ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

BREAKING NEWS: ಹರಿಣಿ, ರಾಜನ್ ಹಾಗೂ ನಾಗತಿಹಳ್ಳಿಗೆ ಪ್ರಶಸ್ತಿ

ಕರ್ನಾಟಕ ಸರ್ಕಾರ ನೀಡುವ ಪ್ರತಿಷ್ಠಿತ ಡಾ ರಾಜಕುಮಾರ್ ಪ್ರಶಸ್ತಿಗೆ ಹರಿಣಿ ಆಯ್ಕೆಯಾಗಿದ್ದಾರೆ

ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ಹಾಗೂ ವಿಷ್ಣುವರ್ಧನ್ ಪ್ರಶಸ್ತಿ ರಾಜನ್ ನಾಗೇಂದ್ರ ಜೋಡಿಯ ರಾಜನ್ ಅವರಿಗೆ ಸಂದಿದೆ

ಈ ಎಲ್ಲಾ ಪ್ರಶಸ್ತಿಗಳು ೨ ಲಕ್ಷ ರೂ ನಗದು ಚಿನ್ನದ ಪದಕವನ್ನು ಹೊಂದಿದೆ

ಖ್ಯಾತ ಚಿತ್ರ ನಿರ್ದೇಶಕ ಭಗವಾನ್ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಲಾಗಿತ್ತು

harini actressrajan nagendra

‍ಲೇಖಕರು Admin

29 July, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading