ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

Breaking News: ಸುಮತೀಂದ್ರ ನಾಡಿಗ್ ಇನ್ನಿಲ್ಲ

ಹಿರಿಯ ಸಾಹಿತಿ ಸುಮತೀಂದ್ರ ನಾಡಿಗ್ ನಿಧನ.

ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಧನ.

ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆ. ಕಳೆದ ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಪುಟ್ಟೇನಹಳ್ಳಿ ನಿವಾಸದಲ್ಲಿ ಪಾರ್ಥಿವ ಶರೀರ ದರ್ಶನಕ್ಕೆ ವ್ಯವಸ್ಥೆ.

‍ಲೇಖಕರು sreejavn

7 August, 2018

2 Comments

  1. ರಘುನಾಥ

    ನನ್ನ ಗುರುಗಳಾದ ಅವರ ನಿಧನ ಕನ್ನಡ ಸಾಹಿತ್ಯ ಲೋಕದ ನಷ್ಟ. ಅವರ ಮನೆಯವರಿಗೆ ಶಕ್ತಿ ಬರಲೆಂದು ಹಾರೈಸುವೆ

    • Shailendra Bandagadde

      ಶೈಲೇಂದ್ರಬಂದಗದ್ದೆ* 9 Aug.2018. ಈಚಿನ ಸಮಾಜಮುಖಿ ಪತ್ರಿಕೆಯಲ್ಲಿ ನಾಡಿಗರು ವಯಸ್ಸು 83 ಆಯ್ತು, ಮುಂಚಿನಂತೆ ಓದು,ಬರೆಹ ಚಿಂತನೆ ಸಾಧ್ಯವಾಗುತ್ತಿಲ್ಲ- ಎಂದು ಪ್ರತಿಕ್ರಿಯಿಸಿದ್ದರು .
      ಅಷ್ಟರಲ್ಲೇ ,ಗತಿಸಿದರು.ಚಿರಸ್ಮರಣೆ.
      shailendrabandagadde@gmail.com

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading