ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

BREAKING NEWS: ಭೈರಪ್ಪ ವಿವಾದ ಕಸಾಪ ಇಬ್ಬಾಗ

ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲು  ಎಸ್. ಎಲ್ ಭೈರಪ್ಪ ಅವರಿಗೆ ಆಹ್ವಾನ ನೀಡಿರುವುದು ಕನ್ನಡ ಸಾಹಿತ್ಯ ಪರಿಷತ್ ಒಡೆದ ಮನೆಯಾಗುವಂತೆ ಮಾಡಿದೆ.

ಈ ತೀರ್ಮಾನವನ್ನು ಬಹಿರಂಗವಾಗಿಯೇ ವಿರೋಧಿಸಿರುವ ಸಾಹಿತಿ ಪ್ರೊ ಶ್ರೀಕಂಠ ಕೂಡಿಗೆ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್  ಸಲಹಾ ಸಮಿತಿಗೆ ರಾಜೀನಾಮೆ ನೀಡಿದ್ದಾರೆ.

ಭೈರಪ್ಪ ಅವರಿಗೆ ಆಹ್ವಾನದಿಂದಾಗಿ ಎದ್ದಿರುವ ಅಸಮಾಧಾನ ಇಲ್ಲಿಗೇ ನಿಲ್ಲುವಂತೆ ಕಾಣುತ್ತಿಲ್ಲ. ಈ ಬಾರಿಯ ಸಾಹಿತ್ಯ ಸಮ್ಮೇಲಮ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಾನಪದ ತಜ್ಞ ಡಾ ಸಣ್ಣರಾಮ ಅವರು ಅಧ್ಯಕ್ಷತೆಯಿಂದ ಹಿಂದೆ ಸರಿಯುವ ಎಲ್ಲಾ ಸೂಚನೆ ನೀಡಿದ್ದಾರೆ

‍ಲೇಖಕರು admin

29 January, 2017

3 Comments

  1. Guruprasad M D

    Ha ha , poor guys cannot digest his success

  2. nadashettymodara shetty

    aadhunika kannadada shreshta kaadambarikaaranaaguvudakke srikanta kuudigeyavarige saadhyaviddare avarannu opputhene,

  3. Manjunath

    Tondare illa.bereyavru sammelanadhyaksharagali

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading