ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಳೆ ಬಂತಮ್ಮಾ..ವಿಡಿಯೋ ಕ್ಲಿಪ್

ಸಾಕಷ್ಟು ಕಾಲ ಹೈದರಾಬಾದ್ ನಲ್ಲಿದ್ದು ಈಗ ದೆಹಲಿ ವಿಶ್ವವಿದ್ಯಾಲಯದಲ್ಲಿರುವ ರಮೇಶ್ ಆರೋಲಿ ಅವರು ಕಳಿಸಿದ್ದ ಗೋರಟಿ ವೆಂಕನ್ನ ಅವರ ‘ವಾನೋಚ್ಚೆನಮ್ಮಾ’ ಕವಿತೆಯ ಅನುವಾದ ಈ “ಮಳೆ ಬಂತಮ್ಮಾ..” ಅವಧಿಯಲ್ಲಿ ಪ್ರಕಟವಾಗಿತ್ತು. ಗೋರಟಿ ಅವರ ಹಾಡನ್ನು ಕೇಳಿಯೇ ಸವಿಯಬೇಕು ಎನ್ನುವ ಕಾರಣಕ್ಕೆ ಈಗ ಅವರು ಕಳಿಸಿದ ವಿಡಿಯೋ ಕ್ಲಿಪ್ ಇಲ್ಲಿದೆ..

‍ಲೇಖಕರು G

7 June, 2011

1 Comment

  1. sandhya

    Beautiful!! Especially the last lines!! THANK YOU!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading