‘ಬಜರಂಗಿ ಬೈಜಾನ್’ ನಲ್ಲಿ ಎಲ್ಲರನ್ನೂ ನಕ್ಕು ನಲಿಸುವ ಸೀನ್ ಒಂದಿದೆ. ಅದೇ ಜಾವೇದ್ ಸಿದ್ದಿಕಿ ಚಿತ್ರದಲ್ಲಿ ಎಂಟ್ರಿ ತೆಗೆದುಕೊಳ್ಳುವ ಸೀನ್ . ರೈಲ್ವೆ ನಿಲ್ದಾಣದಲ್ಲಿ ಪತ್ರಕರ್ತ ಸಿದ್ದಿಕಿ ಕ್ಯಾಮೆರಾ ಎದುರು ನಿಂತಿರುತ್ತಾನೆ. ಈ ಸೀನ್ ನೋಡಿ ನೀವು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದೀರ ಆಲ್ವಾ…
ಹಾಗಾದ್ರೆ ಈಗ ನೋಡಿ ಆ ಸೀನ್ ಗೆ ನಿರ್ದೇಶಕ ಕಬೀರ್ ಖಾನ್ ಗೆ ಎಲ್ಲಿಂದ ಸ್ಫೂರ್ತಿ ಬಂತು ಅಂತ. ಮತ್ತೊಮ್ಮೆ ಸಿಕ್ಕಾಪಟ್ಟೆ ನಗಿ..
0 ಪ್ರತಿಕ್ರಿಯೆಗಳು