ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೌದು ಸ್ವಾಮಿ.. ಇದು ಬೂತಯ್ಯನ ಮಗ ಅಯ್ಯು

banana leaf

simply enjoy maadi

ಅವಿರತ ಮತ್ತು ಸತೀಶ್ ಏನಾದರೂ ಮಾಡುತಿರು ತಮ್ಮ ನೀ ಸುಮ್ಮನಿರಬೇಡ’.. ಎನ್ನುವ ಸಾಲಿಗೆ ಸರಿಯಾಗಿ ಫಿಟ್ ಆಗುವವರು.
ಊರೂರು ತಿರುಗುತ್ತಾ, ಬೆಟ್ಟ ಗುಡ್ಡ ಹತ್ತುತ್ತಾ, ಸಿನೆಮಾ ಪ್ರದರ್ಶಿಸುತ್ತಾ, ಸಾಹಿತ್ಯ ಕಾರ್ಯಕ್ರಮಗಳಿಗೆ ಸಾಥ್ ನೀಡುತ್ತಾ, ಎಲ್ಲೋ ಮೂಲೆಯ ಹೋಟೆಲ್ ಹುಡುಕಿ ಬಾಡೂಟ ಮಾಡುತ್ತಾ.. ಹೀಗೆ ಸದಾ ಏನಾದರೂ ಮಾಡುತ್ತಿರುವವರು.
ಅವರ ತಲೆಗೆ ಇತ್ತೀಚಿಗೆ ಹೊಕ್ಕಿದ್ದು ಬೂತಯ್ಯನ ಮಗ ಅಯ್ಯು ಹುಳ. ಅದರಲ್ಲಿ ನಮ್ಮೆಲ್ಲರ ಫೆವರಿಟ್ ದೃಶ್ಯ ಗೊತ್ತಲ್ಲ..? ಒಬ್ಬನ ಹೆಸರಲ್ಲಿ ಅಷ್ಟೂ ಜನ ಉಂಡು ತೇಗಿದ್ದು.
ಇಲ್ಲಿ ಆ ದೃಶ್ಯವನ್ನ ಕಣ್ಣಿಗೆ ಕಟ್ಟುವಂತೆ ಅವಿರತ ಟೀಮ್ ಪುನರ್ ರೂಪಿಸಿದ್ದಾರೆ ನೋಡಿ ..
badoota6
baadoota8
baadoota12
badoota5
 
badoota7
baadoota10
baadoota9
 
badoota7
badoota4
badoota3
 

‍ಲೇಖಕರು Avadhi

8 November, 2015

1 Comment

  1. Sunil

    🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading