಳೂ,ಬೇಕೆಂದು ಅಲ್ಲಿನ ಅತೃಪ್ತ (?) ರೈತರೂ ಗಲಾಟೆ ಮಾಡತೊಡಗಿದ್ದಾರೆ. ಕೆಲವೊಂದಿಷ್ಟು ರೈತರು ಬೆಂಗಳೂರಿಗೂ ಬಂದು ಮು.ಮ.ಯಡ್ಯೂರಪ್ಪನವರಿಗೆ ಹ್ಯಾಗಾದರೂ ಮಾಡಿ ನಮ್ಮ ಹೊಲ ತಗೊಂಡು ದುಡ್ಡು […]
‘ಜುಗಾರಿ ಕ್ರಾಸ್’ನಲ್ಲಿ ಭಗವದ್ಗೀತೆ
ರಾಜ್ಯ ಸರ್ಕಾರ ಭಗವದ್ಗೀತೆ ಅಭಿಯಾನದ ಸಂರಕ್ಷಣೆಗೆ ನಿಂತಿದೆ. ಈ ಬಗ್ಗೆ ದಿನೇಶ್ ಅಮೀನ್ ಮಟ್ಟು ಪ್ರಜಾವಾಣಿಯ ತಮ್ಮ ಅಂಕಣ ‘ಅನಾವರಣ’ದಲ್ಲಿ ವಿವರವಾಗಿ ಚರ್ಚಿಸಿದ್ದಾರೆ. ಅದು ಇಲ್ಲಿದೆ. ಬಾಗೇಶ್ರೀ ಬರೆದ ಲೇಖನ ಇಲ್ಲಿದೆ. ಈ ಎರಡೂ ಲೇಖನಗಳನ್ನು ಇಟ್ಟುಕೊಂಡು ಅವಧಿ ‘ಜುಗಾರಿ ಕ್ರಾಸ್’ […]
ಸಾವಿರ ವರ್ಷಗಳ ಋಣ
ಪ್ರಸಾದ್ ರಕ್ಷಿದಿ ಅವಧಿಯಲ್ಲಿ ಕೆ ರಾಮಯ್ಯ ಅವರ ಲೇಖನ ಮತ್ತು ಪ್ರತಿಕ್ರಿಯೆಗಳನ್ನು ನೋಡುತ್ತಿದ್ದೇನೆ , ಇದು ನಮ್ಮುಉರಿನ ಘಟನೆ , ನನ್ನ ‘ಬೆಳ್ಳೇಕೆರೆ ಹಳ್ಳಿ ಥೇಟರ್ ‘ ಒಂದು ಅಧ್ಯಾಯ. ಈಗ ನಡೆಯುತ್ತಿರುವ ಚರ್ಚೆಗೆ ಒಂದು ಪ್ರತಿಕ್ರಿಯೆ ಆದೀತೇನೋ – ಪ್ರಸಾದ್ […]
ಭಗವದ್ಗೀತೆ: ಎರಡೇ ಆಯ್ಕೆ
ಭಾರತ ಬಿಟ್ಟು ಎಲ್ಲಿಗೆ ತೊಲಗುವುದು? ನಾನು ಮತ್ತು ನನ್ನಂಥ ಇನ್ನೂ ಅನೇಕರಿಗೆ ಈಗ ಎರಡು ಆಯ್ಕೆಗಳು ಇದ್ದ ಹಾಗಿದೆ: ಒಂದೋ ಗಂಟುಮೂಟೆ ಕಟ್ಟಿಕೊಂಡು ಹಿಮಾಲಯ ದಾಟಿ ಹೋಗುವುದು ಅಥವಾ ವಿರುದ್ಧ ದಿಕ್ಕಿನಲ್ಲಿ ಚಲಿಸಿ “ಹಿಂದೂ”ಮಹಾಸಾಗರದಲ್ಲಿ ಲೀನವಾಗುವುದು. ನಮ್ಮ ಶಿಕ್ಷಣ ಸಚಿವರಾದ ಕಾಗೇರಿಯವರು […]
ರಾಮಯ್ಯ ಗುಡುಗು: ‘ಜುಗಾರಿ ಕ್ರಾಸ್’ನಲ್ಲಿ ಇನ್ನಷ್ಟು ಚರ್ಚೆ
‘ದಿ ಸಂಡೇ ಇಂಡಿಯನ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ‘ಆದಿಮ’ದ ಕೆ ರಾಮಯ್ಯ ಅವರು ಇಂದಿನ ದಲಿತ ನಾಯಕತ್ವವನ್ನು ವಿಮರ್ಶಿಸಿದ್ದರು. ‘ಇಂದಿನ ದಲಿತ ನಾಯಕತ್ವ ಡಕಾಯಿತರ ತಂಡ’ ಎಂದು ಕರೆದಿದ್ದರು. ಹರ್ಷಕುಮಾರ ಕುಗ್ವೆ ನಡೆಸಿದ ಸಂದರ್ಶನ ಇಲ್ಲಿದೆ. ರಾಮಯ್ಯ ಅವರ ನೋಟವನ್ನು ಈಗ […]
ಕೆ ರಾಮಯ್ಯ ಗುಡುಗು: ಕಾವು ಪಡೆದುಕೊಂಡ ಚರ್ಚೆ
‘ದಿ ಸಂಡೇ ಇಂಡಿಯನ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ‘ಆದಿಮ’ದ ಕೆ ರಾಮಯ್ಯ ಅವರು ಇಂದಿನ ದಲಿತ ನಾಯಕತ್ವವನ್ನು ವಿಮರ್ಶಿಸಿದ್ದರು. ‘ಇಂದಿನ ದಲಿತ ನಾಯಕತ್ವ ಡಕಾಯಿತರ ತಂಡ’ ಎಂದು ಕರೆದಿದ್ದರು. ಹರ್ಷಕುಮಾರ ಕುಗ್ವೆ ನಡೆಸಿದ ಸಂದರ್ಶನ ಇಲ್ಲಿದೆ. ರಾಮಯ್ಯ ಅವರ ನೋಟವನ್ನು ಈಗ […]
ದಲಿತ ನಾಯಕರು: ಚರ್ಚೆ ಆರಂಭ
‘ದಿ ಸಂಡೇ ಇಂಡಿಯನ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ‘ಆದಿಮ’ದ ಕೆ ರಾಮಯ್ಯ ಅವರು ಇಂದಿನ ದಲಿತ ನಾಯಕತ್ವವನ್ನು ವಿಮರ್ಶಿಸಿದ್ದರು. ‘ಇಂದಿನ ದಲಿತ ನಾಯಕತ್ವ ಡಕಾಯಿತರ ತಂಡ’ ಎಂದು ಕರೆದಿದ್ದರು. ಹರ್ಷಕುಮಾರ ಕುಗ್ವೆ ನಡೆಸಿದ ಸಂದರ್ಶನ ಇಲ್ಲಿದೆ. ರಾಮಯ್ಯ ಅವರ ನೋಟವನ್ನು ಈಗ […]
ಮತ್ತೆ ಮತ್ತೆ ‘ದೇಶಕಾಲ’: ಹರಿಕಥೆಗೆ ಸಮನಾಗಿಬಿಡಬಹುದೇ ಎಂಬ ಅನುಮಾನ
ಇದು ಡಿ ಎಸ್ ನಾಗಭೂಷಣ ಅವರ ಹೊರಳುನೋಟದ ಕೊನೆಯ ಕಂತು. ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.. ಕೊನೆಗೆ ರಾಜಶೇಖರ್ ಸಾಹಿತ್ಯ ನೆಲೆಯ ಚರ್ಚೆಯಿಂದ ಸುಸ್ತಾದವರಂತೆ ಸಾಮಾಜಿಕ ನೆಲೆಗೆ ಹೊರಳುತ್ತಾರೆ. ಬಸವಣ್ಣನ ಉದಾಹರಣೆ ಕೊಟ್ಟು, ಬ್ರಾಹ್ಮಣ ಮತ್ತು ಬ್ರಾಹ್ಮಣ್ಯದ ನಡುವೆ ವ್ಯತ್ಯಾಸವೇ ಇಲ್ಲವೇ ಎಂದು […]
ಮತ್ತೆ ಮತ್ತೆ ‘ದೇಶ ಕಾಲ’: ಬರಿ ಹುನ್ನಾರವೇನು, ಕೆಟ್ಟ ರಾಜಕಾರಣವಿದು..
‘ದೇಶ ಕಾಲ’ ವಿಶೇಷ ಸಂಚಿಕೆ ಬಗ್ಗೆ ಮಂಜುನಾಥ್ ಲತಾ ಹಾಗೂ ಚಂದ್ರಶೇಕರ್ ಐಜೂರು ಬರೆದ ಲೇಖನ ಪ್ರಕಟವಾಗಿತ್ತು. ಅದು ಇಲ್ಲಿದೆ. ಜುಗಾರಿ ಕ್ರಾಸ್ ನಲ್ಲಿ ಅದನ್ನು ಚರ್ಚೆಗೆ ಇಡಲಾಗಿತ್ತು. ಕವಿ ಡಿ ಎಸ್ ರಾಮಸ್ವಾಮಿ ಬರೆದ ಪ್ರತಿಕ್ರಿಯೆ ಇಲ್ಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ […]
ಮತ್ತೆ ಮತ್ತೆ ‘ದೇಶಕಾಲ’
‘ದೇಶ ಕಾಲ’ ವಿಶೇಷ ಸಂಚಿಕೆ ಬಗ್ಗೆ ಮಂಜುನಾಥ್ ಲತಾ ಹಾಗೂ ಚಂದ್ರಶೇಕರ್ ಐಜೂರು ಬರೆದ ಲೇಖನ ಪ್ರಕಟವಾಗಿತ್ತು. ಜುಗಾರಿ ಕ್ರಾಸ್ ನಲ್ಲಿ ಅದನ್ನು ಚರ್ಚೆಗೆ ಇಡಲಾಗಿತ್ತು. ಕವಿ ಡಿ ಎಸ್ ರಾಮಸ್ವಾಮಿ ಬರೆದ ಪ್ರತಿಕ್ರಿಯೆ ಇಲ್ಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ‘ಮನೆಯಂಗಳದಲ್ಲಿ […]
ಪ್ರಿಯ ಶಿವಪ್ರಕಾಶ್, ಹಾಗೆ ಒರಟಾದ ಕೋಲಿನಿಂದ ಹೊಡೆಯಬಾರದು ನೋಡಾ. . .
ತುಮಕೂರಿನಲ್ಲಿ ನಾಟಕದ ಮನೆ ಏರ್ಪಡಿಸಿದ್ದ ಸಂಕಿರಣವೊಂದರಲ್ಲಿ ರು ಖ್ಯಾತ ನಾಟಕಕಾರ ಎಚ್ ಎಸ್ ಶಿವಪ್ರಕಾಶ್ ‘ಪ್ರಾದೇಶಿಕ ರಂಗಭೂಮಿ ಸಬಲಗೊಳಿಸುವ ಸಲುವಾಗಿ ಹುಟ್ಟಿಕೊಂಡ ರಂಗ ಮಂಡಲಗಳು ರಮ್ ಮಂಡಲಗಳಾಗಿವೆ. ನೀನಾಸಂ ನಾನೀಸಂ ಆಗಿದೆ’ ಎಂದು ಕಿಡಿ ಕಾರಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ. […]
‘ಜುಗಾರಿ ಕ್ರಾಸ್’ ನಲ್ಲಿ ಈ ಬಾರಿ ‘ನೀನಾಸಂ’
ತುಮಕೂರಿನಲ್ಲಿ ನಾಟಕದ ಮನೆ ಏರ್ಪಡಿಸಿದ್ದ ಸಂಕಿರಣವೊಂದರಲ್ಲಿ ರು ಖ್ಯಾತ ನಾಟಕಕಾರ ಎಚ್ ಎಸ್ ಶಿವಪ್ರಕಾಶ್ ‘ಪ್ರಾದೇಶಿಕ ರಂಗಭೂಮಿ ಸಬಲಗೊಳಿಸುವ ಸಲುವಾಗಿ ಹುಟ್ಟಿಕೊಂಡ ರಂಗ ಮಂಡಲಗಳು ರಮ್ ಮಂಡಲಗಳಾಗಿವೆ. ನೀನಾಸಂ ನಾನೀಸಂ ಆಗಿದೆ’ ಎಂದು ಕಿಡಿ ಕಾರಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ. […]
‘ಜುಗಾರಿ ಕ್ರಾಸ್’ನಲ್ಲಿ ಅಣ್ಣಾ ಹಜಾರೆ
ಇದು ಜುಗಾರಿ ಕ್ರಾಸ್. ಚರ್ಚೆಗೆ ಇರುವ ತಾಣ. ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಅವರ ಆಂದೋಲನ ರಾಷ್ಟ್ರ ಮನ್ನಣೆ ಗಳಿಸಿದೆ. ಆದರೆ ಈ ಹೋರಾಟ ಯಾರಿಗಾಗಿ, ಪರಿಣಾಮ ಏನು ಎನ್ನುವ ಬಗ್ಗೆ ಚರ್ಚೆಯೂ ಆರಂಭವಾಗಿದೆ. ಇಲ್ಲಿ ಶಿವಸುಂದರ್ ಭಿನ್ನ ನೋಟವನ್ನು ಕೊಟ್ಟಿದ್ದಾರೆ. […]
'ಜುಗಾರಿ ಕ್ರಾಸ್'ನಲ್ಲಿ ಅಣ್ಣಾ ಹಜಾರೆ
The Making of Anna Hazare
Courtesy: Kafila by mukul sharma [This piece is based on my extensive field work on Anna Hazare and his movement in Ralegan Sidhi over some years and is also a […]
Why I am not Celebrating with Anna Hazare..
Courtesy : Run from Big Media At the Risk of Heresy: Why I am not Celebrating with Anna Hazare APRIL 9, 2011 by Shuddhabrata Sengupta At the risk of heresy, […]
'ಕೆಂಡಸಂಪಿಗೆ'ಯಲ್ಲಿ ಸಂಪಾದಕೀಯ
‘ಕೆಂಡಸಂಪಿಗೆ’ಯಲ್ಲಿ ಸಂಪಾದಕೀಯ
ಹರಿಯುವ ನೀರಿಗೆ ಯಾರು ದೊರೆ?:ಒಂದು ಸಂಪಾದಕೀಯ -ಅಬ್ದುಲ್ ರಶೀದ್ ಒಂದು ಕಾಲದಲ್ಲಿ ಕನ್ನಡ ಸಾಹಿತ್ಯ ಲೋಕರಂಗದಲ್ಲಿ ಒಬ್ಬರು ದುಂಡುಮುಖದ ಕವಿಗಳು ಮತ್ತು ಇನ್ನೊಬ್ಬರು ಕೋಲುಮುಖದ ವಿಮರ್ಶಕರು ವಾಸಿಸುತ್ತಿದ್ದರು. ಇಬ್ಬರೂ ಅವರವರ ಲೋಕದಲ್ಲಿ ಖ್ಯಾತನಾಮರೇ. ಹಾಗಾಗಿ ಅವರಿಬ್ಬರೂ ತಮ್ಮ ತಮ್ಮ ತಲೆಯ ಮೇಲೆ […]






















