ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

BREAKING NEWS: ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಚಂದ್ರಶೇಖರ ಕಂಬಾರ ಆಯ್ಕೆ

ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಚಂದ್ರಶೇಖರ ಕಂಬಾರ ಅವರು ನಿರ್ಗಮಿತ ಅಧ್ಯಕ್ಷರಾದ ಡಾ ತಿವಾರಿ ಅವರಿಂದ ಅಧಿಕಾರ ಸ್ವೀಕರಿಸಿದರು
ಚಿತ್ರ: ಸರಜೂ ಕಾಟ್ಕರ್

ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಡಾ ಚಂದ್ರಶೇಖರ ಕಂಬಾರ ಅವರು ಆಯ್ಕೆಯಾಗಿದ್ದಾರೆ

ಇಂದು ನಡೆದ ಚುನಾವಣೆಯಲ್ಲಿ ಕಂಬಾರ ಅವರು ಮರಾಠಿ ಲೇಖಕ ಬಾಲಚಂದ್ರ ನೆಮಾಡೆ ಹಾಗೂ ಒರಿಯಾ ಲೇಖಕಿ ಪ್ರತಿಭಾ ರೊಯ್ ಅವರ ವಿರುದ್ಧ ಗೆಲುವು ಸಾಧಿಸಿದರು.

ಕಂಬಾರ ಅವರು ೫೬ ಮತಗಳನ್ನು ಗಳಿಸಿದರೆ ಪ್ರತಿಭಾ ರೊಯ್ ಅವರು ೨೯ ಹಾಗೂ ನೆಮಾಡೆ ಅವರು ಕೇವಲ ನಾಲ್ಕು ಮತಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.

ಒಟ್ಟು ಮತಗಳ ಸಂಖ್ಯೆ ೮೯

*

ಹಿಂದಿ ಲೇಖಕ ಮಾಧವ ಕೌಶಿಕ್ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಇವರು ಮತ್ತೊಬ್ಬ ಹಿಂದಿ ಲೇಖಕ ನಂದಕಿಶೋರ್ ಅವರ ವಿರುದ್ಧ ಜಯಗಳಿಸಿದರು

ಕೌಶಿಕ್ ೫೮ ಹಾಗೂ ಪಾಂಡೆ  ೩೧ ಮತಗಳನ್ನು ಪಡೆದರು

‍ಲೇಖಕರು avadhi

12 February, 2018

7 Comments

  1. SHIVA SIMHA

    congratulations SIR

  2. Sujatha vishwanath

    ಅಭಿನಂದನೆಗಳು ಸರ್…

  3. shivaram sm

    ಅಭಿನಂದನೆಗಳು ಸಾರ್

  4. Srinivas Hn

    Congratulations sir

  5. C. N. Ramachandran

    ಡಾ. ಕಂಬಾರರು ಸಾಹಿತ್ಯ ಅಕಾಡೆಮಿಯ ಮೂರನೆಯ ಕನ್ನಡದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಕನ್ನಡಿಗರೆಲ್ಲರಿಗೂ ತುಂಬಾ ಸಂತೋಷದ ಸಂಗತಿ. ಹಾರ್ದಿಕ ಅಭಿನಂದನೆಗಳು. ಸಿ. ಎನ್. ರಾಮಚಂದ್ರನ್

  6. Mallikarjun.E

    Congrats sir

  7. Gundanna Chickmagalur

    ಅಭಿನಂದನೆಗಳು ಕಂಬಾರ ಅವರಿಗೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading