ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೋದದಕ್ಕಿಂತ ಒಂದು ಬಾರಿ ಹೆಚ್ಚು ಮರಳಿ ಬಾ…

amrita1.jpg

“ನೀನು ಅದೆಷ್ಟು ಬಾರಿಯಾದರೂ ನನ್ನಿಂದ ದೂರ ಹೋಗು. ಆದರೆ ಹೋದದಕ್ಕಿಂತ ಒಂದು ಬಾರಿ ಹೆಚ್ಚು ಮರಳಿ ಬಾ. 50 ಸಾರಿ ನನ್ನನ್ನು ಬಿಟ್ಟು ಹೋದರೆ 51 ಬಾರಿ ನನ್ನನ್ನು ಸೇರಬೇಕು.
ವಿರಹ ಅನ್ನೋದು ತನ್ನಿಷ್ಟದಂತೆ ಬರುತ್ತೆ. ಆದರೆ ಮಿಲನವನ್ನು ಜೊತೆಗೆ ಕರೆ ತರುತ್ತೆ. ಕಡೆಗೆ ಗೆಲ್ಲೋದು ಮಿಲನ. ಕೇವಲ ಒಂದರ ವ್ಯತ್ಯಾಸದಿಂದಾಗಿ!”
“ನೀನೆಂದು ವಿಶ್ವಾಸ ಕಳಕೊಳ್ಳೋಲ್ವಾ?”
“ಕಳಕೊಳ್ತೀನಿ. ಆದರೆ ಮತ್ತೆ ಹೊಂದ್ತೀನಿ. ಒಡೆದು ಹೋದರೆ ಮತ್ತೆ ಸೇರಸ್ತೀನಿ. ವಿಶ್ವಾಸ 50 ಸಾರಿ ಕಳಕೊಂಡರೆ 51 ಸಾರಿ ಅದನ್ನು ಪಡೆದುಕೊಳ್ಳಬೇಕು. ಒಂದು ಹೆಚ್ಚು. ಕೇವಲ ಒಂದೇ ಒಂದು ಬಾರಿ…. ”

-ಅಮೃತಾ ಪ್ರೀತಂ

ಥ್ಯಾಂಕ್ಸ್ ಹೇಳಿ ‘ಅಲೆಮಾರಿ’ಗೆ. ಅಮೃತಾ ಪ್ರೀತಂ ಮೇಲಿನ ಈ ಅಗಾಧ ಪ್ರೀತಿಗೆ. ನಮಗೆ ಒಂದಿಷ್ಟು ಕವಿತೆಗಳನ್ನು ದಕ್ಕಿಸಿಕೊಡುತ್ತಿರುವುದಕ್ಕೆ.

‍ಲೇಖಕರು avadhi

30 January, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading