ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೊತೆಗೆ ಮಗಳ ಮದುವೆ ಆಮಂತ್ರಣ ಪತ್ರ

ಬಂಗಾರ

b m basheer

ಬಿ ಎಂ ಬಷೀರ್ 

“ಒಂದು ಕಾಲದಲ್ಲಿ ಆಟೋ ರಿಕ್ಷಾ ಓಡಿಸುತ್ತಿದ್ದ ನೀವು ಇಂದು ಈ ಮಟ್ಟಿಗೆ ಮೇಲೆ ಬಂದುದು ಹೇಗೆ?”
“ಅದರ ಹಿಂದೆ ಒಂದು ಕತೆ ಇದೆ. ಒಂದು ದಿನ ನನ್ನ ಆಟೋದಲ್ಲಿ ಪ್ರಯಾಣಿಕನೊಬ್ಬ ಒಂದು ಕಟ್ಟು ಬಿಟ್ಟು ಹೋದ. ತೆರೆದು ನೋಡಿದರೆ ಒಳಗೆ ಪುಟ್ಟ ಬ್ಯಾಗ್. ಅದರ ತುಂಬಾ ಬಂಗಾರ. ಜೊತೆಗೆ ಆದಾಗಲೇ ಪ್ರಿಂಟ್ ಮಾಡಿಸಿದ ಮಗಳ ಮದುವೆ ಆಮಂತ್ರಣ ಪತ್ರ ”
“ಅಂದ್ರೆ … ”
“ನಾನು ಆ ಬಂಗಾರವನ್ನು ಆ ಕುಟುಂಬದ ವಿಳಾಸ ಹುಡುಕಿ ಅವರಿಗೆ ತಲುಪಿಸಿದೆ. ಅಂದಿನಿಂದ ನಾನು ಮುಟ್ಟಿದ್ದೆಲ್ಲ ಬಂಗಾರವಾಗ ತೊಡಗಿತು”

 

‍ಲೇಖಕರು Admin

25 July, 2016

1 Comment

  1. Shama, Nandibetta

    Wah Basheer.. ಇಂತದ್ದು ಬರಿಯೋಕೆ ನಿಮಗೆ ನೀವೇ ಸಾಟಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading