ಕಥೆ ಲೇಖನಗಳು
ತಪ್ಪು ರೈಲಿನಲ್ಲಿ..
ಎಸ್ ಎನ್ ಸೇತುರಾಂ ಬರೆದ ಕಥೆ: ಕಳಕೊಂಡಿದ್ದು ಅವನು… ನಾವಲ್ಲ!
ಪ್ರಕಾಶ್ ಹೆಗ್ಡೆ punch : ಕಾಮ ಹಾಗಲ್ಲ ಕಣೆ..
ಅವಳು…
-ಕೇಶವ್ ಪ್ರಶಾಂತ್ –Rambles unbounded… ಮತ್ತದೇ ಮುದ್ದು ಮುಖ. ಇವತ್ತು ಪಕ್ಕದಲ್ಲೇ. ಬರೀ ಎರಡು ಹೆಜ್ಜೆ ದೂರದಲ್ಲಿ. ಆವಾಗ್ಲೇ ಕೋರಮಂಗಲ ಕೆನರಾ ಬ್ಯಾಂಕ್ ಸ್ಟಾಪ್ ಬಂದಾಗಿದೆ. ಮಾತನಾಡಿಸಲಾ? ಹೇಗೆ ಪ್ರಾರಂಭಿಸಲಿ? “Hi ನಾನು … ” – no.no.. “ನೀನ್ಯಾರಾದ್ರೂ ನನಗೇನು” […]
“ಶಾಪ”..
-ಎಸ್.ಜಿ.ಶಿವಶಂಕರ್ ಸತ್ಯನಿಗೆ ಭಯವಾಯಿತು. ಕಡಲು ಅಷ್ಟು ಭೀಕರವಾಗಿದ್ದನ್ನು ಹಿಂದೆಂದೂ ಅವನು ನೋಡಿಯೇ ಇರಲಿಲ್ಲ! ಅಂತ ಭಾರೀ ಅಲೆಗಳನ್ನೆಂದೂ ಕಂಡಿರಲಿಲ್ಲ. ಬೊಬ್ಬಿರಿಯುತ್ತಾ ಆಕಾಶದೆತ್ತರಕ್ಕೆ ಎದ್ದು ದಡಕ್ಕೆ ರಾಚಿತು. ಹೆದರಿ ಕಣ್ತೆರೆದ ಸತ್ಯ! ತಾನಿದ್ದ ಕಡೆ ಕಡಲೇನೂ ಇರಲಿಲ್ಲ. ತಾನು ಕಡಲ ತೀರದಲ್ಲಿಯೂ ಇರಲಿಲ್ಲ. […]
ಹೀಗೊಮ್ಮೆ ಬಸ್ನಲ್ಲಿ …..
-ಸುಧಾ ಚಿದಾನಂದಗೌಡ ಬಸ್ಸು ಆ ತಿರುವಿನಲ್ಲಿ ಟರ್ನ್ ತೆಗೆದುಕೊಳ್ಳುತ್ತಿದ್ದಂತೆ ಆ ಅಜ್ಜಿ ಧಿಗ್ಗನೆದ್ದು ನಿಂತು, ನಿಲ್ಸಪೋ… ನಿಲ್ಸಪೋ…ಎಂದು ಕಿರುಚಿದ ರಭಸಕ್ಕೆ ಕಂಡಕ್ಟರನ್ನೊಳಗೊಂಡಂತೆ ಪ್ರಯಾಣಿಕರೆಲ್ಲರೂ ಬೆಚ್ಚಿಬಿದ್ದು ನೋಡಿದರು. ಅಜ್ಜಿಯ ಪಕ್ಕದ ಸೀಟಿನಲ್ಲಿದ್ದ ಮೇಡಂ ಅಂತೂ ಮೆಟ್ಟಿಬಿದ್ದು ಕಂಗಾಲಾದಳು. ಏನಾಯ್ತು ಅಜ್ಜೀ ಏನಾಯ್ತು?…ಪ್ರಶ್ನೆ ಅಜ್ಜಿಯ […]
ದಿಕ್ಕು ಮತ್ತು ಇತರ ಕಥೆಗಳು..
-ಬಿ ಎಂ ಬಷೀರ್ ಇದು ಗುಜರಿ ಅಂಗಡಿ ಯಿಂದ.. ಮುಕ್ತಿ ರಾಜಕಾರಣಿ ಅದೊಂದು ಸ್ಲಂಗೆ ಭೇಟಿ ನೀಡಿದ. ಸಾವಿರಾರು ಗುಡಿಸಲುಗಳಿರುವ ಸ್ಲಂ ಅದು. ಅಲ್ಲಿನ ಬಡತನ, ಕಷ್ಟ ಕಂಡು ರಾಜಕಾರಣಿ ತುಂಬಾ ನೊಂದುಕೊಂಡ. ತಕ್ಷಣ ತನ್ನ ಜೊತೆಗಿದ್ದ ಅಧಿಕಾರಿಗೆ ಆದೇಶಿಸಿದ ‘‘ಈ […]
ಗುಬ್ಬಚ್ಚಿ ಸತೀಶ್ ಕಥೆ- ಟ್ಯೂಷನ್ ಫೀಸು
–ಗುಬ್ಬಚ್ಚಿ ಸತೀಶ್ ಅಂದು ಅಮರಗೊಂಡದ ಮಧ್ಯದಲ್ಲಿದ್ದ ದೇಶಾವರಪೇಟೆಯ ದೀಪು ಮನೆಯಲ್ಲಿ ಸಂಭ್ರಮವೋ ಸಂಭ್ರಮ! ಮಗ ಏಳನೇ ತರಗತಿಯಲ್ಲಿ ಶಾಲೆಗೇ ಎರಡನೆಯವನಾಗಿ ಪಾಸಾಗಿದ್ದಾನೆ ಎಂದು ಜಯಣ್ಣ ಬೀಗುತ್ತಿದ್ದರೆ, ಅಮ್ಮ ಮಂಜುಳಳಿಗೆ ಕೂತ ಕಡೆ ಕೂಡಲಾಗುತ್ತಿಲ್ಲ. “ನಮ್ಮನೇಲಿ ಯಾರೂ ಇಷ್ಟೊಂದು ಚೆನ್ನಾಗಿ ಓದಿರಲಿಲ್ಲ” ಎಂದು […]
ಬಿ ಎಂ ಬಷೀರ್ ಕಥೆ:ಗೋಡೆಕಪಾಟು
-ಬಿ ಎಂ ಬಷೀರ್ ಗುಜರಿ ಅಂಗಡಿ ಯಿಂದ ಮಂಗಳೂರಿನಲ್ಲಿ ‘ಜನವಾಹಿನಿ’ ಆಗ ಹುಟ್ಟಿದ್ದಷ್ಟೇ. ನನ್ನನ್ನು ಕೊಡಗು ಜಿಲ್ಲೆಯವರದಿಗಾರನಾಗಿ ರವಾನಿಸಲಾಯಿತು. ಅಲ್ಲೊಂದು ಕಚೇರಿಯನ್ನು ಹುಡುಕುವುದೂ ನನ್ನ ಹೆಗಲ ಮೇಲೆಯೇ ಬಿತ್ತು. ಕೊನೆಗೂ ಮಡಿಕೇರಿಯ ಟೋಲ್ಗೇಟ್ ಸಮೀಪ ಒಂದು ಕೊಠಡಿ ಸಿಕ್ಕಿತು. ಆ ಕೊಠಡಿ […]
‘ಕರವೇ ನಲ್ನುಡಿ’ ಕಥಾ ಪ್ರಶಸ್ತಿ
‘ಕರವೇ ನಲ್ನುಡಿ ಮಾಸ ಪತ್ರಿಕೆ ಕನ್ನಡ ರಾಜ್ಯೋತ್ಸವ ವಿಶೇಷಾಂಕ ಪ್ರಯುಕ್ತ ಏರ್ಪಡಿಸಿದ್ದ ದ್ವಿತೀಯ ವರ್ಷದ ಕಥಾಸ್ಪರ್ಧೆ-೨೦೧೧ ರಲ್ಲಿ ಮಂಜುನಾಥ ಲತಾ ಅವರ ‘ಮಂಟೇದರನೊಕ್ಕಲು ಲೋಕರೂಢಿಗೊಳಗಾದುದು’ ಕಥೆಯು ಪ್ರಥಮ ಬಹುಮಾನ ಪಡೆದು ಕೊಂಡಿದೆ. ಗೌತಮ ಜೋತ್ಸ್ನ ಅವರ ‘ನೀಲಿ ಕಥೆಗೆ ದ್ವಿತೀಯ ಹಾಗೂ […]
`ಅಮ್ಮ ಪ್ರಶಸ್ತಿ’ ಗಾಗಿ ಕೃತಿಗಳ ಆಹ್ವಾನ …
ಗುಲ್ಬರ್ಗ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ ಕೊಡಲ್ಪಡುವ ರಾಜ್ಯ ಮಟ್ಟದ ’ಅಮ್ಮ ಪ್ರಶಸ್ತಿ’ಗೆ ಪ್ರಸಕ್ತ ಸಾಲಿಗಾಗಿ ಪ್ರಕಟಿತ ಕೃತಿಗಳನ್ನು ಆಹ್ವಾನಿಸಲಾಗಿದೆ. ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ಅಮ್ಮನ ಸ್ಮರಣೆಯಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿದ್ದು . ಕಳೆದ […]
ಧಾರವಾಡದಲ್ಲಿ ಸಾಹಿತ್ಯ ಕಮ್ಮಟ..
ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ (ರಿ) ಧಾರವಾಡ ಸಾಹಿತ್ಯ ಒಂದು ವ್ಯಕ್ತಿತ್ವವನ್ನು ತನ್ಮೂಲಕ ಸಮುದಾಯದ ಒಟ್ಟಂದವನ್ನು ರೂಪಿಸುವಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಮಾಜದ ಎಲ್ಲ ಅಂಗಗಳು ಶಿಥಿಲಗೊಂಡಿರುವ ಈ ದಿನಗಳಲ್ಲಿ ಬರಹಗಾರರು ತುಂಬ ಎಚ್ಚರಿಕೆಯಿಂದ ತಮ್ಮ ಪ್ರಜ್ಞೆಯನ್ನು ಕಟ್ಟಿಕೊಳ್ಳುವುದು ಇಂದಿನ […]
ಚನ್ನಪ್ಪ ಅಂಗಡಿ ಬಮ್ಮನಹಳ್ಳಿ ಅವರಿಗೆ ‘ವಿಭಾ ಸಾಹಿತ್ಯ ಪ್ರಶಸ್ತಿ’
ಕವಯತ್ರಿ ವಿಭಾ ಅವರ ನೆನಪಿನಲ್ಲಿ ಸಂಘಟಿಸಿದ 2011 ರ ‘ವಿಭಾ ಸಾಹಿತ್ಯ ಪ್ರಶಸ್ತಿ’ಯು ಧಾರವಾಡದ ಶ್ರೀ ಚನ್ನಪ್ಪ ಅಂಗಡಿ ಅವರ ‘ಭೂಮಿ ತಿರುಗುವ ಶಬ್ದ’ ಎಂಬ ಹಸ್ತಪ್ರತಿಗೆ ದೊರಕಿದೆ. ಈ ಪ್ರಶಸ್ತಿಯು ರೂ.5000 ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಸ್ಪಧರ್ೆಯ […]
ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ‘ಮಾನ’ ಕಥಾಸಂಕಲನಕ್ಕೆ..
ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನವು ಪ್ರತಿ ವರ್ಷ ನೀಡುವ ‘ಡಾ. ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾಸಂಕಲನ ಪ್ರಶಸ್ತಿ’ಯ 2010ನೇ ಸಾಲಿಗೆ ಎಲ್ಲಪ್ಪ ಕೆಕೆಪುರ ಅವರು ರಚಿಸಿರುವ ‘ಮಾನ’ ಕಥಾಸಂಕಲನವು ಆಯ್ಕೆಯಾಗಿದೆ. ‘ಮಾನ’ ಕಥಾ ಸಂಕಲನವನ್ನು ಬೆಂಗಳೂರಿನ ಕುಕ್ಕೆಶ್ರೀ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ. […]
ಇರುವ ಭಾಗ್ಯವ ನೆನೆದು…
-ಸಾವಿತ್ರಿ ವಿ ಹಟ್ಟಿ ಸಣ್ಣ ವಯಸ್ಸಿನು ವಾರಿಗೆಯ ಹುಡುಗರು ಆ ದೇವಾಲಯಕ್ಕೆ ಸೇಟಮ್ಮನ ಮನೆ ಎಂದೇ ಕರೆಯುತ್ತಿದ್ದರು. ಆದರೆ ನೀಲಕಂಠೇಶ್ವರ ದೇವಸ್ಥಾನವು ವಾಸ್ತವದಲ್ಲಿ ಸೇಟಮ್ಮನ ವಾಸಸ್ಥಾನವಗಿತ್ತೇ ವಿನಃ ಅದು ಆಕೆಯ ಮನೆಯಾಗಿರಲಿಲ್ಲ ಮತ್ತು ಸೇಟಮ್ಮ ಎಂಬುದು ಆಕೆಯ ಹೆಸರಾಗಿರಲಿಲ್ಲ. ಆಕೆಯ ನಿಜವಾದ […]
‘ನೆರೆಮನೆಯವನು’
-ಎ ಎಸ್ ಅಶೋಕ ಪಕ್ಕದ ಮನೆ ತುಂಬಾ ದಿನಗಳಿಂದ ಕಾಲಿ ಇತ್ತು . ಇಂದೇನೋ ಅಲ್ಲಿ ಗೇಟಿನ ಕೀರಲು ಶಬ್ದ ಕೇಳಿದ ಹಾಗಾಯ್ತು. ಮೆಲ್ಲಗೆ ಕಿಟಕಿಯಿಂದ ಇಣುಕಿ ನೋಡಿದೆ. ಲಿಯೋ ಪ್ಯಾಕರ್ಸ್ & ಮುವರ್ಸ್ ಎಂಬ ತಲೆ ಬರಹ ಹೊತ್ತಿದ್ದ ಲಾರಿಯೊಂದು […]





















