BREAKING NEWS: ನಟರಾಜ ಹುಳಿಯಾರ್, ಕೇಶವ ಶರ್ಮ, ಕರೀಗೌಡ ಬೀಚನಹಳ್ಳಿ ಸೇರಿದಂತೆ ಹಲವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನವನ್ನು ಇಂದು ಘೋಷಿಸಲಾಗಿದೆ.

ಈ ಸಾಲಿನಲ್ಲಿ ಸಾಹಿತ್ಯ ಶ್ರೀ ಎಂಬ ಹೊಸ ಪ್ರಶಸ್ತಿಯನ್ನು ಆರಂಭಿಸಲಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಅವರು ತಿಳಿಸಿದ್ದಾರೆ.

ಪ್ರಶಸ್ತಿ ವಿವರ-

2017 ಸಾಲಿನ ‘ಗೌರವ ಪ್ರಶಸ್ತಿ’

ಬನ್ನಂಜೆ ಗೋವಿಂದಾಚಾರ್ಯ,

ಪ್ರೊ.ಸೋಮಶೇಖರ ಇಮ್ರಾಪುರ,

ಪ್ರೊ.ಎಚ್.ಜೆ.ಲಕ್ಕಪ್ಪಗೌಡ,

ಪ್ರೊ.ಎನ್.ಎಸ್. ಲಕ್ಷ್ಮೀನಾರಾಯಣಭಟ್ಟ,

ಕಸ್ತೂರಿ ಬಾಯರಿ

ಕನ್ನಡ ಸಾಹಿತ್ಯಕ್ಕೆ ನೀಡಿರುವ ಅಮೂಲ್ಯವಾದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಐವರು ಸಾಹಿತಿಗಳಿಗೆ ನೀಡಲಾಗಿದೆ. ಪ್ರಶಸ್ತಿಯನ್ನು ₹50 ಸಾವಿರ ನಗದು ಹಾಗೂ ಪ್ರಮಾಣಪತ್ರಹೊಂದಿದೆ

ಸಾಹಿತ್ಯ ಶ್ರೀ 

* ಪ್ರೊ. ಧರಣೇಂದ್ರ ಕರಕುರಿ
* ಫಕೀರ್ ಮುಹಮ್ಮದ್ ಕಟ್ಪಾಡಿ
* ಡಾ. ವಿಜಯಶ್ರೀ ಸಬರದ
* ಡಾ. ವಿ. ಮುನಿವೆಂಕಟಪ್ಪ
* ಡಾ. ನಟರಾಜ ಹುಳಿಯಾರ್
* ಡಾ.ಕೆ. ಕೇಶವ ಶರ್ಮ
* ಡಾ. ಕರೀಗೌಡ ಬೀಚನಹಳ್ಳಿ
* ಪ್ರೊ. ತೇಜಸ್ವಿ ಕಟ್ಟೀಮನಿ
* ಡಾ. ಕಮಲಾ ಹೆಮ್ಮಿಗೆ
* ಶ್ರೀ ಕಂಚ್ಯಾಣಿ ಶರಣಪ್ಪ

ಪ್ರಶಸ್ತಿ ₹25,000 ನಗದು ಒಳಗೊಂಡಿದೆ

 

 

‍ಲೇಖಕರು avadhi

March 1, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: