-ಸಬಿತಾ ಬನ್ನಾಡಿ
1960 love story!
56ವರ್ಷದ ಸಂಸಾರ.
ಸುರೇಂದ್ರ ಕೌಲಗಿ ಹಾಗೂ ಗಿರಿಜಾ ಕೌಲಗಿ.
”ಗಿರಿಜಾ ಆಗ ಎಷ್ಟು ಚಂದ ಇದ್ರೋ..” ಎಂಬ ಮಾತಿಗೆ ಕೌಲಗಿ ಉತ್ತರ: ”ನಾನೇ ಚಂದ ಇದ್ದಿದ್ದು, ನನಗೆ ಕೆಲ್ಸ ಇರ್ಲಿಲ್ಲ, ಆಸ್ತಿ ಇರ್ಲಿಲ್ಲ. ಆದ್ರೂ ಇವ್ಳು ಯಾಕೆ ಮದ್ವೆ ಆದ್ಲು ಹೇಳಿ? ನನ್ನ ರೂಪ ನೋಡಿ”.
ಗಿರಿಜಾ : ಇವ್ರ ರೂಪಾನೇ? ಅಯ್ಯೋ, ಹಂಗೇನಿಲ್ಲ. ಇವ್ರು ಜೆ.ಪಿ. ಗೆ ಸ್ಟೆನೋಗ್ರಾಫರ್ ಆಗಿದ್ರು ಅಂತ ಸುದ್ದಿ ತಿಳೀತು ಆ ಒಂದೇ ಕಾರಣಕ್ಕೆ ಮದುವೆ ಆದೆ! ಹೆಂಗಿದೆ love story.





0 Comments