ಚುಕ್ಕಿ ಚಕ್ರವರ್ತಿ
ಅಸಂಖ್ಯಾತ ಅಧರ್ಮಗಳ ನಡುವಿನ ರಸ್ತೆ,
ಕೇವಲ ಕಾರಣವನ್ನೆ ಹುಡುಕುತ್ತಿದ್ದೆ.
ಅದು ತಪ್ಪು ಎಂದು ತಿಳಿದರು
ಜನರ ತಾಳಕ್ಕೆ ಕುಣಿಯುತ್ತಿರುವ ಅಧರ್ಮ.
ಏಕೆಂದರೆ ಅದರ ಹಿಂದೆ ಓಡುತ್ತಿರುವುದು ನಾವು..

ಅಲ್ಪ- ಸ್ವಲ್ಪ ಉಳಿದಿರುವ ಧರ್ಮವು,
ತನ್ನ ಪೋಸ್ಟ್ ಖಾಲಿ ಮಾಡಿ –
ಹೊರಡುವ ಸಮಯ ಅಲ್ಲವೇ?
ಬಹುಶಃ
ಕಲ್ಕಿ ಬೇಸತ್ತು ಮತ್ತೆ ಅವತಾರ ತಾಳಲಾರೆಂದು,
ಶಪಥ ಮಾಡಿರಬಹುದು!!






0 Comments