ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

45 ಕವಿಗಳು ಒಂದೇ ವೇದಿಕೆಯಲ್ಲಿ

ಸುಂದರ ಪ್ರಕಾಶನ ಹಮ್ಮಿಕೊಂಡಿದ್ದ ಒಂದು ಅಪರೂಪದ ಕಾರ್ಯಕ್ರಮದ ನೋಟ ಇಲ್ಲಿದೆ. ಇದೆ ಮೊದಲ ಬಾರಿಗೆ 150 ಕವಿಗಳ 450  ಕ್ಕೂ  ಹೆಚ್ಚು ಕವಿತೆಗಳನ್ನೊಳಗೊಂಡ  ‘ಸಹಸ್ರಮಾನದ ಕವಿತೆಗಳು’ ಕೃತಿಯನ್ನು ಹೊರತಂದಿದೆ.

ಇದರ ಬಿಡುಗಡೆಯ ಅಂಗವಾಗಿ 45 ಕವಿಗಳಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಕವಿತಾ ವಾಚನ ಸಹಾ ಜರುಗಿತು. ಜಿ ಎಸ ಶಿವರುದ್ರಪ್ಪ, ಬಿ ವಿ ರಾಜಾರಾಂ, ಎಚ್ ಎಸ್ ವೆಂಕಟೇಶ ಮೂರ್ತಿ, ಬಿ ಆರ್ ಲಕ್ಷ್ಮಣರಾವ್ ಅವರು ಕಾರ್ಯಕ್ರಮದಲ್ಲಿದ್ದರು. ಇದೇ ಸಂದರ್ಭದಲ್ಲಿ ಎಸ್ ಎಂ ಪಾಟೀಲರ ‘ಬೆಳ್ಳಿ ತೆರೆಯ ಬೆಸುಗೆ’ ಸಹಾ ಬಿಡುಗಡೆಯಾಯಿತು. ಸುಂದರ ಪ್ರಕಾಶನದ ಗೌರಿ ಸುಂದರ್ ಸಹಾ ಇದ್ದರು.

ದೊಡ್ಡ ಸೈಜ್ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ

‍ಲೇಖಕರು G

22 June, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading