ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಂಗಳ ಕೊಳದಲ್ಲಿ ಕಪ್ಪು ಚೆಲುವೆಯರು

brazil3.jpgನಾ ಕರಿಯಳೆಂದು ನೀ ಜರಿಯಬೇಡ ಎಲೆ ಗೆಳತಿ ಗರ್ವದಿಂದ ಎಂಬುದಕ್ಕೆ ಸಾಕ್ಷಿಯೇನೋ ಎಂಬಂತೆ ಈ ಚಿತ್ರಗಳಿವೆ.

leg7.jpgಇದು ಬಣ್ಣದ ಯುಗ. ಬಣ್ಣವೇ, ಬಣ್ಣ ಬಣ್ಣದ ಮಾತೇ ಎಲ್ಲರನ್ನೂ ಮರುಳುಗೊಳಿಸುತ್ತಿದೆ. ಆದರೇನು? ಕಪ್ಪು ಬಿಳುಪಿನ
ಹಿರಿಮೆಗೆ ಒಂದಿಷ್ಟೂ ಕುಂದುಂಟಾಗಿಲ್ಲ. ನಾವು ನಮ್ಮ ಪುಸ್ತಕದಲ್ಲಿ ಅಡಗಿಸಿಟ್ಟ ನವಿಲುಗರಿಗಳೇನೋ ಎಂಬಂತೆ ಈ ಚಿತ್ರಗಳು ಜಿಗಿದು ಬಂದಿವೆ.

 

 

mombatti4.jpgwindow7.jpgಬ್ರೆಜಿಲ್ ನ ಲಿಯೋ ರೆಗ್ನಿಯರ್ (ಇದೇ ಅವನ ಹೆಸರಿನ ಸ್ಪಷ್ಟ ಉಚ್ಚಾರ ಎಂಬ ಬಗ್ಗೆ ನಮಗೆ ಖಾತರಿ ಇಲ್ಲ) ಕ್ಲಿಕ್ಕಿಸಿದ ಚಿತ್ರಗಳು ಇಲ್ಲಿವೆ. ಮಾರ್ಕ್ವೆಜ್, ದಾಸ್ತೋವಸ್ಕಿಯನ್ನು ಇಷ್ಟಪಡುವ ಲಿಯೋನ ಕಪ್ಪು ಸುಂದರಿಯರು ನಿಮಗಾಗಿ.

‍ಲೇಖಕರು avadhi

29 June, 2007

1 Comment

  1. saranjini

    as you said in the time of “rang barse rains ” nice to see this black and white beauties

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading