ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹ ಹ ಹ್ಹಾ… ನೋಡ್ಲೇಬೇಕು ನೀವು ಈ ಭಜರಂಗಿ ಬೈಜಾನ್…

siddiqui PtoC

‘ಬಜರಂಗಿ ಬೈಜಾನ್’ ನಲ್ಲಿ ಎಲ್ಲರನ್ನೂ ನಕ್ಕು ನಲಿಸುವ ಸೀನ್ ಒಂದಿದೆ. ಅದೇ ಜಾವೇದ್ ಸಿದ್ದಿಕಿ ಚಿತ್ರದಲ್ಲಿ ಎಂಟ್ರಿ ತೆಗೆದುಕೊಳ್ಳುವ ಸೀನ್ . ರೈಲ್ವೆ ನಿಲ್ದಾಣದಲ್ಲಿ ಪತ್ರಕರ್ತ ಸಿದ್ದಿಕಿ ಕ್ಯಾಮೆರಾ ಎದುರು ನಿಂತಿರುತ್ತಾನೆ.  ಈ ಸೀನ್ ನೋಡಿ ನೀವು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದೀರ ಆಲ್ವಾ…

ಹಾಗಾದ್ರೆ ಈಗ ನೋಡಿ ಆ ಸೀನ್ ಗೆ ನಿರ್ದೇಶಕ ಕಬೀರ್ ಖಾನ್ ಗೆ ಎಲ್ಲಿಂದ ಸ್ಫೂರ್ತಿ ಬಂತು ಅಂತ. ಮತ್ತೊಮ್ಮೆ ಸಿಕ್ಕಾಪಟ್ಟೆ ನಗಿ..

‍ಲೇಖಕರು admin

14 October, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading